alex Certify ಚಿತ್ರ | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಪ್ಟೆಂಬರ್ 5 ಕ್ಕೆ ತೆರೆ ಕಾಣಲಿದೆ ದಳಪತಿ ವಿಜಯ್ ಅಭಿನಯದ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’

ತಮಿಳಿನ ಖ್ಯಾತ ನಟ ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ‘ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್’ ಚಿತ್ರದ ಬಿಡುಗಡೆ ದಿನಾಂಕವನ್ನು ಇಂದು ಘೋಷಣೆ ಮಾಡಲಾಗಿದೆ. ಸೆಪ್ಟೆಂಬರ್ 15ಕ್ಕೆ ಈ Read more…

ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದೆ ‘ರಕ್ತಾಕ್ಷ’ ಚಿತ್ರತಂಡ

ವಾಸುದೇವ ನಿರ್ದೇಶನದ ರೋಹಿತ್ ಅಭಿನಯದ ಬಹುನಿರೀಕ್ಷಿತ ‘ರಕ್ತಾಕ್ಷ’ ಚಿತ್ರ ಈಗಾಗಲೇಟೀಸರ್ ಮತ್ತು ಹಾಡಿನ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿದ್ದು, ಶೀಘ್ರದಲ್ಲೇ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುವುದಾಗಿ ಇಂದು ಚಿತ್ರತಂಡ Read more…

ನಾಳೆ ರಿಲೀಸ್ ಆಗಲಿದೆ ಶರಣ್ ಅಭಿನಯದ ‘ಅವತಾರ ಪುರುಷ 2’

ಸಿಂಪಲ್ ಸುನಿ ನಿರ್ದೇಶನದ ಶರಣ್ ಅಭಿನಯದ ಬಹು ನಿರೀಕ್ಷಿತ ‘ಅವತಾರ ಪುರುಷ 2’ ಚಿತ್ರ ನಾಳೆ ರಾಜ್ಯದ್ಯಂತ ಬಿಡುಗಡೆಗೆ ಸಿದ್ಧವಾಗಿದ್ದು, ಸಿನಿಪ್ರೇಕ್ಷಕರು  ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ತನ್ನ ಟ್ರೈಲರ್ Read more…

‘ಸ್ವಯಂಭು’ ಚಿತ್ರಕ್ಕೆ ನಭಾ ನಟೇಶ್ ಆಗಮನ

ಭರತ್ ಕೃಷ್ಣಮಚಾರಿ ನಿರ್ದೇಶನದ ನಿಖಿಲ್ ಸಿದ್ದಾರ್ಥ ಅಭಿನಯದ ಬಹು ನಿರೀಕ್ಷಿತ ‘ಸ್ವಯಂಭು’  ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದೆ. ಇಂದು ನಟಿ  Read more…

ನಾಳೆ ತೆರೆ ಮೇಲೆ ಬರಲಿದೆ ‘ಮ್ಯಾಟ್ನಿ’

ಮನೋಹರ್ ಕಾಂಪಲ್ಲಿ ನಿರ್ದೇಶನದ ಸತೀಶ್ ನಿನಾಸಂ ಅಭಿನಯದ ಬಹು ನಿರೀಕ್ಷಿತ ‘ಮ್ಯಾಟ್ನಿ’ ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಸಿನಿಮಾ Read more…

ಇಂದು ಬಿಡುಗಡೆಯಾಗಲಿದೆ ‘ದಿ ಡಾರ್ಕ್ E ವೆಬ್’ ಚಿತ್ರದ ಟ್ರೈಲರ್

ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕಿರಣ್ ಸ್ವಾಮಿ ನಿರ್ದೇಶನದ ‘ದಿ ಡಾರ್ಕ್ E ವೆಬ್’ ಚಿತ್ರದ ಟ್ರೈಲರ್ ಇಂದು ಎಂ. ಆರ್. ಟಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ Read more…

ನಾಳೆ ತೆರೆ ಮೇಲೆ ಬರಲಿದೆ ‘ಯುವ’

ಯುವರಾಜ್ ಕುಮಾರ್ ಅಭಿನಯದ ಚೊಚ್ಚಲ ಚಿತ್ರ ‘ಯುವ’ ನಾಳೆ ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಈಗಾಗಲೇ ತನ್ನ ಟ್ರೈಲರ್ ಮತ್ತು ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, Read more…

