alex Certify ನಾಯಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುಗಡೆಯಾದ ಕೇವಲ 15 ನಿಮಿಷಗಳಲ್ಲೇ ಎತ್ತಂಗಡಿಯಾಗಿತ್ತು ಈ ಚಿತ್ರ…! ʼವೃತ್ತಿʼ ಜೀವನದ ಕಹಿ ಅನುಭವ ಹಂಚಿಕೊಂಡ ಹಿರಿಯ ನಟ

1982ರಲ್ಲಿ ಬಿಡುಗಡೆಯಾದ ‘ಜಖ್ಮೀ ಇನ್ಸಾನ್’ ಚಿತ್ರವು ಬಾಲಿವುಡ್‌ನ ಇತಿಹಾಸದಲ್ಲಿ ಅತ್ಯಂತ ದುರಂತ ಬಾಕ್ಸ್ ಆಫೀಸ್ ವಿಫಲತೆಯಾಗಿತ್ತು. ಈ ಚಿತ್ರವು ಪ್ರಸಿದ್ಧ ನಟರೊಬ್ಬರು ನಿರ್ದೇಶಿಸಿದ್ದರೂ ಮತ್ತು ಪ್ರತಿಭಾವಂತ ತಾರಾಗಣವನ್ನು ಹೊಂದಿದ್ದರೂ Read more…

BREAKING: ಕಳಪೆ ಫಾರ್ಮ್, ‘ನಿವೃತ್ತಿ’ ಬಗ್ಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ಮಹತ್ವದ ಹೇಳಿಕೆ

ಸಿಡ್ನಿ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ನಿವೃತ್ತಿ ವದಂತಿ ತಳ್ಳಿ ಹಾಕಿದ್ದಾರೆ. ಸದ್ಯಕ್ಕೆ ಕ್ರಿಕೆಟ್ ಬಿಟ್ಟು ಎಲ್ಲೂ ಹೋಗುತ್ತಿಲ್ಲ ಎಂದು ತಿಳಿಸಿದ್ದಾರೆ. ಸದ್ಯಕ್ಕೆ ನಿವೃತ್ತಿ ಇಲ್ಲ, ರನ್ Read more…

ಮೊದಲ ಟೆಸ್ಟ್ ತಪ್ಪಿಸಿಕೊಳ್ಳಲಿರುವ ರೋಹಿತ್ ಶರ್ಮಾ: ಭಾರತ ತಂಡ ಮುನ್ನಡೆಸಲಿದ್ದಾರೆ ಜಸ್ಪ್ರೀತ್ ಬುಮ್ರಾ

ಬಾರ್ಡರ್-ಗವಾಸ್ಕರ್ ಟ್ರೋಫಿ 2024-25 ರ ಆರಂಭಿಕ ಪಂದ್ಯವನ್ನು ರೋಹಿತ್ ಶರ್ಮಾ ಕಳೆದುಕೊಳ್ಳಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಉಪನಾಯಕ ಜಸ್ಪ್ರೀತ್ ಬುಮ್ರಾ ಅವರು ನವೆಂಬರ್ 22 ರಂದು ಪ್ರಾರಂಭವಾಗುವ ಪರ್ತ್ ಟೆಸ್ಟ್‌ Read more…

BIG NEWS: ಮುಂದಿನ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ RCB ‘ಕ್ಯಾಪ್ಟನ್’

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ  ವಿರಾಟ್ ಕೊಹ್ಲಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2025 ರ ಸೀಸನ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಾಯಕರಾಗಿ ಮರಳಲು Read more…

BREAKING: ಜಿಂಬಾಬ್ವೆ T20 ಸರಣಿಗೆ ಭಾರತ ತಂಡ ಪ್ರಕಟ: ಕೊಹ್ಲಿ, ರೋಹಿತ್, ರಿಷಬ್ ಗೆ ವಿಶ್ರಾಂತಿ

ನವದೆಹಲಿ: ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಗೆ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರಿಷಬ್ ಪಂತ್ ಮತ್ತು Read more…

