alex Certify ಡಯಟ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಥೈರಾಯ್ಡ್ ರೋಗಿಗಳು ತಿನ್ನುವಂತಿಲ್ಲ ಈ ಆಹಾರ..…!

ಥೈರಾಯ್ಡ್ ನಮ್ಮ ದೇಹಕ್ಕೆ ಬಹಳ ಮುಖ್ಯವಾದ ಗ್ರಂಥಿ. ಇದರಿಂದ ಥೈರಾಕ್ಸಿನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ಎಷ್ಟು ಮುಖ್ಯ ಎಂದರೆ ಅದರ ಇಳಿಕೆ ಅಥವಾ ಹೆಚ್ಚಳ ಎರಡೂ ಸಮಸ್ಯೆಯನ್ನು Read more…

ಹಲವು ರೀತಿಯ ಪೋಷಕಾಂಶಗಳನ್ನು ಹೊಂದಿರುವ ಚಪಾತಿ ಸೇವನೆ ಏಕೆ ಮತ್ತು ಹೇಗೆ….? ಇಲ್ಲಿದೆ ಡಿಟೇಲ್ಸ್

ಊಟದೊಂದಿಗೆ ಅಥವಾ ಡಯಟ್ ಫುಡ್ ಗಾಗಿ ಚಪಾತಿ ಸೇವನೆ ಮಾಡಬೇಕು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಚಪಾತಿಯಲ್ಲೂ ಅದೆಷ್ಟು ಉತ್ತಮ ಗುಣಗಳಿವೆ ಎಂಬುದು ನಿಮಗೆ ಗೊತ್ತೇ…? ಚಪಾತಿ Read more…

ಬಹಳ ಬೇಗನೆ ತೂಕ ಕಡಿಮೆ ಮಾಡುತ್ತೆ ಆಹಾರ ಸೇವನೆಯ ಈ ವಿಧಾನ….!

ಜಗತ್ತಿನಲ್ಲಿ ಬಹಳಷ್ಟು ಜನರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತೂಕ ಇಳಿಸಿಕೊಳ್ಳುವುದೇ ಈಗಿರುವ ಬಹುದೊಡ್ಡ ಸವಾಲು. ತೂಕ ಇಳಿಸಿಕೊಳ್ಳಲು ಹಲವು ಆರೋಗ್ಯಕರ ತಂತ್ರಗಳಿದ್ದರೂ ಕೆಲವರು ತಪ್ಪು ವಿಧಾನಗಳನ್ನು ಬಳಸುತ್ತಾರೆ. ಉದಾಹರಣೆಗೆ Read more…

ಒಂದು ತಿಂಗಳು ಅನ್ನವನ್ನು ತ್ಯಜಿಸಿದ್ರೆ ನಿಮ್ಮ ದೇಹದ ಮೇಲಾಗುತ್ತೆ ಇಂಥಾ ಪರಿಣಾಮ…!

ದಕ್ಷಿಣ ಏಷ್ಯಾದಲ್ಲಿ ವಾಸಿಸುವ ಜನರು ಹೆಚ್ಚಾಗಿ ಅನ್ನವನ್ನು ತಿನ್ನುತ್ತಾರೆ. ಅಕ್ಕಿ ಈ ಭಾಗದ ಜನರ ಪ್ರಮುಖ ಆಹಾರ. ದಿನಕ್ಕೆ ಒಮ್ಮೆಯಾದರೂ ಅವರಿಗೆ ಅನ್ನವನ್ನು ಸೇವಿಸಲೇಬೇಕು. ಆದರೆ ಅಕ್ಕಿಯಿಂದ ಮಾಡಿದ Read more…