ರವಿತೇಜ ಅಭಿನಯದ ‘ವೆಂಕಿ’ ಚಿತ್ರಕ್ಕೆ 20 ವರ್ಷದ ಸಂಭ್ರಮ

ಮಾಸ್ ಮಹಾರಾಜ ರವಿತೇಜ ಅಭಿನಯದ ಬ್ಲಾಕ್ ಬಸ್ಟರ್ ಎಂಟರ್ಟೈನರ್ ಚಿತ್ರ ‘ವೆಂಕಿ’ ತೆರೆ ಮೇಲೆ ಬಂದು ಇಂದಿಗೆ 20 ವರ್ಷಗಳಾಗಿವೆ. ಈ ಸಂತಸವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. Read more…

ಇಂದು ಬಿಡುಗಡೆಯಾಗಿದೆ ‘ಮಾರಿಗೋಲ್ಡ್’ ಚಿತ್ರದ ಟ್ರೈಲರ್

ರಾಘವೇಂದ್ರ ಎಂ ನಾಯಕ್ ನಿರ್ದೇಶನದ ದೂದ್ ಪೇಡ ದಿಗಂತ್ ಮತ್ತು ಸಂಗೀತ ಶೃಂಗೇರಿ ಅಭಿನಯದ ‘ಮಾರಿಗೋಲ್ಡ್’ ಚಿತ್ರದ ಟೈಲರ್ ಇಂದು ಜನಕರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.ಈ Read more…

ಇಂದು ಬಿಡುಗಡೆಯಾಗುತ್ತಿದೆ ‘ಭರ್ಜರಿ ಗಂಡು’ ಚಿತ್ರದ ವಿಡಿಯೋ ಸಾಂಗ್

ಕಿರಣ್ ರಾಜ್ ಅಭಿನಯದ ‘ಭರ್ಜರಿ ಗಂಡು’ ಚಿತ್ರದ ”ಹುಯ್ಯೋ ಹುಯ್ಯೋ”ಎಂಬ ವಿಡಿಯೋ ಹಾಡು ಇಂದು ಸಂಜೆ  6:30ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.  ಖ್ಯಾತ ಗಾಯಕ Read more…

ಮೊದಲನೇ ಹಂತದ ಶೂಟಿಂಗ್ ಪೂರ್ಣಗೊಳಿಸಿದ ‘ಉಡಾಳ’ ಚಿತ್ರತಂಡ

ಅಮೋಲ್ ಪಾಟೀಲ್ ನಿರ್ದೇಶನದ ‘ಉಡಾಳ’ ಸಿನಿಮಾ ಈಗಾಗಲೇ ತನ್ನ ಶೀರ್ಷಿಕೆಯಿಂದಲೇ ಭರ್ಜರಿ ಸೌಂಡು ಮಾಡಿದ್ದು, ಕಳೆದ ತಿಂಗಳು ಬಿಡುಗಡೆಯಾಗಿದ್ದ, ಟೈಟಲ್ ಟೀಸರ್ ನಲ್ಲಿದ್ದ ಪಕ್ಯ ಬಿಜಾಪುರ್ ಪಕ್ಕಾ ಜವಾರಿ ಎಂಬ Read more…

ಬಿಡುಗಡೆಯಾಯ್ತು ‘ಯುವ’ ಚಿತ್ರದ ಟ್ರೈಲರ್

ಸಂತೋಷ್ ಆನಂದ್ ರಾಮ್ ನಿರ್ದೇಶನದ ಯುವ ರಾಜ್‌ಕುಮಾರ್‌ ಅಭಿನಯದ ‘ಯುವ’ ಚಿತ್ರದ ಟ್ರೈಲರ್ ಹೊಂಬಾಳೆ ಫಿಲಂಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ  ಟ್ರೈಲರ್ ರಿಲೀಸ್ ಆದ Read more…

ನಾಳೆ ತೆರೆ ಕಾಣಲಿದೆ ‘ದಿಲ್ ಖುಷ್’

