alex Certify ನೀರು | Kannada Dunia | Kannada News | Karnataka News | India News - Part 15
ಕನ್ನಡ ದುನಿಯಾ
    Dailyhunt JioNews

Kannada Duniya

ನೀರಿನ ಜೊತೆ ಇದನ್ನು ಸೇವಿಸಿ ʼಚಮತ್ಕಾರʼ ನೋಡಿ

ಲವಂಗವನ್ನು ಮಸಾಲೆ ಪದಾರ್ಥದ ಶ್ರೇಣಿಯಲ್ಲಿಡಲಾಗುತ್ತದೆ. ಲವಂಗ ಆಹಾರದ ರುಚಿ ಹೆಚ್ಚಿಸುತ್ತದೆ. ಈ ಲವಂಗ ಆರೋಗ್ಯಕ್ಕೂ ಬಹಳ ಒಳ್ಳೆಯದು. ಪ್ರತಿ ದಿನ ಲವಂಗ ಸೇವನೆ ಮಾಡುವುದ್ರಿಂದ ಸಾಕಷ್ಟು ಲಾಭಗಳಿವೆ. ರಾತ್ರಿ Read more…

ʼಆರೋಗ್ಯʼಕ್ಕೆ ಉತ್ತಮ ಮಡಕೆ ನೀರು

ಬೇಸಿಗೆಯ ಬೇಗೆ ಆರಂಭವಾಗಿದೆ. ಎಷ್ಟು ನೀರು ಕುಡಿದರೂ ಸಾಕೆನಿಸದ ದಾಹ ಕಾಡುತ್ತಿದೆ. ಆರೋಗ್ಯದ ದೃಷ್ಟಿಯಿಂದಲೂ ದೇಹ ನಿರ್ಜಲೀಕರಣಗೊಳ್ಳುವುದು ಉತ್ತಮವಲ್ಲ. ಇವುಗಳಿಂದ ರಕ್ಷಣೆ ಪಡೆಯಲು ಇಲ್ಲಿದೆ ಒಂದು ಉಪಾಯ. ಮಡಕೆಯಲ್ಲಿ Read more…

ಮನೆಯಲ್ಲೇ ಮಾಡಿ ‘ನ್ಯಾಚುರಲ್’ ಕ್ರೀಮ್

  ಮನೆಯಲ್ಲೇ 100% ನ್ಯಾಚುರಲ್ ಆಗಿರುವ ಫೇರ್ ನೆಸ್ ಕ್ರೀಮ್ ಮಾಡಿ ಕೆಮಿಕಲ್ ಗಳಿಂದ ದೂರವಿರಬಹುದು. ಈ ಕ್ರೀಮ್ ಮಾಡುವುದನ್ನು ಕಲಿಯೋಣ. ಮೊದಲು ಈ ಕ್ರೀಮ್ ಗೆ ಬೀಸ್ Read more…

ಫಟಾ ಫಟ್ ತಯಾರಾಗುತ್ತೆ ಈ ʼಕಾರ್ನ್ ಚಾಟ್ʼ

ಕಾರ್ನ್ ಎಂದರೆ ಬಾಯಲ್ಲಿ ನೀರು ಬರುತ್ತದೆ. ಅದರಲ್ಲೂ ಚಾಟ್ ಮಸಾಲ, ಖಾರದ ಪುಡಿ ಸೇರಿಸಿ ಮಾಡಿದ ಕಾರ್ನ್ ಚಾಟ್ ತಿನ್ನುತ್ತಿದ್ದರೆ ಇದು ಹೊಟ್ಟೆಗೆ ಸೇರಿದ್ದೆ ಗೊತ್ತಾಗುವುದಿಲ್ಲ. ಮಾಡುವ ವಿಧಾನ Read more…

ದನ ಮೇಯಿಸಲು ಹೋದಾಗಲೇ ದುರಂತ: ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ಸಾವು

ತುಮಕೂರು: ಕೆರೆಯಲ್ಲಿ ಮುಳುಗಿ ಮೂವರು ಮಕ್ಕಳು ಸಾವನ್ನಪ್ಪಿದ ಘಟನೆ ದೇವರಾಯನರೊಪ್ಪದಲ್ಲಿ ನಡೆದಿದೆ. ಶರೀಫ್(10), ಬಾನುಬಿ(13), ಚಾಂದ್(4) ಮೃತಪಟ್ಟವರು ಎಂದು ಹೇಳಲಾಗಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ದೇವರಾಯನರೊಪ್ಪದ ಬಳಿ Read more…