BREAKING: ಏಕದಿನ, ಟಿ20ಯಲ್ಲಿ ತಂಡ ಮುನ್ನಡೆಸಲು ನಾಯಕನಾಗಿ ಮರಳಿದ ಬಾಬರ್ ಅಜಮ್

ಏಪ್ರಿಲ್ 18 ರಂದು ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ T20I ಸರಣಿಯ ಮೊದಲು ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ರಾಷ್ಟ್ರೀಯ ತಂಡದ ನಾಯಕನಾಗಿ ಮರಳಿದ್ದಾರೆ. ಬಾಬರ್ ODI ಮತ್ತು Read more…

ಅನಗತ್ಯ ದಾಖಲೆ ಸೇರಿ ಒಂದೇ ಪಂದ್ಯದಲ್ಲಿ ರೋಹಿತ್ ಶರ್ಮಾ 2 ರೆಕಾರ್ಡ್: 100 ಟಿ20 ಗೆಲುವು ದಾಖಲಿಸಿದ, ಡಕ್ ಔಟ್ ಆದ ಭಾರತದ ಮೊದಲ ನಾಯಕ

ಭಾರತೀಯ ನಾಯಕರ T20I ಇತಿಹಾಸದಲ್ಲಿ ರೋಹಿತ್ ಶರ್ಮಾ 100 ಗೆಲುವುಗಳ ಹೊರತಾಗಿಯೂ ಅನಗತ್ಯ ದಾಖಲೆಯನ್ನು ದಾಖಲಿಸಿದ್ದಾರೆ. ರೋಹಿತ್ ಶರ್ಮಾ ಅವರ T20 ಮರಳಿದ್ದು, 100 T20I ಗೆಲುವನ್ನು ದಾಖಲಿಸಿದ Read more…

BIG NEWS: ರೋಹಿತ್ ಶರ್ಮಾ ಬದಲಿಗೆ ಮುಂಬೈ ಇಂಡಿಯನ್ಸ್ ನಾಯಕನಾಗಿ ಹಾರ್ದಿಕ್ ಪಾಂಡ್ಯ

ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಶುಕ್ರವಾರ ಪ್ರಕಟಿಸಿದೆ. MI ನಾಯಕರಾಗಿ Read more…

IPL 2024: ಅಧಿಕೃತವಾಗಿ ತಂಡದ ನಾಯಕನ ಘೋಷಿಸಿದ ಕೋಲ್ಕತ್ತಾ ನೈಟ್ ರೈಡರ್ಸ್

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಹರಾಜಿನ ಮುಂಚೆಯೇ IPL 2024ಕ್ಕೆ KKR ತಮ್ಮ ತಂಡದ ನಾಯಕ ಮತ್ತು ಉಪನಾಯಕನನ್ನು ನೇಮಿಸಿದೆ. ಶ್ರೇಯಸ್ ಅಯ್ಯರ್ ನಾಯಕನಾಗಿ ತಂಡಕ್ಕೆ ಮರಳಲು ಸಿದ್ಧರಾಗಿದ್ದಾರೆ. Read more…

BIG BREAKING : ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿ ʻಶುಭ್ಮನ್ ಗಿಲ್ʼ ಅಧಿಕೃತ ಆಯ್ಕೆ| Shubman Gill

ಮುಂಬೈ  : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಗೆ ಮರಳಿದ ನಂತರ ಗುಜರಾತ್ ಟೈಟಾನ್ಸ್ (ಜಿಟಿ) ಸೋಮವಾರ ಭಾರತದ ಬ್ಯಾಟ್ಸ್ ಮನ್ Read more…

ಫೆಲೆಸ್ತೀನ್ ಇಸ್ಲಾಮಿಕ್ ಜಿಹಾದ್ ನಾಯಕನನ್ನು ‘ಜಾಗತಿಕ ಭಯೋತ್ಪಾದಕ’ ಎಂದು ಘೋಷಿಸಿದ ಅಮೆರಿಕ

ವಾಷಿಂಗ್ಟನ್ : ಪ್ಯಾಲೆಸ್ತೀನ್ ಇಸ್ಲಾಮಿಕ್ ಜಿಹಾದ್ ನ ಉಗ್ರಗಾಮಿ ಘಟಕದ ನಾಯಕ ಅಕ್ರಮ್ ಅಲ್-ಅಜೌರಿಯನ್ನು ಜಾಗತಿಕ ಭಯೋತ್ಪಾದಕ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಮಂಗಳವಾರ ಘೋಷಿಸಿದೆ ಎಂದು ಸಿಎನ್ Read more…

