alex Certify ಕೊರೊನಾ | Kannada Dunia | Kannada News | Karnataka News | India News - Part 41
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಮಾಜಿ ಸಿಎಂ ಸಿದ್ದರಾಮಯ್ಯಗೂ ಕೊರೊನಾ ಪಾಸಿಟಿವ್, ಒಂದೇ ಆಸ್ಪತ್ರೆಯಲ್ಲಿ ಸಿಎಂ, ಮಾಜಿ ಸಿಎಂ

ಬೆಂಗಳೂರು: ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಸೋಮವಾರ ರಾತ್ರಿ ಜ್ವರ ಕಾಣಿಸಿಕೊಂಡ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯ Read more…

ಜಿಮ್, ಯೋಗ ಕೇಂದ್ರಕ್ಕೆ SOP ಬಿಡುಗಡೆ

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಆಗಸ್ಟ್ 5 ರಿಂದ ಅನ್ಲಾಕ್ 3 ರ ಅಡಿಯಲ್ಲಿ ಜಿಮ್ ಮತ್ತು ಯೋಗ ಕೇಂದ್ರ ತೆರೆಯಲು ಅನುಮತಿ ನೀಡಿದೆ. ಇದಕ್ಕೆ Read more…

ಇನ್ನಿಪ್ಪತ್ತು ದಿನದಲ್ಲಿ ಕೊರೊನಾಗೆ 19,000 ಬಲಿ…!

ಕೊರೊನಾ ದಿನ ದಿನಕ್ಕೂ ತನ್ನ ವೇಗ ಪಡೆಯುತ್ತಿದೆ. ಯುಎಸ್ ಮೂಲದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಆಘಾತಕಾರಿ ಸಂಗತಿಯನ್ನು ಹೇಳಿದೆ. ಮುಂದಿನ 20 ದಿನಗಳಲ್ಲಿ 19,000 Read more…

ಒಂದು ಹುಕ್ಕಾ, 24 ಮಂದಿಗೆ ಕೊರೊನಾ…!

ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಬಹಳ ಮುಖ್ಯ. ಕೊರೊನಾ ಪ್ರಕರಣಗಳು ಹೆಚ್ಚಾಗ್ತಿದ್ದರೂ ಸಾಮಾಜಿಕ ಅಂತರವನ್ನು ಜನರು ಮರೆತಿದ್ದಾರೆ. ಹರ್ಯಾಣದಲ್ಲಿ ನಡೆದ ಘಟನೆ ಇದಕ್ಕೆ ಉತ್ತಮ ನಿದರ್ಶನವಾಗಿದೆ. ಹರಿಯಾಣದ ಜಿಂದ್ Read more…

50 ವರ್ಷದ ನಂತ್ರ ಸಹೋದರಿಯರನ್ನು ಒಂದು ಮಾಡಿದ ಕೊರೊನಾ

ಕೊರೊನಾ ಅನೇಕ ಕೆಟ್ಟ ಸುದ್ದಿಗಳನ್ನು ಕೇಳುವಂತೆ ಮಾಡಿದೆ. ಆದ್ರೆ ಅಪರೂಪಕ್ಕೊಂದು ಒಳ್ಳೆ ಸುದ್ದಿ ಕೂಡ ಕಿವಿಗೆ ಬೀಳ್ತಿದೆ. ಕೊರೊನಾ ಕಾರಣಕ್ಕೆ ಇಬ್ಬರು ಸಹೋದರಿಯರು ಒಂದಾಗಿದ್ದಾರೆ. ಅದೂ 50 ವರ್ಷಗಳ Read more…

ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಯಡಿಯೂರಪ್ಪ

ಸಿಎಂ ಯಡಿಯೂರಪ್ಪನವರಿಗೆ ಕೊರೊನಾ ಕಾಣಿಸಿಕೊಂಡಿದೆ. ನಿನ್ನೆ ರಾತ್ರಿ ಕೊರೊನಾ ಪಾಸಿಟಿವ್ ಬಂದಿದ್ದು ಯಡಿಯೂರಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಡಿಯೂರಪ್ಪ ಈಗ ತಮ್ಮ ಆರೋಗ್ಯದ ಬಗ್ಗೆ ಜನರಿಗೆ ಮಾಹಿತಿ ನೀಡಿದ್ದಾರೆ. Read more…