ಅಕ್ವೇರಿಯಂನಲ್ಲಿ ಬದುಕುಳಿದಿರುವ ಅತ್ಯಂತ ಹಿರಿಯ ಮೀನು ಈ ಮೆಥುಸೆಲಾ

ಮೆಥುಸೆಲಾ ಎಂಬ ನಾಲ್ಕು ಅಡಿ ಉದ್ದದ ಆಸ್ಟ್ರೇಲಿಯಾದ ಲಂಗ್ ಮೀನು, 90 ವರ್ಷ ವಯಸ್ಸಿನ ಮತ್ತು ಪ್ರಸ್ತುತ ಅಕ್ವೇರಿಯಂನಲ್ಲಿ ವಾಸಿಸುತ್ತಿರುವ ವಿಶ್ವದ ಅತ್ಯಂತ ಹಳೆಯದು ಎಂದು ನಂಬಲಾಗಿದೆ. ಕ್ಯಾಲಿಫೋರ್ನಿಯಾ Read more…

ರುಚಿ ರುಚಿ ಪನ್ನೀರ್ ಬಿರಿಯಾನಿ ಮಾಡುವ ವಿಧಾನ

ಪನ್ನೀರ್ ನಲ್ಲಿ ಸಾಕಷ್ಟು ಬಗೆಯ ಅಡುಗೆಗಳನ್ನು ಮಾಡಿಕೊಂಡು ಸವಿಯಬಹುದು. ಇದರಿಂದ ಮಾಡುವ ಅಡುಗೆ ಕೂಡ ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ಪನ್ನೀರ್ ಬಳಸಿ ಮಾಡಬಹುದಾದ ಬಿರಿಯಾನಿ ಇದೆ. ಒಮ್ಮೆ ಟ್ರೈ Read more…

ಶತ್ರುನಾಶಕ್ಕೆ ನೆರವಾಗುತ್ತೆ ಶುದ್ಧ ನೀರಿನ ʼತಾಂತ್ರಿಕ ವಿದ್ಯೆʼ

ಜ್ಯೋತಿಷ್ಯದ ಜೊತೆ ಜನರು ತಂತ್ರ, ಮಂತ್ರ, ಮಾಠಕ್ಕೆ ಹೆಚ್ಚು ಮಹತ್ವ ನೀಡ್ತಾರೆ. ಆದ್ರೆ ಈ ತಾಂತ್ರಿಕ ವಿದ್ಯೆ ಅಪಾಯಕಾರಿ. ಇದ್ರಿಂದ ಲಾಭದ ಜೊತೆ ನಷ್ಟವೂ ಇದೆ. ನೀರು ಪ್ರತಿಯೊಬ್ಬರಿಗೂ Read more…

ಸ್ವಾದಿಷ್ಟಕರವಾದ ಮಿಂಟ್ ಮಸಾಲ ಸೋಡಾ ತಯಾರಿಸುವ ವಿಧಾನ

ಪುದೀನಾ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಸುಲಭವಾಗಿ ಮಸಾಲ ಸೋಡಾ ಮಾಡಿಕೊಂಡು ಕುಡಿದರೆ ತುಂಬಾ ಚೆನ್ನಾಗಿರುತ್ತದೆ. ಮಾಡುವ ವಿಧಾನ ಇಲ್ಲಿದೆ ನೋಡಿ. ಪುದೀನಾ ಎಲೆ – 1/2 Read more…

ವೈರಸ್ ಬರದಂತೆ ತಡೆಯಲು ಇಲ್ಲಿದೆ ʼಉಪಾಯʼ

ಹಲವು ರೀತಿಯ ವೈರಸ್ ಗಳನ್ನು ಬರದಂತೆ ನಾವು ತಡೆಗಟ್ಟಬಹುದು. ಆ ಬಳಿಕ ವೈದ್ಯರನ್ನು ಕಾಣಲು ಓಡುವ ಬದಲು, ಆರಂಭದಲ್ಲೇ ಹೇಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ Read more…