ನಾವು ಸೇವಿಸುವ ಆಹಾರ ನಮ್ಮ ಬ್ಲಡ್‌ ಗ್ರೂಪ್‌ಗೆ ತಕ್ಕಂತಿರಬೇಕೆ…..? ಇಲ್ಲಿದೆ ತಜ್ಞರ ಸಲಹೆ

ಪೌಷ್ಠಿಕ ಆಹಾರ ಸೇವಿಸಿದ್ರೆ ನಾವು ಆರೋಗ್ಯವಾಗಿರಬಹುದು. ಆದರೆ  ನಮ್ಮ ಆಹಾರವು ರಕ್ತದ ಗುಂಪಿಗೆ ಅನುಗುಣವಾಗಿರಬೇಕು ಅನ್ನೋದು ಕೆಲವರಿಗೆ ಮಾತ್ರ ಗೊತ್ತು. ಏಕೆಂದರೆ ಪ್ರತಿಯೊಂದು ರಕ್ತದ ಗುಂಪು ತನ್ನದೇ ಆದ Read more…

ವಯಸ್ಸು 40 ದಾಟುತ್ತಿದ್ದಂತೆ ದುರ್ಬಲವಾಗಿಬಿಡುತ್ತವೆ ಮೂಳೆಗಳು, ಅದನ್ನು ತಪ್ಪಿಸಲು ಹೀಗೆ ಮಾಡಿ…!

ವಯಸ್ಸು 40 ದಾಟಿದ ನಂತರ ಸಹಜವಾಗಿಯೇ ಮೂಳೆಗಳು ದುರ್ಬಲವಾಗುತ್ತವೆ. ಅದರಲ್ಲೂ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು. ಮೂಳೆಗಳ ದೌರ್ಬಲ್ಯದಿಂದಾಗಿ, ನಮ್ಮ ದೈನಂದಿನ ಜೀವನದ ಅಗತ್ಯ ಕೆಲಸಗಳನ್ನು ಮಾಡಲು ಕೆಲವೊಮ್ಮೆ Read more…

28 ಕೆಜಿ ತೂಕ ಇಳಿಸಿದ್ದಾಳೆ ನಟಿ ಪರಿಣಿತಿ ಛೋಪ್ರಾ, ಈ ಟಿಪ್ಸ್‌ ಅನುಸರಿಸಿದ್ರೆ ನೀವೂ ಆಗಬಹುದು ಫಿಟ್‌……!

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಆಮ್ ಆದ್ಮಿ ಪಕ್ಷದ ಸಂಸದ ರಾಘವ್ ಚಡ್ಡಾ ನಿಶ್ಚಿತಾರ್ಥ ಅದ್ಧೂರಿಯಾಗಿ ನೆರವೇರಿದೆ. ಎಂಗೇಜ್ಮೆಂಟ್‌ನಲ್ಲಿ ಪರಿಣಿತಿ ಸಿಂಪಲ್‌ ಲುಕ್‌ನಲ್ಲಿ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ. ಹಿಂದಿ Read more…

ಎಲ್ಲಾ ಕಾಯಿಲೆಗಳನ್ನೂ ಇಡಬಹುದು ದೂರವಿಡಲು ಇವುಗಳನ್ನು ನೆನೆಸಿ ತಿನ್ನಿ……!

ಕೆಲವೊಂದು ಡ್ರೈಫ್ರೂಟ್‌ಗಳನ್ನು ನೆನೆಸಿ ತಿನ್ನುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಕಾರಣ ಅವುಗಳನ್ನು ರಾತ್ರಿಯಿಡೀ ನೆನೆಸಿ ಬೆಳಗ್ಗೆ ತಿಂದರೆ ಪ್ರಯೋಜನ ದುಪ್ಪಟ್ಟಾಗುತ್ತದೆ. ನೆನೆಸುವುದರಿಂದ ಅದರ ಪೌಷ್ಟಿಕಾಂಶದ ಮೌಲ್ಯ ಹೆಚ್ಚುತ್ತದೆ. ಇಂತಹ Read more…

ಬೆಳಗಿನ ಉಪಾಹಾರಕ್ಕೆ ಅಪ್ಪಿತಪ್ಪಿಯೂ ಇವುಗಳನ್ನು ಸೇವಿಸಬೇಡಿ; ಬಹಳ ಬೇಗ ಬರಬಹುದು ಬೊಜ್ಜಿನ ಸಮಸ್ಯೆ….!