BIG NEWS: ಒಂದು ತಿಂಗಳಿಂದ ಹೆಚ್ಚಾಗಿದೆ ಆರೋಗ್ಯ ವಿಮೆ ಪಡೆಯುವವರ ಸಂಖ್ಯೆ

ಕೋವಿಡ್ -19 ಪ್ರಕರಣಗಳು ದೇಶದಲ್ಲಿ ನಿರಂತರವಾಗಿ ಹೆಚ್ಚುತ್ತಿವೆ. ಪ್ರತಿ ತಿಂಗಳು ಈ ಸಂಖ್ಯೆ ಹೊಸ ದಾಖಲೆಯನ್ನು ಬರೆಯುತ್ತಿದೆ. ಕೊರೊನಾ ವೈರಸ್ ಹೆಚ್ಚುತ್ತಿರುವ ಕಾರಣ  ಕೊರೊನಾ ವೈರಸ್ ಚಿಕಿತ್ಸೆಗಾಗಿ ಹೆಲ್ತ್ Read more…

ಸಿಎಂ ನಿವಾಸ ಕಾವೇರಿಯ 9 ಮಂದಿಗೆ ಕೊರೊನಾ: ಕುಟುಂಬಸ್ಥರಿಗೆ ಪರೀಕ್ಷೆ

ಸಿಎಂ ನಿವಾಸ ಕಾವೇರಿಯಲ್ಲಿ 9 ಮಂದಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಸಿಎಂ ಯಡಿಯೂರಪ್ಪ ಸೇರಿದಂತೆ 8 ಮಂದಿಗೆ ಕೊರೊನಾದ ರೋಗ ಲಕ್ಷಣ ಕಂಡು ಬಂದಿಲ್ಲ. ಆದ್ರೆ ಕೊರೊನಾ Read more…

BIG NEWS: ಕೊರೊನಾ ಲಸಿಕೆ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ ರಷ್ಯಾ

ವಿಶ್ವದ ನೂರಾರು ತಂಡಗಳು ಕೋವಿಡ್ -19 ಲಸಿಕೆ ತಯಾರಿಕೆಯಲ್ಲಿ ನಿರತವಾಗಿವೆ. ಆದರೆ ರಷ್ಯಾ, ಯುಕೆ, ಯುಎಸ್ ಮತ್ತು ಚೀನಾ ಲಸಿಕೆ ಕಂಡು ಹಿಡಿಯುವ ದಾರಿಯಲ್ಲಿ ಮುಂದೆ ಸಾಗಿವೆ. ಮುಂದಿನ Read more…

ಕೊರೊನಾ ಸೋಂಕು ಗುರುತಿಸುತ್ತೆ ಶ್ವಾನ…!

ಸ್ಯಾಂಟಿಯಾಗೊ: ಬೆವರಿನಿಂದ ಕೊರೊನಾ ಸೋಂಕನ್ನು ಪ್ರಾಥಮಿಕ ಹಂತದಲ್ಲೇ ನಾಯಿಗಳಿಂದ ಗುರುತಿಸುವ ಕಾರ್ಯಕ್ಕೆ ಚಿಲಿ ಪೊಲೀಸರು ಮುಂದಾಗಿದ್ದಾರೆ. ಗೋಲ್ಡನ್‌ ರಿಟ್ರೀವರ್ ಹಾಗೂ ಲ್ಯಾಬ್ರಡಾರ್ ಜಾತಿಯ 4 ನಾಯಿಗಳಿಗೆ ಈಗಾಗಲೇ ಪ್ರಾಥಮಿಕ Read more…

ಗಣೇಶ ಮೂರ್ತಿ ತಯಾರಕರಿಗೆ ತಟ್ಟಿದ ಕೊರೊನಾ ಎಫೆಕ್ಟ್..!

