alex Certify ಚಿನ್ನ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಕೈ ಸೇರಿತು 8 ವರ್ಷಗಳ ಹಿಂದೆ ಕಳೆದುಹೋಗಿದ್ದ ಚಿನ್ನದ ಸರ..!

ಪ್ರತಿ ನಿತ್ಯ ದೇಶದಲ್ಲಿ ಸರಗಳ್ಳತನ ಸುದ್ದಿಗಳು ಸಾಮಾನ್ಯವಾಗಿ ಬಿಟ್ಟಿವೆ. ಹಾಗೆಯೇ ಪೊಲೀಸ್ ಠಾಣೆಯಲ್ಲಿ ನಿತ್ಯ ಸರಗಳ್ಳತನದ ಕಂಪ್ಲೇಂಟ್‌ಗಳು ಮಾಮೂಲಿ. ಆದರೆ ಇಲ್ಲೊಂದು ಪ್ರಕರಣ ವಿಶೇಷವಾಗಿದೆ. 8 ವರ್ಷಗಳ ಹಿಂದೆ Read more…

ವಿಮಾನ ನಿಲ್ದಾಣದಲ್ಲಿ ವಿಲಕ್ಷಣ ಪ್ರಸಂಗ: ಇರಬಾರದ ಜಾಗದಲ್ಲಿದ್ದ ಚಿನ್ನ ಕಂಡು ದಂಗಾದ ಅಧಿಕಾರಿಗಳು

ಚೆನ್ನೈ: ತಮಿಳುನಾಡಿನ ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ನಾಲ್ವರನ್ನು ಬಂಧಿಸಿ ಗುದನಾಳಗಳಲ್ಲಿ ಇಟ್ಟುಕೊಂಡು ಸಾಗಿಸುತ್ತಿದ್ದ ಪೇಸ್ಟ್ ರೂಪದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ದುಬೈನಿಂದ ಚೆನ್ನೈಗೆ ಆಗಮಿಸಿದ ನಾಲ್ವರು Read more…

ಇಡಬಾರದ ಜಾಗದಲ್ಲಿ ಚಿನ್ನ ಇಟ್ಟು ಸಾಗಿಸುತ್ತಿದ್ದಾತ ಅರೆಸ್ಟ್

ಚೆನ್ನೈ: ವಿದೇಶಗಳಿಂದ ಚಿನ್ನ ಸಾಗಿಸಲು ಚಿತ್ರ, ವಿಚಿತ್ರ‌ ವಿಧಾ‌ನ ಅನುಸರಿಸುತ್ತಿದ್ದಾರೆ. ಚಪ್ಪಲಿಯಲ್ಲಿ ಹಾಳೆಯಾಗಿ, ಬ್ಯಾಗ್ ಕವರ್ ಆಗಿ ಹೀಗೆ..ಇತ್ತೀಚೆಗೆ ಹೊಸ ವಿಧಾನ ಹೆಚ್ಚುತ್ತಿದೆ. ಗುದ ನಾಳದಲ್ಲಿ ಚಿನ್ನದ ಪೇಸ್ಟ್ Read more…

ಆಭರಣ ವ್ಯಾಪಾರಿಗಳಿಗೆ ಹಾಗೂ ಗ್ರಾಹಕರಿಗೊಂದು ಮಹತ್ವದ ಮಾಹಿತಿ..!

ಮೊದಲು ಜನವರಿ 15ರ ಬಳಿಕ ಚಿನ್ನಕ್ಕೆ ಹಾಲ್‌ಮಾರ್ಕ್ ಗುರುತು ಕಡ್ಡಾಯ ಎಂದು ಹೇಳಲಾಗಿತ್ತು. ಆದರೆ ಅದನ್ನು ಮುಂದಿನ ವರ್ಷಕ್ಕೆ ಅಂದರೆ ಜನವರಿ 2021 ಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಇದೀಗ Read more…

‘ಚಿನ್ನ’ ಸಾಗಿಸಲು ಈತ ಮಾಡಿದ್ದೇನು ಅಂತ ತಿಳಿದ್ರೆ ದಂಗಾಗ್ತೀರಾ…!