ನಾವು ಆರೋಗ್ಯವಾಗಿರಬೇಕೆಂದ್ರೆ ಆಹಾರದ ಬಗ್ಗೆ ಗಮನ ಕೊಡಬೇಕು. ದಿನದ ಎಲ್ಲಾ ಊಟ-ಉಪಹಾರಗಳ ಪೈಕಿ ಬೆಳಗಿನ ಬ್ರೇಕ್‌ಫಾಸ್ಟ್‌ ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ. ಇದು ದಿನದ ಮೊದಲ ಆಹಾರವಾಗಿರೋದ್ರಿಂದ ಏನನ್ನು ತಿನ್ನಬೇಕು, Read more…

ತೂಕ ಇಳಿಸಿಕೊಂಡು ಫಿಟ್‌ ಆಗಿರಬೇಕಾ……? ರಾತ್ರಿ ಸೇವಿಸಿ ಲಘು ಆಹಾರ

ಫಾಸ್ಟ್ ಫುಡ್ ದಿನದಿಂದ ದಿನಕ್ಕೆ ನಮ್ಮ ಆಹಾರದ ಭಾಗವಾಗುತ್ತಿದೆ. ನಮ್ಮ ದೇಹವನ್ನು ಒಳಗಿನಿಂದ ಟೊಳ್ಳಾಗಿಸುತ್ತಿದೆ. ಅವುಗಳಲ್ಲಿ ಪೋಷಕಾಂಶಗಳಿರುವುದಿಲ್ಲ. ಫಾಸ್ಟ್‌ ಫುಡ್‌ ಅನ್ನು ಜೀರ್ಣಿಸಿಕೊಳ್ಳಲು ಬಹಳ ಸಮಯ ಬೇಕು. ಕೆಟ್ಟ Read more…

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿದೆ ಸಲಹೆ

ನೆಲ್ಲಿಕಾಯಿ ಆಯುರ್ವೇದ ಮೂಲಿಕೆ. ಫೈಬರ್, ಫೋಲೇಟ್, ಎಂಟಿ ಒಕ್ಸಿಡೆಂಟ್‌ಗಳು, ರಂಜಕ, ಕಬ್ಬಿಣ, ಕಾರ್ಬೋಹೈಡ್ರೇಟ್‌ಗಳು, ಒಮೆಗಾ 3, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ, ವಿಟಮಿನ್‌ಗಳ ಸೇರಿದಂತೆ ಅನೇಕ ಪೋಷಕಾಂಶಗಳು ನೆಲ್ಲಿಕಾಯಿಯಲ್ಲಿವೆ. ಅದಕ್ಕಾಗಿಯೇ Read more…

ವಾಲ್ ನಟ್ ಸೇವನೆಯಿಂದ ನಿಯಂತ್ರಣದಲ್ಲಿರುತ್ತೆ ಹೃದ್ರೋಗ

ಡ್ರೈ ಫ್ರೂಟ್ ಗಳಲ್ಲಿ ಒಂದಾದ ವಾಲ್ ನಟ್ ಸೇವನೆಯಿಂದ ಹಲವು ರೋಗಗಳನ್ನು ತಡೆಗಟ್ಟಬಹುದು. ಮುಖ್ಯವಾಗಿ ದಿನನಿತ್ಯ ಇದನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಬಹುದು. ಕಡಿಮೆ ಸ್ಯಾಚುರೇಟೆಡ್ ಫ್ಯಾಟ್ Read more…

