alex Certify ಲಸಿಕೆ | Kannada Dunia | Kannada News | Karnataka News | India News - Part 23
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೆ ನೀಡಲಾಗುವ ‘ಕೊರೊನಾ’ ಲಸಿಕೆ ಮಾಹಿತಿಯನ್ನು ಹೀಗೆ ತಿಳಿಯಿರಿ…!

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಶನಿವಾರದಿಂದ ಶುರುವಾಗಲಿದೆ. ಈಗಾಗಲೇ ರಾಜ್ಯಗಳಲ್ಲಿ ಡ್ರೈರನ್ ಕೂಡ ನಡೆದಿದೆ. ಲಸಿಕೆ ಹಾಕಲು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ. ಸರ್ಕಾರ ಕೋವಿಡ್ ಶೀಲ್ಡ್ ಹಾಗೂ ಕೋವಾಕ್ಸಿನ್ Read more…

ಕೊರೊನಾ ಲಸಿಕೆ ವಿತರಣೆಗೆ ನೆಟ್ಟಿಗರಿಂದ ತರಲೆ ಐಡಿಯಾ

ಪಾನಿಪುರಿಯೊಳಗೆ ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆಗಳನ್ನು ಇಟ್ಟುಕೊಟ್ಟರೆ ರಾತ್ರಿಯೊಳಗೆ ಇಡೀ ದೇಶದ ಜನರಿಗೆ ತಲುಪುತ್ತದೆ. ವಡಾ, ಪಾವ್ ಒಳಗೆ ಇಟ್ಟುಕೊಟ್ಟರೆ ಮಧ್ಯಾಹ್ನದೊಳಗೆ ಇಡೀ ಮುಂಬೈ ಜನರಿಗೆ ಲಸಿಕೆ ತಲುಪಿರುತ್ತದೆ. ಕೊರೋನಾ Read more…

ಸದ್ಯ ಮಾರುಕಟ್ಟೆಯಲ್ಲಿ ಸಿಗಲ್ಲ ಕೊರೊನಾ ಲಸಿಕೆ

ಕೊರೊನಾ ಲಸಿಕೆ ಅಭಿಯಾನ ಜನವರಿ 16ರಿಂದ ಶುರುವಾಗಲಿದೆ. ದೊಡ್ಡ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ವ್ಯಾಕ್ಸಿನೇಷನ್ ಅಭಿಯಾನ ಶುರುವಾಗುವ ಮೊದಲೇ ನೀತಿ ಆಯೋಗ ಮಹತ್ವದ Read more…

ಕೋವಿಡ್-19 ಲಸಿಕೆಗೆ ಬೆಂಬಲ ಕೊಡಲು ಆಗಸದಲ್ಲಿ ಸಿರಿಂಜ್ ಆಕೃತಿ ರಚಿಸಿದ ಪೈಲಟ್‌

ಕೋವಿಡ್-19 ಕಾಟ ಜಗತ್ತಿನೆಲ್ಲೆಡೆ ಎಗ್ಗಿಲ್ಲದೇ ಸಾಗುತ್ತಿರುವ ಕಾರಣ ಈ ಸಾಂಕ್ರಾಮಿಕಕ್ಕೆ ಕೊನೆ ಮೊದಲೇ ಇಲ್ಲವೆಂಬಂತಾಗಿದೆ. ಇದೇ ವೇಳೆ ಸಾರ್ವಜನಿಕ ಮಟ್ಟದಲ್ಲಿ ಲಸಿಕೆ ಕಾರ್ಯಕ್ರಮ ಇಟ್ಟುಕೊಳ್ಳಲು ಜಗತ್ತಿನಾದ್ಯಂತ ಅನೇಕ ಸರ್ಕಾರಗಳು Read more…

BIG NEWS: ವಿಶ್ವದ ಅತಿದೊಡ್ಡ ಲಸಿಕೆ ನೀಡಿಕೆ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ನವದೆಹಲಿ: ಜನವರಿ 16 ರಿಂದ ಲಸಿಕೆ ವಿತರಿಸಲು ಕೊನೆ ಹಂತದ ಸಿದ್ಧತೆಗಳು ಪೂರ್ಣಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಅದೇ ದಿನ ಲಸಿಕೆ ಮಾಹಿತಿ ಅಪ್ಲೋಡ್ ಮಾಡುವ Read more…