ಕೊರೊನಾ ಮಹಾಮಾರಿಯಿಂದಾಗಿ ಜನರ ಜೀವ ಹಾಗೂ ಜೀವನ ಬೀದಿಗೆ ಬಿದ್ದಿದೆ. ಈಗಾಗಲೇ ದೇಶದಲ್ಲಿ ಸಾವಿರಾರು ಮಂದಿ ಸೊಂಕಿತರು ಸಾವನ್ನಪ್ಪಿದ್ದಾರೆ. ಅಷ್ಟೆ ಅಲ್ಲ ಎಷ್ಟೊ ಉದ್ಯಮಗಳು ನೆಲ ಕಚ್ಚಿ ಹೋಗಿವೆ. Read more…

ಸ್ಯಾನಿಟೈಜರ್ ಕೈನಲ್ಲಿ ‘ಆಹಾರ’ ಸೇವನೆ ಎಷ್ಟು ಸುರಕ್ಷಿತ…?

ಕೊರೊನಾ ಸಂದರ್ಭದಲ್ಲಿ ಹ್ಯಾಂಡ್ ಸ್ಯಾನಿಟೈಜರ್ ಮಹತ್ವ ಪಡೆದಿದೆ. ಕೊರೊನಾ ವೈರಸ್ ಕೊಲ್ಲಲು ಇದು ಒಳ್ಳೆ ಮದ್ದು ಎನ್ನಲಾಗಿದೆ. ಜನರು ಕೊರೊನಾ ಭಯಕ್ಕೆ ಹ್ಯಾಂಡ್ ಸ್ಯಾನಿಟೈಜರ್ ಬಳಸ್ತಿದ್ದಾರೆ. ಆದ್ರೆ ಅನೇಕರಿಗೆ Read more…

ಖಾಸಗಿ ಆಸ್ಪತ್ರೆಗಳ ಆಟಾಟೋಪಕ್ಕೆ ಬಿಬಿಎಂಪಿ ಕಡಿವಾಣ

ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನಕ್ಕೆ ಖಾಸಗಿ ಆಸ್ಪತ್ರೆಗಳ ಧನದಾಹಿ ವರ್ತನೆ ಮುಂದುವರೆದಿದ್ದರೆ, ಇತ್ತ ಬೆಡ್ ಹಾಗೂ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಕೆಲವು ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಕೋವಿಡ್ ರೋಗಿಗಳಿಗೆ Read more…

BIG NEWS: ಕೊರೊನಾ ವೈರಸ್ ಕೊಲ್ಲುತ್ತೆ ಈ ವಿಶೇಷ ʼಮಾಸ್ಕ್ʼ

ಕೊರೊನಾ ವಿಷ್ಯದಲ್ಲಿ ಖುಷಿ ಸುದ್ದಿಯೊಂದು ಸಿಕ್ಕಿದೆ. ಇಷ್ಟು ದಿನ ಮೂಗು ಹಾಗೂ ಬಾಯಿಯೊಳಗೆ ಕೊರೊನಾ ಹೋಗದಂತೆ ತಡೆಯಲು ಮಾಸ್ಕ್ ನೆರವಾಗ್ತಾಯಿತ್ತು. ಆದ್ರೀಗ ಕೊರೊನಾ ವೈರಸ್ ಕೊಲ್ಲುವ ಮಾಸ್ಕ್ ಸಿದ್ಧವಾಗಿದೆ. Read more…

ʼಮಾಸ್ಕ್ʼ ಹಾಕಿಕೊಳ್ಳುವುದು ಮಾತ್ರವಲ್ಲ ತೆಗೆಯುವ ವಿಧಾನವೂ ನಿಮಗೆ ತಿಳಿದಿರಲಿ

ಕೊರೊನಾ ಸೋಂಕು ನಿಯಂತ್ರಣದಲ್ಲಿ ಮಾಸ್ಕ್ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಕಡ್ಡಾಯವಾಗಿದೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ಮಾಸ್ಕ್ ಗಳು ಲಭ್ಯವಿದೆ. ಆದ್ರೆ ಕೊರೊನಾ ನಿಯಂತ್ರಣಕ್ಕೆ ಈ Read more…

ಕೊರೊನಾ ರೋಗಿಗಳಿಗೊಂದು ಖುಷಿ ಸುದ್ದಿ…!