ಪ್ರಮೋದ್ ಜಯ ನಿರ್ದೇಶನದ ರಂಜಿತ್ ಅಭಿನಯದ ಬಹುನಿರೀಕ್ಷಿತ ‘ದಿಲ್ ಖುಷ್’  ಚಿತ್ರ ನಾಳೆ ರಾಜ್ಯದ್ಯಂತ ಬಿಡುಗಡೆಯಾಗಲಿದೆ. ರೋಮ್ಯಾಂಟಿಕ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಈ ಸಿನಿಮಾ ಈಗಾಗಲೇ ತನ್ನ Read more…

ನಾಳೆ ಬರಲಿದೆ ‘ಯುವ’ ಚಿತ್ರದ ಟ್ರೈಲರ್

ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಸೌಂಡ್ ಮಾಡುತ್ತಿರುವ ಯುವ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಯುವ’ ಚಿತ್ರದ ಟ್ರೈಲರ್ ನಾಳೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. Read more…

‘ಕೆರೆಬೇಟೆ’ ಚಿತ್ರ ವೀಕ್ಷಿಸಿದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್

ರಾಜಗುರು ನಿರ್ದೇಶನದ ಗೌರಿಶಂಕರ್ ಅಭಿನಯದ ‘ಕೆರೆ ಬೇಟೆ’ ಚಿತ್ರ ಅಂದುಕೊಂಡಂತೆ ಭರ್ಜರಿ ಯಶಸ್ಸು ಕಂಡಿದ್ದು, ತನ್ನ ನಾಗಲೋಟವನ್ನು ಮುಂದುವರಿಸಿದೆ. ಸ್ಯಾಂಡಲ್ ವುಡ್ ನ ಹಲವಾರು ತಾರೆಯರು ಈ ಸಿನಿಮಾ Read more…

ಇಂದು ರಿಲೀಸ್ ಆಗಿದೆ ‘ಭರ್ಜರಿ ಗಂಡು’ ಚಿತ್ರದ ಟ್ರೈಲರ್

ಪ್ರಸಿದ್ಧ್ ನಿರ್ದೇಶನದ ಕಿರಣ್ ರಾಜ್ ಅಭಿನಯದ ‘ಭರ್ಜರಿ ಗಂಡು’ ಚಿತ್ರ ಇದೇ ಏಪ್ರಿಲ್ 5ಕ್ಕೆ ರಾಜ್ಯದ್ಯಂತ ಬಿಡುಗಡೆಯಾಗಲಿದೆ. ಚಿತ್ರ ತಂಡ ಇಂದು ಸಂಜೆ 6 ಗಂಟೆಗೆ ಆನಂದ್ ಆಡಿಯೋ Read more…

ಎರಡು ವಾರ ಪೂರೈಸಿದ ‘ಕರಟಕ ದಮನಕ’

ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಕರಟಕ ದಮನಕ’ ಚಿತ್ರ ಅಂದುಕೊಂಡಂತೆ ಸೂಪರ್ ಡೂಪರ್ ಹಿಟ್ ಆಗಿದೆ. ರಾಜ್ಯದೆಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ಇದೀಗ ಎರಡು Read more…

‘ಜಸ್ಟ್ ಪಾಸ್’ ಚಿತ್ರದ ವಿಡಿಯೋ ಹಾಡು ರಿಲೀಸ್

ಕೆ ಎಮ್ ರಾಘು ನಿರ್ದೇಶನದ ‘ಜಸ್ಟ್ ಪಾಸ್’ ಚಿತ್ರದ ”ಎಕ್ಸ್ ಕ್ಯೂಸ್ ಮಿ ಕೇಳಿ” ಎಂಬ ಲಿರಿಕಲ್ ಹಾಡು ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸಿತ್ತು. ಇದೀಗ ಸಂಪೂರ್ಣ ವಿಡಿಯೋ Read more…

25 ದಿನ ಪೂರೈಸಿದ ‘ಶಾಖಾಹಾರಿ’ ಚಿತ್ರ

ಸಂದೀಪ್ ಸುಂಕಡ್ ನಿರ್ದೇಶನದ ‘ಶಾಖಾಹಾರಿ’ ಚಿತ್ರ ಪ್ರೇಕ್ಷಕರ ಗಮನ ಸೆಳೆದಿದ್ದು, ರಂಗಾಯಣ ರಘು ಅವರ ನಟನೆಗೆ ಫಿದಾ ಆಗಿದ್ದಾರೆ. ಹಾಸ್ಯ ಕಲಾವಿದನಾಗಿ ಮಿಂಚಿದ್ದ ರಂಗಾಯಣ ರಘು ವಿಭಿನ್ನ ಪಾತ್ರದಲ್ಲಿ Read more…

