alex Certify ವಾಸ್ತು | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ತೆರೆದಿರುವ ಹಾಲಿನ ಪಾತ್ರೆಯಿಂದ ಕಾಡುತ್ತೆ ಈ ವಾಸ್ತು ದೋಷ

ಹಗಲಿರುಳು ಕಷ್ಟಪಟ್ಟು ಕೆಲಸ ಮಾಡಿದ್ರೂ ಕೆಲವೊಮ್ಮೆ ಹಣ ಕೈನಲ್ಲಿ ನಿಲ್ಲುವುದಿಲ್ಲ. ಬಂದ ಹಣ ಹಾಗೆಯೇ ವಾಪಸ್ ಹೋಗುತ್ತದೆ. ಮನೆಯಲ್ಲಿ ನೆಮ್ಮದಿ ಇಲ್ಲವಾಗುತ್ತದೆ. ಇದಕ್ಕೆ ವಾಸ್ತು ದೋಷ ಕಾರಣ. ನಮಗೆ Read more…

ಮಲಗುವ ಕೋಣೆಯ ಈ ವಾಸ್ತು ದೋಷ ಮಾಡುತ್ತೆ ನಿದ್ರೆ ಭಂಗ

ರಾತ್ರಿ ಸರಿಯಾಗಿ ನಿದ್ರೆ ಬರೋದಿಲ್ಲ, ಇದ್ದಕ್ಕಿದ್ದಂತೆ ನಿದ್ರೆಯಿಂದ ಎಚ್ಚರವಾಗುತ್ತೆ. ಇಂತ ಸಮಸ್ಯೆ ನಿಮಗೂ ಕಾಡ್ತಾ ಇದ್ದರೆ ಇದು ವಾಸ್ತುದೋಷವೂ ಆಗಿರಬಹುದು. ಕೊಠಡಿಯಲ್ಲಿ ವಾಸ್ತು ದೋಷವಿದ್ದರೆ ಸರಿಯಾಗಿ ನಿದ್ರೆ ಬರೋದಿಲ್ಲ. Read more…

ಈ ಸಮಯದಲ್ಲಿ ನಿದ್ರೆ ಮಾಡಿದ್ರೆ ಕಾರಣವಾಗುತ್ತೆ ನಿಮ್ಮ ‘ಆರೋಗ್ಯ’ದ ಜೊತೆ ಧನ ನಷ್ಟ

ನಿದ್ರೆ ಆರೋಗ್ಯಕ್ಕೆ ಬಹಳ ಮುಖ್ಯ. ನಿದ್ರೆಯಲ್ಲಿ ಏರುಪೇರಾದ್ರೆ ಆರೋಗ್ಯ ಸಮಸ್ಯೆ ಕಾಡುತ್ತದೆ. ನಿದ್ರೆಗೂ ವಾಸ್ತು ಶಾಸ್ತ್ರಕ್ಕೂ ಸಂಬಂಧವಿದೆ. ವ್ಯಕ್ತಿ ಮಲಗುವ ದಿಕ್ಕು, ಅವನ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ Read more…

ಮಲಗುವ ಮಂಚದ ಕೆಳಗಿಡಬೇಡಿ ಈ ʼವಸ್ತುʼ

ಮನೆಯಲ್ಲಿ ಸುಖ-ಶಾಂತಿ ನೆಲೆಸಿರಲಿ ಎಂದು ಪ್ರತಿಯೊಬ್ಬರು ಬಯಸ್ತಾರೆ. ಇದಕ್ಕೆ ಕೈಲಾದಷ್ಟು ಪ್ರಯತ್ನ ಮಾಡ್ತಾರೆ. ಮನೆ ಸೌಂದರ್ಯ ಹೆಚ್ಚಿಸಲು ಅಥವಾ ಅವಶ್ಯಕತೆಯಿದೆ ಎಂದು ಮನೆಗೆ ನಾವು ತರುವ ಕೆಲ ವಸ್ತುಗಳು Read more…

