alex Certify ಕೊರೊನಾ | Kannada Dunia | Kannada News | Karnataka News | India News - Part 37
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಬಳಿ ಸ್ಮಾರ್ಟ್ ಫೋನ್ ಇಲ್ಲ ಅಂದರೆ ಮೆಟ್ರೋ ಬಳಕೆ ಅಸಾಧ್ಯ…!

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮೆಟ್ರೋ ಸೇವೆ ಆರಂಭವಾಗಿದೆ. ಒಂದಿಷ್ಟು ಷರತ್ತುಗಳ ಅನ್ವಯ ಮೆಟ್ರೋ ಪ್ರಯಾಣಿಕರಿಗೆ ಪ್ರಯಾಣ ಮಾಡುವ ಅವಕಾಶ ಕಲ್ಪಿಸಲಾಗಿದೆ. ಹೇಗೋ ಮೆಟ್ರೋ ಸೇವೆ ಪ್ರಾರಂಭವಾಯ್ತು ಅನ್ನೋ Read more…

ದಸರಾ ಆನೆಗಳಿಗೆ ಕೊರೊನಾ ಟೆಸ್ಟ್: 5 ಆನೆಗಳು ಮಾತ್ರ ದಸರಾದಲ್ಲಿ ಭಾಗಿ…!

ಕೊರೊನಾದಿಂದಾಗಿ ಹಬ್ಬ ಹರಿದಿನಗಳನ್ನು ಸರಳವಾಗಿಯೇ ಆಚರಿಸುವ ಪರಿಸ್ಥಿತಿ ಬಂದಿದೆ. ಸೋಂಕು ಹರಡುತ್ತದೆ ಎಂಬ ಕಾರಣಕ್ಕೆ ಧಾರ್ಮಿಕ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಮಾಡುವುದಕ್ಕೆ ಅವಕಾಶ ನೀಡಿಲ್ಲ. ಇದೀಗ ವಿಶ್ವವಿಖ್ಯಾತ ಮೈಸೂರು ದಸರಾ Read more…

ಧೋನಿ ತಂಡಕ್ಕೆ ವಾಪಸ್ ಆದ ಸ್ಟಾರ್ ಆಟಗಾರ

ಸೆಪ್ಟೆಂಬರ್ 19 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿರುವ ಐಪಿಎಲ್ 13 ಋತುವಿನ ಆರಂಭಿಕ ಪಂದ್ಯದ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ಗೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ತಂಡದ Read more…

BIG NEWS: ‘ಪ್ಲಾಸ್ಮಾ’ ಚಿಕಿತ್ಸೆ ಕುರಿತು ಐಸಿಎಂಆರ್ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊರೋನಾ ತೀವ್ರವಾಗಿ ಬಾಧಿಸುವ ರೋಗಿಗಳಿಗೆ ಮತ್ತು ಕೊರೊನಾ ಮರಣ ಪ್ರಮಾಣ ತಪ್ಪಿಸಲು ಕನ್ವಲ್ಸೆಂಟ್ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತದೆ. ಆದ್ರೆ ಇದು ಪರಿಣಾಮಕಾರಿಯಾಗಿಲ್ಲವೆಂಬುದು ಸಾಬೀತಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ Read more…

ʼಕೊರೊನಾʼ ಕಾಲರ್ ಟ್ಯೂನ್ ಗೆ ಬೇಸತ್ತ ಜನ ಗೂಗಲ್ ನಲ್ಲಿ ಕೇಳ್ತಿದ್ದಾರೆ ಈ ಪ್ರಶ್ನೆ…!

ಕೊರೊನಾ ಸೋಂಕು ನಿಯಂತ್ರಣಕ್ಕೆ ಮಾರ್ಚ್ ನಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಈ ವೇಳೆ ಸರ್ಕಾರ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದೆ. ಇದ್ರಲ್ಲಿ ಕಾಲರ್ ಟ್ಯೂನ್ ಕೂಡ ಒಂದು. ಕೊರೊನಾ Read more…

