alex Certify ಷೇರು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 100 ಬಿಲಿಯನ್ ಡಾಲರ್ ತಲುಪಿದ ಇನ್ಫೋಸಿಸ್ ಮಾರುಕಟ್ಟೆ ಕ್ಯಾಪ್

ಇನ್ಫೋಸಿಸ್ ಮತ್ತೊಂದು ದಾಖಲೆ ಬರೆದಿದೆ. ಮಂಗಳವಾರ ಇನ್ಫೋಸಿಸ್ ಷೇರು ಬೆಲೆ ದಾಖಲೆ ಮಟ್ಟವನ್ನು ತಲುಪಿದೆ. ಇದರೊಂದಿಗೆ ಕಂಪನಿಯ ಮಾರುಕಟ್ಟೆ ಕ್ಯಾಪ್, 100 ಬಿಲಿಯನ್ ಡಾಲರ್ ತಲುಪಿದೆ. ಈ ಮೂಲಕ Read more…

ನಿಮ್ಮ ಬಳಿಯೂ ಹಳೆ ಷೇರುಗಳ ದಾಖಲೆ ಪೇಪರ್ ರೂಪದಲ್ಲಿದ್ರೆ ಏನು ಮಾಡ್ಬೇಕು ಗೊತ್ತಾ….?

ಕಪಾಟಿನಲ್ಲಿ ಹಳೆ ಷೇರಿನ ಪೇಪರ್ ಸಿಕ್ಕಿದ ತಕ್ಷಣ ಖುಷಿಯಾಗುತ್ತೆ. ಇದನ್ನು ಮಾರಾಟ ಮಾಡಿ ಸ್ವಲ್ಪ ಹಣ ಸಂಪಾದನೆ ಮಾಡಬಹುದೆಂದು ಎಲ್ಲರೂ ಆಲೋಚನೆ ಮಾಡ್ತಾರೆ. ಆದ್ರೆ ಹಳೆ ಷೇರಿನ ಪೇಪರ್ Read more…

ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವ ಮೊದಲು ಇದನ್ನು ತಿಳಿಯಿರಿ: ಅಕ್ಟೋಬರ್ ನಿಂದ ಬದಲಾಗ್ತಿದೆ ನಿಯಮ

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡ್ತಿದ್ದರೆ ಅಥವಾ ಹೂಡಿಕೆ ಮಾಡುವ ಪ್ಲಾನ್ ನಲ್ಲಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಅಕ್ಟೋಬರ್ 1ರಿಂದ ಷೇರು ಮಾರುಕಟ್ಟೆ ಹೂಡಿಕೆ ನಿಯಮದಲ್ಲಿ ಕೆಲ Read more…

BIG NEWS: ಮೊದಲ ದಿನವೇ ಷೇರು ಮಾರುಕಟ್ಟೆಯಲ್ಲಿ ಅಬ್ಬರಿಸಿದ ಜೊಮಾಟೊ

ಶುಕ್ರವಾರ ಅಂದ್ರೆ ಇಂದು ಡಿಜಿಟಲ್ ಆಹಾರ ವಿತರಣಾ ಕಂಪನಿ ಜೊಮಾಟೊ ಅಧಿಕೃತವಾಗಿ ಷೇರು ಮಾರುಕಟ್ಟೆ ಪ್ರವೇಶ ಮಾಡಿದೆ. ಷೇರು ಮಾರುಕಟ್ಟೆ ಪ್ರವೇಶ ಮಾಡಿದ ಮೊದಲ ದಿನವೇ ಜೊಮಾಟೊ ಅಬ್ಬರಿಸಿದೆ. Read more…

ಭಾರತ ಸರ್ಕಾರದ ಜೊತೆ ಟಕ್ಕರ್: ಟ್ವಿಟರ್ ಷೇರುಗಳಲ್ಲಿ ಭಾರೀ ಇಳಿಕೆ

ಹೊಸ ಐಟಿ ನಿಯಮಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರಕ್ಕೆ ಟಕ್ಕರ್ ನೀಡಿರುವುದು ಟ್ವಿಟರ್ ಗೆ ಭಾರಿ ಹೊಡೆತ ನೀಡಿದೆ. ಭಾರತ ಸರ್ಕಾರ ಎಲ್ಲ ಸಾಮಾಜಿಕ ಜಾಲತಾಣಗಳಿಗೆ ಹೊಸ ನಿಯಮ ಜಾರಿಗೆ Read more…

ಕೊರೊನಾ ಸಂದರ್ಭದಲ್ಲೂ ಹೆಚ್ಚಿನ ಗಳಿಕೆಗೆ ಕಾರಣವಾಯ್ತು ಈ ಮಾರ್ಗ

ದೇಶದಾದ್ಯಂತ ಕೊರೊನಾ ನಿರುದ್ಯೋಗ ಸಮಸ್ಯೆ ಸೃಷ್ಟಿಸಿದೆ. ಕೊರೊನಾ ಸಂದರ್ಭದಲ್ಲಿ ಅನೇಕ ಕಂಪನಿಗಳು ಬಾಗಿಲು ಮುಚ್ಚಿವೆ. ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಆದ್ರೆ 2020-21ರ ಆರ್ಥಿಕ ವರ್ಷವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ Read more…