ಸಫಲತೆ ಪ್ರಾಪ್ತಿಗೆ ಮನೆಯಲ್ಲಿಡಬೇಡಿ ಈ ʼವಸ್ತುʼ

ಎಷ್ಟು ಪ್ರಯತ್ನಪಟ್ಟರೂ ಕೆಲವೊಮ್ಮೆ ಮಾಡಿದ ಕೆಲಸದಲ್ಲಿ ಯಶಸ್ಸು ಸಿಗೋದಿಲ್ಲ. ಪದೇ ಪದೇ ಅಸಫಲತೆ ಕಾಡುತ್ತದೆ. ಮನೆಯಲ್ಲಿರುವ ಕೆಲವೊಂದು ವಸ್ತುಗಳು ಅಶುಭ ಫಲಕ್ಕೆ ಕಾರಣವಾಗುತ್ತವೆ. ಬಡತನ ಹೊಡೆದೋಡಿಸಿ ಸಫಲತೆ ಪ್ರಾಪ್ತಿಗೆ Read more…

ಸದಾ ನಿಮ್ಮ ಬಳಿ ಹಣವಿರಲು ಪರ್ಸ್ ನಲ್ಲಿ ಈ ವಸ್ತುಗಳನ್ನೆಲ್ಲ ಇಟ್ಟುಕೊಳ್ಳಬಾರದು

ಕಿಸೆಯಲ್ಲಿ ಸದಾ ಪರ್ಸ್ ಇದ್ದಿರುತ್ತೆ. ಪರ್ಸ್ ತುಂಬಾ ಹಣ ಇರಲಿ ಅಂತಾ ಎಲ್ಲರೂ ಬಯಸ್ತಾರೆ. ಆದ್ರೆ ಎಷ್ಟು ಪ್ರಯತ್ನಪಟ್ಟರೂ ಪರ್ಸ್ ನಲ್ಲಿ ಹಣ ಮಾತ್ರ ನಿಲ್ಲೋದಿಲ್ಲ. ಇದಕ್ಕೆ ನಿಮ್ಮ Read more…

ಸಂತೋಷಕ್ಕಾಗಿ ಬೆಳಿಗ್ಗೆ ಎದ್ದ ತಕ್ಷಣ ಮುಖ್ಯ ದ್ವಾರದಲ್ಲಿ ಮಾಡಿ ಈ ಕೆಲಸ

ಮನೆಯ ಮುಖ್ಯದ್ವಾರ ಬಹಳ ಮಹತ್ವವನ್ನು ಪಡೆದಿದೆ. ಮನೆಯ ಮುಖ್ಯದ್ವಾರದ ಮೂಲಕವೇ ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುತ್ತದೆ. ಮನೆಯನ್ನು ಸದಾ ಸಕಾರಾತ್ಮಕ ಶಕ್ತಿ ಪ್ರವೇಶ ಮಾಡಬೇಕೆನ್ನುವವರು,ಪ್ರತಿ Read more…

ಈ ಭಾಗದಲ್ಲಿ ಶೌಚಾಲಯ ನಿರ್ಮಿಸಿ ಆರೋಗ್ಯ ಸಮಸ್ಯೆ ದೂರಗೊಳಿಸಿ

ಆರೋಗ್ಯ ಮನುಷ್ಯನಿಗೆ ಬಹಳ ಮುಖ್ಯ. ಆರೋಗ್ಯವಾಗಿರುವ ವ್ಯಕ್ತಿ ಕೂಲಿ ಕೆಲಸ ಮಾಡಿಯಾದ್ರೂ ಹೊಟ್ಟೆ ತುಂಬಿಸಿಕೊಳ್ಳಬಲ್ಲ. ಆರೋಗ್ಯಕ್ಕೂ ಮನೆ ಹಾಗೂ ಕಚೇರಿ ವಾಸ್ತುವಿಗೂ ಸಂಬಂಧವಿದೆ. ಎಷ್ಟು ಚಿಕಿತ್ಸೆ, ಔಷಧಿ, ಮಾತ್ರೆ Read more…