ಜ.16ರಂದು ಕೊರೊನಾ ಲಸಿಕೆ ಅಭಿಯಾನಕ್ಕೆ ಮೋದಿ ಚಾಲನೆ

ಕೊರೊನಾ ವಿರುದ್ಧ ಹೋರಾಟ ಮುಂದುವರೆದಿದೆ.ಭಾರತದಲ್ಲಿ ಕೊರೊನಾ ವ್ಯಾಕ್ಸಿನೇಷನ್ ಅಭಿಯಾನ ಜನವರಿ 16ರಿಂದ ಶುರುವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಜನವರಿ 16ರಂದು ಬೆಳಿಗ್ಗೆ 11 ಗಂಟೆಗೆ ಈ ಅಭಿಯಾನಕ್ಕೆ ಚಾಲನೆ Read more…

ಕೋವಿಡ್ ನ ಎರಡು ಡೋಸ್ ನಡುವೆ ಇರಬೇಕು ಈ ಅಂತರ

ಕೋವಿಡ್-19 ಲಸಿಕೆ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರಿಗೂ ಕೊಡಲಾಗುವ ಎರಡು ಚುಚ್ಚುಮದ್ದುಗಳ ನಡುವೆ 28 ದಿನಗಳ ಅಂತರ ಇರಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಚುಚ್ಚುಮದ್ದಿನ ಪರಿಣಾಮವು 14 ದಿನಗಳ Read more…

BREAKING NEWS: ವ್ಯಾಕ್ಸಿನ್ ಬಾಕ್ಸ್ ಇಳಿಸುವ ವೇಳೆ ಸಿಬ್ಬಂದಿ ಎಡವಟ್ಟು

ಬೆಂಗಳೂರು: ಕೊರೊನಾ ಲಸಿಕೆ ಕೋವಿಶೀಲ್ಡ್ ಬಾಕ್ಸ್ ಇಳಿಸುವ ವೇಳೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಎಡವಟ್ಟು ಮಾಡಿರುವ ಘಟನೆ ಬೆಂಗಳೂರಿನ ಸ್ಟೇಟ್ ವ್ಯಾಕ್ಸಿನ್ ಸ್ಟೋರ್ ಬಳಿ ನಡೆದಿದೆ. ಪುಣೆಯ ಸೀರಮ್ Read more…

ರಾಜಧಾನಿ ಬೆಂಗಳೂರಿಗೆ ಬಂತು ಕೊರೊನಾ ಸಂಜೀವಿನಿ

ಬೆಂಗಳೂರು: ಕೊರೊನಾ ಮಹಾಮಾರಿಗೆ ರಾಮಬಾಣ ಎಂದೇ ಪರಿಗಣಿಸಲ್ಪಟ್ಟಿರುವ ಕೋವಿಶೀಲ್ಡ್ ಲಸಿಕೆ ವಿಶೇಷ ವಿಮಾನದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂದು ತಲುಪಿದೆ. ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ Read more…

GOOD NEWS: ಬಂದೇಬಿಡ್ತು ಮಹಾಮಾರಿಗೆ ಬ್ರಹ್ಮಾಸ್ತ್ರ – ಬೆಂಗಳೂರು ಸೇರಿದಂತೆ ದೇಶದ ವಿವಿಧ ಸ್ಥಳಗಳಿಗೆ ಕೋವಿಶೀಲ್ಡ್ ಲಸಿಕೆ ಪೂರೈಕೆ

ನವದೆಹಲಿ: ಮಹಾಮಾರಿ ಕೊರೊನಾ ಸೋಂಕಿಗೆ ಬ್ರಹ್ಮಾಸ್ತ್ರ ಸಿದ್ಧವಾಗಿದ್ದು, ಜನವರಿ 16ರಿಂದ ಕೊರೊನಾ ಲಸಿಕೆ ನೀಡಿಕೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಸೀರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ದೇಶದ ವಿವಿಧ Read more…

ಮುಂಚೂಣಿ ಕಾರ್ಮಿಕರ ಲಸಿಕೆ ವೆಚ್ಚ ಭರಿಸಲಿದೆ ಕೇಂದ್ರ ಸರ್ಕಾರ

ಕೊರೊನಾ ವಿರುದ್ಧದ ಹೋರಾಟ ಶುರುವಾಗಲಿದೆ. ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ಜನವರಿ 16ರಿಂದ ಶುರುವಾಗಲಿದೆ. ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ ನಂತ್ರ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ Read more…

