alex Certify ಚಿನ್ನ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಖರೀದಿದಾರರಿಗೆ ಬಿಗ್ ಶಾಕ್: ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೇರಿದ ಚಿನ್ನದ ದರ 10 ಗ್ರಾಂಗೆ 61,700 ರೂ.

ನವದೆಹಲಿ: ಚಿನ್ನದ ದರ 480 ರೂ. ಜಿಗಿದು ಸಾರ್ವಕಾಲಿಕ ಗರಿಷ್ಠ 61,780 ರೂ.ಗೆ ಏರಿಕೆಯಾಗಿದೆ. ಬೆಳ್ಳಿ ದರ ಕೆಜಿಗೆ 410 ರೂ. ಹೆಚ್ಚಳವಾಗಿದೆ. ಹೆಚ್‌.ಡಿ.ಎಫ್‌.ಸಿ. ಸೆಕ್ಯುರಿಟೀಸ್ ಪ್ರಕಾರ, ಶುಕ್ರವಾರ Read more…

ಮಹಿಳೆಯರನ್ನು ಆಕರ್ಷಿಸುತ್ತಿದೆ ಟೆರಾಕೋಟ ಆಭರಣ

ಚಿನ್ನ, ಬೆಳ್ಳಿ ಆಭರಣವನ್ನು ಮಾತ್ರ ಧರಿಸುವ ಕಾಲ ಇದಲ್ಲ. ಈಗಿನವರು ಚಿನ್ನ-ಬೆಳ್ಳಿ ಆಭರಣದ ಬದಲು ಆರ್ಟಿಫಿಶಿಯಲ್ ಆಭರಣಗಳಿಗೆ ಹೆಚ್ಚು ಆಕರ್ಷಿತರಾಗ್ತಾರೆ. ಅದ್ರಲ್ಲಿ ಟೆರಾಕೋಟ ಆಭರಣ ಕೂಡ ಒಂದು. ಮಣ್ಣಿನಲ್ಲಿ Read more…

BIG NEWS: ದಾಖಲೆ ಇಲ್ಲದ 5.83 ಕೋಟಿ ಮೌಲ್ಯದ ಚಿನ್ನ ವಶಕ್ಕೆ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲೆ ಇಲ್ಲದ ಬರೋಬ್ಬರಿ 5.83 ಕೋಟಿ ಮೌಲ್ಯದ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದ ಕೋಟೆ ಠಾಣೆ ಪೊಲೀಸರು ಗಾಂಧಿ ಬಜಾರ್ ನಲ್ಲಿ 5.83 Read more…

ಚಿನ್ನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಿಗ್ ಶಾಕ್; ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಬೆಲೆ

ಹಬ್ಬ, ಹರಿದಿನ ಶುಭ ಸಮಾರಂಭಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಚಿನ್ನ – ಬೆಳ್ಳಿ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ. ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದು, ಬೆಳ್ಳಿ Read more…

Watch Video | ಗುಜರಾತಿ ಗಾಯಕನ ಹಾಡಿಗೆ ಮನಸೋತು ಚಿನ್ನ – ಬೆಳ್ಳಿ ಸುರಿಮಳೆ

ಪಾಲನ್‌ಪುರ್‌: ಜನಪದ ಸಂಗೀತಕ್ಕೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಕೆಲವೊಮ್ಮೆ ಅಭಿಮಾನವು ಅತಿರೇಕಕ್ಕೆ ಹೋಗುತ್ತದೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. ಗುಜರಾತಿನ ಪಾಲನ್‌ಪುರ್‌ನಲ್ಲಿ ನಡೆದ ಧಾರ್ಮಿಕ ಉತ್ಸವದಲ್ಲಿ Read more…

BIG NEWS: ಚಿನ್ನ ಮಾರಾಟಕ್ಕೆ ಹೊಸ ನಿಯಮ; ಏ.1ರಿಂದಲೇ ಜಾರಿ

ನವದೆಹಲಿ: ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳಿಗೆ ಬರುವ ಜೂನ್ 1 ರಿಂದ 6 ಅಂಕಿಗಳ ಹಾಲ್ಮಾರ್ಕಿಂಗ್ ಅನ್ನು ಕಡ್ಡಾಯ ಮಾಡಲಾಗಿದ್ದು, ಆರು ಅಂಕಿಗಳ ಕೋಡ್ ಇಲ್ಲದೆ ಹಾಲ್‌ಮಾರ್ಕ್ ಮಾಡಿದ Read more…

ರಾತ್ರೋರಾತ್ರಿ ಶ್ರೀಮಂತನಾದ ಹವ್ಯಾಸಿ ಗಣಿಗಾರಿಕೆದಾರ….!