ಸ್ಟಡಿ ರೂಂನಲ್ಲಿ ಮಾಡಿ ವಾಸ್ತು ಅನುಸಾರ ಈ ಬದಲಾವಣೆ

ಪರೀಕ್ಷೆ ಬಂದ್ರೆ ಮಕ್ಕಳೊಂದೇ ಅಲ್ಲ ಪೋಷಕರೂ ತಲೆ ಬಿಸಿ ಮಾಡಿಕೊಳ್ತಾರೆ. ಪಾಲಕರು ಫಲಿತಾಂಶ ಚೆನ್ನಾಗಿ ಬರಬೇಕೆಂದು ಮಕ್ಕಳಿಗೆ ಓದು ಓದು ಎನ್ನುತ್ತಾರೆ. ಇದು ಮಕ್ಕಳನ್ನು ಒತ್ತಡಕ್ಕೆ ನೂಕುತ್ತದೆ. ಓದಿದ್ದೆಲ್ಲ Read more…

ಶುಭ ಫಲಕ್ಕಾಗಿ ಮನೆಯಲ್ಲಿಡಿ ಈ ನಾಲ್ಕರಲ್ಲಿ ಒಂದು ವಸ್ತು

ಕೆಲವೊಂದು ವಸ್ತುಗಳಿಗೆ ವಾಸ್ತು ಶಾಸ್ತ್ರದಲ್ಲಿ ಮಹತ್ವದ ಸ್ಥಾನ ನೀಡಲಾಗಿದೆ. ಆ ವಸ್ತುಗಳು ಮನೆಯಲ್ಲಿದ್ದರೆ ವಾಸ್ತು ದೋಷ ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ನಷ್ಟವಾಗಿ ಸಕಾರಾತ್ಮಕ ಶಕ್ತಿಯ Read more…

ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದ್ರೆ ಮನೆ ಮುಂದೆ ಬೆಳೆಸಿ ಈ ಗಿಡ-ಮರ

ಮನುಷ್ಯನಿಗೆ ಆಸೆ ಹೆಚ್ಚು. ಕೈ ತುಂಬಾ ಹಣ, ಆರೋಗ್ಯ, ಐಷಾರಾಮಿ ಜೀವನವನ್ನು ಪ್ರತಿಯೊಬ್ಬರೂ ಬಯಸ್ತಾರೆ. ಇದಕ್ಕಾಗಿ ಸಾಕಷ್ಟು ಕಷ್ಟಪಡ್ತಾರೆ. ಆದ್ರೆ ಎಷ್ಟು ದುಡಿದ್ರೂ ಕೆಲವರಿಗೆ ಸುಖ ಪ್ರಾಪ್ತಿಯಾಗುವುದಿಲ್ಲ. ಅದಕ್ಕೆ Read more…

ʼಫೆಂಗ್ ಶುಯಿʼ ಈ ಉಪಾಯದಿಂದ ಪಡೆಯಬಹುದು ಜೀವನದಲ್ಲಿ ದುಪ್ಪಟ್ಟು ಪ್ರೀತಿ

ಪ್ರೀತಿ ಜೀವನವನ್ನು ಮತ್ತಷ್ಟು ರೋಮ್ಯಾಂಟಿಕ್ ಮತ್ತು ಸುಖಕರ ಮಾಡಲು ಫೆಂಗ್ ಶುಯಿ ಉಪಾಯ ಸಹಾಯವಾಗಲಿದೆ. ಫೆಂಗ್ ಶುಯಿ ಚೀನಾ ವಾಸ್ತುಶಾಸ್ತ್ರವಾಗಿದ್ದು, ಇದು ನಕಾರಾತ್ಮಕ ಶಕ್ತಿಯನ್ನು ಹೊರಹಾಕಿ, ಸಕಾರಾತ್ಮಕ ಶಕ್ತಿ Read more…