`ಮೇಡ್ ಇನ್ ಇಂಡಿಯಾ’ ಲಸಿಕೆಗೆ ಹೆಚ್ಚಿದೆ ವಿದೇಶಿ ಬೇಡಿಕೆ

ಕೊರೊನಾ ಸ್ಪಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಿದ್ರೂ ಕೊರೊನಾ ಭಯ ಹಾಗೆಯೇ ಇದೆ. ಕೊರೊನಾ ಲಸಿಕೆ ತಯಾರಿಕೆ, ವಿತರಣೆ ಕಾರ್ಯ ಜೋರಾಗಿ ನಡೆಯುತ್ತಿದೆ. ಕೊರೊನಾ ಲಸಿಕೆಗಳ ಉತ್ಪಾದನೆ ಮತ್ತು ಪೂರೈಕೆಗಾಗಿ ಭಾರತ Read more…

ಕೊರೊನಾ ಲಸಿಕೆ ಮೊದಲ ಡೋಸ್ ಹಾಕಿಸಿಕೊಂಡ ನಂತ್ರವೂ ನೀವು ಸುರಕ್ಷಿತರಲ್ಲ….

ಕೊರೊನಾ ಲಸಿಕೆ ತಯಾರಿಸಿ ಅದ್ರ ಪರೀಕ್ಷೆ ನಡೆಸಲಾಗ್ತಿದೆ. ಕೊರೊನಾ ಲಸಿಕೆ ಬಗ್ಗೆ ಸಾಕಷ್ಟು ಆರೋಪಗಳೂ ಕೇಳಿ ಬರ್ತಿವೆ. ಲಸಿಕೆ ಅಡ್ಡ ಪರಿಣಾಮ ಬೀರಲಿದೆ ಎನ್ನಲಾಗ್ತಿದೆ. ಕೊರೊನಾ ಬರದಿರಲಿ ಎನ್ನುವ Read more…

BIG BREAKING: ಕೊರೊನಾ ಲಸಿಕೆ ಹಂಚಿಕೆಗೆ ಮುಹೂರ್ತ ಫಿಕ್ಸ್‌ – ಮಹಾಮಾರಿಗೆ ಕಡಿವಾಣ ಹಾಕುವ ‘ಸಂಜೀವಿನಿ’ ನೀಡಿಕೆ ಜ.16 ರಿಂದ ಶುರು

ಬಹು ದಿನಗಳ ನಿರೀಕ್ಷೆಗೆ ಕೊನೆಗೂ ತೆರೆ ಬಿದ್ದಿದೆ. ಕೇಂದ್ರ ಸರ್ಕಾರ ದೇಶದಾದ್ಯಂತ ಲಸಿಕೆ ವಿತರಣೆಗೆ ದಿನಾಂಕ ನಿಗದಿ ಮಾಡಿದ್ದು, ಜನವರಿ 16 ರಿಂದ ಇದಕ್ಕೆ ಚಾಲನೆ ಸಿಗಲಿದೆ. ಈಗಾಗಲೇ Read more…

ಕೊರೊನಾ ಲಸಿಕೆ ಪಡೆದ ಒಂದು ವಾರದಲ್ಲಿ ಸಾವನ್ನಪ್ಪಿದ ವ್ಯಕ್ತಿ…!

ಭೋಪಾಲ್‌ನ ಪೀಪಲ್ಸ್ ಮೆಡಿಕಲ್ ಕಾಲೇಜಿನಲ್ಲಿ ಡಿಸೆಂಬರ್ 12 ರಂದು ಕೊರೊನಾ ಪ್ರಯೋಗ ಲಸಿಕೆ ಪಡೆದಿದ್ದ 47 ವರ್ಷದ ಸ್ವಯಂ ಸೇವಕ ಸಾವನ್ನಪ್ಪಿದ್ದಾನೆ. ದೀಪಕ್ ಮರಾವಿ ಡಿಸೆಂಬರ್ 21 ರಂದು Read more…

