alex Certify ಗ್ರಾಹಕರು | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋ ಗ್ರಾಹಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ರಿಲಾಯನ್ಸ್ ಜಿಯೋ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಅಮೆರಿಕದ ತಂತ್ರಜ್ಞಾನ ಸಂಸ್ಥೆ ಕ್ವಾಲ್ಕಾಮ್ ಸಹಯೋಗದೊಂದಿಗೆ ರಿಲಯನ್ಸ್ ಭಾರತದಲ್ಲಿ 5 ಜಿ ನೆಟ್‌ವರ್ಕ್ ಯಶಸ್ವಿಯಾಗಿ ಪರೀಕ್ಷಿಸಿದೆ. ಅಕ್ಟೋಬರ್ 20 ರಂದು Read more…

LPG ಗ್ರಾಹಕರೇ ಗಮನಿಸಿ: ಬದಲಾಗಲಿದೆ ಸಿಲಿಂಡರ್ ವಿತರಣೆ ವ್ಯವಸ್ಥೆ – ನವೆಂಬರ್ 1 ರಿಂದಲೇ ಹೊಸ ನಿಯಮ ಜಾರಿ

ನವದೆಹಲಿ: ನವೆಂಬರ್ ನಿಂದ ಸಿಲಿಂಡರ್ ವಿತರಣೆ ನಿಯಮದಲ್ಲಿ ಬದಲಾವಣೆಯಾಗಲಿದೆ. ಗ್ರಾಹಕರಿಗೆ ಸಿಲಿಂಡರ್ ಗಳನ್ನು ಸಮರ್ಪವಾಗಿ ತಲುಪಿಸಲು ತೈಲ ಕಂಪನಿಗಳು ನವೆಂಬರ್ 1 ರಿಂದ ಹೊಸ ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯನ್ನು Read more…

ಗಮನಿಸಿ: ಮುಂದಿನ ತಿಂಗಳಿಂದ LPG ಸಿಲಿಂಡರ್ ವಿತರಣೆ ನಿಯಮದಲ್ಲಿ ಬದಲಾವಣೆ

ನವದೆಹಲಿ: ನವೆಂಬರ್ ನಿಂದ ಸಿಲಿಂಡರ್ ವಿತರಣೆ ನಿಯಮದಲ್ಲಿ ಬದಲಾವಣೆಯಾಗಲಿದೆ. ದೇಶೀಯ ಸಿಲಿಂಡರ್ ಕಳ್ಳತನವನ್ನು ತಡೆಗಟ್ಟಲು ಮತ್ತು ಗ್ರಾಹಕರಿಗೆ ಸಿಲಿಂಡರನ್ನು ಸೂಕ್ತ ರೀತಿಯಲ್ಲಿ ತಲುಪಿಸಲು ತೈಲ ಕಂಪನಿಗಳು ನವೆಂಬರ್ 1 Read more…

ಈರುಳ್ಳಿ ಗ್ರಾಹಕರಿಗೆ ಬಿಗ್ ಶಾಕ್, ಹೆಚ್ಚಿದ ಬೇಡಿಕೆ: ಏರಿದ ದರ – ಕೆಜಿಗೆ 75 ರೂ.

ಬೆಂಗಳೂರು: ರಾಜ್ಯದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈರುಳ್ಳಿ ಬೆಳೆ ಹಾನಿಯಾಗತೊಡಗಿದೆ. ಇನ್ನು ಮಾರುಕಟ್ಟೆಯಲ್ಲಿಗುಣಮಟ್ಟದ ಈರುಳ್ಳಿ ಪೂರೈಕೆ ಕೊರತೆ ಉಂಟಾಗಿದೆ. ಇದರ ಪರಿಣಾಮ ಈರುಳ್ಳಿ ಬೆಲೆ ಗಗನಕ್ಕೇರಿದ್ದು ಕೆಜಿಗೆ 75 Read more…

