alex Certify ಗ್ರಾಹಕರು | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಠೇವಣಿದಾರರಿಗೆ ಗುಡ್ ನ್ಯೂಸ್: ಗ್ರಾಹಕರ ಹಿತಕಾಯಲು ಮಹತ್ವದ ಕ್ರಮ

 ಬೆಂಗಳೂರು: ಠೇವಣಿದಾರರ ಹಿತರಕ್ಷಣೆ ಕಾಯ್ದೆಗೆ ಸರ್ಕಾರ ಬಲ ನೀಡಿದೆ. ಖಾಸಗಿ ಹಣಕಾಸು ಸಂಸ್ಥೆಗಳು ಠೇವಣಿದಾರರ ಹಿತಕಾಯಲು ಕ್ರಮ ಕೈಗೊಳ್ಳಲಾಗಿದೆ. ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ವಂಚಿಸಿದರೆ ಜಾಮೀನು ರಹಿತ ಅಪರಾಧವಾಗಲಿದೆ. Read more…

ರಾಜ್ಯದ ಜನತೆಗೆ ಮತ್ತೆ ಬಿಗ್ ಶಾಕ್: ವಿದ್ಯುತ್ ದರ ಯುನಿಟ್ ಗೆ 43 ಪೈಸೆವರೆಗೆ ಏರಿಕೆ

ಬೆಂಗಳೂರು: ವಿದ್ಯುತ್ ಖರೀದಿ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಆ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಎಸ್ಕಾಂಗಳು ನಿರ್ಧರಿಸಿವೆ. ಆರು ತಿಂಗಳ ಕಾಲ ಯೂನಿಟ್ ವಿದ್ಯುತ್ ಗೆ 43 ಪೈಸೆವರೆಗೆ ಹೆಚ್ಚು Read more…

ಮತ್ತೆ ‘ಕಣ್ಣೀರುಳ್ಳಿ’: ಗ್ರಾಹಕರಿಗೆ ಬೆಲೆ ಏರಿಕೆ ಶಾಕ್, ಬೆಳೆ ಹಾನಿಯಿಂದ ರೈತರಿಗೆ ಸಂಕಷ್ಟ; ದರ ಕುಸಿತ ಆತಂಕ

ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಈರುಳ್ಳಿ ಬೆಳೆ ಭಾರಿ ಮಳೆಯಿಂದಾಗಿ ಹಾನಿಗೀಡಾಗಿದೆ. ಪ್ರತೀ ಎಕರೆಗೆ ಈರುಳ್ಳಿ ಬೆಳೆಯಲು ಸುಮಾರು 50 ಸಾವಿರ ರೂ. ಖರ್ಚಾಗುತ್ತಿದ್ದು, ಬೆಳೆ Read more…

ಅಗತ್ಯ ವಸ್ತುಗಳ ಬೆಲೆ ಏರಿಕೆ ಹೊತ್ತಲ್ಲೇ ಟೊಮೆಟೊ ದರ ಮತ್ತೆ ಹೆಚ್ಚಳ: ಗ್ರಾಹಕರು ಕಂಗಾಲು

ಮಂಗಳೂರು: ಕೆಲವು ದಿನಗಳಿಂದ ಭಾರಿ ಇಳಿಕೆ ಕಂಡಿದ್ದ ಟೊಮೆಟೊ ದರ ಮತ್ತೆ ಗಗನಮುಖಿಯಾಗಿದ್ದು, ಗ್ರಾಹಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕೆಜಿಗೆ 10 ರೂಪಾಯಿ ಇದ್ದ ಟೊಮೆಟೊ 20 ರೂಪಾಯಿವರೆಗೆ Read more…

ಅಸುರಕ್ಷಿತ ಎಂದು ಭಾವಿಸುವ ಮಹಿಳಾ ಗ್ರಾಹಕರಿಗೆ ನೈಟ್‌ ಕ್ಲಬ್ ನಲ್ಲಿದೆ​ ‘ಏಂಜಲ್​ ಶಾಟ್​’