ಹಳದಿ ಲೋಹ ಚಿನ್ನದ ಮೇಲೆ ಭಾರತೀಯರಿಗೆ ಅಪಾರ ವ್ಯಾಮೋಹ. ಹೀಗಾಗಿಯೇ ವಿದೇಶಗಳಿಂದ ಕೆಲವರು ಕಳ್ಳಮಾರ್ಗದ ಮೂಲಕ ಚಿನ್ನವನ್ನು ಸಾಗಿಸುತ್ತಾರೆ. ಇದಕ್ಕಾಗಿ ತರಹೇವಾರಿ ವಿಧಾನಗಳನ್ನು ಅನುಸರಿಸುತ್ತಾರೆ. ಈ ಹಿಂದೆ ಕೆಲವರು Read more…

ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ – ಚಿನ್ನದ ಬೆಲೆಯಲ್ಲೂ ಇಳಿಕೆ

ಕಳೆದ ಕೆಲವು ದಿನಗಳಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಆಗುವ ಮೂಲಕ ಖರೀದಿದಾರರಲ್ಲಿ ಆತಂಕ ಮೂಡಿಸಿತ್ತು, ಆದರೆ ಮಂಗಳವಾರ ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ ಕಂಡಿದ್ದು, Read more…

ಖರೀದಿದಾರರ ಮೊಗದಲ್ಲಿ ಮಂದಹಾಸ ಮೂಡಿಸಿದ ‘ಚಿನ್ನ’ದ ಬೆಲೆ

ವಿವಾಹ ಸೇರಿದಂತೆ ಶುಭ ಸಮಾರಂಭಗಳು ಸಮೀಪಿಸುತ್ತಿರುವ ವೇಳೆ ಹಳದಿ ಲೋಹ ಚಿನ್ನದ ಬೆಲೆ ಗಗನಮುಖಿಯಾಗಿದ್ದ ಕಾರಣ ಖರೀದಿದಾರರು ಕಂಗಾಲಾಗಿದ್ದರು. ಇದರ ಮಧ್ಯೆ ಸೋಮವಾರದಂದು ಚಿನ್ನದ ಬೆಲೆ ಖರೀದಿದಾರರ ಮೊಗದಲ್ಲಿ Read more…

OMG: ಪ್ಲಾಸ್ಟಿಕ್ ಕಿರೀಟಕ್ಕೂ ಸಿಕ್ಕಿದೆ ಭಾರೀ ಬೆಲೆ…!

ಅಮೆರಿಕದ ರ‍್ಯಾಪರ್‌ ನೊಟೋರಿಯಸ್ B.I.G. ಸಾಯುವ ಮುನ್ನ ತನ್ನ ಕಡೆಯ ಫೋಟೋಶೂಟ್‌ ಸಂದರ್ಭದಲ್ಲಿ ಧರಿಸಿದ್ದ ಚಿನ್ನದ ಬಣ್ಣದ ಪ್ಲಾಸ್ಟಿಕ್ ಕಿರೀಟವನ್ನು ಹರಾಜಿನಲ್ಲಿ $600,000 ತೆತ್ತು ಖರೀದಿಸಲಾಗಿದೆ. ಈ ಹರಾಜನ್ನು Read more…

ರೈತರಿಗೆ ನೆರವಾಗಲಿದೆ SBI ನ ಈ ಸಾಲ ಸೌಲಭ್ಯ

ಕೊರೊನಾ ಸಮಯದಲ್ಲಿ ರೈತರು, ಕೃಷಿಗೆ ಸಂಬಂಧಿಸಿದ ಜನರಿಗೆ ನೆರವಾಗಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಂದಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬಹುಪಯೋಗಿ ಚಿನ್ನದ ಸಾಲ ಯೋಜನೆ ರೈತರಿಗೆ Read more…

ಸಾಬೂನಿನಲ್ಲಿ ಸಿಕ್ತು 38 ಲಕ್ಷ ಮೌಲ್ಯದ ಚಿನ್ನ….!