ಬಿಗ್ ನ್ಯೂಸ್: ಸಾಲ ಪಾವತಿಗೆ ವಿನಾಯಿತಿ, ‘RBI’ ನಿಂದ ಮಹತ್ವದ ಮಾಹಿತಿ

ನವದೆಹಲಿ: ಕೊರೋನಾ ಲಾಕ್​ಡೌನ್​ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಾಲ ಮರುಪಾವತಿಸಲು ವಿನಾಯಿತಿ ನೀಡಿದ್ದ ಭಾರತೀಯ ರಿಸರ್ವ್ ಬ್ಯಾಂಕ್(ಆರ್​ಬಿಐ) ಮಹತ್ವದ ಸುತ್ತೋಲೆ ಹೊರಡಿಸಿದೆ. ಮಾರ್ಚ್​ 1 ರವರೆಗೆ ಯಾರು ನಿಗದಿತ Read more…

ಮೊಟ್ಟೆ ಪ್ರಿಯರಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ಮೊಟ್ಟೆ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಉತ್ಪಾದನೆ ಕಡಿಮೆಯಾಗಿ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮೊಟ್ಟೆ ದರದಲ್ಲಿ ದಾಖಲೆ ಏರಿಕೆ ಕಂಡಿದೆ. ಕೋಳಿ ಸಾಕಣೆದಾರರಿಂದ ಮೊಟ್ಟೆ ಖರೀದಿಸಲು ರಾಷ್ಟ್ರೀಯ Read more…

ಗ್ರಾಹಕರೇ ಗಮನಿಸಿ..! ಅಕ್ಟೋಬರ್ ನಲ್ಲಿ 11 ದಿನ ಬ್ಯಾಂಕ್ ರಜೆ

ನವದೆಹಲಿ: ಬ್ಯಾಂಕ್ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಅಕ್ಟೋಬರ್ ನಲ್ಲಿ ಬ್ಯಾಂಕುಗಳಿಗೆ 11 ದಿನ ರಜೆ ಇದ್ದು ನಿಮ್ಮ ಯಾವುದೇ ಬ್ಯಾಂಕ್ ವ್ಯವಹಾರಗಳಿದ್ದಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು. Read more…

ಗ್ರಾಹಕರ ಆರ್ಡರ್‌ ಗೆ ಸ್ವಂತ ಹಣದಲ್ಲಿ ಪಾವತಿ ಮಾಡಿದ ಮಹಿಳಾ ಸಿಬ್ಬಂದಿ

ತಮ್ಮ ಒಳ್ಳೆಯ ನಡೆಗಳ ಮೂಲಕ ಹೃದಯ ಗೆಲ್ಲುವ ಕಾಯಕಕ್ಕೆ ಮುಂದಾಗುವ ಸಾಕಷ್ಟು ಸಹೃದಯಿಗಳನ್ನು ಕಂಡಿದ್ದೇವೆ. ಅದರಲ್ಲಿ ಕೆಲವರು ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ ಒಳಿತು ಮಾಡುವ ಸದಾಚಾರಿಗಳೂ ಇರುತ್ತಾರೆ. ಜೋಶುವಾ Read more…

ಮೊಟ್ಟೆ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಏರುತ್ತಲೇ ಇದೆ ಎಗ್ ದರ

ಮೊಟ್ಟೆ ದರ ನಿರಂತರ ಏರುಗತಿಯಲ್ಲಿ ಸಾಗುತ್ತಿದ್ದು, ಒಂದು ಮೊಟ್ಟೆಗೆ 10 ರಿಂದ 50 ಪೈಸೆಯವರೆಗೂ ಬೆಲೆ ಹೆಚ್ಚಳವಾಗಿದ್ದು ಉತ್ಪಾದನೆ ಮತ್ತು ಪೂರೈಕೆಯಲ್ಲಿ ಕೊರತೆ ಉಂಟಾಗಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. Read more…