2023 ರಲ್ಲಿ 1000 ರನ್ ಪೂರೈಸಿದ ಮೊದಲ ನಾಯಕ ರೋಹಿತ್ ಶರ್ಮಾ

ನವದೆಹಲಿ: ರೋಹಿತ್ ಶರ್ಮಾ ಈ ವರ್ಷ 50 ಓವರ್‌ಗಳ ಮಾದರಿಯಲ್ಲಿ 1000 ರನ್ ಗಳಿಸುವ ಮೈಲಿಗಲ್ಲನ್ನು ತಮ್ಮ ಏಕದಿನ ವಿಶ್ವಕಪ್ 2023 ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ತಲುಪಿದರು. Read more…

ರಾಹುಲ್ ಗಾಂಧಿ ‘ಒಳ್ಳೆಯ ನಾಯಕ’; ಆದರೆ ‘ಉತ್ತಮ ವಾಗ್ಮಿ ಅಲ್ಲ’: ಕಾಂಗ್ರೆಸ್ ಮುಖಂಡನ ಹೇಳಿಕೆ

ಪುಣೆ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು “ಅರ್ಹ ನಾಯಕ” ಆದರೆ “ಉತ್ತಮ ವಾಗ್ಮಿ ಅಲ್ಲ” ಎಂದು ಮಹಾರಾಷ್ಟ್ರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಕಾಂಗ್ರೆಸ್‌ನ ವಿಜಯ್ ವಾಡೆತ್ತಿವಾರ್ Read more…

BREAKING: ಟೀಂ ಇಂಡಿಯಾ ನಾಯಕನಾಗಿ ಜಸ್ಪ್ರೀತ್ ಬುಮ್ರಾ: ತಂಡಕ್ಕೆ ಮರಳಿದ ಬೆನ್ನಲ್ಲೇ ಮಹತ್ವದ ಸ್ಥಾನ

ಜಸ್ಪ್ರೀತ್ ಬುಮ್ರಾ ಭಾರತ ತಂಡಕ್ಕೆ ಮರಳಿದ್ದು, ಐರ್ಲೆಂಡ್ ಪ್ರವಾಸಕ್ಕೆ ನಾಯಕನಾಗಿ ನೇಮಕಗೊಂಡಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರು ಐರ್ಲೆಂಡ್‌ನಲ್ಲಿ ಆಗಸ್ಟ್ 18 ರಿಂದ ಪ್ರಾರಂಭವಾಗುವ ಮೂರು T20I ಸರಣಿಯಲ್ಲಿ ತಂಡವನ್ನು Read more…

ಪ್ರಧಾನಿ ಮೋದಿಯನ್ನು ಕಂಡರೆ ಅಸೂಯೆಯಾಗ್ತಿದೆ: ಆಸ್ಟ್ರೇಲಿಯಾ ವಿಪಕ್ಷ ನಾಯಕ ಹೀಗೆ ಹೇಳಿದ್ದೇಕೆ ಗೊತ್ತಾ ?

ಆಸ್ಟ್ರೇಲಿಯಾ: ಆಸ್ಟ್ರೇಲಿಯದ ವಿರೋಧ ಪಕ್ಷದ ನಾಯಕ ಪೀಟರ್ ಡಟ್ಟನ್, ಸಿಡ್ನಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಸಮಾರಂಭದಲ್ಲಿ ಭಾರಿ ಜನಸಮೂಹವನ್ನು ಉಲ್ಲೇಖಿಸಿ – ತಮ್ಮ ದೇಶದ ರಾಜಕಾರಣಿಗಳು Read more…