ಮನೆಯಲ್ಲಿ ಅಪ್ಪಿತಪ್ಪಿಯೂ ಈ ಗಿಡ ಬೆಳೆಸ್ಬೇಡಿ

ವಾಸ್ತು ಶಾಸ್ತ್ರದಲ್ಲಿ, ಸ್ನಾನಗೃಹದ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ. ಸ್ನಾನ ಗೃಹದಲ್ಲಿ ಕೆಲವೊಂದು ವಸ್ತುಗಳನ್ನಿಟ್ಟರೆ ಅದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಕೆಲವರು ಬಾತ್ ರೂಮಿನಲ್ಲಿ ಗಿಡಗಳನ್ನು ಇಡ್ತಾರೆ. ವಾಸ್ತು Read more…

ದೈನಂದಿನ ಜೀವನದ ಮೇಲೆ ಹೀಗೆ ಪ್ರಭಾವ ಬೀರುತ್ತೆ ಅಡುಗೆ ಮನೆಯಲ್ಲಿರುವ ಸಾಮಾಗ್ರಿ

ದೈನಂದಿನ ಜೀವನಕ್ಕೆ ಬೇಕಾಗುವ ವಸ್ತುಗಳನ್ನು ನಾವು ಅಂಗಡಿಗಳಿಂದ ಖರೀದಿ ಮಾಡಿ ತರುತ್ತೇವೆ. ಯಾವ ಸಮಯದಲ್ಲಿ ಯಾವ ವಸ್ತುವನ್ನು ಖರೀದಿ ಮಾಡಬೇಕು. ಯಾವ ವಸ್ತುವನ್ನು ಮನೆಯ ಯಾವ ಭಾಗದಲ್ಲಿ ಇಡಬೇಕು Read more…

ಯಶಸ್ಸು ಸಿಗಬೇಕಾದ್ರೆ ತಪ್ಪದೆ ಮಾಡಿ ಈ ಕೆಲಸ

ಖುಷಿ ಹಾಗೂ ಸಮೃದ್ಧಿಗಾಗಿ ಕೆಲವರು ಸಾಕಷ್ಟು ಪರಿಶ್ರಮ ಪಡ್ತಾರೆ. ಎಷ್ಟೇ ಕೆಲಸ ಮಾಡಿದ್ರೂ ಪ್ರತಿಫಲ ಸಿಗೋದಿಲ್ಲ. ನಮ್ಮ ಹಿಂದಿರುವ ಕೆಲವು ದುಷ್ಟ ಶಕ್ತಿಗಳು ನಮ್ಮ ಯಶಸ್ಸಿಗೆ ಅಡ್ಡಿಯುಂಟು ಮಾಡುತ್ತಿರುತ್ತವೆ. Read more…

ಈ ಮನೆಗೆ ʼದೀಪಾವಳಿʼ ಸಂದರ್ಭದಲ್ಲಿ ಬರಲ್ಲ ಲಕ್ಷ್ಮಿ

ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಮವಾಸ್ಯೆ ದಿನ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಗಣೇಶ ಹಾಗೂ ಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವವಿದೆ. ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ಪ್ರಾಪ್ತಿಗಾಗಿ ಲಕ್ಷ್ಮಿ Read more…

ಎಲ್ಲ ಸಮಸ್ಯೆ ದೂರವಾಗ್ಬೇಕೆಂದ್ರೆ ಮನೆಗೆ ತನ್ನಿ ʼಒಂಟೆʼ ಮೂರ್ತಿ

ಮನೆಯ ವಾಸ್ತು, ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ನಮ್ಮ ಆರೋಗ್ಯ, ನಮ್ಮ ಆರ್ಥಿಕ ಸ್ಥಿತಿ ಸೇರಿದಂತೆ ಪ್ರತಿಯೊಂದರ ಮೇಲೂ ವಾಸ್ತು ಪ್ರಭಾವವಿರುತ್ತದೆ. ಫೆಂಗ್ ಶೂಯಿ ಶಾಸ್ತ್ರದಲ್ಲಿ Read more…