ಬಾರ್​ನಲ್ಲಿ ಅಸುರಕ್ಷಿತ ಎಂದು ಭಾವಿಸಿದ ಸಮಯಗಳು ಎದುರಾಗಬಹುದು. ಇಂತಹ ಸಂದರ್ಭದಲ್ಲಿ ಬಾರ್​ ಅಟೆಂಡರ್​ ಅನ್ನು ವಿವೇಚನೆಯಿಂದ ಎಚ್ಚರಿಸಲು ಕೋಡ್​ವರ್ಡ್​ ಬಳಸುವ ವ್ಯವಸ್ಥೆಯೊಂದು ಪರಿಚಯಿಸಲಾಗಿದೆ. ಟ್ವಿಟರ್​ನಲ್ಲಿ ಸಾಧನಾ ಎಂಬ ಬಳಕೆದಾರರು Read more…

‘ಮೊಬೈಲ್ ಬಾರ್’ ನಡೆಸುತ್ತಿದ್ದ ಮಹಿಳೆ ಹೀಗೆ ಗ್ರಾಹಕರನ್ನು ಸೆಳೆಯುತ್ತಿದ್ಲು

ಎರ್ನಾಕುಲಂ(ಕೇರಳ): ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ 37 ವರ್ಷದ ಮಹಿಳೆಯನ್ನು ಕೇರಳ ಪೊಲೀಸರು ಎರ್ನಾಕುಲಂ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ರೇಷ್ಮಾ ಎಂದು ಗುರುತಿಸಲಾಗಿದ್ದು, ಮದ್ಯದ ಬಾಟಲಿಗಳನ್ನು ತನ್ನ ಬ್ಯಾಗ್ Read more…

ಖಾದ್ಯ ತೈಲದ ಬೆಲೆ ಕುಸಿತ, ಇಲ್ಲಿದೆ ದರ ಇಳಿಕೆ ಮಾಹಿತಿ

ನವದೆಹಲಿ: ಜನಸಾಮಾನ್ಯರಿಗೆ ಒಂದು ರಿಲೀಫ್ ನ್ಯೂಸ್ ಇಲ್ಲಿದೆ. ಕಳೆದ ವಾರ ವಿದೇಶಿ ಮಾರುಕಟ್ಟೆಗಳಲ್ಲಿ ಕಚ್ಚಾ ತಾಳೆ ಎಣ್ಣೆ(ಸಿಪಿಒ), ಪಾಮೋಲಿನ್ ಮತ್ತು ಸಾಸಿವೆ ತೈಲ ಬೆಲೆಗಳ ಸ್ಥಗಿತ ಕಾರಣ ದೇಶಾದ್ಯಂತ Read more…

ವಾಹನ ಸವಾರರಿಗೆ ಗುಡ್ ನ್ಯೂಸ್: ಚಾಲನೆ ಮಾಡಿದಷ್ಟು ಪ್ರೀಮಿಯಂ ಪಾವತಿಸಲು ಗ್ರಾಹಕರಿಗೆ ಅವಕಾಶ; ಹೊಸ ವಿಮೆ ಯೋಜನೆ

ಬೆಂಗಳೂರು: ವಾಹನ ಸವಾರರಿಗೆ ಸಿಹಿ ಸುದ್ದಿ ಇಲ್ಲಿದೆ. ಚಾಲನೆಗೆ ತಕ್ಕಂತೆ ಪ್ರೀಮಿಯಂ ಪಾವತಿಸಲು ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗಿದೆ. ಡಿಜಿಟ್ ಜನರಲ್ ಇನ್ಸೂರೆನ್ಸ್ ಕಂಪನಿಯು ಗ್ರಾಹಕರಿಗೆ ಹೊಸ ವಿಮೆ ಯೋಜನೆ Read more…