ಆಸ್ಟ್ರೇಲಿಯಾದ ವಿಕ್ಟೋರಿಯಾ ಚಿನ್ನದ ಗಣಿಯಲ್ಲಿ ತನ್ನ ಜೀವನ್ಮಾನದ ಶೋಧವೊಂದನ್ನು ಮಾಡಿದ ವ್ಯಕ್ತಿಯೊಬ್ಬ ಭಾರೀ ಪ್ರಮಾಣದಲ್ಲಿ ಚಿನ್ನ ಹೊರ ತೆಗದಿದ್ದಾನೆ. ಡರ‍್ರೆನ್ ಕಂಪ್ ಹೆಸರಿನ ಈತ 4.6 ಕೆಜಿಯಷ್ಟು ಚಿನ್ನಭರಿತ Read more…

ಚಿನ್ನಾಭರಣ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಚಿನ್ನದ ದರ ಭಾರಿ ಇಳಿಕೆ

ನವದೆಹಲಿ: ಚಿನ್ನದ ದರ 10 ಗ್ರಾಂಗೆ 640 ರೂ. ಬೆಳ್ಳಿ ದರ ಕೆಜಿಗೆ 700 ರೂ. ಹೇಳಿಕೆಯಾಗಿದೆ. ನವದೆಹಲಿಯ ಚಿನಿವಾರ ಪೇಟೆಯಲ್ಲಿ ಸೋಮವಾರ 10 ಗ್ರಾಂ ಚಿನ್ನದ ದರ Read more…

ಈ ಬೆರಳಿಗೆ ಚಿನ್ನದುಂಗುರ ಧರಿಸಿದ್ರೆ ದೂರವಾಗುತ್ತೆ ಹಲವು ಸಮಸ್ಯೆ

ಚಿನ್ನ ಯಾರಿಗೆ ಇಷ್ಟವಿಲ್ಲ. ಎಲ್ಲರೂ ಚಿನ್ನ ಧರಿಸಲು ಆಸೆ ಪಡ್ತಾರೆ. ಚಿನ್ನ ಆಭರಣವಾಗಿಯೊಂದೇ ಅಲ್ಲ, ಉಳಿತಾಯ ಕೂಡ ಹೌದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಿನ್ನದ ಉಂಗುರವನ್ನು ಕೈಗೆ ಧರಿಸುವುದ್ರಿಂದ Read more…

ಚಿನ್ನಾಭರಣ ಖರೀದಿಸುವವರಿಗೆ ಶುಭ ಸುದ್ದಿ: ಚಿನ್ನದ ಬೆಲೆ 800 ರೂ. ಇಳಿಕೆ

ಗುಡ್‌ ರಿಟರ್ನ್ಸ್‌ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನ ಬುಧವಾರ 5,500 ರೂ.ಗೆ ಹೋಲಿಸಿದರೆ 5,420 ರ ದರದಲ್ಲಿ ಮಾರಾಟವಾಗಿದೆ. 8 ಗ್ರಾಂ Read more…

ರಜನಿ ಪುತ್ರಿಯ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಮನೆಕೆಲಸದಾಕೆ ಅರೆಸ್ಟ್

ತಮ್ಮ ಮನೆಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ಕಳುವಾಗಿದೆ ಎಂದು ನಿರ್ದೇಶಕಿ ಐಶ್ವರ್ಯಾ ರಜನಿಕಾಂತ್‌ ತಮ್ಮ ಮನೆಗೆಲಸದಾಕೆ ಈಶ್ವರಿ ವಿರುದ್ಧ ಪೊಲೀಸ್ ದೂರು ಕೊಟ್ಟಿದ್ದರು. ಪ್ರಕರಣ ಸಂಬಂಧ ತಮಿಳುನಾಡು Read more…