ಬಿಜೆಪಿಗೆ ಏಕನಾಥ್‌ ಶಿಂಧೆ ಬಣದ ಶಿವಸೇನೆ ನೀಡಿದೆ ಈ ಎಚ್ಚರಿಕೆ

ಮುಂಬೈ: ಎನ್‌ಸಿಪಿ ನಾಯಕರ ಗುಂಪಿನೊಂದಿಗೆ ಅಜಿತ್ ಪವಾರ್ ಬಿಜೆಪಿಗೆ ಸೇರ್ಪಡೆಗೊಂಡರೆ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಮಹಾರಾಷ್ಟ್ರದಲ್ಲಿ ಸರ್ಕಾರದ ಭಾಗವಾಗುವುದಿಲ್ಲ ಎಂದು ಪಕ್ಷದ ವಕ್ತಾರ ಸಂಜಯ್ ಶಿರ್ಸಾತ್‌ ಖಡಕ್‌ Read more…

ಅಣ್ಣಾಮಲೈ ವಿರುದ್ಧ ಲೀಗಲ್​ ನೋಟಿಸ್​: ಎಲ್ಲ ಕಾನೂನು ಕ್ರಮ ಎದುರಿಸಲು ಸಿದ್ಧ ಎಂದ ನಾಯಕ

ಚೆನ್ನೈ: ತಮಿಳುನಾಡಿನ ಆಡಳಿತಾರೂಢ ಡಿಎಂಕೆ, ಅದರ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ವಿರುದ್ಧದ ಭ್ರಷ್ಟಾಚಾರ ಆರೋಪ ಮಾಡಿದ್ದ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರಿಗೆ Read more…

ಐಪಿಎಲ್ ಫೋಟೋದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ನಾಪತ್ತೆ​: ಜಾಲತಾಣದಲ್ಲಿ ಹಾಸ್ಯದ ಮೀಮ್

ನವದೆಹಲಿ: 2023 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾರ್ಚ್ 31ರಂದು ಅದ್ದೂರಿ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಗಿವೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು Read more…

ವೆಬ್​ ಸರಣಿ ನಾಯಕ ಧರಿಸಿದ ಒಳ ಉಡುಪು ಹರಾಜಿಗೆ: ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ….!

ನೀವು ಬ್ರೇಕಿಂಗ್ ಬ್ಯಾಡ್ ಎಂಬ ಹಿಟ್ ವೆಬ್ ಸರಣಿಯ ಅಭಿಮಾನಿಯಾಗಿದ್ದರೆ, ಈ ಸುದ್ದಿ ನಿಮಗಾಗಿ. ಪೈಲಟ್ ಸಂಚಿಕೆಯಲ್ಲಿ ಕ್ರಿಸ್ಟಲ್ ಮೆಥ್ ಅಡುಗೆ ಮಾಡುವಾಗ ವಾಲ್ಟರ್ ವೈಟ್ ಎಂಬ ಹೆಸರಿನ Read more…

ಕಾಂಗ್ರೆಸ್ ಪಕ್ಷದ ನಾಯಕನ ನಾಲಿಗೆ ಕತ್ತರಿಸಿದವರಿಗೆ 10 ಲಕ್ಷ ರೂ. ಬಹುಮಾನ; ಬಿಜೆಪಿ ಮುಖಂಡನ ಘೋಷಣೆ

ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಕಾಂಗ್ರೆಸ್ ಪಕ್ಷದ ನಾಯಕ ಜಿತೇಂದ್ರ ಅವ್ಹಾದ್ ಅವರ ನಾಲಿಗೆಯನ್ನು ಕತ್ತರಿಸಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡೋದಾಗಿ ಮಹಾರಾಷ್ಟ್ರದ Read more…

ಮೋದಿಯವರನ್ನು ಅಣಕಿಸಲು ರಸ್ತೆ ಬದಿ ಚಹಾ ತಯಾರಿಸಿದ ಟಿಎಂಸಿ ನಾಯಕಿ

ಕೋಲ್ಕತಾ: ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ರಸ್ತೆ ಬದಿಯ ಚಹಾ ಅಂಗಡಿಯೊಂದರಲ್ಲಿ ಚಹಾ ತಯಾರಿಸುತ್ತಿರುವ ವಿಡಿಯೋ ವೈರಲ್​ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಸೂಕ್ಷ್ಮವಾಗಿ ಪಂಚ್ ನೀಡಲು Read more…