ಚಿನ್ನ, ಡ್ರಗ್ಸ್ ಇತ್ಯಾದಿಗಳನ್ನು ಸಾಗಿಸಲು ಜನರು ಅನೇಕ ದಾರಿ ಹುಡುಕುತ್ತಾರೆ. ಗುದದ್ವಾರ, ಒಳ ಉಡುಪು, ಹೊಟ್ಟೆ, ತೊಡೆ ಹೀಗೆ ಅಡಗಿಸಿಟ್ಟುಕೊಂಡು ಸಾಗಿಸುತ್ತಾರೆ. ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ಸಾಬೂನಿನಲ್ಲಿ ಅಡಗಿಸಿಟ್ಟ Read more…

ತಿಂಗಳ ಎರಡನೇ ದಿನವೂ ಇಳಿಕೆ ಕಂಡ ಚಿನ್ನದ ಬೆಲೆ

ಭಾರತೀಯ ರೂಪಾಯಿ ಮೌಲ್ಯದಲ್ಲಿ ಏರಿಕೆಯಾಗ್ತಿದ್ದಂತೆ  ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಳಿಕೆ ಕಂಡಿವೆ. ದೆಹಲಿ ಚಿನ್ನದ ಮಾರುಕಟ್ಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ಬೆಲೆ 614 Read more…

ಒಂದೇ ದಿನ ಭಾರಿ ಹೆಚ್ಚಳದೊಂದಿಗೆ ಬೆಚ್ಚಿಬೀಳಿಸಿದ ಬೆಳ್ಳಿ, ಗೋಲ್ಡ್ ರೇಟ್ ಕೂಡ ಗಗನಕ್ಕೆ

 ನವದೆಹಲಿ: ಏಕಾಏಕಿ 2246 ರೂಪಾಯಿ ಹೆಚ್ಚಳವಾಗುವ ಮೂಲಕ ಬೆಳ್ಳಿ ದರ ಗ್ರಾಹಕರಿಗೆ ಶಾಕ್ ನೀಡಿದೆ. ಬೆಲೆ ಚಿನ್ನದ ಬೆಲೆ ಕೂಡ ಏರಿಕೆಯಾಗಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ Read more…

‘ಚಿನ್ನ’ ಪ್ರಿಯರಿಗೆ ಖುಷಿ ನೀಡಿದ ದರ ಇಳಿಕೆ..!

ಸತತ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಕೊರೊನಾದಿಂದಾಗಿ ಬೇರೆ ಬೇರೆ ಉದ್ಯಮಗಳು ನೆಲಕಚ್ಚಿದ್ದರೆ, ಚಿನ್ನದ ಬೆಲೆ ಮಾತ್ರ ಏರಿಕೆ ಕಾಣುತ್ತಿತ್ತು. ಚಿನ್ನ ಕೊಳ್ಳಬೇಕು ಎಂದವರಂತೂ ಬೆಲೆ ಕೇಳಿಯೇ Read more…

ಅಪರೂಪದ ಚಿನ್ನದ ಬಣ್ಣದ ಆಮೆ ಪತ್ತೆ….!

ಚಿನ್ನದ ಬಣ್ಣದ ಆಮೆಯೊಂದು ಪತ್ತೆಯಾಗಿದ್ದು, ವಿಷ್ಣುವಿನ ಅವತಾರ ಎಂದು ಜನರು ನಂಬಿಕೊಂಡಿರುವ ಪ್ರಸಂಗ ನೇಪಾಳದಲ್ಲಿ ನಡೆದಿದೆ. ಮಿಥಿಲಾ ವೈಲ್ಡ್ ಲೈಫ್ ಟ್ರಸ್ಟ್ ಪ್ರಕಾರ, ಆಮೆಯು ಭಾರತೀಯ ಫ್ಲಾಪ್‌ಶೆಲ್ ಆಮೆ Read more…

ಖರೀದಿದಾರರಿಗೆ ಭರ್ಜರಿ ಸಿಹಿ ಸುದ್ದಿ: ಒಂದೇ ದಿನ ಚಿನ್ನ 1228 ರೂ., ಬೆಳ್ಳಿ 5174 ರೂ. ಇಳಿಕೆ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿ ಸಾಗುತ್ತಿದ್ದ ಚಿನ್ನದ ಬೆಲೆ ಗಗನಕ್ಕೇರಿ ಚಿನ್ನಾಭರಣ ಖರೀದಿದಾರರು ಹಿಂದೇಟು ಹಾಕುವಂತಾಗಿತ್ತು. ಏರುಗತಿಯಲ್ಲೇ ಸಾಗುತ್ತಿದ್ದ ಚಿನ್ನದ ಬೆಲೆ ಇಳಿಕೆ ಹಾದಿಯಲ್ಲಿದ್ದು, ಬುಧವಾರ ಮತ್ತಷ್ಟು ಕಡಿಮೆಯಾಗಿದೆ. Read more…