ಕೊರೊನಾ ಲಸಿಕೆ: ಎರಡು ಡೋಸ್ ಅಗತ್ಯವೇನು…? ಇಲ್ಲಿದೆ ಮಾಹಿತಿ

ಕೆಲವೇ ದಿನಗಳಲ್ಲಿ ಭಾರತದಲ್ಲಿ ಕೊರೊನಾ ಲಸಿಕೆ ನೀಡುವ ಕಾರ್ಯ ಶುರುವಾಗಲಿದೆ. ಪ್ರತಿಯೊಬ್ಬರು ಕೊರೊನಾದ ಎರಡು ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಎರಡು ಲಸಿಕೆಯನ್ನು ಒಂದೇ ಬಾರಿ ಹಾಕಲಾಗುವುದಿಲ್ಲ. ಅಮೆರಿಕಾದಲ್ಲಿ ಒಂದು ಲಸಿಕೆ Read more…

ಕೊರೊನಾ ಲಸಿಕೆ ಪಡೆದ ನಂತ್ರ ಪಾರ್ಶ್ವವಾಯುವಿಗೊಳಗಾದ ವೈದ್ಯೆ

ಯುಕೆ, ಯುಎಸ್ಎ, ಬಲ್ಗೇರಿಯಾ, ಪೋರ್ಚುಗಲ್ ನಂತ್ರ ಮೆಕ್ಸಿಕೋ ಸಿಟಿಯಲ್ಲೂ ಫಿಜರ್ ಕೊರೊನಾ ಲಸಿಕೆ ಅಡ್ಡಪರಿಣಾಮ ಬೀರಿರುವುದು ವರದಿಯಾಗಿದೆ. ಮಹಿಳಾ ವೈದ್ಯೆಗೆ ಫಿಜರ್ ಲಸಿಕೆ ನೀಡಲಾಗಿತ್ತು. ಮೊದಲು ಆಕೆಗೆ ಚರ್ಮದ Read more…

ಬ್ರೆಜಿಲ್ ಗೆ ರಫ್ತಾಗಲಿದೆ ಭಾರತದಲ್ಲಿ ತಯಾರಾದ ಕೊರೊನಾ ಲಸಿಕೆ…!

ಕೊರೊನಾ ಮಹಾಮಾರಿಯಿಂದ ಬೇಸತ್ತಿದ್ದ ಜನತೆಗೆ ಇದೀಗ ಖುಷಿಯ ವಿಚಾರ ಸಿಕ್ಕಿದೆ. ಕೊವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ತುರ್ತು ಬಳಕೆಗೆ ಅನುಮತಿ ಸಿಕ್ಕ ಬೆನ್ನಲ್ಲೇ ಸಾಕಷ್ಟು ಸಿದ್ದತೆಗಳನ್ನು ಸರ್ಕಾರ ಮಾಡಿದೆ. ಜನವರಿ Read more…

ಸರ್ಕಾರದ ಹಣ ಪಡೆದಿಲ್ಲ, ಸ್ವಂತ ಖರ್ಚಿನಲ್ಲಿ ಪ್ರಯೋಗ: ಲಸಿಕೆಯಿಂದ 120 ದಿನ ರಕ್ಷಣೆ – ಕೃಷ್ಣ ಎಲ್ಲಾ

ಹೈದರಾಬಾದ್: ‘ನಾವು 16 ವಿಧದ ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಯಾರು ಬೇಕಾದರೂ ಮಾತನಾಡಬಹುದು. ಯಾರ ಮೇಲೆ ಬೇಕಾದರೂ ಆರೋಪ ಮಾಡಬಹುದು. ನಾನು ಸರ್ಕಾರದಿಂದ ಯಾವುದೇ ಹಣ ಪಡೆದಿಲ್ಲ. ಪ್ರಯೋಗಗಳನ್ನು ಸ್ವಂತ Read more…

ಪ್ರಯೋಗದಲ್ಲಿ ದೋಷವಿದ್ರೆ ಕಂಪನಿ ಮುಚ್ಚುವೆ, ಆರೋಪ ಸಹಿಸಲ್ಲ: ಭಾರತ್ ಬಯೋಟೆಕ್ ಎಂಡಿ ಸವಾಲ್

ಹೈದರಾಬಾದ್: ನಮ್ಮ ಪ್ರಯೋಗದಲ್ಲಿ ದೋಷವಿದ್ದರೆ ಕಂಪನಿ ಮುಚ್ಚುತ್ತೇವೆ ಎಂದು ಭಾರತ್ ಬಯೋಟೆಕ್ ಚೇರ್ಮನ್, ಎಂಡಿ ಕೃಷ್ಣ ಎಲ್ಲಾ ಹೇಳಿದ್ದಾರೆ. ನಮ್ಮ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡಿದರೆ ಸಹಿಸುವುದಿಲ್ಲ. ನಾವು Read more…