ಈರುಳ್ಳಿ ಬೆಲೆ ಏರಿಕೆ ಆತಂಕದಲ್ಲಿದ್ದ ಜನಸಾಮಾನ್ಯರಿಗೆ ಸಿಹಿ ಸುದ್ದಿ

ನವದೆಹಲಿ: ಈ ಬಾರಿ ಈರುಳ್ಳಿ ದರ ಕಣ್ಣೀರು ತರಿಸುವುದಿಲ್ಲ. ಹಬ್ಬದ ಸಂದರ್ಭದಲ್ಲಿ ಮತ್ತು ತೀವ್ರ ಮಳೆಯಾಗಿ ಬೆಳೆ ಹಾನಿಗೊಳಗಾಗುವ ಕಾರಣ ಈರುಳ್ಳಿ ಬೆಲೆ ಗಗನಕ್ಕೇರುತ್ತಿತ್ತು. ಇದರಿಂದ ಗ್ರಾಹಕರ ಕಣ್ಣಲ್ಲಿ Read more…

ಹೋಟೆಲ್, ರೆಸ್ಟೋರೆಂಟ್ ಗ್ರಾಹಕರಿಗೆ ಗುಡ್ ನ್ಯೂಸ್: ಸೇವಾ ಶುಲ್ಕ ನಿಷೇಧ

ನವದೆಹಲಿ: ಹೋಟೆಲ್ ಮತ್ತು ರೆಸ್ಟೋರೆಂಟ್ ಗ್ರಾಹಕರಿಗೆ ಸಿಹಿ ಸುದ್ದಿ ಇಲ್ಲಿದೆ. ಹೋಟೆಲ್ ಗಳಲ್ಲಿ ಗ್ರಾಹಕರ ಬಿಲ್ ಗಳಲ್ಲಿ ಸೇವಾ ಶುಲ್ಕ ವಿಧಿಸುವುದನ್ನು ಸರ್ಕಾರ ನಿಷೇಧಿಸಿದೆ. ಕೇಂದ್ರೀಯ ಗ್ರಾಹಕ ರಕ್ಷಣಾ Read more…

SBI ಗ್ರಾಹಕರಿಗೆ ಗುಡ್ ನ್ಯೂಸ್: WhatsApp ಬ್ಯಾಂಕಿಂಗ್ ಶೀಘ್ರದಲ್ಲೇ ಬಳಕೆಗೆ

ಇತ್ತೀಚಿನ ದಿನಗಳಲ್ಲಿ ಅನೇಕರು ತಮ್ಮ ಸಂಪರ್ಕಗಳಿಗೆ ಆನ್‌ ಲೈನ್ ವಹಿವಾಟುಗಳನ್ನು ಮಾಡಲು WhatsApp ಪಾವತಿಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಸಾಮಾಜಿಕ ಸಂದೇಶ ಅಪ್ಲಿಕೇಶನ್ ಅನ್ನು ಶೀಘ್ರದಲ್ಲೇ ಸ್ಟೇಟ್ ಬ್ಯಾಂಕ್ ಆಫ್ Read more…

ರಫ್ತು ಸುಂಕ ಹೆಚ್ಚಳ: ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಾ…?

ನವದೆಹಲಿ: ಕೇಂದ್ರ ಸರ್ಕಾರ ಶುಕ್ರವಾರ(ಜುಲೈ 1) ಪೆಟ್ರೋಲ್, ಡೀಸೆಲ್ ಮತ್ತು ಏವಿಯೇಷನ್ ​​ಟರ್ಬೈನ್ ಇಂಧನ (ಎಟಿಎಫ್) ಮೇಲಿನ ರಫ್ತು ಸುಂಕ ಹೆಚ್ಚಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಫ್ತು Read more…

ಗ್ರಾಮೀಣ ಪ್ರದೇಶದ ಪರಿಶಿಷ್ಟ ಕುಟುಂಬಗಳಿಗೆ ಗುಡ್ ನ್ಯೂಸ್: 75 ಯುನಿಟ್ ವಿದ್ಯುತ್ ಉಚಿತ

ಬಳ್ಳಾರಿ: ಬಳ್ಳಾರಿ ಜೆಸ್ಕಾಂನ ಗ್ರಾಮೀಣ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯುತ್ ಗ್ರಾಹಕರ ಗೃಹ ಬಳಕೆ(ಎಲ್.ಟಿ-1 ಮತ್ತು ಎಲ್.ಟಿ-2) ಸ್ಥಾವರಗಳಿಗೆ 75 ಯುನಿಟ್ ಉಚಿತ Read more…