ಶ್ರೀಲಂಕಾ ವಿರುದ್ಧ ಏಕದಿನ, ಟಿ20 ಸರಣಿಗೆ ಭಾರತ ತಂಡ ಪ್ರಕಟ: ರೋಹಿತ್ ಪುನರಾಗಮನ; ಟಿ20ಯಲ್ಲಿ ಹಾರ್ದಿಕ್ ಪಾಂಡ್ಯ ನಾಯಕ

ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಮತ್ತು ಏಕದಿನ ಸರಣಿಗೆ ಭಾರತ ತಂಡವನ್ನು ಬಿಸಿಸಿಐ ಮಂಗಳವಾರ ಪ್ರಕಟಿಸಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಏಕದಿನ ಸರಣಿಯಲ್ಲಿ Read more…

ಶೂನ್ಯಕ್ಕೆ ಔಟಾಗಿಲ್ಲ, ಮೋಸವಾಗಿದೆ ಎಂದ ಬಾಂಗ್ಲಾ ನಾಯಕ: ಪಾಕ್​ ಅನ್ನು ಟ್ರೋಲ್​ ಮಾಡುತ್ತಿರುವ ಭಾರತೀಯರು

ಮೆಲ್ಬೋರ್ನ್​: ಭಾನುವಾರ ನಡೆದ ಟಿ 20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶವನ್ನು ಐದು ವಿಕೆಟ್ ಗಳಿಂದ ಮಣಿಸಿದ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಿತು. ಸೂಪರ್ 12 ರ ಹಂತದಲ್ಲಿ ಭಾರತ ಮತ್ತು ಜಿಂಬಾಬ್ವೆ Read more…

ಸಿನಿಮಾದಲ್ಲಿ ನಾಯಕಿಯನ್ನು ನಾಯಕ ಎತ್ತುವಂತೆ ಪತ್ನಿಯೊಂದಿಗೆ ಅನುಕರಿಸಲು ಹೋದ ಪತಿಗಾಯ್ತು ಫಜೀತಿ ! ವಿಡಿಯೋ ವೈರಲ್​

ಸಂಗೀತ ಮತ್ತು ನೃತ್ಯಕ್ಕೆ ಮನಸೋಲದವರು ಬಹಳ ಕಮ್ಮಿ ಎಂದೇ ಹೇಳಬೇಕು. ಅದರಲ್ಲಿಯೂ ಹಲವು ನವ ವಿವಾಹಿತರಿಗೆ ಜೋಡಿಯಲ್ಲಿ ನೃತ್ಯ ಮಾಡುವುದೆಂದರೆ ತುಂಬಾ ಖುಷಿ. ಸಿನಿಮಾದಲ್ಲಿ ನಾಯಕಿ, ನಾಯಕ ಮಾಡುವಂತೆ Read more…

ಕೇರಳದಲ್ಲಿ ಫುಟ್​ಬಾಲ್​ ತಾರೆ ಲಿಯೋನೆಲ್ ಮೆಸ್ಸಿಯ 30 ಅಡಿ ಕಟೌಟ್​…!

ಕೋಝಿಕ್ಕೋಡ್: ಈಗ ಎಲ್ಲೆಲ್ಲೂ ಫಿಫಾ ವರ್ಲ್ಡ್​ ಕಪ್​ ಜ್ವರ. ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಪುಲ್ಲಾವೂರ್ ಗ್ರಾಮದಲ್ಲಿ, ಅರ್ಜೆಂಟೀನಾದ ಫುಟ್​ಬಾಲ್​ ನಾಯಕ ಲಿಯೋನೆಲ್ ಮೆಸ್ಸಿ ಅಭಿಮಾನಿಗಳು ಕುರುಂಗಟ್ಟು ಕಡವು ನದಿಯ Read more…

ಪಾಕ್​ ವಿರುದ್ಧ ಕಣಕ್ಕಿಳಿಯುತ್ತಿದ್ದಂತೆಯೇ ಭಾವುಕರಾದ ನಾಯಕ ರೋಹಿತ್ ಶರ್ಮಾ: ರಾಷ್ಟ್ರಗೀತೆ ವೇಳೆ ಕಣ್ಣೀರು‌ – ವಿಡಿಯೋ ವೈರಲ್​