ಅಸಿಡಿಟಿ ಮತ್ತು ಗ್ಯಾಸ್ಟ್ರಿಕ್‌ ಸಮಸ್ಯೆ ಇದ್ದರೆ ಈ 4 ತರಕಾರಿಗಳನ್ನು ತಿನ್ನಲು ಪ್ರಾರಂಭಿಸಿ

ಇತ್ತೀಚಿನ ದಿನಗಳಲ್ಲಿ ಗ್ಯಾಸ್ಟ್ರಿಕ್‌ ಸಮಸ್ಯೆ ವಿಪರೀತವಾಗಿಬಿಟ್ಟಿದೆ. ಗ್ಯಾಸ್ಟ್ರಿಕ್‌ ಹಾಗೂ ಆಸಿಡಿಟಿಯಿಂದ ಬೇರೆ ಬೇರೆ ಇತರ ಕಾಯಿಲೆಗಳಿಗೂ ಜನರು ತುತ್ತಾಗ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಂದ್ರೆ ಅದಕ್ಕೆ ಸೂಕ್ತವಾದ Read more…

ಅಚ್ಚರಿ ಮೂಡಿಸುತ್ತೆ ಈ ಬಾಡಿ ಬಿಲ್ಡರ್‌ ನ ನಿತ್ಯದ ಡಯಟ್‌….!

ಭಾರತದ ಬಾಡಿ ಬಿಲ್ಡರ್‌ ದೀಪಕ್‌ ನಂದಾ ಅವರದ್ದು ಅತ್ಯಂತ ಸ್ಪೂರ್ತಿದಾಯಕ ಬದುಕು. ಇವರನ್ನು ರಾಕ್ ಆಫ್ ಇಂಡಿಯಾ ಎಂದೂ ಕರೆಯುತ್ತಾರೆ. ಮೊದಲು ದೀಪಕ್‌ ಅಂಗಡಿಯಲ್ಲಿ ನೀರು ಸಪ್ಲೈ ಕೆಲಸ Read more…

ಆರೋಗ್ಯ ಪೂರ್ಣ ಡಯಟ್ ನಿಂದ ಪಡೆಯಿರಿ ಈ ಲಾಭ….!

ಆರೋಗ್ಯ ಪೂರ್ಣ ಡಯಟ್ ನಿಂದ ನರರೋಗವನ್ನು ತಡೆಯಬಹುದು ಅನ್ನೋದು ಸಂಶೋಧನೆಯಿಂದ ತಿಳಿದುಬಂದಿದೆ. ಸಂಶೋಧಕರು ಗೋಧಿ ಹಾಗೂ ಧಾನ್ಯಗಳಲ್ಲಿರುವ ಪ್ರೋಟೀನ್ ಅಂಶಗಳಿಲ್ಲದ ಆಹಾರ ಸೇವಿಸುವುದರಿಂದ ನರಗಳ ನೋವನ್ನು ತಡೆಯಬಹುದು ಎಂದು Read more…

ದೇಹವನ್ನು ಡಿಟಾಕ್ಸ್‌ ಮಾಡಲು ಸುಲಭದ ಮನೆಮದ್ದುಗಳು…!

ಆಹಾರವನ್ನು ಕಂಟ್ರೋಲ್‌ ಮಾಡೋದು ಬಹಳ ಕಷ್ಟದ ಕೆಲಸ. ರುಚಿ ರುಚಿಯಾದ ಜಂಕ್‌ ಫುಡ್‌ಗಳನ್ನು ನೋಡಿದಾಗ ಎಂಥವರ ಬಾಯಲ್ಲೂ ನೀರೂರುತ್ತದೆ. ಇಂತಹ ಅನಾರೋಗ್ಯಕರ ಆಹಾರ ಸೇವನೆಯಿಂದ ನಮ್ಮ ದೇಹದಲ್ಲಿ ವಿಷದ Read more…

ಎಲ್ಲವೂ ʼಡಯಟ್ʼ ಪಟ್ಟಿಯಲ್ಲಿದ್ದರೆ ತಿನ್ನೋದೇನು ? ಡಾಕ್ಟರ್ ಕಾಲೆಳೆದ ನೆಟ್ಟಿಗರು

ತೂಕ ಇಳಿಸಿಕೊಳ್ಳಲು ವೈದ್ಯರ ಸಲಹೆ ಪಡೆಯುವುದು, ಅವರ ಹೇಳಿದಂತೆ ಡಯಟ್​ ಮಾಡುವುದು, ಆಹಾರ ಕ್ರಮ ಅನುಸರಿಸುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ, ಇಲ್ಲೊಬ್ಬ ವೈದ್ಯರು ನೀಡಿದ ಡಯಟ್​ ಲಿಸ್ಟ್​ ಸಾಮಾಜಿಕ Read more…

ಪ್ರತಿದಿನ ಮಾಡಿದ್ರೆ ಈ ಕೆಲಸ ಬೆಣ್ಣೆಯಂತೆ ಕರಗಿ ಹೋಗುತ್ತೆ ಬೊಜ್ಜು…!