ಮುಳುಗಲಿದ್ದ ಜಿಂಕೆ ಮರಿ ರಕ್ಷಿಸಿದ ಹೀರೋ ಈ ಶ್ವಾನ

ಪ್ರಾಣಿಗಳಲ್ಲಿ ಮಾನವರಿಗಿಂತಲೂ ಹೆಚ್ಚಿನ ಕರುಣೆ ಹಾಗೂ ಸಹಾಯ ಮನೋಭಾವ ಇರುವುದು ಅದೆಷ್ಟೋ ಬಾರಿ ಸಾಬೀತಾಗಿದೆ. ಇಂಥ ಇನ್ನೊಂದು ನಿದರ್ಶನದಲ್ಲಿ, ನಾಯಿಯೊಂದು ನೀರಿನಲ್ಲಿ ಮುಳುಗಲಿದ್ದ ಜಿಂಕೆ ಮರಿಯೊಂದನ್ನು ತನ್ನ ಬಾಯಲ್ಲಿ Read more…

ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ಇದೆ ಇಷ್ಟೆಲ್ಲಾ ಪ್ರಯೋಜನ

ಬೆಳಿಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಸೇವಿಸುವುದರಿಂದ ಏನೆಲ್ಲಾ ಆರೋಗ್ಯದ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ…? ಬೆಳಿಗ್ಗೆ ಎದ್ದು ಕಾಫಿ, ಚಹಾ ಕುಡಿದರೆ ಮಾತ್ರ ದಿನ ಉಲ್ಲಾಸವಾಗಿರುತ್ತದೆ ಎಂದುಕೊಂಡಿದ್ದೀರಾ, Read more…

ಆರೋಗ್ಯಕರವಾದ ಮೆಂತೆ ಸೊಪ್ಪಿನ ಕಡುಬು

ಮೆಂತೆ ಸೊಪ್ಪಿನಲ್ಲಿ ಸಾಕಷ್ಟು ಪೋಷಕಾಂಶ, ನಾರಿನಾಂಶ, ವಿಟಮಿನ್ ಸಿ ಇದೆ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಎಲ್ಲರಿಗೂ ಮೆಂತೆಸೊಪ್ಪು ಇಷ್ಟವಾಗಲ್ಲ. ಅಂತಹವರು ಮೆಂತೆಸೊಪ್ಪಿನಿಂದ ರುಚಿಕರವಾದ ಕಡುಬು Read more…

ನೀರಿನ ಬಾಟಲಿ ಸ್ವಚ್ಛಗೊಳಿಸಲು ಈ ವಿಧಾನ ಬೆಸ್ಟ್

ಮಕ್ಕಳು ಶಾಲೆಗೆ ಹೋಗುವಾಗ ಮತ್ತು ಕಚೇರಿ ಕೆಲಸಕ್ಕೆ ಹೋಗುವವರು ಕುಡಿಯುವ ನೀರನ್ನು ಬಾಟಲಿನಲ್ಲಿ ತುಂಬಿಸಿಕೊಂಡು ಹೋಗುತ್ತಾರೆ. ಆದರೆ ಈ ನೀರಿನ ಬಾಟಲಿಯನ್ನು ಪ್ರತಿದಿನ ಸ್ವಚ್ಛಗೊಳಿಸಿ. ಇಲ್ಲವಾದರೆ ಇದರಲ್ಲಿ ಬ್ಯಾಕ್ಟೀರಿಯಾಗಳು Read more…

ಆರೋಗ್ಯಕ್ಕೆ ಅಮೃತವಿದು ತ್ರಿಫಲ ಚೂರ್ಣ

ತ್ರಿಫಲ ಚೂರ್ಣ ಎಂದರೆ ಬೆಟ್ಟದ ನೆಲ್ಲಿಕಾಯಿ, ತಾರೆ ಕಾಯಿ, ಕರಕ ಕಾಯಿಗಳ ಮಿಶ್ರಣ. ಹಲವು ರೀತಿಯಲ್ಲಿ ಆರೋಗ್ಯಕ್ಕೆ ಉಪಕಾರಿಯಾದ ಇದನ್ನು ಮನೆಯಲ್ಲಿ ತಯಾರಿಸಲು ಕಷ್ಟವಾದರೆ ಆಯುರ್ವೇದದ ಔಷಧಾಲಯಗಳಿಂದಲೂ ತಂದು Read more…