ಏರ್ಟೆಲ್ ಗ್ರಾಹಕರಿಗೆ ಬಿಗ್ ಶಾಕಿಂಗ್ ನ್ಯೂಸ್: 1 ಜಿಬಿ ಡೇಟಾ 100 ರೂ.ಗೆ ಹೆಚ್ಚಳ ಸಾಧ್ಯತೆ

ನವದೆಹಲಿ: ಟೆಲಿಕಾಂ ಕಂಪನಿಗಳ ದರ ಸಮರದ ನಡುವೆ ಗ್ರಾಹಕರಿಗೆ ಕಡಿಮೆ ಬೆಲೆಗೆ ಹೆಚ್ಚು ಡೇಟಾ ಸಿಗುತ್ತಿದೆ. ಈಗ ಏರ್ಟೆಲ್ 1ಜಿಬಿ ಡೇಟಾಗೆ 100 ರೂಪಾಯಿ ದರ ಹೆಚ್ಚಳ ಮಾಡುವ Read more…

ವಿಲೀನದ ಬಳಿಕ ‌ʼಬ್ಯಾಂಕ್ʼ ಗ್ರಾಹಕರಿಗೆ ಎದುರಾಗಿದೆ ಈ ತೊಂದರೆ

ಬೆಂಗಳೂರು: ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳನ್ನು ಬೃಹತ್ ಬ್ಯಾಂಕ್ ಗಳನ್ನಾಗಿ ಮಾಡುವ ಉದ್ದೇಶದಿಂದ ಈಗಾಗಲೇ ಹಲವು ಬ್ಯಾಂಕ್ ಗಳನ್ನು ವಿಲೀನ ಮಾಡಲಾಗಿದೆ. ದೇನಾ ಬ್ಯಾಂಕ್‌ ಮತ್ತು ವಿಜಯ ಬ್ಯಾಂಕ್‌ Read more…

ಸಾಲ ಪಡೆದ ಗ್ರಾಹಕರಿಗೆ ಬ್ಯಾಂಕ್ ಗಳಿಂದ ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ನವದೆಹಲಿ: ಗೃಹ ಸಾಲ ಪಡೆದ ಗ್ರಾಹಕರ ನೆರವಿಗೆ ಬ್ಯಾಂಕುಗಳು ಮುಂದಾಗಿವೆ. ಕೊರೊನಾ ಸಂಕಷ್ಟದಲ್ಲಿರುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಬ್ಯಾಂಕುಗಳು ಮುಂದಾಗಿದ್ದು ಇಎಂಐ ಮೊತ್ತ ಇಳಿಕೆ ಮಾಡುವ ಸಂಭವವಿದೆ. ಕೆಲವು Read more…

ವಹಿವಾಟು ಮಿತಿ: SBI ಗ್ರಾಹಕರಿಗೆ ಶಾಕಿಂಗ್ ನ್ಯೂಸ್

ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್.ಬಿ.ಐ.) ಗ್ರಾಹಕರಿಗೆ ಶಾಕ್ ನೀಡಿದೆ. ಎಸ್‌ಬಿಐ ಎಟಿಎಂಗಳಿಂದ ಹಣ ವಿತ್ ಡ್ರಾ ನಿಯಮವನ್ನು ಬದಲಿಸಿದ್ದು, ಉಚಿತ ವಹಿವಾಟು ಮಿತಿ Read more…

ಈ ರೆಸ್ಟೋರೆಂಟ್ ನಲ್ಲಿ ಗೂಬೆಗಳೇ ಗ್ರಾಹಕರ ಆಕರ್ಷಣೆ…!