ಕನ್ನಡಿಗರ ಮನ ಗೆದ್ದ ‘ರಂಗನಾಯಕ’

ಮಾರ್ಚ್ ಎಂಟು ಶಿವರಾತ್ರಿ ದಿನದಂದು  ಬಿಡುಗಡೆಯಾಗಿದ್ದ ನವರಸ ನಾಯಕ ಜಗ್ಗೇಶ್ ಅಭಿನಯದ ‘ರಂಗನಾಯಕ’ ಚಿತ್ರ ರಾಜ್ಯದೆಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ಹಾಸ್ಯದ ಜೊತೆಗೆ ಕನ್ನಡದ ಕುರಿತು Read more…

ಮಾರ್ಚ್ 22ಕ್ಕೆ ಬಿಡುಗಡೆಯಾಗಲಿದೆ ‘ದಿಲ್ ಖುಷ್’

ಪ್ರಮೋದ್ ಜಯ ರಚಿಸಿ ನಿರ್ದೇಶಿಸಿರುವ ‘ದಿಲ್ ಖುಷ್’ ಸಿನಿಮಾ ಈಗಾಗಲೇ ತನ್ನ ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಚಿತ್ರತಂಡ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ದಿನಾಂಕವನ್ನು ಘೋಷಣೆ Read more…

ನಾಳೆ ಬಿಡುಗಡೆಯಾಗಲಿದೆ ‘ಮೆಹಬೂಬಾ’ ಚಿತ್ರದ ಟ್ರೈಲರ್

ಪ್ರೀತಿಗೆ ಯಾವುದೇ ಜಾತಿ ಧರ್ಮವಿಲ್ಲ ಎಂದು ಹೇಳಲು ಹೊರಟಿರುವ ಶಶಿ ಅಭಿನಯದ ‘ಮೆಹಬೂಬಾ ಚಿತ್ರ ಮಾರ್ಚ್ 15ರಂದು ತೆರೆ ಮೇಲೆ ಬರಲು ಸಜ್ಜಾಗಿದ್ದು, ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. Read more…

ನಾಳೆ ಬಿಡುಗಡೆಯಾಗಲಿದೆ ‘ಕೆರೆ ಬೇಟೆ’ ಚಿತ್ರದ ಮೆಲೊಡಿ ಹಾಡು

ರಾಜ್ ಗುರು ನಿರ್ದೇಶನದ ಗೌರಿಶಂಕರ್ ಅಭಿನಯದ ‘ಕೆರೆ ಬೇಟೆ’ ಚಿತ್ರದ ‘ಕಣ್ಣುಗಳೇ ಕಳೆದು ಹೋದಾಗ’ ಎಂಬ ಮೆಲೋಡಿ ಹಾಡನ್ನು ನಾಳೆ ಅಶ್ವಿನಿ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಲಿದ್ದಾರೆ. ಈ Read more…

‘ಹೈಡ್ ಅಂಡ್ ಸೀಕ್’ ಚಿತ್ರದ ಲಿರಿಕಲ್ ಹಾಡು ರಿಲೀಸ್

ಪುನೀತ್ ನಾಗರಾಜ್ ನಿರ್ದೇಶನದ ‘ಹೈಡ್ ಅಂಡ್ ಸೀಕ್’ ಚಿತ್ರದ ‘ಕೊಡುವೆ ನೀ ಯಾಕೆ’ ಎಂಬ ಲಿರಿಕಲ್ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಸಂಗೀತ ರವೀಂದ್ರನಾಥ್ ಈ Read more…

ನಾಳೆ ಬಿಡುಗಡೆಗೆ ಸಜ್ಜಾಗಿದೆ ನವರಸ ನಾಯಕ ಜಗ್ಗೇಶ್ ಅಭಿನಯದ ‘ರಂಗನಾಯಕ’

ಗುರುಪ್ರಸಾದ್ ನಿರ್ದೇಶನದ ನವರಸ ನಾಯಕ ಜಗ್ಗೇಶ್ ಅಭಿನಯದ ಬಹು ನಿರೀಕ್ಷಿತ ‘ರಂಗನಾಯಕ’ ಚಿತ್ರ ನಾಳೆ ಶಿವರಾತ್ರಿ ಹಬ್ಬದಂದು ರಾಜ್ಯದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. ಗುರುಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನಲ್ಲಿ ಮೂಡಿ Read more…