ಕೊರೊನಾ ವೈರಸ್ ಬಗ್ಗೆ ನಿರಂತರ ಸಂಶೋಧನೆ ನಡೆಯುತ್ತಿದೆ. ಕೊರೊನಾ ಬಗ್ಗೆ ಹೊಸ ಹೊಸ ಸಂಗತಿಗಳು ಹೊರಗೆ ಬರ್ತಿವೆ. ಕೊರೊನಾ ವೈರಸ್ ಸೋಂಕಿತ ರೋಗಿ 9 ದಿನಗಳ ನಂತರ ಸಾಂಕ್ರಾಮಿಕವಾಗಿ Read more…

ತಿಂಗಳ ಮೊದಲ ದಿನ ಜನರಿಗೆ ʼನೆಮ್ಮದಿʼ ನೀಡಿದ ಸಿಲಿಂಡರ್ ಬೆಲೆ

ಆಗಸ್ಟ್ ಮೊದಲ ದಿನ ಜನ ಸಾಮಾನ್ಯರಿಗೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ದೇಶದ ತೈಲ ಕಂಪನಿಗಳು ಎಲ್‌ಪಿಜಿ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ರಹಿತ Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಬಂಪರ್: ಗ್ರೂಪ್ ಸಿ ಹುದ್ದೆಗಳ ಭರ್ತಿಗೆ ಅಧಿಸೂಚನೆ

ರಾಜ್ಯದಲ್ಲಿ ಕೊರೊನಾ ವಕ್ಕರಿಸಿಕೊಂಡಿರುವ ಪರಿಣಾಮ ಈ ಹಿಂದೆ ಲಾಕ್ಡೌನ್ ಜಾರಿಗೊಳಿಸಿದ್ದು, ಇದರಿಂದ ಆರ್ಥಿಕ ಪರಿಸ್ಥಿತಿ ಮೇಲೆ ದೊಡ್ಡ ಹೊಡೆತ ಬಿದ್ದಿತ್ತು. ಹೀಗಾಗಿ ಇದನ್ನು ನಿಭಾಯಿಸಲು ಸರ್ಕಾರ ಹಲವು ಕ್ರಮಗಳನ್ನು Read more…

ಕೆಎಂಎಫ್ ನೌಕರರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ

ರಾಜ್ಯದಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದ್ದು, ಇದರ ಮಧ್ಯೆಯೂ ಹಲವು ಇಲಾಖೆಗಳ ಸಿಬ್ಬಂದಿ ಜೀವದ ಹಂಗು ತೊರೆದು ಅಗತ್ಯ ಸೇವೆಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಪೈಕಿ ಕೆಎಂಎಫ್ ನೌಕರರು ಸಹ ಸೇರಿದ್ದಾರೆ. Read more…

BIG NEWS: 72 ಗಂಟೆಯೊಳಗೆ ನೀರಿನಲ್ಲಿ ಸಂಪೂರ್ಣವಾಗಿ ಸಾಯುತ್ತೆ ಕೊರೊನಾ

ಕೊರೊನಾ ವೈರಸ್ ಬಗ್ಗೆ ದಿನಕ್ಕೊಂದು ಸಂಶೋಧನೆಗಳು ನಡೆಯುತ್ತಿವೆ. ಹ್ಯಾಂಡ್ ಸ್ಯಾನಿಟೈಜರ್ ಅಥವಾ ಸೋಪಿನಿಂದ ಸ್ವಚ್ಛವಾಗಿ ಕೈ ತೊಳೆಯುವುದ್ರಿಂದ ಕೊರೊನಾ ಸಾಯುತ್ತದೆ ಎಂದು ಈಗಾಗಲೇ ಹೇಳಲಾಗಿದೆ. ಈಗ ರಷ್ಯಾ ವಿಜ್ಞಾನಿಗಳು Read more…

BIG NEWS: ಬಿಎಸ್-4 ವಾಹನ ನೋಂದಣಿಗೆ ‌ʼಸುಪ್ರೀಂʼ ಬ್ರೇಕ್

ಬಿಎಸ್ -4 ವಾಹನಗಳ ನೋಂದಣಿಯನ್ನು ಮುಂದಿನ ಆದೇಶ ಬರುವವರೆಗೂ ನಿಲ್ಲಿಸುವಂತೆ ಸುಪ್ರೀಂ ಕೋರ್ಟ್ ಹೇಳಿದೆ. ಮಾರ್ಚ್‌ನಲ್ಲಿ ಈ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ Read more…