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೊರೊನಾ ವೈರಸ್ ಬಂದ ಮೇಲಂತೂ ಜನರಲ್ಲಿ ಚಟುವಟಿಕೆಯೇ ಕಡಿಮೆಯಾಗಿದೆ. ವರ್ಕ್‌ ಫ್ರಮ್‌ ಹೋಮ್‌ ಇರೋದ್ರಿಂದ ಕುಳಿತೇ ಕೆಲಸ ಮಾಡಿ Read more…

ಬಾಳೆಹಣ್ಣು ತಿನ್ನುವುದರಿಂದ ಆರೋಗ್ಯಕ್ಕಿದೆ ಇಷ್ಟೆಲ್ಲಾ ಪ್ರಯೋಜನ

ಬಾಳೆಹಣ್ಣನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ಉತ್ತಮ ಆರೋಗ್ಯಕ್ಕೆ ಹೇಳಿ ಮಾಡಿಸಿದಂತ ಹಣ್ಣು ಇದು. ದೇಹಕ್ಕೆ ಸಾಕಷ್ಟು ಕ್ಯಾಲ್ಷಿಯಂ ಒದಗಿಸುವ ಬಾಳೆಹಣ್ಣಿನಲ್ಲಿ ಇನ್ನೂ ಹಲವಾರು ಆರೋಗ್ಯಕರ ಅಂಶಗಳಿವೆ. ಪ್ರತಿದಿನ ಒಂದು Read more…

ಫಿಟ್ ಆಗಿರಲು ಜಿಮ್ ಜೊತೆ ಹೀಗಿರಲಿ ನಿಮ್ಮ ಡಯಟ್

ಆರೋಗ್ಯ ವರ್ಧನೆಗಾಗಿ ದೇಹ ಫಿಟ್ ಆಗಿರುವುದು ತುಂಬಾ ಮುಖ್ಯ. ಅಂದವಾಗಿ ಸ್ಲಿಮ್ ಆಗಿ ಕಾಣಬೇಕೆಂಬುದು ಪ್ರತಿಯೊಬ್ಬರ ಆಸೆ. ಹಾಗಾಗಿ ಈಗಿನ ಯುವ ಜನತೆ ಜಿಮ್ ನತ್ತ ಮುಖಮಾಡಿದ್ದಾರೆ. ಮುಂಚೆ Read more…

ಆರೋಗ್ಯ ಪೂರ್ಣ ಡಯಟ್ ನಿಂದ ಪಡೆಯಿರಿ ಈ ಲಾಭ

ಆರೋಗ್ಯ ಪೂರ್ಣ ಡಯಟ್ ನಿಂದ ನರರೋಗವನ್ನು ತಡೆಯಬಹುದು ಅನ್ನೋದು ಇತ್ತೀಚಿಗಿನ ಸಂಶೋಧನೆಯಿಂದ ತಿಳಿದುಬಂದಿದೆ. ಶೇಫೀಲ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಗೋಧಿ ಹಾಗೂ ಧಾನ್ಯಗಳಲ್ಲಿರುವ ಪ್ರೋಟೀನ್ ಅಂಶಗಳಿಲ್ಲದ ಆಹಾರ ಸೇವಿಸುವುದರಿಂದ ನರಗಳ Read more…