ಸುಖ ನಿದ್ರೆ ಬರಬೇಕೆಂದ್ರೆ ದಿಂಬಿನ ಕೆಳಗಿಡಿ ಈ ʼವಸ್ತುʼ

ಆರೋಗ್ಯಕ್ಕೆ ಸುಖ ನಿದ್ರೆ ಬಹಳ ಮುಖ್ಯ. ಒತ್ತಡದ ಜೀವನದಲ್ಲಿ ದಿನಪೂರ್ತಿ ಕೆಲಸ ಮಾಡಿ ಹಾಸಿಗೆಗೆ ಬಂದ್ರೆ ಅನೇಕರಿಗೆ ಸರಿಯಾಗಿ ನಿದ್ರೆ ಬರುವುದಿಲ್ಲ. ಹಾಸಿಗೆ ಮೇಲೆ ತಲೆಯಿಡುತ್ತಿದ್ದಂತೆ ಅನೇಕ ಆಲೋಚನೆಗಳು Read more…

ಸಂಬಂಧದ ಮೇಲೆ ಪರಿಣಾಮ ಬೀರುತ್ತೆ ಬೆಡ್ ರೂಮಿನ ಬಣ್ಣ

ದೀಪಾವಳಿ ಹತ್ತಿರ ಬರ್ತಿದೆ. ಜನರು ಮನೆ ಸ್ವಚ್ಛಗೊಳಿಸೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಮನೆಗೆ ಬಣ್ಣ ಹಚ್ಚುವ ಕೆಲಸ ಕೂಡ ನಡೆಯುತ್ತಿದೆ. ಮನೆಯ ಮುಖ್ಯ ಕೋಣೆಯಲ್ಲಿ ಬೆಡ್ ರೂಮ್ ಕೂಡ ಒಂದು. ಅನೇಕರು Read more…

ಮನೆಯಲ್ಲಿರುವ ಈ ವಸ್ತುಗಳನ್ನು ಹೊರಗೆ ಹಾಕಿದ್ರೆ ಒಲಿಯಲಿದ್ದಾಳೆ ಲಕ್ಷ್ಮಿ

ದೀಪಾವಳಿ ಸಂದರ್ಭದಲ್ಲಿ ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತದೆ. ಆಗ ಮನೆ ಸ್ವಚ್ಛ ಮಾಡಿ ಮನೆಯಲ್ಲಿರುವ ಕೆಲ ವಸ್ತುಗಳನ್ನು ಹೊರ ಹಾಕದೆ ಇದ್ರೆ ಇಂದೇ ಮನೆಯಲ್ಲಿರುವ ಈ ವಸ್ತುಗಳನ್ನು ಆಚೆ Read more…

ಮನೆಯ ‘ಬಡತನ’ಕ್ಕೆ ಇದು ಕಾರಣವಾಗುತ್ತೆ

ಶುಕ್ರ ಗ್ರಹ ಹಾಗೂ ಚಂದ್ರನ ಪೂಜೆಯಿಂದ ಲಕ್ಷ್ಮಿಯ ವಿಶೇಷ ಕೃಪೆಗೆ ಪಾತ್ರರಾಗಬಹುದು. ಶುಕ್ರ ಹಾಗೂ ಚಂದ್ರನನ್ನು ಪ್ರಸನ್ನಗೊಳಿಸಲು ಬಯಸುವವರು ಮನೆಗೆ ಕಪ್ಪು ಹಾಗೂ ನೀಲಿ ಬಣ್ಣವನ್ನು ಹಚ್ಚಬಾರದು. ಮನೆಯ Read more…