ಆಭರಣ ಪ್ರಿಯರಿಗೆ ಬಂಪರ್: ಚಿನ್ನದ ದರದಲ್ಲಿ ಏಕಾಏಕಿ ಭಾರಿ ಇಳಿಕೆ

ಸತತ ಏರಿಕೆ ಕಾಣುವ ಮೂಲಕ ಖರೀದಿದಾರರನ್ನು ಕಂಗೆಡಿಸಿದ್ದ ಚಿನ್ನದ ದರ ಮಂಗಳವಾರದಂದು ಏಕಾಏಕಿ ಭಾರಿ ಇಳಿಕೆ ಕಾಣುವ ಮೂಲಕ ಮಂದಹಾಸ ಮೂಡಿಸಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ Read more…

ದೀಪಾವಳಿ ವೇಳೆ ಖರೀದಿದಾರರಿಗೆ ದೊಡ್ಡ ಮಟ್ಟದ ಶಾಕ್ ನೀಡಲಿದೆ ಚಿನ್ನದ ಬೆಲೆ…!

ಲಾಕ್ಡೌನ್ ಸಡಿಲಿಕೆ ಬಳಿಕ ಚಿನ್ನಾಭರಣಗಳ ವಹಿವಾಟು ಆರಂಭವಾಗಿದ್ದು, ಚಿನ್ನ ಹಾಗೂ ಬೆಳ್ಳಿ ಬೆಲೆ ಸತತ ಏರಿಕೆ ಕಾಣುತ್ತಿದೆ. ಈಗ ಶ್ರಾವಣ ಮಾಸ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹಬ್ಬ – Read more…

ಏರುತ್ತಲೇ ಇದೆ ಚಿನ್ನ – ಬೆಳ್ಳಿಯ ಬೆಲೆ…!

ಒಂದು ಕಡೆ ಕೊರೊನಾದಿಂದ ತತ್ತರಿಸಿದ್ದಾರೆ ಜನ. ಇದರ ಮಧ್ಯೆ ಉದ್ಯಮಗಳಿಗೂ ಹೊಡೆತ ಬಿದ್ದಿದೆ. ಅದೆಷ್ಟೋ ಉದ್ಯಮಗಳು ನೆಲಕಚ್ಚಿ ಹೋಗಿವೆ. ಅನೇಕ ಉದ್ಯಮಗಳು ಪುನರಾರಂಭಗೊಂಡರೂ ಚೇತರಿಕೆ ಹಂತ ಕಾಣುತ್ತಿಲ್ಲ. ಇದರ Read more…

RBI ನಿಂದ ಮಹತ್ವದ ನಿರ್ಧಾರ: ಇನ್ಮುಂದೆ ಆಭರಣಗಳ ಮೇಲೆ ಸಿಗಲಿದೆ ಶೇ.90 ರಷ್ಟು ಸಾಲ

ಆರ್‌ಬಿಐ ಜನಸಾಮಾನ್ಯರಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಚಿನ್ನದ ಆಭರಣಗಳ ಮೇಲಿನ ಸಾಲದ ಮೌಲ್ಯವನ್ನು ಹೆಚ್ಚಿಸಿದೆ. ಇನ್ಮುಂದೆ ಚಿನ್ನದ ಮೇಲೆ ಶೇಕಡಾ 90 ರಷ್ಟು ಸಾಲ ಸಿಗಲಿದೆ.  ಇಲ್ಲಿಯವರೆಗೆ ಚಿನ್ನದ Read more…

ಚಿನ್ನದ ಮೇಲಿನ ಸಾಲಕ್ಕೆ ಹೆಚ್ಚಾಯ್ತು ಬೇಡಿಕೆ…!