ದುಬಾರಿ ದುನಿಯಾದಲ್ಲಿ ಜನತೆಗೆ ಮತ್ತೊಂದು ಬರೆ, ಜು. 1 ರಿಂದ ವಿದ್ಯುತ್ ದರ ಏರಿಕೆ ಶಾಕ್

ಬೆಂಗಳೂರು: ಪೆಟ್ರೋಲ್, ಡೀಸೆಲ್, ದಿನಸಿ, ತರಕಾರಿ, ಅಡುಗೆ ಎಣ್ಣೆ, ಗ್ಯಾಸ್ , ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಜುಲೈ 1 ರಿಂದ ಮತ್ತೊಂದು Read more…

ಓಲಾ ಗ್ರಾಹಕರಿಗೆ ಅಪ್ಡೇಟೆಡ್ ಮೂವ್ ಒಸ್ 2 ಒಟಿಎ

ಎಲೆಕ್ಟ್ರಿಕ್ ವೆಹಿಕಲ್ ಕ್ಷೇತ್ರದಲ್ಲಿ ಸಂಚಲನ‌ ಮೂಡಿಸುತ್ತಿರುವ ಓಲಾ, ಮೂವ್ ಒಎಸ್ 2 ಸಾಫ್ಟ್‌ವೇರ್‌ನೊಂದಿಗೆ Ola S1 Pro ಎಲೆಕ್ಟ್ರಿಕ್ ಸ್ಕೂಟರ್‌ನ್ನು ಅಪ್ಡೇಟ್ ಮಾಡಿದೆ‌ ಇದು ಸಾಮರ್ಥ್ಯ ವೃದ್ಧಿಸಿದ್ದು, ಈ Read more…

50,000 ಗ್ರಾಹಕರನ್ನು ಫ್ಯೂಚರ್‌ ಫ್ಯಾಕ್ಟರಿಗೆ ಆಹ್ವಾನಿಸಿದ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ‌ವು ಸಾಕಷ್ಟು ಸಂಚಲನ‌ ಸೃಷ್ಟಿಸಿದೆ. ಹೊಸತನಗಳಿಂದಲೇ ಗಮನ ಸೆಳೆಯುತ್ತಿರುವ ಓಲಾ ಎಲೆಕ್ಟ್ರಿಕ್ ಇದೀಗ ತನ್ನ ಗ್ರಾಹಕರಿಗೆ ಒಂದು ಸರ್‌ಪ್ರೈಸ್ ನೀಡುತ್ತಿದೆ. ಓಲಾ ಎಲೆಕ್ಟ್ರಿಕ್ ತಮಿಳುನಾಡಿನಲ್ಲಿರುವ Read more…

ಏರ್ ಟೆಲ್ ನಿಂದ `ಸ್ಮಾರ್ಟ್ ಮಿಸ್ಡ್ ಕಾಲ್ ಅಲರ್ಟ್ಸ್’ ಸೇವೆ; ಹೀಗಿದೆ ಅದರ ವಿಶೇಷತೆ

ಭಾರ್ತಿ ಏರ್ ಟೆಲ್ ಇದೀಗ `ಸ್ಮಾರ್ಟ್ ಮಿಸ್ಡ್ ಕಾಲ್ ಅಲರ್ಟ್ಸ್’ ವೈಶಿಷ್ಟ್ಯತೆಯನ್ನು ಪರಿಚಯಿಸಿದೆ. ರಿಲಯನ್ಸ್ ಜಿಯೋ ಮಾದರಿಯಲ್ಲಿ ಇನ್ನು ಮುಂದೆ ಏರ್ ಟೆಲ್ ಬಳಕೆದಾರರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ. Read more…