ವಿದೇಶಿ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರನ್ನು ಖುಷಿಯಾಗಿಡಲು ಏನೆನೆಲ್ಲಾ ಆಕರ್ಷಣೆಗಳನ್ನು ಮಾಡುತ್ತಾರೆ ಗೊತ್ತೆ ? ಮತ್ಸ್ಯಾಗಾರದಲ್ಲಿ ಹೋಟೆಲ್ ನಿರ್ಮಿಸುವುದು, ನೀರಿನಲ್ಲಿ ಮೀನು ಬಿಟ್ಟು ಗ್ರಾಹಕರಿಗೆ ಕಚಗುಳಿ ಕೊಡಿಸುವುದು, ಪಳಗಿದ Read more…

ಗಮನಿಸಿ…! ಮೊಬೈಲ್ ಸಿಮ್ ಕಾರ್ಡ್: ಗ್ರಾಹಕರಿಗೆ ಹೊಸ ನಿಯಮ

ಮೊಬೈಲ್ ಸಿಮ್‌ ಕಾರ್ಡ್‌ ಹೊಂದಿರುವ ಗ್ರಾಹಕರಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ. ಅದರಲ್ಲೂ ನೌಕರರಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಸಿಮ್ ಖರೀದಿಸುವ ವ್ಯಕ್ತಿ ಅಥವಾ ಕಂಪನಿಗಳಿಗೆ ಈ ನೂತನ ನಿಯಮಾವಳಿ Read more…

BIG NEWS: ಗ್ರಾಹಕರ ಹಿತ ಕಾಯುವ ಹೊಸ ‘ಕಾನೂನು’ ಸೋಮವಾರದಿಂದಲೇ ಜಾರಿ

ಗ್ರಾಹಕ ಸಂರಕ್ಷಣಾ ಕಾಯ್ದೆ 2019ಕ್ಕೆ ಹೆಚ್ಚಿನ ನಿಬಂಧನೆ ಸೇರಿಸಿ ಪ್ರಕಟಿಸಿರುವ ಕಾನೂನು ಜುಲೈ 20 ರಿಂದ ಜಾರಿಗೆ ಬರುತ್ತಿದೆ. ಹೊಸ ಕಾನೂನಿನ‌ ಪ್ರಕಾರ, ಗ್ರಾಹಕರು ತಾವೆಲ್ಲೇ ಉತ್ಪನ್ನ ಖರೀದಿ Read more…

ಕಿರಾಣಿ ಅಂಗಡಿ – ಗ್ರಾಹಕರ ನಡುವೆ ಸೇತುವೆಯಾಗಲಿದೆ ಜಿಯೋ ಮಾರ್ಟ್..!

ಭಾರತದಲ್ಲಿ ಕಿರಾಣಿ ಅಂಗಡಿಗಳಿಗೇನು ಕಡಿಮೆ ಇಲ್ಲ. ಒಂದಿಷ್ಟು ವರ್ಗದ ಜನರನ್ನು ಹೊರತುಪಡಿಸಿದರೆ ಉಳಿದ ಬಹುತೇಕ ಮಂದಿ ಕಿರಾಣಿ ಅಂಗಡಿಗಳ ಮೊರೆ ಹೋಗುವುದನ್ನು ನೋಡಿದ್ದೇವೆ. ಇದೀಗ ಈ ಕಿರಾಣಿ ಅಂಗಡಿಗಳ Read more…

SBI ಖಾತೆದಾರರಿಗೆ ಮುಖ್ಯ ಮಾಹಿತಿ, ಬದಲಾಗಿದೆ ATM ವಹಿವಾಟು, ಶುಲ್ಕ – GST ʼಶಾಕ್ʼ

ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಎಟಿಎಂ ವಹಿವಾಟು ಮತ್ತು ನಿಯಮಗಳನ್ನು ಬದಲಿಸಿದೆ. ಏಪ್ರಿಲ್ ನಲ್ಲಿ ಎಸ್ಬಿಐ ಎಟಿಎಂ ವಹಿವಾಟುಗಳಿಗೆ ಶುಲ್ಕ ಮನ್ನಾ Read more…

ATM ಬಳಸುವ ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್…?

ನವದೆಹಲಿ: ಎಟಿಎಂ ವಿತ್ ಡ್ರಾ ಶುಲ್ಕ ಮತ್ತೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಭಾರತದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗಳಲ್ಲಿ ಹಣ Read more…

ಬ್ಯಾಂಕ್ ಗ್ರಾಹಕರಿಗೊಂದು ಮಹತ್ವದ ಸುದ್ದಿ….!