ಉದುರು ಉದುರಾದ ಅನ್ನ ಮಾಡಬೇಕೆಂದರೆ ಈ ʼಟಿಪ್ಸ್ʼ ಫಾಲೋ ಮಾಡಿ

ಎಲ್ಲರಿಗೂ ಕುಕ್ಕರ್ ನಿಂದ ಮಾಡಿದ ಅನ್ನ ಇಷ್ಟವಾಗಲ್ಲ. ಇನ್ನು ಕುಕ್ಕರ್ ನಲ್ಲಿ ಮಾಡಿದ ಅನ್ನ ಬಿಸಿ ಬಿಸಿ ಇರುವಾಗಲೇ ತಿನ್ನುವುದಕ್ಕೆ ಚೆನ್ನಾಗಿರುತ್ತದೆ. ಇದು ತಣ್ಣಗಾದ ಮೇಲೆ ತಿನ್ನುವುದಕ್ಕೆ ಚೆನ್ನಾಗಿರುವುದಿಲ್ಲ. Read more…

ʼಚಳಿಗಾಲʼದಲ್ಲಿ ಚರ್ಮಕ್ಕೆ ಇರಲಿ ವಿಶೇಷ ಆರೈಕೆ

ಒಣ ಚರ್ಮದವರಿಗೆ ಚಳಿಗಾಲ ಶಾಪ. ಯಾಕಪ್ಪ ಚಳಿಗಾಲ ಬಂತು ಎಂದು ಗೋಳಾಡುವವರಿದ್ದಾರೆ. ಶೀತ ಹೆಚ್ಚಾದಂತೆ ಚರ್ಮ ಒಡೆದು ರಕ್ತ ಬರುವುದುಂಟು. ಕೇವಲ ಒಣ ಚರ್ಮ ಹೊಂದಿರುವವರಿಗೊಂದೇ ಅಲ್ಲ, ಆಯ್ಲಿ Read more…

ಅಡುಗೆ ಮನೆ ಕಪಾಟಿನಲ್ಲಿ ವಾಸನೆ ಬರುತ್ತಿದೆಯಾ….? ನಿವಾರಿಸಲು ಇಲ್ಲಿದೆ ಟಿಪ್ಸ್

ಅಡುಗೆ ಮನೆಯ ಕಪಾಟಿನಲ್ಲಿ ಆಹಾರ ಪದಾರ್ಥಗಳನ್ನು ಇಡುತ್ತೇವೆ. ಆ ವೇಳೆ ಅಲ್ಲಿ ಆಹಾರ ಚೆಲ್ಲಿ ಕೆಲವೊಮ್ಮೆ ವಾಸನೆ ಬರುತ್ತದೆ. ಆಗ ಆ ವಾಸನೆಯನ್ನು ನಿವಾರಿಸುವುದು ತುಂಬಾ ಕಷ್ಟವಾಗುತ್ತದೆ. ಹಾಗಾಗಿ Read more…

ಖಾಲಿ ಹೊಟ್ಟೆಯಲ್ಲಿ ʼಬಿಸಿ ನೀರುʼ ಕುಡಿದರೆ ಏನೆಲ್ಲಾ ಲಾಭವಿದೆ ಗೊತ್ತಾ…..?

ಆಹಾರವಿಲ್ಲದೆ ಕೆಲ ಕಾಲ ಬದುಕಿದರೂ ನೀರಿಲ್ಲದೇ ಬಹಳ ಕಾಲ ಬದುಕಲು ಸಾಧ್ಯವಿಲ್ಲ. ದೇಹದಲ್ಲಿ ಹೆಚ್ಚು ನೀರಿದ್ದಷ್ಟೂ ಆರೋಗ್ಯವು ಬಲವಾಗಿರುತ್ತದೆ. ಆದ್ರೆ ಬೆಳಗ್ಗೆ ತಣ್ಣನೆಯ ನೀರು ಕುಡಿಯೋ ಬದಲು ಬಿಸಿ Read more…

ನೂರಾರು ಮೈಲಿ ಪ್ರಯಾಣಿಸಿ ಯುಕೆ ಪಬ್‍ಗೆ ಎಂಟ್ರಿ ಕೊಟ್ಟ ಪುಟ್ಟ ಸೀಲ್….!

ನೂರಾರು ಮೈಲುಗಳನ್ನು ದಾಟಿ ಯುಕೆಯ ಪಬ್ ವೊಂದರ ಬಳಿ ತಿರುಗಾಡಿದ ಬೇಬಿ ಸೀಲ್ ಅನ್ನು ಕಂಡು ಹಲವರು ದಿಗ್ಭ್ರಾಂತರಾಗಿರುವ ಘಟನೆ ನಡೆದಿದೆ. ಸುಮಾರು 6 ರಿಂದ ಹನ್ನೆರಡು ತಿಂಗಳ Read more…

‘ಪೈನಾಪಲ್ʼ ಗೊಜ್ಜು ಸವಿದಿದ್ದೀರಾ…..?