ಕೊರೊನಾ ಸಮಯದಲ್ಲಿ ಸಾಕಷ್ಟು ಮಂದಿಯ ಕೆಲಸಕ್ಕೆ ಕತ್ತರಿ ಬಿದ್ದಿದೆ. ಕೊರೊನಾದಿಂದಾಗಿ ಜೀವದ ಜೊತೆ ಜೀವನ ಕೂಡ ಬೀದಿಗೆ ಬಿದ್ದಂತಾಗಿದೆ. ಅತ್ತ ಕೆಲಸವೂ ಇಲ್ಲ, ಆದಾಯವೂ ಇಲ್ಲ. ಹೀಗಾಗಿ ಅನೇಕ Read more…

ಬಿಗ್ ಶಾಕ್: ಒಂದೇ ದಿನ 1365 ರೂಪಾಯಿ ಏರಿಕೆಯಾಗಿ ದಾಖಲೆ ಬರೆದ ಚಿನ್ನದ ದರ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲೇ ಸಾಗುತ್ತಿರುವ ಚಿನ್ನ, ಬೆಳ್ಳಿ ದರ ಮತ್ತೆ ಗಗನಕ್ಕೇರಿದೆ. ಶ್ರಾವಣ ಮಾಸ ಹಬ್ಬ, ಮದುವೆ ಹಾಗೂ ಹೂಡಿಕೆ ಕಾರಣದಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ ಎನ್ನಲಾಗಿದೆ. Read more…

ಮತ್ತೆ ಏರಿಕೆಯಾದ ಚಿನ್ನದ ದರ, ಬೆಳ್ಳಿ ಬೆಲೆಯಲ್ಲಿ ಇಳಿಕೆ..!

ಒಂದು ಕಡೆ ಕೊರೊನಾ ಮತ್ತೊಂದು ಕಡೆ ಆರ್ಥಿಕ ಹೊಡೆತದಿಂದ ಉದ್ಯಮಗಳು ನೆಲಕಚ್ಚಿ ಹೋಗುತ್ತಿವೆ. ಇದರ ಮಧ್ಯೆ ಚಿನ್ನದ ದರ ಕೂಡ ಪ್ರತಿ ನಿತ್ಯ ಏರಿಕೆ ಕಾಣುತ್ತಲೇ ಇದೆ. ಅದರಲ್ಲೂ Read more…

ರಕ್ಷಾ ಬಂಧನದ ದಿನವೂ ದಾಖಲೆ ಏರಿಕೆ ಕಂಡ ಚಿನ್ನ

ರಾಖಿ ಹಬ್ಬದ ಸಂಭ್ರಮದಲ್ಲಿ ಚಿನ್ನದ ಬೆಲೆ ಗಗನಕ್ಕೇರಿದೆ. ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಚಿನ್ನದ ಬೆಲೆ ಏರಿದೆ. ಎಂಸಿಎಕ್ಸ್ ನಲ್ಲಿ, ಅಕ್ಟೋಬರ್ ವಿತರಣೆಯ ಚಿನ್ನದ ಭವಿಷ್ಯವು 10 ಗ್ರಾಂಗೆ 53,606 Read more…

ʼಚಿನ್ನʼದ ಬೆಲೆಯಲ್ಲಿ ಸಾರ್ವಕಾಲಿಕ ದಾಖಲೆ ಏರಿಕೆ

ಚಿನ್ನದ ಬೆಲೆ ಬುಧವಾರ ಸಾರ್ವಕಾಲಿಕ ಏರಿಕೆ ಕಂಡಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 710 ರೂಪಾಯಿ ಹೆಚ್ಚಾಗಿದೆ. ಬೆಳ್ಳಿ ಬೆಲೆ 313 ರೂಪಾಯಿ ಹೆಚ್ಚಾಗಿದೆ. ವಿದೇಶಿ ಸ್ಪಾಟ್ Read more…

ಖರೀದಿದಾರರನ್ನು ಚಿಂತೆಗೀಡು ಮಾಡಿದೆ ನಿರಂತರವಾಗಿ ಏರುತ್ತಿರುವ ʼಚಿನ್ನʼದ ಬೆಲೆ

ಶ್ರಾವಣದ ಬಳಿಕ ಹಬ್ಬಗಳ ಸಾಲು ಆರಂಭವಾಗಿದ್ದು, ಮುಂಬರುವ ದಿನಗಳು ವಿವಾಹ ಸೇರಿದಂತೆ ಶುಭ ಸಮಾರಂಭಗಳಿಗೆ ಸೂಕ್ತವಾಗಿದೆ. ಆದರೆ ಈಗ ದೇಶದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಮಹಾಮಾರಿ ಎಲ್ಲರ ಬದುಕನ್ನು ಮೂರಾಬಟ್ಟೆಯನ್ನಾಗಿಸಿದೆ. Read more…

ಮುಗಿಲು ಮುಟ್ಟುತ್ತಿರುವ ‘ಚಿನ್ನ’ದ ಬೆಲೆಗೆ ಖರೀದಿದಾರರು ಕಂಗಾಲು…!