ಬೊಜ್ಜು ಕರಗಿಸಿ ಬಳುಕುವ ಸೊಂಟ ಪಡೆಯಲು ಬಳಸಿ ಈ ಆಹಾರ

ಕೊರೊನಾ ವೈರಸ್‌, ಲಾಕ್‌ಡೌನ್‌, ವರ್ಕ್‌ ಫ್ರಮ್‌ ಹೋಮ್‌ ಹೀಗೆ ನಾನಾ ಕಾರಣಗಳಿಂದ ಬಹುತೇಕ ಎಲ್ಲರಿಗೂ ಈಗ ಬೊಜ್ಜಿನ ಸಮಸ್ಯೆ ಶುರುವಾಗಿದೆ. ತೂಕ ಹೆಚ್ಚಾಗ್ತಿದ್ದಂತೆ ಹೊಟ್ಟೆಯ ಸುತ್ತಲೂ ಕೊಬ್ಬು ಶೇಖರಣೆಯಾಗುತ್ತದೆ. Read more…

ʼಬೊಜ್ಜುʼ ಹೆಚ್ಚಾಗಲು ಕಾರಣವಾಗುತ್ತೆ ಈ ಅಭ್ಯಾಸ…..!

ಬೊಜ್ಜಿಗೆ ಕಾರಣವಾಗುವ ಹಲವು ಅಂಶಗಳ ಕುರಿತು ಅಧ್ಯಯನ ನಡೆಸಿದ ತಂಡವೊಂದು ಈ ವಿಷಯಗಳ ಬಗ್ಗೆ ಜಾಗೃತಿ ಹೊಂದಿದರೆ ಬೊಜ್ಜಿನ ಸಮಸ್ಯೆಯಿಂದ ದೂರವಿರಬಹುದು ಎಂದು ಹೇಳಿದೆ. ದಿನಕ್ಕೆ 15ರಿಂದ 20 Read more…

ನಿಮ್ಮ ತೂಕ ಇಳಿಕೆಗೆ ನೆರವಾಗಲಿದೆ ದಕ್ಷಿಣ ಭಾರತದ ಈ ಆಹಾರ..!

ಭಾರತದಲ್ಲಿ ಬಗೆ ಬಗೆಯ, ರುಚಿ ರುಚಿಯ ಆಹಾರದ ಸವಿ ಸವಿಯಬಹುದು. ಒಂದೊಂದು ಪ್ರದೇಶದಲ್ಲಿ ಒಂದೊಂದು ಆಹಾರ ಪ್ರಸಿದ್ಧಿ ಪಡೆದಿದೆ. ದಕ್ಷಿಣ ಭಾರತದ ಆಹಾರಗಳ ಪಟ್ಟಿಯಲ್ಲಿ ಇಡ್ಲಿ, ಸಾಂಬಾರ್, ದೋಸೆ, Read more…

ಈ ವಿಧಾನ ಅನುಸರಿಸಿ ʼತೂಕʼ ಇಳಿಸಿ

ನೀವು ಸಸ್ಯಾಹಾರಿಗಳೇ. ದೇಹ ತೂಕ ಇಳಿಸುವ ಯಾವ ವಿಧಾನ ಅನುಸರಿಸುವುದು ಎಂಬ ಗೊಂದಲ ನಿಮ್ಮನ್ನು ಕಾಡುತ್ತಿದೆಯೇ. ಆರೋಗ್ಯಕರ ಜೀವನಶೈಲಿಯೊಂದಿಗೆ ತೂಕ ಇಳಿಸುವ ಎರಡು ಸರಳ ವಿಧಾನಗಳ ಬಗ್ಗೆ ನಾವಿಲ್ಲಿ Read more…

ತೂಕ ಇಳಿಸಲು ಸಹಾಯಕ ತರಕಾರಿ ಜ್ಯೂಸ್

ದೇಹದ ತೂಕ ಇಳಿಸಿಕೊಳ್ಳಲು ಹಲವು ವಿಧಾನಗಳ ಮೊರೆಹೋಗಿ ಸೋತವರಿಗೆ ಇಲ್ಲಿದೆ ಕಿವಿಮಾತು. ಹಲವು ತರಕಾರಿಗಳ ಜ್ಯೂಸ್ ಗಳಿಂದ ದೇಹ ತೂಕ ಇಳಿಸುವುದು ಮಾತ್ರವಲ್ಲ ಮಧುಮೇಹ, ಬೊಜ್ಜು ಮೊದಲಾದ ಆರೋಗ್ಯ Read more…