ರಿಲಯನ್ಸ್ ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಈ ಪ್ರಿಪೇಯ್ಡ್ ಪ್ಯಾಕ್ ಬೆಲೆ 150 ರೂ. ಹೆಚ್ಚಳ

ರಿಲಯನ್ಸ್ ಜಿಯೋ ತನ್ನ 749 ರೂ. ಪ್ರಿಪೇಯ್ಡ್ ಯೋಜನೆ ನವೀಕರಿಸಿದ್ದು, ಪ್ರಿಪೇಯ್ಡ್ ಪ್ಯಾಕ್ ಅನ್ನು 150 ರೂ.ನಷ್ಟು ಪರಿಷ್ಕರಿಸಿದೆ. ಜಿಯೋಫೋನ್ ಬಳಕೆದಾರರಿಗೆ ಮಾತ್ರವಿರುವ ಈ ಯೋಜನೆ ಈಗ 899 Read more…

ʼಪೇಟಿಎಂʼ ಬಳಕೆದಾರರಿಗೆ ಬಿಗ್‌ ಶಾಕ್: ಮೊಬೈಲ್ ರೀಚಾರ್ಜ್ ಮಾಡಿದರೆ ಬೀಳುತ್ತೆ ಶುಲ್ಕ….!

ಫೋನ್ ಪೇ ನಂತರ ಇದೀಗ ಪೇಟಿಎಂ ಸದ್ದಿಲ್ಲದೇ, ಮೊಬೈಲ್ ರೀಚಾರ್ಜ್ ಮಾಡಿಕೊಳ್ಳುವ ತನ್ನ ಬಳಕೆದಾರರಿಗೆ ಶುಲ್ಕವನ್ನು ವಿಧಿಸಲು ಆರಂಭಿಸಿದೆ. ಸರ್ಚಾರ್ಜ್ ರೂಪದಲ್ಲಿ ಪೇಟಿಎಂ ಗ್ರಾಹಕರಿಂದ 1 ರಿಂದ 6 Read more…

ಗ್ರಾಹಕರಿಗೆ ಗುಡ್ ನ್ಯೂಸ್: ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಸೇವಾ ಶುಲ್ಕ ವಿಧಿಸುವಂತಿಲ್ಲ

ನವದೆಹಲಿ: ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರಿಗೆ ಸೇವಾ ಶುಲ್ಕ ವಿಧಿಸುವಂತಿಲ್ಲ ಎಂದು ಕೇಂದ್ರ ವಾಣಿಜ್ಯ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ. ರೆಸ್ಟೋರೆಂಟ್, ಹೋಟೆಲ್ ಗಳಲ್ಲಿ Read more…

HDFC ಬ್ಯಾಂಕ್‌ ಖಾತೆಗೆ ಹೆಚ್ಚುವರಿ ಹಣ ಜಮೆ; ಅಚ್ಚರಿಗೊಳಗಾದ ಗ್ರಾಹಕರು…..!

ಎಚ್‌.ಡಿ.ಎಫ್‌.ಸಿ. ಬ್ಯಾಂಕ್‌ ಗ್ರಾಹಕರಿಗೆ ಭಾನುವಾರ ಅಚ್ಚರಿ ಮತ್ತು ಆಘಾತ. 100 ಗ್ರಾಹಕರ ಖಾತೆಗಳಿಗೆ ಸಾವಿರಾರು ರೂಪಾಯಿ ಜಮೆ ಆಗಿದೆ. ಕೆಲವೇ ನಿಮಿಷಗಳ ಅವಧಿಯಲ್ಲಿ ಈ ರೀತಿ 13 ಕೋಟಿ Read more…