ಬ್ಯಾಂಕ್ ಗ್ರಾಹಕರೇ ಇತ್ತ ಗಮನಿಸಿ. ಜುಲೈ ಒಂದರಿಂದ ಬ್ಯಾಂಕ್ ನ ಒಂದಿಷ್ಟು ಸೇವೆಗಳಲ್ಲಿ ಬದಲಾವಣೆ ತರಲಾಗುತ್ತಿದೆ. ಲಾಕ್ ಡೌನ್ ಸಮಯದಲ್ಲಿ ಅನೇಕ ಹೊಸ ಹೊಸ ಯೋಜನೆಗಳನ್ನು ತಾತ್ಕಾಲಿಕವಾಗಿ ಬ್ಯಾಂಕ್ Read more…

ಬ್ಯಾಂಕ್ ಗ್ರಾಹಕರೇ ಗಮನಿಸಿ: ಜುಲೈ 1 ರೊಳಗೆ ಮಾಡಲೇಬೇಕಿದೆ ಈ ಕೆಲಸ

ನೀವು ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನ ಗ್ರಾಹಕರಾ…? ಹಾಗಾದ್ರೆ ನಿಮಗೊಂದು ಮಹತ್ವದ ಸುದ್ದಿ ಇಲ್ಲಿದೆ. ನೀವು ಈವರೆಗೆ ಪ್ಯಾನ್, ಡೇಟ್ ಆಫ್ ಬರ್ತ್‌ಗಳನ್ನು ನಿಮ್ಮ ಖಾತೆಗೆ ಅಟ್ಯಾಚ್ ಮಾಡಿಸದೇ Read more…

ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕಿಂಗ್ ನ್ಯೂಸ್…?

ನವದೆಹಲಿ: ರೈತರು ಬೆಳೆದ ಉತ್ಪನ್ನಗಳನ್ನು ದೇಶದ ಯಾವುದೇ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ರೈತರು ಎಪಿಎಂಸಿ ಹೊರತಾಗಿಯೂ ಬೇರೆ ಕಡೆ ಕೃಷಿ ಉತ್ಪನ್ನ ಮಾರಾಟ Read more…

ರೇರಾ ಕಾಯ್ದೆ: ಅಪಾರ್ಟ್ ಮೆಂಟ್ ಖರೀದಿ ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್

ಬೆಂಗಳೂರು: ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಕಾಯ್ದೆಯನ್ನು ಇನ್ನಷ್ಟು ಬಲಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೇರಾ ಕಾಯ್ದೆ ಅಡಿ Read more…

ಬಿಗ್ ನ್ಯೂಸ್: ಎರಡೂವರೆ ತಿಂಗಳು ಮನೆ ಊಟ ಮಾಡಿ ಹೋಟೆಲ್ ರುಚಿ ಸವಿಯಬೇಕೆನ್ನುವವರಿಗೆ ಅವಕಾಶ

ಸೋಮವಾರದಿಂದ ಹೋಟೆಲ್ ಗಳಲ್ಲಿ ಸರ್ವಿಸ್ ಆರಂಭವಾಗುವ ಸಾಧ್ಯತೆಯಿದೆ. ಸುಮಾರು ಎರಡೂವರೆ ತಿಂಗಳ ಕಾಲ ಬಂದ್ ಆಗಿದ್ದ ಹೋಟೆಲ್ ಗಳು ಸೋಮವಾರದಿಂದ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಹೋಟೆಲ್, ಉಪಹಾರ Read more…

ಗೃಹ ಬಳಕೆ ವಿದ್ಯುತ್ ಬಿಲ್ ಪಾವತಿ: ಗ್ರಾಹಕರಿಗೆ ಇಲ್ಲಿದೆ ʼಗುಡ್ ನ್ಯೂಸ್ʼ

ಮಂಗಳೂರು: ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬ ಕಾರಣಕ್ಕೆ ಜೂನ್ ತಿಂಗಳವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಬಾರದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ Read more…