ಮದುವೆ ಮನೆಯಲ್ಲಿ ಊಟಕ್ಕೆ ಪೈನಾಪಲ್ ಗೊಜ್ಜನ್ನು ಹಾಕುತ್ತಾರೆ. ಬಾಳೆಲೆಗೆ ಬೀಳುವ ಈ ಹುಳಿ-ಸಿಹಿ ಗೊಜ್ಜು ಎಂದರೆ ಸಾಕಷ್ಟು ಜನರಿಗೆ ಇಷ್ಟ. ಇದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ. ಎರಡು Read more…

ಮೆಣಸಿನ ಕಾಯಿ ಉಪ್ಪಿನಕಾಯಿ ಹೆಚ್ಚು ದಿನ ಬಾಳಿಕೆ ಬರಲು ಈ ಕ್ರಮ ಅನುಸರಿಸಿ

ಸಾಮಾನ್ಯವಾಗಿ ಮಹಿಳೆಯರು ಮನೆಯಲ್ಲಿ ಮೆಣಸಿನಕಾಯಿ ಉಪ್ಪಿನಕಾಯಿ ತಯಾರಿಸಿದರೆ ಅದು ಬೇಗನೆ ಹಾಳಾಗುತ್ತದೆ. ಹಾಗೇ ಮಾರುಕಟ್ಟೆಯಲ್ಲಿ ಸಿಗುವಂತಹ ಉಪ್ಪಿನ ಕಾಯಿಯಷ್ಟು ರುಚಿಯಾಗಿರುವುದಿಲ್ಲ ಎಂಬ ದೂರು ಕೇಳಿಬರುತ್ತದೆ. ನಿಮಗೂ ಇದೇ ರೀತಿಯ Read more…

ಥಟ್ಟಂತ ರೆಡಿಯಾಗುತ್ತೆ ಬಿಸಿ ಬಿಸಿ ‘ಬಟಾಣಿ ಪುಲಾವ್’

ದಿನಾ ಸಾಂಬಾರು, ಸಾರು ತಿಂದು ಬೇಜಾರಾದವರು ಒಮ್ಮೆ ಈ ಬಟಾಣಿ ಪುಲಾವ್ ಮಾಡಿ ನೋಡಿ. ಇದನ್ನು ಮಾಡುವುದು ತುಂಬಾ ಸುಲಭ ಜತೆಗೆ ರುಚಿಕರವಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ಹಸಿ ಬಟಾಣಿ-1 Read more…

‘ಪಪ್ಪಾಯ’ ಹೀಗೆ ತಿನ್ನಿ ತೂಕ ಇಳಿಸಿಕೊಳ್ಳಿ

ಕಡಿಮೆ ಕ್ಯಾಲರಿ ಹೊಂದಿರುವ ಪಪಾಯ ತಿಂದು ತೂಕ ಉಳಿಸಿಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ? ಪಪ್ಪಾಯದಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಮತ್ತು ವಿಟಮಿನ್ ಗಳು ನಮ್ಮ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು Read more…

ಮನೆಯಲ್ಲಿಯೇ ಸುಲಭವಾಗಿ ಮಾಡಿ ಚೀಸ್….!

ಸ್ಯಾಂಡ್ ವಿಚ್, ಪಿಜ್ಜಾ ಏನಾದರೂ ಮಾಡುವುದಕ್ಕೆ ಚೀಸ್ ಬಳಸುತ್ತಿರುತ್ತೇವೆ. ಇದನ್ನು ಹೊರಗಡೆಯಿಂದ ತರುವುದು ಎಂದರೆ ತುಸು ದುಬಾರಿ. ಮನೆಯಲ್ಲಿಯೇ ಸುಲಭವಾಗಿ ಚೀಸ್ ಮಾಡಿಕೊಂಡರೆ ಖರ್ಚು ಕಡಿಮೆಯಾಗುತ್ತದೆ. ಮಾಡುವ ವಿಧಾನ Read more…