ಕಿಯಾ ಎಲೆಕ್ಟ್ರಿಕ್ ಕಾರಿಗೆ ಭಾರತದಲ್ಲಿ ಬುಕಿಂಗ್ ಆರಂಭ; ಇಲ್ಲಿದೆ ಡಿಟೇಲ್ಸ್

ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ವಾಹನವನ್ನು ಬಿಡುಗಡೆ ಮಾಡಲು ತಯಾರಿ ನಡೆಸಿರುವ ಕಿಯಾ ಇಂಡಿಯಾ, ಹೊಸ ಇವಿ6 ಎಲೆಕ್ಟ್ರಿಕ್ ಕ್ರಾಸ್ ಓವರ್ ಕಾರಿನ ಬುಕಿಂಗ್ ಅನ್ನು ಆರಂಭಿಸಿದೆ. ಗ್ರಾಹಕರು Read more…

Ola, Uber ಗೆ ಬಿಗ್ ಶಾಕ್: ಗ್ರಾಹಕರ ಹಕ್ಕು ಉಲ್ಲಂಘಿಸಿದ್ದಕ್ಕೆ ನೋಟಿಸ್

ನವದೆಹಲಿ: ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ(CCPA) Ola ಮತ್ತು Uber ಗೆ ಗ್ರಾಹಕರ ಹಕ್ಕುಗಳ ಉಲ್ಲಂಘನೆಗಾಗಿ ನೋಟೀಸ್ ನೀಡಿದೆ. ಗ್ರಾಹಕರ ಕುಂದುಕೊರತೆ ನಿವಾರಣಾ ಕಾರ್ಯವಿಧಾನದ ಕೊರತೆ, ಸೇವೆಯಲ್ಲಿನ ಕೊರತೆ, Read more…

ʼಕ್ರೆಡಿಟ್ʼ ಸ್ಕೋರ್‌ ನಿರ್ವಹಿಸುವವರ ಕುರಿತು ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಇಂದು ಹಣಕಾಸು ವಿಚಾರದಲ್ಲಿ ಆರೋಗ್ಯಕರ ಪರಿಸ್ಥಿಯನ್ನು ಅಳೆಯವ ಮಾಪನ ಬಳಕೆ ಹೆಚ್ಚಾಗಿದೆ. ದಿನ ದಿನಕ್ಕೂ ಕ್ರೆಡಿಟ್ ಸ್ಕೋರ್ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಪೈಸಾ ಬಜಾರ್‌ನ ವರದಿಯ ಪ್ರಕಾರ 35ರಿಂದ Read more…

ಉದ್ಯೋಗಿಗಳಿಗೆ EPFO ಮಹತ್ವದ ಮಾಹಿತಿ

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಗ್ರಾಹಕರಿಗೆ ಮಹತ್ವದ ಮಾಹಿತಿ ನೀಡಿದೆ. ಸೈಬರ್ ವಂಚನೆಯ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿಸಿದೆ. ದೇಶದಲ್ಲಿ ಸೈಬರ್ ವಂಚನೆಯ ಪ್ರಕರಣಗಳು ಕೆಲವು ಸಮಯದಿಂದ ನಿರಂತರವಾಗಿ Read more…

ಹೋಟೆಲ್‌ನಿಂದ ಆರ್ಡರ್ ಮಾಡಲಾದ ಪರೋಟಾದಲ್ಲಿ ಹಾವಿನ ಚರ್ಮ ಕಂಡು ದಂಗಾದ ಗ್ರಾಹಕ..!

ತಿರುವನಂತಪುರಂ: ಕೆಲವೊಂದು ಹೋಟೆಲ್‍ಗಳ ಆಹಾರದಲ್ಲಿ ಜಿರಳೆ, ಹಲ್ಲಿ ಬಿದ್ದಿರುವಂತಹ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತದೆ. ಆದರೆ ಕೇರಳದ ನೆಡುಮಂಗಡದಲ್ಲಿರುವ ಹೋಟೆಲ್ ಒಂದರಿಂದ ಆರ್ಡರ್ ಮಾಡಲಾದ ಆಹಾರದಲ್ಲಿ ಹಾವಿನ ಚರ್ಮ ಪತ್ತೆಯಾಗಿದ್ದು, Read more…

ಉಳಿದೆಲ್ಲವುಗಳಿಗಿಂತ ವಿಭಿನ್ನವಾಗಿದೆ ದೆಹಲಿಯಲ್ಲಿರುವ ಈ ಕೆಫೆ: ಅಷ್ಟಕ್ಕೂ ಅಲ್ಲಿನ ವಿಶೇಷತೆಗಳೇನು ಗೊತ್ತಾ..?