82 ರ ವೃದ್ದನಿಗೆ ಮೊದಲ ಆಕ್ಸ್ಫರ್ಡ್ ಕೊರೊನಾ ಲಸಿಕೆ

ಸಾಂಕ್ರಾಮಿಕ ರೋಗ ಕೊರೊನಾ ವಿರುದ್ಧ ಹೋರಾಟ ನಿರಂತರವಾಗಿ ನಡೆಯುತ್ತಿದೆ. ಕೊರೊನಾ ಮಹಾಮಾರಿ ತಡೆಗೆ ಲಸಿಕೆ ಪ್ರಯೋಗ ನಡೆಯುತ್ತಿದೆ. ಬ್ರಿಟನ್ ನಲ್ಲಿ ತುರ್ತು ವ್ಯಾಕ್ಸಿನೇಷನ್ ಗೆ ಅನುಮತಿ ಸಿಕ್ಕಿದೆ. ಈವರೆಗೆ Read more…

ಕೊರೊನಾ ಲಸಿಕೆ ನೀಡುವಾಗಲೇ‌ ಸಲಿಂಗಿ ಸ್ನೇಹಿತನಿಂದ ಪ್ರಪೋಸಲ್….!

ಕೋವಿಡ್-19 ಲಸಿಕೆಯನ್ನು ಇಂಜೆಕ್ಟ್ ಮಾಡುತ್ತಿರುವ ಎರಿಕ್ ವಾಂಡರ್ಲಿ ಹೆಸರಿನ ಈ ಗಂಡು ನರ್ಸ್‌ಗೆ ತಾನು ಲಸಿಕೆ ಕೊಟ್ಟ ವ್ಯಕ್ತಿಯೊಬ್ಬ ಪ್ರಪೋಸ್ ಮಾಡುತ್ತಾನೆ ಎಂಬ ಕಲ್ಪನೆಯೇ ಇರಲಿಲ್ಲ. ತನ್ನ ಬಾಯ್‌ಫ್ರೆಂಡ್‌ Read more…

BIG NEWS: ಬಳಕೆಗೆ ಅನುಮತಿ ಪಡೆದ ‘ಕೋವಿಶೀಲ್ಡ್’ ಲಸಿಕೆಗೆ 1000 ರೂಪಾಯಿ…!

ನವದೆಹಲಿ: ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಕೋವಿಶೀಲ್ಡ್ ಕೊರೋನಾ ಲಸಿಕೆ ಬಳಕೆಗೆ ಅನುಮತಿ ನೀಡಿದೆ. ಈ ಲಸಿಕೆ ಜನರಿಗೆ 1000 ರೂ.ಗೆ ಮಾರಾಟವಾಗಲಿದ್ದು, ಸರ್ಕಾರಕ್ಕೆ 200 ರೂಪಾಯಿ ದರ Read more…

BIG NEWS: ‘ಕೋವಿಶೀಲ್ಡ್’, ‘ಕೊವ್ಯಾಕ್ಸಿನ್’ಗೆ ಗ್ರೀನ್ ಸಿಗ್ನಲ್ – ಮೋದಿ ಖುಷ್ ಹುವಾ

ನವದೆಹಲಿ: ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಅನುಮೋದನೆ ನೀಡಲಾಗಿದೆ. ಸೇರಮ್  ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಗೆ ಅನುಮೋದನೆ Read more…

ಸಾರ್ವಜನಿಕರೇ ಗಮನಿಸಿ:‌ ಕೊರೊನಾ ಲಸಿಕೆ ಬೇಕೆಂದ್ರೆ ಈ App ನಲ್ಲಿ ಹೆಸರು ನೋಂದಾಯಿಸಿ

ಕೊರೊನಾ ಲಸಿಕೆಯ ಡ್ರೈ ರನ್ ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶನಿವಾರದಿಂದ ಶುರುವಾಗಿದೆ. ಈ ಮಧ್ಯೆ  ಕೋವಿಡ್ -19 ಲಸಿಕೆ ವಿತರಣೆಯ ಮೇಲ್ವಿಚಾರಣೆ ಮಾಡಲು, ಡೇಟಾವನ್ನು Read more…