ಮೆಲ್ಬೋರ್ನ್​: ಮೆಲ್ಬೋರ್ನ್​ನಲ್ಲಿ ಭಾನುವಾರ ನಡೆದ ಭಾರತ ಮತ್ತು ಪಾಕಿಸ್ತಾನದ ಕ್ರಿಕೆಟ್​ ಆಟದ ವೇಳೆ, ಟಾಸ್ ಗೆದ್ದ ಬಳಿಕ ಉಭಯ ತಂಡಗಳ ಆಟಗಾರರು ರಾಷ್ಟ್ರಗೀತೆಗೆ ಗೌರವ ಸಲ್ಲಿಸಿದರು. ಭಾರತದ ರಾಷ್ಟ್ರಗೀತೆ Read more…

ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾದ ಕೆ.ಎಲ್. ರಾಹುಲ್ ಟೀಂ ಇಂಡಿಯಾ ನಾಯಕ

ನವದೆಹಲಿ: ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲು ಬಿಸಿಸಿಐ ಗುರುವಾರ ಕೆ.ಎಲ್. ರಾಹುಲ್ ಅವರನ್ನು ನಾಯಕರನ್ನಾಗಿ ನೇಮಿಸಿದೆ. ಆಗಸ್ಟ್ 11 ರಂದು ಫಿಟ್ನೆಸ್ Read more…

ರಾಜಕೀಯ ನಾಯಕನ‌ ರಂಗಿನಾಟದ ರಹಸ್ಯ ಬಟಾಬಯಲು

ರಾಜಕೀಯ ನಾಯಕರ ರಂಗಿನಾಟದ ವಿಡಿಯೋಗಳು ಕಾಲಕಾಲಕ್ಕೆ ಹೊರಬರುತ್ತಿರುತ್ತವೆ. ಈಗ ಮಹಾರಾಷ್ಟ್ರದ ರಾಜಕಾರಣಿಯೊಬ್ಬರ ವಿಡಿಯೋ ವೈರಲ್ ಆಗಿದೆ. ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಗೆ ಸಂಬಂಧಿಸಿದ ಪ್ರಮುಖ‌ ನಾಯಕರಿಗೆ ಸಂಬಂಧಿಸಿದ್ದಾಗಿದ್ದು, ಮಹಿಳೆಯು ಆತನನ್ನು Read more…

BREAKING NEWS: ಬಿಸಿಸಿಐ ಮಹತ್ವದ ನಿರ್ಧಾರ; ಟೀಂ ಇಂಡಿಯಾ ನಾಯಕನಾಗಿ ಜಸ್ಪ್ರೀತ್ ಬುಮ್ರಾ, ರಿಷಬ್ ಪಂತ್ ಉಪ ನಾಯಕ

ಇಂಗ್ಲೆಂಡ್ ವಿರುದ್ಧದ 5 ನೇ ಟೆಸ್ಟ್‌ ನಿಂದ ರೋಹಿತ್ ಶರ್ಮಾ ಹೊರಗುಳಿದ ಹಿನ್ನಲೆಯಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು ಭಾರತ ತಂಡಕ್ಕೆ ನಾಯಕರನ್ನಾಗಿ ನೇಮಿಸಲಾಗಿದೆ. ರಿಷಬ್ ಪಂತ್ ಅವರನ್ನು ಉಪನಾಯಕರನ್ನಾಗಿ Read more…

BIG NEWS: ಪತ್ನಿಯನ್ನು ಮನೆಯೊಳಗೆ ಗುಂಡಿಟ್ಟು ಕೊಂದ ಕಾಂಗ್ರೆಸ್‌ ನಾಯಕ

ಗ್ವಾಲಿಯರ್: ಅಪರಾಧ ಹಿನ್ನೆಲೆಯ ಮಧ್ಯ ಪ್ರದೇಶ ಗ್ವಾಲಿಯಾರ್ ಕಾಂಗ್ರೆಸ್ ನಾಯಕ ರಿಷಭ್‌ ಭದೋರಿಯಾ, ತಮ್ಮ ನಿವಾಸದಲ್ಲೇ ಪತ್ನಿ ಭಾವನಾ ಭದೋರಿಯಾಳನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...