ಈ ದೇಶದಲ್ಲಿ ಜನರಿಗೆ ನೀಡಲಾಗ್ತಿದೆ ‘ಕೊರೊನಾʼ ಲಸಿಕೆ

ಕೊರೊನಾ ಲಸಿಕೆ ತಯಾರಿಸಲು ಭಾರತ, ರಷ್ಯಾ, ಬ್ರಿಟನ್, ಚೀನಾ, ಅಮೆರಿಕ ಸೇರಿದಂತೆ ಹಲವು ದೇಶಗಳ ವಿಜ್ಞಾನಿಗಳು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಈ ಓಟದಲ್ಲಿ ಬ್ರಿಟನ್ ‌ನ ಆಕ್ಸ್ ಫರ್ಡ್ Read more…

ʼಕೊರೊನಾʼ ವೈರಸ್ ಹರಡುವಿಕೆ ಕುರಿತು ಮಹತ್ವದ ಮಾಹಿತಿ ಬಹಿರಂಗ

ನೋವೆಲ್ ಕೊರೊನಾ ವೈರಸ್ ಹರಡುವಿಕೆಯಲ್ಲಿ ಮಕ್ಕಳು ವಿಶೇಷವಾಗಿ 10 ವರ್ಷದ ಒಳಗಿನವರು ಮುಖ್ಯ ಪಾತ್ರ ವಹಿಸುವುದಿಲ್ಲ ಎಂದು ಸಂಶೋಧನೆಯೊಂದು ಹೇಳಿದೆ. ಕೆನಡಾದ ಮೆಕ್ ಮಾಸ್ಟರ್ ವಿಶ್ವ ವಿದ್ಯಾಲಯದ ಸಂಶೋಧಕರ Read more…

ಓಪನ್ ಆಗಲಿರುವ ʼಜಿಮ್ʼ ಗೆ ಹೋಗುವ ಮುನ್ನ ನಿಮಗಿದು ನೆನಪಿರಲಿ

ಕೊರೊನಾ ಸಂಕಷ್ಟದಲ್ಲಿ ಸುಮಾರು 4 ತಿಂಗಳ ನಂತರ ಸರ್ಕಾರವು ಜಿಮ್ ತೆರೆಯಲು ಅನುಮತಿ ನೀಡಿದೆ. ಅನ್ಲಾಕ್ 3 ಮಾರ್ಗಸೂಚಿ ಬಿಡುಗಡೆಯಾಗಿದ್ದು, ಅದ್ರಲ್ಲಿ ಜಿಮ್ ತೆರೆಯಲು ಒಪ್ಪಿಗೆ ಸಿಕ್ಕಿದೆ. ಆಗಸ್ಟ್ Read more…

ಐಪಿಎಲ್ ವೀಕ್ಷಿಸಲು ತುದಿಗಾಲಲ್ಲಿ ನಿಂತಿರುವ ಅಭಿಮಾನಿಗಳಿಗೆ ಇಲ್ಲಿದೆ ಮಾಹಿತಿ

2020ರ ಐಪಿಎಲ್ ಗಾಗಿ ಬಿಸಿಸಿಐ ಅಂತಿಮ ಸಿದ್ಧತೆ ನಡೆಸುತ್ತಿದೆ. ಭಾನುವಾರ ನಡೆಯುವ ಆಡಳಿತ ಮಂಡಳಿ ಸಭೆಯಲ್ಲಿ, ಫ್ರ್ಯಾಂಚೈಸ್ ಮಾಲೀಕರು, ಪ್ರಾಯೋಜಕರು ಮತ್ತು ಪ್ರಸಾರಕರೊಂದಿಗೆ ಚರ್ಚೆ ನಡೆಯಲಿದೆ. ಈ ವರ್ಷದ Read more…