ಆರೋಗ್ಯಕ್ಕೆ ಅಮೃತವಿದು ಅಮೃತ ಬಳ್ಳಿ

ನಿಮ್ಮ ಮನೆಯಲ್ಲಿ ಮಕ್ಕಳಿದ್ದಾರೆಯೇ, ನಿಮ್ಮ ಹಿತ್ತಲಲ್ಲಿ ಇನ್ನೂ ಅಮೃತಬಳ್ಳಿಯನ್ನು ನೆಟ್ಟಿಲ್ಲವೇ, ಹಾಗಾದರೆ ಸಣ್ಣ ತುಂಡು ಬಳ್ಳಿಯನ್ನಾದರೂ ನೆಟ್ಟುಕೊಳ್ಳಿ. ಮಕ್ಕಳ ಹಲವು ಸಣ್ಣಪುಟ್ಟ ರೋಗಗಳಿಗೆ ಇದು ದಿವ್ಯೌಷಧವಾಗುವುದನ್ನು ಕಾಣಿರಿ. ಅಮೃತಬಳ್ಳಿಯ Read more…

ನೆಗಡಿ ಆದರೆ ಚಿಂತಿಸಬೇಡಿ ಇಲ್ಲಿದೆ ನೋಡಿ ಮನೆ ಮದ್ದು

ಬೆಳಗೆದ್ದು ಆಕ್ಷಿ ಆಕ್ಷಿ ಎಂದು ಸೀನು ಬರುತ್ತಿದೆಯೇ? ಮೂಗಲ್ಲಿ ಸೊರಸೊರನೆ ನೀರು ಇಳಿಯುತ್ತಿದೆಯೇ? ವೈದ್ಯರ ಮಾತ್ರೆ ತಿಂದು ಸಾಕಾಗಿದೆಯೇ? ಹಾಗಾದರೆ ಇಲ್ಲಿದೆ ನೋಡಿ ಸರಳ ಸುಲಭ ಉಪಾಯ. ಬೆಳಿಗ್ಗೆ Read more…

ಪೌಷ್ಟಿಕಾಂಶಭರಿತ ತೆಂಗಿನ ಕಾಯಿ ನೀರಿನಿಂದ ಇದೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನ

ತೆಂಗಿನ ಕಾಯಿ ಒಡೆಯುವಾಗ ಸಿಗುವ ನೀರನ್ನು ವ್ಯರ್ಥವೆಂದು ಸಿಂಕ್ ಗೆ ಚೆಲ್ಲುತ್ತೀರಾ, ಬೇಡ. ಇದರಲ್ಲಿರುವ ಪೌಷ್ಟಿಕಾಂಶಗಳು ಎಳನೀರಿಗಿಂತಲೂ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತವೆ ಎಂಬುದು ನಿಮಗೆ ತಿಳಿದಿದೆಯೇ. ತೆಂಗಿನಕಾಯಿ ನೀರು Read more…

ಗಾರ್ಡನಿಂಗ್ ಈಗ ಬಲು ಸುಲಭ

ನಿಮಗೆ ಗಾರ್ಡನಿಂಗ್ ಎಂದರೆ ವಿಪರೀತ ಇಷ್ಟವೇ? ಕೆಲವು ದಿನಗಳ ಕಾಲ ಮನೆ ಬಿಟ್ಟು ದೂರವಿರಬೇಕಾದ ಸಂದರ್ಭದಲ್ಲಿ ಹೂದೋಟಕ್ಕೆ ನೀರುಣಿಸುವವರು ಯಾರು ಎಂಬ ಚಿಂತೆ ನಿಮ್ಮ ತಲೆ ತಿನ್ನುತ್ತಿದೆಯೇ? ಅದರ Read more…

ತೂಕ ಇಳಿಸಿಕೊಳ್ಳಲು ಇಲ್ಲಿದೆ ಸುಲಭ ಉಪಾಯ

ತೂಕ ಜಾಸ್ತಿ ಅಂತ ಚಿಂತೆ ಮಾಡೋ ಬದಲು ತೂಕ ಕಡಿಮೆ ಮಾಡಿಕೊಳ್ಳೋದು ಒಳ್ಳೇದು. ಬೊಜ್ಜು ಕರಗಿಸಲು ಇಲ್ಲಿದೆ ಸರಳ  ವಿಧಾನ. ಕೆಲವೊಮ್ಮೆ ನಾವು  ಮಾಡುವ ಡಯಟ್ ಕೂಡ ಯಾವುದೇ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...