ದೆಹಲಿಯಲ್ಲಿರುವ ಈ ಕೆಫೆ ಉಳಿದೆಲ್ಲಾ ಕೆಫೆಗಳಿಗಿಂತ ವಿಭಿನ್ನವಾಗಿದೆ. ವಿಶೇಷ ಸಾಮರ್ಥ್ಯವುಳ್ಳ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರೋದೇ ಇಲ್ಲಿನ ವಿಶೇಷ. ದಕ್ಷಿಣ ದೆಹಲಿಯಲ್ಲಿ ಎಕೋಸ್ ಎಂಬ ಕೆಫೆಯನ್ನು ಸಂಪೂರ್ಣವಾಗಿ ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಗಳು Read more…

RBI ರೆಪೋ ದರ ಹೆಚ್ಚಳ: ದ್ವಿಚಕ್ರ ವಾಹನ ಸಾಲಗಳ ಮೇಲೂ ಬೀರುತ್ತೆ ಪರಿಣಾಮ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ರೆಪೊ ದರವನ್ನು ಶೇ. 0.40 ರಷ್ಟು ಹೆಚ್ಚಿಸಿದೆ. ಹಿಂದಿನ ಶೇಕಡಾ 4 ರಿಂದ ಇದೀಗ ಶೇ. 4.40 ಆಗಿದೆ. ಆದರೆ, ನಗದು Read more…

ಆಭರಣ ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ತರಿಸಿದ ಅಕ್ಷಯ ತೃತೀಯ: 15,000 ಕೋಟಿ ರೂ. ಮೌಲ್ಯದ ಆಭರಣ ಮಾರಾಟ

ಎರಡು ವರ್ಷಗಳ ಕೋವಿಡ್ ಕುಸಿತದ ನಂತರ, ದೇಶದಲ್ಲಿ ಆಭರಣ ಮಾರುಕಟ್ಟೆಯು ಅಕ್ಷಯ ತೃತೀಯದ ಸಂದರ್ಭದಲ್ಲಿ ಭರ್ಜರಿ ಶುಭಾರಂಭವನ್ನು ಪಡೆದಿದೆ. ಅಕ್ಷಯ ತೃತೀಯ ದಿನದಂದು 15,000 ಕೋಟಿ ರೂ. ಮೌಲ್ಯದ Read more…

ಕ್ಯಾರಿ ಬ್ಯಾಗ್‌ಗೆ ಹೆಚ್ಚುವರಿಯಾಗಿ 20 ರೂ. ಶುಲ್ಕ; 13,000 ರೂ. ಪರಿಹಾರ ನೀಡಲು ಗ್ರಾಹಕರ ನ್ಯಾಯಾಲಯದಿಂದ ಮಹತ್ವದ ಆದೇಶ

ಅಂಗಡಿಯೊಂದರಲ್ಲಿ ಕ್ಯಾರಿ ಬ್ಯಾಗ್‌ಗಾಗಿ ಮಹಿಳೆಯೊಬ್ಬರಿಗೆ ಹೆಚ್ಚುವರಿಯಾಗಿ 20 ರೂ. ಶುಲ್ಕ ವಿಧಿಸಿದ್ದಕ್ಕಾಗಿ ಶೋರೂಂ ದಂಡ ತೆತ್ತಿದೆ. ಹೌದು, ಮುಂಬೈನ ಕುರ್ಲಾದಲ್ಲಿರುವ ಅಹಿ-ಎಂಡ್ ಬ್ಯಾಗ್ ಶೋರೂಮ್‌ನಲ್ಲಿ ಕ್ಯಾರಿ ಬ್ಯಾಗ್‌ಗೆ 20 Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...