ದೇಹ ತೂಕ ಕಡಿಮೆಯಾಗಬೇಕಾ……? ಈ ಟಿಪ್ಸ್ ಟ್ರೈ ಮಾಡಿ

ಆಧುನಿಕ ಜೀವನ ಶೈಲಿಯಿಂದಾಗಿ ಮತ್ತು ಹವ್ಯಾಸಗಳಿಂದಾಗಿ ದೇಹದ ತೂಕ ಹೆಚ್ಚುತ್ತಿದೆ. ಕೆಲವರಿಗೆ ಅನುವಂಶೀಯವಾಗಿ ಬೊಜ್ಜಿನ ಸಮಸ್ಯೆಯೂ ಕಾಡುವುದುಂಟು. ಒಂದು ಲೋಟ ನೀರಿಗೆ ಚಕ್ಕೆಯ ಪುಡಿ, ಶುಂಠಿಯನ್ನು ಕತ್ತರಿಸಿ ಹಾಕಿ Read more…

ಫಿಟ್ ಆಗಿರಲು ಜಿಮ್ ಜೊತೆ ನಿಮ್ಮ ʼಡಯಟ್ʼ ಹೀಗಿರಲಿ

ಆರೋಗ್ಯ ವರ್ಧನೆಗಾಗಿ ದೇಹ ಫಿಟ್ ಆಗಿರುವುದು ತುಂಬಾ ಮುಖ್ಯ. ಅಂದವಾಗಿ ಸ್ಲಿಮ್ ಆಗಿ ಕಾಣಬೇಕೆಂಬುದು ಪ್ರತಿಯೊಬ್ಬರ ಆಸೆ. ಹಾಗಾಗಿ ಈಗಿನ ಯುವ ಜನತೆ ಜಿಮ್ ನತ್ತ ಮುಖ ಮಾಡಿದ್ದಾರೆ. Read more…

ಡಯಟ್ ಫುಡ್‌ ತಿನ್ನುವ ಮುನ್ನ ತಿಳಿದಿರಲಿ ಈ ವಿಷಯ

ಒಬೆಸಿಟಿ ಆಧುನಿಕ ಲೈಫ್‌ಸ್ಟೈಲ್‌ನ ಕೊಡುಗೆಯಾಗಿದ್ದು, ಬೊಜ್ಜನ್ನು ಕರಗಿಸುವುದು ಹೇಗೆ ಎನ್ನುವುದೇ ಹೆಚ್ಚಿನವರ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನೇ ಲಾಭ ಮಾಡಿಕೊಂಡಿರುವ ಕೆಲ ಕಂಪನಿಗಳು ಈ ಪುಡಿ ಕುಡಿಯಿರಿ ಒಂದು ತಿಂಗಳಿನಲ್ಲಿ Read more…

ತೂಕ ಇಳಿಸಿಕೊಳ್ಳುವ ವೇಳೆ ಅಪ್ಪಿತಪ್ಪಿಯೂ ಮಾಡೀರಿ ಈ ತಪ್ಪು

ಇಂದಿನ ಲೈಫ್ ಸ್ಟೈಲ್ ನಲ್ಲಿ ದಪ್ಪಗಾಗೋದು ಬಹಳ ಸುಲಭ. ಆದರೆ ತೂಕ ಇಳಿಸುವುದು ಅಷ್ಟು ಸುಲಭವಲ್ಲ. ಹಾಗಂತ ಅಷ್ಟು ಕಷ್ಟದ ಕೆಲಸವೂ ಅಲ್ಲ. ಹಾಗೆ ನೀವು ತೂಕ ಇಳಿಸಿಕೊಳ್ಳೋದಕ್ಕೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...