BIG NEWS: ಕಳ್ಳಸಾಗಾಣಿಗೆದಾರರಿಂದ ವಶಪಡಿಸಿಕೊಂಡ ಚಿನ್ನದಲ್ಲಿ ಶೇ.47 ರಷ್ಟು ಏರಿಕೆ

ಕಳ್ಳಸಾಗಾಟದ ವೇಳೆ ಜಪ್ತಿ ಮಾಡಲಾಗುವ ಚಿನ್ನದ ಮೊತ್ತವು 2022ರಲ್ಲಿ 47% ನಷ್ಟು ಹೆಚ್ಚಳ ಕಂಡಿದೆ. 2021ರಲ್ಲಿ ಸರ್ಕಾರವು 2,383.38 ಕೆಜಿ ಚಿನ್ನವನ್ನು ಕಳ್ಳಸಾಗಾಟಗಾರರಿಂದ ವಶಕ್ಕೆ ಪಡೆದರೆ, 2020ರಲ್ಲಿ 2,154.58 Read more…

ಚಿನ್ನ ಬಗೆಯಲು ನದಿ ದಂಡೆಗೆ ದೌಡಾಯಿಸಿದ ಗ್ರಾಮಸ್ಥರು; ಫೋಟೋ ವೈರಲ್

ಪಶ್ಚಿಮ ಬಂಗಾಳದ ಬೀರ್‌ಭುಮ್ ಜಿಲ್ಲೆಯ ಪರ್ಕಾಂಡಿ ಬ್ಲಾಕ್‌ನ ಸ್ಥಳೀಯರಿಗೆ ಚಿನ್ನದಂತೆ ಕಾಣುವ ಧಾತುಗಳು ಸಿಕ್ಕಿವೆ ಎಂಬ ಸುದ್ದಿ ಕಿವಿಗೆ ಬೀಳುತ್ತಲೇ ಊರಿನ ಜನರೆಲ್ಲಾ ಇಲ್ಲಿನ ಬನ್ಸೋಲಿ ನದಿಯತ್ತ ದೌಡಾಯಿಸಿದ್ದಾರೆ. Read more…

BIG NEWS: ಚಿನ್ನ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಮುಂದಿನ ದಿನಗಳಲ್ಲಿ ಕಾದಿದೆ ‘ಶಾಕ್’

ಯುಗಾದಿ ಸೇರಿದಂತೆ ಹಬ್ಬಗಳ ಸರಣಿ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಶುಭ ಸಮಾರಂಭಗಳು ಸಹ ನಡೆಯಲಿದ್ದು, ಇದರ ಮಧ್ಯೆ ಹಬ್ಬ ಹರಿದಿನ ಹಾಗೂ ಮದುವೆ ಇತ್ಯಾದಿ ಸಮಾರಂಭಗಳಿಗೆ ಚಿನ್ನ ಖರೀದಿಸುವ Read more…

69 ಲಕ್ಷ ರೂಪಾಯಿ ಚಿನ್ನವಿದ್ದ ಚಪ್ಪಲಿ ಧರಿಸಿಕೊಂಡು ಬಂದ ಪ್ರಯಾಣಿಕ ಅರೆಸ್ಟ್…!

ಚಪ್ಪಲಿಯಲ್ಲಿ 69.40 ಲಕ್ಷ ಮೌಲ್ಯದ ಚಿನ್ನದ ಗಟ್ಟಿಯನ್ನು ಕಳ್ಳಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬೆಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಹಿಡಿದಿದ್ದಾರೆ. “ಇಂಡಿಗೋ ಏರ್‌ವೇಸ್ ವಿಮಾನದಲ್ಲಿ ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದಿದ್ದ Read more…

ಹೆಂಗೆಳೆಯರಿಗೆ ಬೇಸರದ ಸುದ್ದಿ; ಚಿನ್ನ, ಬೆಳ್ಳಿ ಮತ್ತಷ್ಟು ದುಬಾರಿ…..!

ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಮತ್ತೆ ಭಾರೀ ಏರಿಕೆಯಾಗಿದೆ. ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ವಹಿವಾಟು ತೀವ್ರಗತಿಯಲ್ಲಿತ್ತು. ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿ ದುಬಾರಿಯಾಗಿವೆ. ಬುಲಿಯನ್ ಮಾರುಕಟ್ಟೆಯಲ್ಲಿ Read more…

ಮಾಲ್​ನಲ್ಲಿ ಚಿನ್ನದ ಬಳೆ ಕದ್ದು ಸಿಕ್ಕಿಬಿದ್ದ ಸಾಫ್ಟ್​ವೇರ್​ ಎಂಜಿನಿಯರ್….​!

ಪುಣೆಯ ಪ್ರತಿಷ್ಠಿತ ಐಟಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಉನ್ನತ ಐಟಿ ಇಂಜಿನಿಯರ್ ಚಿನ್ನದ ಬಳೆಯನ್ನು ಕದ್ದ ಆರೋಪ ಎದುರಿಸುತ್ತಿದ್ದಾನೆ! ಮಾರ್ಚ್ 5 ರಂದು ಪುಣೆಯ ಫೋನಿಕ್ಸ್ ಮಾಲ್‌ನಲ್ಲಿ ಚಿನ್ನದ Read more…

ಚಿನ್ನಾಭರಣ ಖರೀದಿಸುವವರಿಗೆ ಶುಭ ಸುದ್ದಿ: ಬೆಳ್ಳಿ ದರ 2285 ರೂ., ಚಿನ್ನ 615 ರೂ. ಇಳಿಕೆ

ನವದೆಹಲಿ: ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. ಚಿನ್ನದ ದರ 615 ರೂ., ಬೆಳ್ಳಿ ದರ 2,285 ರೂ. ಇಳಿಕೆಯಾಗಿದೆ. ದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ Read more…

ಫಿಫಾ ವಿಶ್ವಕಪ್ ವಿಜೇತ ತಂಡಕ್ಕೆ ಬಂಪರ್; ಮೆಸ್ಸಿಯಿಂದ ಪ್ರತಿಯೊಬ್ಬರಿಗೂ ಚಿನ್ನದ ಐಫೋನ್ ಗಿಫ್ಟ್

ಕತಾರ್ ನಲ್ಲಿ ನಡೆದ 2022ರ ವಿಶ್ವಕಪ್ ವಿಜೇತ ತಂಡವಾದ ಅರ್ಜೆಂಟೈನಾ ಆಟಗಾರರು ಹಾಗೂ ಇತರ ಸಿಬ್ಬಂದಿಗೆ ಬಂಪರ್ ಕೊಡುಗೆ ನೀಡಲಾಗುತ್ತಿದೆ. ಅರ್ಜೆಂಟೈನಾ ತಂಡದ ನಾಯಕ ಲಿಯೋನಲ್ ಮೆಸ್ಸಿ ಪ್ರತಿಯೊಬ್ಬರಿಗೂ Read more…

‘ಚಿನ್ನ’ ಖರೀದಿಗೆ ಬಂದಿದ್ದಾಗಲೇ 3 ಲಕ್ಷ ರೂಪಾಯಿ ಕಳವು

ಚಿನ್ನ ಖರೀದಿಸುವ ಸಲುವಾಗಿ ಬಂದಿದ್ದ ಮಹಿಳೆಯ ಬ್ಯಾಗಿನಲ್ಲಿದ್ದ ಮೂರು ಲಕ್ಷ ರೂಪಾಯಿಗಳನ್ನು ಕಳವು ಮಾಡಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ರತ್ನಮ್ಮ ಎಂಬವರು ತಮ್ಮ Read more…

ಚಿನ್ನ ಖರೀದಿಸುವವರಿಗೆ ಶುಭ ಸುದ್ದಿ: ಭಾರಿ ಕಡಿಮೆಯಾಯ್ತು ಚಿನ್ನದ ದರ

ನೀವು ಚಿನ್ನಾಭರಣ ಖರೀದಿಸಲು ಯೋಜಿಸುತ್ತಿದ್ದರೆ ಇದು ನಿಮಗೆ ಒಳ್ಳೆಯ ಸುದ್ದಿ ಇಲ್ಲಿದೆ. ಈ ವಾರ ಪೂರ್ತಿ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಇದಲ್ಲದೇ ಬೆಳ್ಳಿ ಕೂಡ 1300 ರೂ.ಗೂ Read more…