ಮನೆಯ ಈ ದಿಕ್ಕಿನಲ್ಲಿ ಬೀರು ಇಟ್ಟರೆ ಹರಿಯುತ್ತೆ ಹಣದ ಹೊಳೆ

ವಾಸ್ತು ಪ್ರಕಾರ , ಮನೆಯಲ್ಲಿ ಇಡುವ ಪ್ರತಿಯೊಂದು ವಸ್ತುವೂ ಮಹತ್ವ ಪಡೆಯುತ್ತದೆ. ಜೀವನದ ಯಶಸ್ಸು, ಧನಾತ್ಮಕ ಹಾಗೂ ನಕಾರಾತ್ಮಕ ಶಕ್ತಿ, ಸಂಪತ್ತು ವೃದ್ಧಿ, ಅನಾರೋಗ್ಯ ಸೇರಿದಂತೆ ಎಲ್ಲದಕ್ಕೂ ಮನೆಯ Read more…

ಪೂರ್ವಜರ ಫೋಟೋವನ್ನು ಮನೆಯ ಈ ಜಾಗದಲ್ಲಿ ಇಡಬೇಡಿ

ಪಿತೃ ಪಕ್ಷ ಮುಗಿಯುತ್ತ ಬರ್ತಿದೆ. ಸೆಪ್ಟೆಂಬರ್ 25ಕ್ಕೆ ಪಿತೃ ಪಕ್ಷ ಮುಗಿಯಲಿದೆ. ಜನರು ಪೂರ್ವಜರ ಶ್ರಾದ್ಧ, ಪಿಂಡ ದಾನಕ್ಕೆ ಮಹತ್ವ ನೀಡುತ್ತಿದ್ದಾರೆ. ಪಿತೃ ಪಕ್ಷದಲ್ಲಿ ಮಾತ್ರವಲ್ಲ ಬಹುತೇಕರು ಮನೆಯಲ್ಲಿ Read more…

ಬಡತನಕ್ಕೆ ಕಾರಣವಾಗುತ್ತೆ ಮನೆಯಲ್ಲಿರುವ ಚಪ್ಪಲಿ

ಮನೆಯಲ್ಲಿರುವ ವಸ್ತುಗಳನ್ನು ವಾಸ್ತು ಪ್ರಕಾರ ಇಡುವುದು ಬಹಳ ಮುಖ್ಯ. ಮನೆಯ ವಸ್ತುಗಳು ವಾಸ್ತು ಪ್ರಕಾರ ಇರದೆ ಹೋದ್ರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಂತೋಷ ಹಾಗೂ ಸಂಪತ್ತಿನ ಆಗಮನಕ್ಕೆ ಅಡ್ಡಿಯಾಗುತ್ತದೆ. Read more…

ಅಪ್ಪಿತಪ್ಪಿಯೂ ಈ ವಸ್ತುವನ್ನು ಮನೆ ಹೊರಗೆ ಇಡಬೇಡಿ

ವಾಸ್ತು ಶಾಸ್ತ್ರದ ಪ್ರಕಾರ ಮನೆ ಒಳಗಿನ ಪ್ರದೇಶ ಮಾತ್ರವಲ್ಲ ಮನೆ ಹೊರಗಿನ ಪ್ರದೇಶ ಕೂಡ ಮುಖ್ಯ. ಮನೆಯ ಮುಖ್ಯ ದ್ವಾರದಿಂದಲೇ ಸಕಾರಾತ್ಮಕ ಶಕ್ತಿ ಹಾಗೂ ನಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. Read more…

ನೀವು ವಾಸಿಸುವ ʼಬಾಡಿಗೆ ಮನೆʼಯಲ್ಲಿ ವಾಸ್ತು ದೋಷ ಇದೆಯಾ…?