BIG NEWS: ಎಣ್ಣೆ ಪ್ರಿಯರ ಮನೆ ಬಾಗಿಲಿಗೆ ಮದ್ಯದ ಹೊಳೆ ಹರಿಸಲಿದೆ ‘ಸರ್ಕಾರ’

ನವದೆಹಲಿ: ಕೊರೋನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿದ್ದರಿಂದ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲಾಗಿತ್ತು. ಮೇ 4 ರಿಂದ ಲಾಕ್ಡೌನ್ ನಿಯಮದಲ್ಲಿ ಕೊಂಚ ಸಡಿಲಿಕೆ ಮಾಡಲಾಗಿದ್ದು ಮದ್ಯ ಮಾರಾಟಕ್ಕೆ Read more…

ಯಡಿಯೂರಪ್ಪ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ: ವಿದ್ಯುತ್ ಬಿಲ್ ವಿನಾಯ್ತಿ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲಾಕ್ ಡೌನ್ ಜಾರಿಯಾಗಿದ್ದರಿಂದ ಸಂಕಷ್ಟದಲ್ಲಿರುವವರಿಗೆ ವಿಶೇಷ ಪ್ಯಾಕೇಜ್ ನೀಡಿದ್ದಾರೆ. ಅದೇ ರೀತಿ ಸಣ್ಣ ಮತ್ತು ಅತಿಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರಿಗೆ ವಿದ್ಯುತ್ ಬಿಲ್ Read more…

ಎಲ್ಲಾ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ‘ಮುಖ್ಯ ಮಾಹಿತಿ’

ಲಾಕ್ ಡೌನ್ ನಿಂದಾಗಿ ಜನ ಸಂಚಾರಕ್ಕೆ ನಿರ್ಬಂಧವಿದೆ. ಇಂತಹ ಸಮಯದಲ್ಲಿ ಬ್ಯಾಂಕಿಂಗ್ ವ್ಯವಹಾರಗಳಿದ್ದಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು. ಬ್ಯಾಂಕುಗಳಿಗೆ ಸಾಲು ಸಾಲು ರಜೆ ಇರುತ್ತದೆ. ಮೇ 7 Read more…

ಏರ್ಟೆಲ್ ಗ್ರಾಹಕರಿಗೆ ಇಲ್ಲಿದೆ ಗುಡ್ ನ್ಯೂಸ್

ಏರ್ಟೆಲ್ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. 2020 ರ ಏಪ್ರಿಲ್ ತಿಂಗಳ ಮೊಬೈಲ್ ನೆಟ್ವರ್ಕ್ ಎಕ್ಸ್ ಪಿರಿಯನ್ಸ್ ವರದಿ ಬಂದಿದ್ದು ಅತ್ಯುತ್ತಮ ಸೇವೆ ನೀಡುತ್ತಿರುವ ನೆಟ್ವರ್ಕ್ ಎಂಬ ಹೆಗ್ಗಳಿಕೆಗೆ Read more…

ಆಧಾರ್ ಕಾರ್ಡ್ ಹೊಂದಿದವರಿಗೆ ಸರ್ಕಾರದಿಂದ ಸಿಹಿ ಸುದ್ದಿ

ನವದೆಹಲಿ: ಕೆವೈಸಿ ದೃಢೀಕರಣಕ್ಕಾಗಿ ಆಧಾರ್ ಬಳಕೆ ಮಾಡುವಂತೆ ಹಣಕಾಸು ಸಚಿವಾಲಯ ವತಿಯಿಂದ ವಿಮಾ ಕಂಪನಿಗಳಿಗೆ ಅನುಮತಿ ನೀಡಲಾಗಿದೆ. ಗ್ರಾಹಕರ ಕೆವೈಸಿ ದೃಢೀಕರಣಕ್ಕೆ ಆಧಾರ್ ಕಾರ್ಡ್ ಬಳಸುವಂತೆ 29 ವಿಮಾ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...