ಕೊರೊನಾ ಕಾಲದಲ್ಲಿ ಬಣ್ಣ ಕಳೆದುಕೊಂಡ ʼಫ್ಯಾಷನ್ʼ ಜಗತ್ತು

ಕಾಲೇಜು ದಿನಗಳಲ್ಲಿ ಪಾಕೆಟ್ ಮನಿಗೆಂದು ಈ ಕ್ಷೇತ್ರ ಆಯ್ಕೆ ಮಾಡಿಕೊಂಡ ದರ್ಶ್ ಚಂದ್ರಪ್ಪ ಈಗ ಇದೇ ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಕಟ್ಟುಮುಟ್ಟಾದ ದೇಹ ಜತೆಗೆ ಅದಕ್ಕೆ Read more…

ಕೊರೊನಾ ಆತಂಕದಲ್ಲಿರುವವರಿಗೆ ಭರ್ಜರಿ ಖುಷಿ ಸುದ್ದಿ..! ಆಗಸ್ಟ್ 10 ಕ್ಕೆ ಮಾರುಕಟ್ಟೆಗೆ ಬರಲಿದೆ ಲಸಿಕೆ

ರಷ್ಯಾದಿಂದ ಒಳ್ಳೆ ಸುದ್ದಿಯೊಂದು ಬಂದಿದೆ. ಆಗಸ್ಟ್ ಮಧ್ಯದಲ್ಲಿ ಕೊರೊನಾ ಲಸಿಕೆ ಬಿಡುಗಡೆ ಮಾಡುವುದಾಗಿ ರಷ್ಯಾ ವಿಜ್ಞಾನಿಗಳು ಹೇಳಿದ್ದಾರೆ. ಮುಂದಿನ ಎರಡು ವಾರದೊಳಗೆ ಕೊರೊನಾಗೆ ಲಸಿಕೆ ಹೊರ ಬರಲಿದೆ. ಆಗಸ್ಟ್ Read more…

ಅಮೆರಿಕಾದಲ್ಲಿ ಸಿದ್ಧವಾಗ್ತಿರುವ ʼಕೊರೊನಾʼ ಲಸಿಕೆ ಬೆಲೆ ಎಷ್ಟು ಗೊತ್ತಾ….?

ಅಮೆರಿಕಾದಲ್ಲಿ ತಯಾರಿಸಲಾಗ್ತಿರುವ ಕೊರೊನಾ ವೈರಸ್ ಲಸಿಕೆ ಜನಸಾಮಾನ್ಯರಿಗೆ ತಲುಪುವುದು ಕಷ್ಟ. ಲಸಿಕೆ ತುಂಬಾ ದುಬಾರಿಯಾಗಿದೆ. ವರದಿಯ ಪ್ರಕಾರ, ಅಮೆರಿಕಾದ ಕಂಪನಿ ಮಾಡರ್ನಾ ತನ್ನ ಲಸಿಕೆಯ ಒಂದು ಕೋರ್ಸ್‌ಗೆ 3700 Read more…

ಶಾಕಿಂಗ್: ಕೊರೊನಾ ಪರಿಹಾರ ಹಣದಲ್ಲಿ ಐಷಾರಾಮಿ ಜೀವನ

ಕೊರೊನಾ ವೈರಸ್‌ನಿಂದಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕರು ಆಹಾರವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಯುಎಸ್ ನಲ್ಲಿ  ಒಬ್ಬ ವ್ಯಕ್ತಿಯು ಕೊರೊನಾ ಪರಿಹಾರ ಕಾರ್ಯಕ್ರಮದಡಿ 29.8 ಕೋಟಿ ರೂಪಾಯಿ Read more…

ಕೊರೊನಾಗೆ ಕಡಿವಾಣ ಹಾಕಲು ಮಂಡ್ಯ ವೈದ್ಯರು ಮಾಡಿದ್ರು ಹೊಸ ಪ್ರಯೋಗ..!

ದಿನದಿಂದ ದಿನಕ್ಕೆ ಕೊರೊನಾ ಮಹಾಮಾರಿಯ ಆರ್ಭಟ ಹೆಚ್ಚಾಗುತ್ತಲೇ ಇದೆ. ಸರ್ಕಾರ ಏನೇ ಕ್ರಮ ಕೈಗೊಂಡರೂ ಪ್ರತಿ ನಿತ್ಯ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಲೇ ಇದೆ. ಪ್ರತಿ ನಿತ್ಯ 5 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...