ಉದ್ಯೋಗದ ನಿಮಿತ್ತವೋ ಅಥವಾ ನಮ್ಮದೇ ಸ್ವಂತ ಮನೆ ಕಟ್ಟದೇ ಇರುವುದಕ್ಕೆ ಆಗದೇ ಇರುವ ಕಾರಣದಿಂದಲೂ ಬಾಡಿಗೆ ಮನೆಯಲ್ಲಿ ವಾಸಿಸುತ್ತೇವೆ. ಈ ಬಾಡಿಗೆ ಮನೆಯಲ್ಲಿ ವಾಸ್ತು ಸರಿಯಾಗಿಲ್ಲದಿದ್ದರೆ ನಮ್ಮ ಆರೋಗ್ಯ Read more…

ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲು ದೇವರ ಮನೆ ಹೀಗಿರಲಿ

ಹಿಂದೂ ಧರ್ಮದಲ್ಲಿ ದೇವರ ಮನೆಗೆ ಮಹತ್ವದ ಸ್ಥಾನವಿದೆ. ಪ್ರತಿಯೊಬ್ಬರ ಮನೆಯಲ್ಲೂ ದೇವರ ಮನೆ ಇದ್ದೇ ಇರುತ್ತದೆ. ಮನೆಯ ಮೂಲೆ ಮೂಲೆಯು ವಾಸ್ತು ಪ್ರಕಾರ ಮಹತ್ವ ಪಡೆಯುತ್ತದೆ. ಹಾಗಾಗಿ ದೇವರ Read more…

ಮಲಗುವ ಕೋಣೆಯಲ್ಲಿ ಈ ತಪ್ಪುಗಳಾಗದಂತೆ ವಹಿಸಿ ಎಚ್ಚರ…….!

ಮನುಷ್ಯನ ಜೀವನದಲ್ಲಿ ವಾಸ್ತುಶಾಸ್ತ್ರ ಮಹತ್ವದ ಪಾತ್ರ ವಹಿಸುತ್ತದೆ. ಸುಖ-ಶಾಂತಿ ಮೇಲೆ ವಾಸ್ತುಶಾಸ್ತ್ರದ ಪ್ರಭಾವವಿರುತ್ತದೆ. ವಾಸ್ತು ಪರಿಹಾರಕ್ಕೆ ಏನೆಲ್ಲ ಸುಲಭ ಉಪಾಯಗಳನ್ನು ಅನುಸರಿಸಬೇಕೆಂದು ಈ ಹಿಂದೆ ಹೇಳಲಾಗಿದೆ. ಮಲಗುವ ಕೋಣೆ Read more…

ಮಲಗುವ ದಿಕ್ಕು ತಿಳಿದಿದ್ರೆ ಮನಃಶಾಂತಿ ನಿಶ್ಚಿತ

ಜನರು ಅನುಕೂಲಕ್ಕೆ ತಕ್ಕಂತೆ ಮನೆಗಳ ನಿರ್ಮಾಣ ಮಾಡ್ತಾರೆ. ಹಾಗೆ ಸುಂದರ ಮನೆಯಲ್ಲಿ ಯಾವುದೇ ದಿಕ್ಕು ನೋಡದೆ ನಿದ್ರೆ ಮಾಡ್ತಾರೆ. ಜನರ ಈ ಅಭ್ಯಾಸದಿಂದ ನಿದ್ರಾ ಭಂಗ, ದುಃಸ್ವಪ್ನ ಬೀಳುತ್ತದೆ. Read more…

ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ನಷ್ಟ ಮಾಡುತ್ತೆ ಈ ʼಉಪಾಯʼ

ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಿದ್ರೆ ಯಾವುದೇ ಏಳಿಗೆ ಕಾಣಲು ಸಾಧ್ಯವಿಲ್ಲ. ಮನೆಯಲ್ಲಿ ವಾಸ್ತು ದೋಷವಿದ್ರೆ ನಕಾರಾತ್ಮಕ ಶಕ್ತಿ ಆಕರ್ಷಿತಗೊಳ್ಳುತ್ತದೆ. ವಾಸ್ತು ಶಾಸ್ತ್ರದಲ್ಲಿ ದೋಷ ಪರಿಹಾರಕ್ಕೆ ಉಪಾಯಗಳನ್ನು ಹೇಳಲಾಗಿದೆ. ಈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...