ಚಿನ್ನದ ಬೆಲೆ ಏರಿಕೆಯ ನಾಗಾಲೋಟ ಮುಂದುವರೆದಿದೆ. ಆಷಾಡ ಮುಗಿದ ಬಳಿಕ ಶ್ರಾವಣದಿಂದ ಶುಭ ಸಮಾರಂಭಗಳು ಆರಂಭವಾಗುತ್ತಿರುವ ಸಂದರ್ಭದಲ್ಲೇ ಚಿನ್ನದ ಬೆಲೆ ಮುಗಿಲೆತ್ತರಕ್ಕೆ ಏರಿರುವುದು ಖರೀದಿದಾರರನ್ನು ಕಂಗಾಲಾಗಿಸಿದೆ. ಸೋಮವಾರದಂದು 10 Read more…

ಖರೀದಿದಾರರಿಗೆ ಮತ್ತೆ ಶಾಕ್: ದಾಖಲೆ ಮಟ್ಟದಲ್ಲಿ ಏರಿಕೆ ಕಂಡ ಚಿನ್ನದ ಬೆಲೆ

ಸೋಮವಾರ ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ ಕಂಡಿದೆ. ಬಂಗಾರದ ಬೆಲೆ 10 ಗ್ರಾಂಗೆ 800 ರೂಪಾಯಿ ಏರಿಕೆ ಕಂಡಿದೆ. ಎಂಸಿಎಕ್ಸ್  ನಲ್ಲಿ 800 ರೂಪಾಯಿಗಳಷ್ಟು ಏರಿಕೆಯಾಗಿ 10 Read more…

ಖರೀದಿದಾರರಿಗೆ ಶಾಕ್: 65 ಸಾವಿರ ತಲುಪಲಿದೆಯಂತೆ ‘ಚಿನ್ನ’ದ ದರ

ಭಾರತೀಯರಿಗೆ ಹಳದಿ ಲೋಹ ಚಿನ್ನದ ಮೇಲೆ ಅಪಾರ ಪ್ರೀತಿ. ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ಬರುತ್ತದೆಂಬ ಕಾರಣಕ್ಕೆ ಚಿನ್ನ ಖರೀದಿಗೆ ಮುಂದಾಗುತ್ತಾರೆ. ಇದರ ಜೊತೆಗೆ ಸುರಕ್ಷಿತ ಎಂಬ ಕಾರಣಕ್ಕೆ ಹೂಡಿಕೆದಾರರೂ Read more…

ಕಳೆದ 7 ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ದಾಖಲೆಯ ಏರಿಕೆ…!

ಹಳದಿ ಲೋಹ ಚಿನ್ನದ ಬೆಲೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿದೆ. ಅದರಲ್ಲೂ ಮದುವೆ ಸೇರಿದಂತೆ ಶುಭ ಸಮಾರಂಭಗಳು ಆರಂಭವಾಗುವ ಹೊತ್ತಿಗೆ ದರ ಮುಗಿಲು ಮುಟ್ಟಿರುವುದು ಆಭರಣ ಪ್ರಿಯರಿಗೆ ನಿರಾಸೆ ತಂದಿದೆ. Read more…

BIG NEWS: ಭಾರತದಲ್ಲಿ ಅರ್ಧ ಲಕ್ಷ ರೂ. ದಾಟಿದ ʼಚಿನ್ನʼದ ಬೆಲೆ….!

ಭಾರತೀಯರಿಗೆ ಹಳದಿ ಲೋಹ ಚಿನ್ನದ ಮೇಲೆ ಅಪಾರ ವ್ಯಾಮೋಹ. ಹೀಗಾಗಿ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಚಿನ್ನದ ಖರೀದಿ ಭರಾಟೆ ಜೋರಾಗಿಯೇ ಇರುತ್ತದೆ. ಆದರೆ ಈಗ ಕೊರೊನಾ ವಕ್ಕರಿಸಿರುವ ಪರಿಣಾಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...