BIG BREAKING: ಲಸಿಕೆ ಬಗ್ಗೆ ಮತ್ತೊಂದು ಮಹತ್ವದ ನಿರ್ಧಾರ – ‘ಕೋವಿಶೀಲ್ಡ್’ ಬೆನ್ನಲ್ಲೇ ‘ಕೊವ್ಯಾಕ್ಸಿನ್’ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್

ನವದೆಹಲಿ: ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಝೆನೆಕಾ ಕಂಪನಿ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಶಿಫಾರಸು ಮಾಡಿದ ಬೆನ್ನಲ್ಲೇ ತಜ್ಞರ ಸಮಿತಿಯಿಂದ ಮತ್ತೊಂದು ಲಸಿಕೆಯ ತುರ್ತು ಬಳಕೆಗೆ ಶಿಫಾರಸು Read more…

BIG BREAKING: ದೇಶವಾಸಿಗಳಿಗೆ ಉಚಿತ ಕೊರೊನಾ ಲಸಿಕೆ – ಕೇಂದ್ರ ಆರೋಗ್ಯ ಸಚಿವರ ಮಹತ್ವದ ಘೋಷಣೆ

ಕೊರೊನಾ ಲಸಿಕೆ ಬಗ್ಗೆ ಭಾರತದಲ್ಲಿ ತಯಾರಿ ಜೋರಾಗಿ ನಡೆದಿದೆ. ಕೊರೊನಾ ಲಸಿಕೆ ಬಗ್ಗೆ ಮುಂದಿನ ನಿರ್ಧಾರ ಕೈಗೊಳ್ಳಲು ಇಂದು ಲಸಿಕೆ ಡ್ರೈ ರನ್ ನಡೆಯುತ್ತಿದೆ. ಈ ವಿಶೇಷ ಸಂದರ್ಭದಲ್ಲಿ Read more…

ಕೊರೊನಾ ಲಸಿಕೆ ವಿಷ್ಯದಲ್ಲಿ ದಾಖಲೆ ಬರೆದ ಇಸ್ರೇಲ್…!

ಕೊರೊನಾ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ವಿಶ್ವ ನಾಯಕನಾಗಿ ಹೊರಹೊಮ್ಮುತ್ತಿದೆ. ಇಸ್ರೇಲ್ ತನ್ನ ಜನಸಂಖ್ಯೆಯ ಶೇಕಡಾ 11.5ರಷ್ಟು ಜನರಿಗೆ ಕೊರೊನಾ ಲಸಿಕೆ ಹಾಕಿದ ವಿಶ್ವದ ಮೊದಲ ದೇಶವಾಗಿದೆ. ಇಸ್ರೇಲ್ 60 Read more…

ಉಚಿತ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಕೇಂದ್ರದಿಂದ ಬಿಗ್ ಶಾಕ್: ಎಲ್ಲರಿಗೂ ಉಚಿತ ಲಸಿಕೆ ಇಲ್ಲ

ನವದೆಹಲಿ: ದೇಶದ ಎಲ್ಲಾ ಜನತೆಗೆ ಉಚಿತವಾಗಿ ಲಸಿಕೆ ನೀಡುವುದಿಲ್ಲ. ಆದ್ಯತಾ ವರ್ಗದಲ್ಲಿರುವ 30 ಕೋಟಿ ಜನರಿಗೆ ಮಾತ್ರ ಕೇಂದ್ರ ಸರ್ಕಾರ ಉಚಿತವಾಗಿ ಲಸಿಕೆ ನೀಡಲಿದೆ. ನೀತಿ ಆಯೋಗದ ಸದಸ್ಯ Read more…

ಕೊರೊನಾ ಸಂಕಷ್ಟದ ಮಧ್ಯೆ ಇಲ್ಲಿದೆ ಒಂದು ಖುಷಿ ಸುದ್ದಿ

ತೀವ್ರ ಪರಿಣಾಮ ಬೀರದ ಲಘು ಕೊರೋನಾ ಸೋಂಕು ಮತ್ತು ಲಕ್ಷಣರಹಿತರಲ್ಲೂ ಮೂರ್ನಾಲ್ಕು ತಿಂಗಳ ನಂತರ ಟಿ ಸೆಲ್ ಹಾಗೂ ಪ್ರತಿಕಾಯ ಕಾಣಿಸಿಕೊಂಡಿದ್ದು, ವೈರಾಣುವಿನ ವಿರುದ್ಧ ನಿರೋಧಕ ಶಕ್ತಿ ಹೆಚ್ಚಿಸಿರುವುದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...