ಚಿನ್ನ, ಬೆಳ್ಳಿ ದರ ಜಿಗಿತ: 56,350 ರೂ. ತಲುಪಿದ ಚಿನ್ನದ ಬೆಲೆ, 66 ಸಾವಿರಕ್ಕೇರಿದ ಬೆಳ್ಳಿ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಚಿನ್ನದ ಬೆಲೆ 10 ಗ್ರಾಂಗೆ 90 ರೂ.ಗೆ ಏರಿಕೆಯಾಗಿ 56,350 ರೂ.ಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಹಳದಿ ಲೋಹ ಪ್ರತಿ 10 ಗ್ರಾಂಗೆ Read more…

ಈ ಮಹಿಳೆ ಚಿನ್ನವನ್ನು ಅಡಗಿಸಿಟ್ಟುಕೊಂಡಿದ್ದೆಲ್ಲಿ ಎಂದು ತಿಳಿದ್ರೆ ಶಾಕ್ ಆಗ್ತೀರಾ….!

ಕಳ್ಳ ಸಾಗಾಣಿಕೆದಾರರು ಪೊಲೀಸರಿಗೆ ಸಿಕ್ಕಿಬೀಳಬಾರದೆಂಬ ಕಾರಣಕ್ಕೆ ವಿವಿಧ ತಂತ್ರಗಳಿಗೆ ಮೊರೆ ಹೋಗುತ್ತಾರೆ. ಕೆಲವೊಮ್ಮೆ ಅಪಾಯಕಾರಿ ವಿಧಾನಗಳನ್ನು ಸಹ ಅನುಸರಿಸಿ ಪ್ರಾಣಕ್ಕೆ ಸಂಚಕಾರ ತಂದುಕೊಂಡಿದ್ದ ಘಟನೆಗಳು ನಡೆದಿದ್ದವು. ಇದೀಗ ಘಟನೆಯೊಂದರಲ್ಲಿ Read more…

ಆಭರಣ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್; ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ..…!

ಮದುವೆ ಸೀಸನ್‌ ಆರಂಭವಾಗಿರುವ ಬೆನ್ನಲ್ಲೇ ಚಿನ್ನದ ಬೆಲೆಯಲ್ಲೂ ಇಳಿಕೆಯಾಗುತ್ತಿದೆ. ಬಂಗಾರ ಖರೀದಿಸಲು ಇದು ಸಕಾಲ ಎನ್ನುತ್ತಾರೆ ತಜ್ಞರು. ಕಳೆದ ದಿನಗಳಿಂದ ಬಂಗಾರದ ಬೆಲೆ ಗಗನಕ್ಕೇರಿತ್ತು. ಆದ್ರೀಗ ಚಿನ್ನದ ಬೆಲೆಯಲ್ಲಿ Read more…

ಚಿನ್ನ ಗಿರವಿ ಇಡಲು ಬಂದ ಗ್ರಾಹಕನಿಂದಲೇ ಶಾಪ್ ಗೆ ಬೆಂಕಿ: ಮಾಲೀಕನಿಗೆ ಗಾಯ

ಬೆಂಗಳೂರು: ಚಿನ್ನ ಗಿರವಿ ಇಡಲು ಬಂದಿದ್ದ ಗ್ರಾಹಕನೇ ಶಾಪ್ ಗೆ ಬೆಂಕಿ ಹಚ್ಚಿದ ಘಟನೆ ಬೆಂಗಳೂರು ನಗರದ ಮುನೇಶ್ವರ ಬ್ಲಾಕ್ ನಲ್ಲಿ ನಡೆದಿದೆ. ಗಿರವಿ ಇಡಲು ತಂದಿದ್ದ ಚಿನ್ನಕ್ಕೆ Read more…

ಆಭರಣ ಪ್ರಿಯರಿಗೆ ಮತ್ತೊಂದು ಶಾಕ್: 60 ಸಾವಿರ ರೂ. ಗಡಿದಾಟಿದ ಹಳದಿ ಲೋಹ

ಆಭರಣ ಪ್ರಿಯರಿಗೆ ಶಾಕಿಂಗ್ ಸುದ್ದಿಯೊಂದು ಇಲ್ಲಿದೆ. ಗುರುವಾರದಂದು 10 ಗ್ರಾಂ ಚಿನ್ನ 60,370 ರೂಪಾಯಿಗಳಿಗೆ ಮಾರಾಟವಾಗಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ. ಜಾಗತಿಕ ಆರ್ಥಿಕ Read more…