25 ದಿನ ಪೂರೈಸಿದ ‘ಧೀರ ಸಾಮ್ರಾಟ್’

ಪವನ್ ಕುಮಾರ್ ರಚಿಸಿ ನಿರ್ದೇಶಿಸಿರುವ ‘ಧೀರ ಸಾಮ್ರಾಟ್’ ಚಿತ್ರ ರಾಜ್ಯದಲ್ಲಿಡೆ ಯಶಸ್ವಿಪದರ್ಶನ ಕಾಣುತ್ತಿದ್ದು, ಇದೀಗ 25 ದಿನಗಳನ್ನು ಪೂರೈಸಿದೆ. ಈ ಸಂತಸವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ Read more…

ಇಂದು ರಾಜ್ಯಾದ್ಯಂತ ಬಿಡುಗಡೆಯಾದ ‘ಜುಗಲ್ ಬಂದಿ’

ಸ್ಯಾಂಡಲ್ ವುಡ್ ನಲ್ಲಿ ಇಂದು ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗಿದ್ದು. ದಿವಾಕರ್ ಡಿಂಡಿಮ ರಚಿಸಿ ನಿರ್ದೇಶಿಸಿರುವ ‘ಜುಗಲ್ ಬಂದಿ’ ಕೂಡ ತೆರೆ ಮೇಲೆ ಬಂದಿದೆ. ಜುಗಲ್ ಬಂದಿ ಕಥೆಗೆ Read more…

ನಾಳೆ ಬಿಡುಗಡೆಯಾಗಲಿದೆ ‘ಕೋರ’ ಚಿತ್ರದ ಲಿರಿಕಲ್ ಹಾಡು

ಈಗಾಗಲೇ ತನ್ನ ಟೀಸರ್ ನಿಂದಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸುನಾಮಿ ಕಿಟ್ಟಿ ಅಭಿನಯದ ‘ಕೋರ’ ಚಿತ್ರದ ‘ಬಾನಿನಿಂದ’ ಎಂಬ ಲಿರಿಕಲ್ ಸಾಂಗ್ ನಾಳೆ ಬೆಳಿಗ್ಗೆ 11:30 ಕ್ಕೆ ಯೂಟ್ಯೂಬ್ Read more…

ನಾಳೆ ತೆರೆ ಕಾಣಲಿದೆ ಸಂಯುಕ್ತ ಹೆಗಡೆ ಅಭಿನಯದ ‘ಕ್ರೀಂ’

ಈಗಾಗಲೇ ತನ್ನ ಟೀಸರ್ ಮತ್ತು ಟ್ರೈಲರ್ ಮೂಲಕವೇ ಸಾಕಷ್ಟು ಸದ್ದು ಮಾಡಿರುವ ಸಂಯುಕ್ತ ಹೆಗಡೆ ಅಭಿನಯದ ‘ಕ್ರೀಮ್’ ಚಿತ್ರ ನಾಳೆ ರಾಜ್ಯದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ಇದೊಂದು ಮಹಿಳಾ ಪ್ರಧಾನ Read more…

ನಾಗಭೂಷಣ್ ಅಭಿನಯದ ‘ವಿದ್ಯಾಪತಿ’ ಚಿತ್ರಕ್ಕೆ ನಾಯಕಿಯಾದ ಮಲೈಕಾ ವಾಸುಪಾಲ್

‘ಟಗರು ಪಲ್ಯ’ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ಸ್ಯಾಂಡಲ್ ವುಡ್ ನ ಪ್ರತಿಭಾವಂತ ನಟ ನಾಗಭೂಷಣ್ ಅಭಿನಯಿಸುತ್ತಿರುವ ‘ವಿದ್ಯಾಪತಿ’ ಚಿತ್ರಕ್ಕೆ ನಾಯಕಿಯಾಗಿ ಮಲೈಕಾ ವಾಸುಪಾಲ್ ಆಯ್ಕೆಯಾಗಿದ್ದಾರೆ. ಹಿಟ್ಲರ್ ಕಲ್ಯಾಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...