ಬಜೆಟ್ ನಂತ್ರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಇದು ತಿಳಿದಿರಲಿ

ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ಮಾಡ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಾಣಿಸಿದೆ. ಕಳೆದ ವಾರ ಇಳಿಕೆ ಮುಖ ಕಂಡಿದ್ದ ಷೇರು ಮಾರುಕಟ್ಟೆಯಲ್ಲಿ ಇಂದು ಬಹಳಷ್ಟು Read more…

ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ: SAIL ಪಾಲು ಮಾರಾಟ

ನವದೆಹಲಿ: ಉಕ್ಕು ಸಚಿವಾಲಯ ಅಧೀನದಲ್ಲಿರುವ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ನ ಶೇಕಡ 5 ರಷ್ಟು ಪಾಲನ್ನು ಆಫರ್ ಫಾರ್ ಸೇಲ್ ಮೂಲಕ ಮಾರಾಟ ಮಾಡಲು ಕೇಂದ್ರ Read more…

ಷೇರು ಮಾರುಕಟ್ಟೆಯಲ್ಲಿ ಗೂಳಿ ಓಟ: ಕೆಲವೇ ಕ್ಷಣಗಳಲ್ಲಿ 2 ಲಕ್ಷ ಕೋಟಿ ರೂ. ಲಾಭ

ಅಮೆರಿಕಾ ಅಧ್ಯಕ್ಷರಾಗಿ ಜೋ ಬಿಡನ್ ಜಯಗಳಿಸಿದ ನಂತ್ರ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹುರುಪು ಕಂಡು ಬಂದಿದೆ. ವಾರದ ಮೊದಲ ವಹಿವಾಟಿನ ದಿನವಾದ ಸೋಮವಾರ, 30-ಷೇರುಗಳ ಸೆನ್ಸೆಕ್ಸ್ ಸೂಚ್ಯಂಕ 600 Read more…

ಮತ್ತೆ ಇಳಿದ ಚಿನ್ನದ ಬೆಲೆ: ಗೂಳಿ ಓಟ ಶುರು ಮಾಡಿದ ಸೆನ್ಸೆಕ್ಸ್

ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಂಡು ಬರ್ತಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆಗಳು ಕುಸಿಯುತ್ತಿರುವ ಕಾರಣ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಗಳು ಇಳಿಕೆ ಕಂಡಿವೆ. ಎಂಸಿಎಕ್ಸ್ನ ಲ್ಲಿ ಗುರುವಾರ ಚಿನ್ನ Read more…

ವಿದ್ಯೆ ಕಲಿಸಿದ ಗುರುವಿಗೆ 30 ಲಕ್ಷ ರೂ. ಮೌಲ್ಯದ ‘ಉಡುಗೊರೆ’ ನೀಡಿರುವುದರ ಹಿಂದಿದೆ ಈ ಕಾರಣ…!

ಬ್ಯಾಂಕ್ ಸಿಇಒ ಒಬ್ಬರು ತಮಗೆ ಅಕ್ಷರ ಕಲಿಸಿದ ಶಿಕ್ಷಕರಿಗೆ 30 ಲಕ್ಷ ರೂ. ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ ಹಿಂದಿನ ಕಾರಣ ಬಹಿರಂಗವಾಗಿದೆ. ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಎಂಡಿ Read more…

ಬಾಲ್ಯದಲ್ಲಿ ನೆರವಾದ ಶಿಕ್ಷಕಿಗೆ 30 ಲಕ್ಷ ರೂ. ಮೌಲ್ಯದ ಷೇರು ಕೊಡುಗೆ

ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿಯೇ ಶಿಕ್ಷಕರನ್ನು ಗೌರವಿಸುವ ಸಲುವಾಗಿ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಕೆಲದಿನಗಳ ಹಿಂದೆ ಹಳೆ ವಿದ್ಯಾರ್ಥಿಗಳು Read more…

6 ಗಂಟೆಯಲ್ಲಿ 16 ಬಿಲಿಯನ್ ಕಳೆದುಕೊಂಡ ಎಲೋನ್ ಮಸ್ಕ್

ಟೆಸ್ಲಾ ಸಂಸ್ಥಾಪಕ ಮತ್ತು ಸಿಇಒ ಎಲೋನ್ ಮಸ್ಕ್ ಅವರ ವೈಯಕ್ತಿಕ ಆಸ್ತಿ ಮಂಗಳವಾರ ಕೇವಲ 6 ಗಂಟೆಗಳಲ್ಲಿ 16 ಬಿಲಿಯನ್ ಕುಸಿದಿದೆ. ಕಂಪನಿಯ ಷೇರುಗಳಲ್ಲಿ ತೀವ್ರ ಕುಸಿತದಿಂದಾಗಿ ಮಸ್ಕ್ Read more…