ಚಿನ್ನ ಖರೀದಿದಾರರಿಗೆ ಬಿಗ್ ಶಾಕ್: ದಿನೇ ದಿನೇ ಏರುಗತಿಯಲ್ಲಿ ಸಾಗಿ ಹೊಸ ದಾಖಲೆ ಮಟ್ಟಕ್ಕೇರಿದ ಚಿನ್ನದ ದರ

ನವದೆಹಲಿ: ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವ ಚಿನ್ನದ ಬೆಲೆ ಈಗ 59,000 ರೂ. ಸಮೀಪಕ್ಕೆ ತಲುಪಿದೆ, ಬೆಳ್ಳಿ ಕೂಡ 1500 ರೂ. ಹೆಚ್ಚಳವಾಗಿದೆ. ಬಜೆಟ್‌ ನಿಂದ ಚಿನ್ನದ ಬೆಲೆಯಲ್ಲಿ ಭಾರೀ Read more…

ಆಭರಣ ಪ್ರಿಯರಿಗೆ ಬಿಗ್ ಶಾಕ್; ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ

ಹಳದಿ ಲೋಹ ಚಿನ್ನದ ಮೇಲೆ ಭಾರತೀಯರಿಗೆ ಬಲು ವ್ಯಾಮೋಹ. ಜೊತೆಗೆ ಆಪತ್ಕಾಲದಲ್ಲಿ ಇದು ನೆರವಿಗೆ ಬರುತ್ತದೆ ಎಂಬ ಕಾರಣಕ್ಕೆ ಚಿನ್ನದ ಮೇಲೆ ಹೂಡಿಕೆ ಮಾಡಲು ಬಹುತೇಕರು ಮುಂದಾಗುತ್ತಾರೆ. ಇದೀಗ Read more…

ಭಕ್ತರನ್ನು ಸೆಳೆಯುತ್ತೆ ವೆಲ್ಲೂರಿನ ʼಗೋಲ್ಡನ್ ಟೆಂಪಲ್ʼ

ತಮಿಳುನಾಡಿನ ವೆಲ್ಲೂರಿನಲ್ಲಿ ಶ್ರೀಪುರಂ ಗೋಲ್ಡನ್ ಟೆಂಪಲ್ ಇದೆ. ಇದು ಲಕ್ಷ್ಮೀ ದೇವತೆಗೆ ಅರ್ಪಿತವಾದ ಮಹಿಮಾನ್ವಿತವಾದ ದೇವಾಲಯ. ದೇವಾಲಯದ ಗೋಪುರವು ಚಿನ್ನದಿಂದ ಲೇಪಿತವಾಗಿದೆ. ಈ ದೇವಾಲಯವು ಶ್ರೀ ಚಕ್ರವನ್ನು ಪ್ರತಿನಿಧಿಸುವ Read more…

Video | ಗ್ರಾಹಕರ ಸೋಗಿನಲ್ಲಿ ಬಂದ ಚಾಲಾಕಿ ಕಳ್ಳಿಯರು…! ನೋಡ್ತಾ ನೋಡ್ತಾನೇ ಲಕ್ಷಾಂತರ ಮೌಲ್ಯದ ಚಿನ್ನ ಕಳವು

ಅದು ಗುಜರಾತ್‌ನಲ್ಲಿರುವ ಪ್ರಸಿದ್ಧ ಆಭರಣದ ಅಂಗಡಿ, ಅಲ್ಲಿ ಗ್ರಾಹಕರ ರೀತಿಯಲ್ಲಿ ಬಂದ ಕಳ್ಳಿಯರಿಬ್ಬರು ಒಂದು ಮಗುವನ್ನ ಎತ್ತಿಕೊಂಡು ಬಂದಿದ್ದಾರೆ. ಅಲ್ಲಿ ಆ ಶೋ ರೂಮ್‌ನಲ್ಲಿ ಕೆಲಸ ಮಾಡುವವರಿಗೆ ಬೇರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...