ಖರೀದಿದಾರರಿಗೆ ಭರ್ಜರಿ ಸಿಹಿ ಸುದ್ದಿ: ಒಂದೇ ದಿನ ಚಿನ್ನ 1228 ರೂ., ಬೆಳ್ಳಿ 5174 ರೂ. ಇಳಿಕೆ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿ ಸಾಗುತ್ತಿದ್ದ ಚಿನ್ನದ ಬೆಲೆ ಗಗನಕ್ಕೇರಿ ಚಿನ್ನಾಭರಣ ಖರೀದಿದಾರರು ಹಿಂದೇಟು ಹಾಕುವಂತಾಗಿತ್ತು. ಏರುಗತಿಯಲ್ಲೇ ಸಾಗುತ್ತಿದ್ದ ಚಿನ್ನದ ಬೆಲೆ ಇಳಿಕೆ ಹಾದಿಯಲ್ಲಿದ್ದು, ಬುಧವಾರ ಮತ್ತಷ್ಟು ಕಡಿಮೆಯಾಗಿದೆ. Read more…

‘ಕೊರೊನಾ’ ಲಸಿಕೆ ಕುರಿತ ಖುಷಿ ಸುದ್ದಿಯಿಂದ ಷೇರು ಮಾರುಕಟ್ಟೆಯಲ್ಲಿ ಏರಿಕೆ

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡು ಬಂದಿದೆ. ಹಿಂದಿನ ವಹಿವಾಟಿನ ದಿನದಂದು ದೊಡ್ಡ ಕುಸಿತ ಕಂಡಿದ್ದ ಷೇರು ಮಾರುಕಟ್ಟೆ ಬುಧವಾರ ಮತ್ತೆ ಲಯಕ್ಕೆ ಮರಳಿದೆ. ಆರಂಭಿಕ ವಹಿವಾಟಿನಲ್ಲಿ, ಸೆನ್ಸೆಕ್ಸ್ Read more…

10 ಕುಬೇರರ ಸಾಲಿಗೆ ಸೇರ್ಪಡೆ: ಏಷ್ಯಾದ 1 ನೇ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ವಿಶ್ವದ ಎಷ್ಟನೇ ಶ್ರೀಮಂತ ಗೊತ್ತಾ…?

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ವಿಶ್ವದ 10 ಶ್ರೀಮಂತರ ಸಾಲಿಗೆ ಸೇರಿದ್ದಾರೆ. ಅವರ ಆಸ್ತಿ ಮೌಲ್ಯ 4.9 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಬ್ಲೂಮ್ ಬರ್ಗ್ Read more…

MSME ಗಳಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ‘ಭರ್ಜರಿ’ ಕೊಡುಗೆ

 ನವದೆಹಲಿ: ಕೊರೋನಾ ಬಿಕ್ಕಟ್ಟಿನಿಂದಾಗಿ ಸಂಕಷ್ಟದಲ್ಲಿರುವ ಕಿರು, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳಿಗೆ ಕೇಂದ್ರದ ಆರ್ಥಿಕ ನೆರವು ಘೋಷಿಸಲಾಗಿದೆ. ಒಟ್ಟು 70 ಸಾವಿರ ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲು Read more…

ಪರಿಹಾರ ಪ್ಯಾಕೇಜ್ ಘೋಷಣೆಯಾದ್ರೂ ಚೇತರಿಕೆ ಕಾಣದ ಷೇರುಪೇಟೆ

ಕೊರೊನಾ ಬಿಕ್ಕಟ್ಟಿನ ಆರ್ಥಿಕತೆಯನ್ನು ವೇಗಗೊಳಿಸಲು ಸರ್ಕಾರ 20 ಲಕ್ಷ ಕೋಟಿ‌ ರೂ. ಪ್ಯಾಕೇಜ್ ಘೋಷಿಸಿದೆ. ಪರಿಹಾರ ಪ್ಯಾಕೇಜ್‌ನ ವಿವರಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಸಾರ್ವಜನಿಕರಿಗೆ ನೀಡಿದರು. Read more…

ಮೋದಿ ʼಪ್ಯಾಕೇಜ್ʼ ಗೆ ಹೂಡಿಕೆದಾರರಿಂದ ಭರ್ಜರಿ ಸ್ವಾಗತ

ಕೊರೊನಾ ವೈರಸ್ ನಿಂದ ದೇಶದ ಆರ್ಥಿಕ ಬಿಕ್ಕಟ್ಟು ನಿವಾರಿಸಲು ಮೋದಿ ಸರ್ಕಾರ 20 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಭಾರತೀಯ ಷೇರು ಮಾರುಕಟ್ಟೆ ಈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...