ಕೊರೊನಾ ಪಾಸಿಟಿವ್ ಬಂದ ಆಟಗಾರರು ಐಪಿಎಲ್ ಆಡೋದು ಸುಲಭವಲ್ಲ

ಐಪಿಎಲ್ ಪಂದ್ಯಾವಳಿಗಳು ಈ ಬಾರಿ ಯುಎಇಯಲ್ಲಿ ನಡೆಯಲಿದೆ. ಐಪಿಎಲ್ ಪಂದ್ಯಕ್ಕೂ ಮುನ್ನ 3 ಬಾರಿ ಆಟಗಾರರಿಗೆ ಕೊರೊನಾ ಪರೀಕ್ಷೆ ನಡೆಯಲಿದೆ. ಇದು ಆಟಗಾರರಿಗೆ ಸವಾಲಾಗಿ ಪರಿಣಮಿಸಿದೆ. ಯಾಕೆಂದ್ರೆ ಕೊರೊನಾ Read more…

ಕೊರೊನಾ ಲಸಿಕೆ ಪ್ರಯೋಗ ನಿಲ್ತಿದ್ದಂತೆ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ

ಕೊರೊನಾ ವೈರಸ್ ಲಸಿಕೆ ನಿರೀಕ್ಷೆಯಲ್ಲಿದ್ದ ಜನರಿಗೆ ಶಾಕಿಂಗ್ ಸುದ್ದಿ ಸಿಕ್ಕಿದೆ. ಸೆಪ್ಟೆಂಬರ್ ಕೊನೆಯ ವೇಳೆಗೆ ಅಮೆರಿಕಾದಲ್ಲಿ ಕೊರೊನಾ ಲಸಿಕೆ ಲಭ್ಯ ಎನ್ನಲಾಗ್ತಿತ್ತು. ಆದ್ರೆ ಸ್ಟ್ರಾಜೆನೆಕಾ ಮತ್ತು ಆಕ್ಸ್ ಫರ್ಡ್ Read more…

ಭಾರತದಲ್ಲಿ ಯಾವ ಹಂತದಲ್ಲಿದೆ ʼಕೊರೊನಾʼ ಲಸಿಕೆ…? ಇಲ್ಲಿದೆ ಕಂಪ್ಲೀಟ್‌ ಡಿ‌ಟೇಲ್ಸ್

ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಪ್ರತಿದಿನ ಹೆಚ್ಚುತ್ತಿವೆ. ಪ್ರಸ್ತುತ ದೇಶದಲ್ಲಿ ಸುಮಾರು 44 ಲಕ್ಷ ಕೊರೊನಾ ಪ್ರಕರಣಗಳಿವೆ. ಸುಮಾರು 74,000 ಜನರು ಸಾವನ್ನಪ್ಪಿದ್ದಾರೆ. ದೇಶಾದ್ಯಂತ ವಿವಿಧ ಲಸಿಕೆಗಳ ಸಂಶೋಧನೆ Read more…

ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ವೀಕ್ಷಕರಿಗೆ ಶಾಕಿಂಗ್ ನ್ಯೂಸ್…?

‘ಬಿಗ್ ಬಾಸ್’ ವೀಕ್ಷಕರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಈ ಬಾರಿ ಕೊರೋನಾ ಕಾರಣದಿಂದಾಗಿ ‘ಬಿಗ್ ಬಾಸ್’ ಪ್ರಸಾರವಾಗಲ್ಲ ಎಂದು ಹೇಳಲಾಗಿದೆ. ಖ್ಯಾತ ನಟ ಕಿಚ್ಚ ಸುದೀಪ್ ಹೋಸ್ಟ್ ಮಾಡುವ Read more…

ಬಿಗ್‌ ನ್ಯೂಸ್:‌ ರಷ್ಯಾದ ಕೊರೊನಾ ಲಸಿಕೆ ನಾಗರಿಕರಿಗೆ ಲಭ್ಯ

ರಷ್ಯಾ ತನ್ನ ನಾಗರಿಕರಿಗಾಗಿ ಕೋವಿಡ್ -19 ಲಸಿಕೆ ಸ್ಪುಟ್ನಿಕ್ ವಿ ಯ ಮೊದಲ ಬ್ಯಾಚ್ ಬಿಡುಗಡೆ ಮಾಡಿದೆ. ಶೀಘ್ರದಲ್ಲೇ ಪ್ರಾದೇಶಿಕ ವಿತರಣೆಯ ಯೋಜನೆಗಳಿವೆ ಎಂದು ರಷ್ಯಾದ ಆರೋಗ್ಯ ಸಚಿವಾಲಯ Read more…

ಕೊರೊನಾ ಬಂದಾಗ ರಕ್ತದಲ್ಲಿ ಆಕ್ಸಿಜನ್‌ ಕಡಿಮೆಯಾಗಲು ಕಾರಣವೇನು…? ಡಾ. ರಾಜು ನೀಡಿದ್ದಾರೆ ಈ ಕುರಿತ ಮಾಹಿತಿ

ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಭಯ ಭೀತಿಗೊಳಗಾಗಿದ್ದ ಜನ ಸಾಮಾನ್ಯರಿಗೆ ತಮ್ಮ ವಿಡಿಯೋ ಮೂಲಕ ಅರಿವು ಮೂಡಿಸುತ್ತಿರುವ ಡಾ. ರಾಜು ಅವರುಗಳ ಪಾಲಿಗೆ ದೇವರಾಗಿ ಪರಿಣಮಿಸಿದ್ದಾರೆ. ಕೊರೊನಾ ಕುರಿತ ನೆಗೆಟಿವ್‌ Read more…

ಬಾಲಿವುಡ್ ನಟಿ ಮಲೈಕಾಗೆ ಕೊರೊನಾ

ಬಾಲಿವುಡ್ ನಟಿ ಮಲೈಕಾ ಅರೋರಾಗೆ ಕೊರೊನಾ ಕಾಣಿಸಿಕೊಂಡಿದೆ. ಭಾನುವಾರ  ಮಲೈಕಾ ಅರೋರಾ ಸಹೋದರಿ ಅಮೃತಾ ಅರೋರಾಗೆ ಕೊರೊನಾ ಸೋಂಕಿರುವುದು ಧೃಡಪಟ್ಟಿತ್ತು. ಈಗ ಮಲೈಕಾಗೆ ಕೊರೊನಾ ಕಾಣಿಸಿಕೊಂಡಿರುವ ಸುದ್ದಿ ಹೊರಬಿದ್ದಿದೆ. Read more…

BIG NEWS: ಸಾರ್ವಜನಿಕರಿಗೆ ಈ ವಾರ ಲಭ್ಯವಾಗಲಿದೆ ರಷ್ಯಾದ ಕೊರೊನಾ ಲಸಿಕೆ

ಕೊರೊನಾ ಸೋಂಕಿಗೆ ಲಸಿಕೆ ಯಾವಾಗ ಬರುತ್ತೆ ಎಂಬ ನಿರೀಕ್ಷೆ ಎಲ್ಲರಲ್ಲೂ ಇದೆ. ಈ  ಮಧ್ಯೆ ರಷ್ಯಾ ಅಧ್ಯಕ್ಷ ಆಗಸ್ಟ್ 11 ರಂದು ರಷ್ಯಾ ಲಸಿಕೆ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದೆ Read more…

ʼಕೊರೊನಾʼ ಸಂಕಷ್ಟದ ನಡುವೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಮತ್ತೊಂದು ಶಾಕಿಂಗ್‌ ಸಂಗತಿ ಬಹಿರಂಗ

ವಿಶ್ವಾದ್ಯಂತ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಇತರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗ್ತಿಲ್ಲ. ಈ ರೋಗಗಳ ಚಿಕಿತ್ಸೆಗೆ ಕೊರೊನಾ ಅಡ್ಡಿಯಾಗ್ತಿದೆ ಎಂದು ವಿಶ್ವಸಂಸ್ಥೆಯ ಆರೋಗ್ಯ ತಜ್ಞರು ಹೇಳಿದ್ದಾರೆ. Read more…

BIG NEWS: ಸೆ.12ರಿಂದ ಓಡಲಿದೆ 80 ಹೊಸ ರೈಲು

ಸೆಪ್ಟೆಂಬರ್ 12 ರಿಂದ 80 ಹೊಸ ವಿಶೇಷ ರೈಲುಗಳ ಓಡಾಟ ಶುರುವಾಗಲಿದೆ. ಸೆಪ್ಟೆಂಬರ್ 10 ರಿಂದ ಇವುಗಳ ಬುಕಿಂಗ್ ನಡೆಯಲಿದೆ. ಈಗಾಗಲೇ ಓಡಾಟ ಶುರು ಮಾಡಿರುವ  230 ರೈಲುಗಳ Read more…

ಆನ್ಲೈನ್ ಕ್ಲಾಸ್ ವೇಳೆಯೇ ನಡೆದಿದೆ ದುರಂತ

ಕೊರೊನಾ ಕಾಲದಲ್ಲಿ ಮಕ್ಕಳಿಗೆ ಆನ್ಲೈನ್ ಕ್ಲಾಸ್ ನಡೆಯುತ್ತಿದೆ. ಕೊರೊನಾದಿಂದ ಬಳಲುತ್ತಿದ್ದ ಅಧ್ಯಾಪಕಿಯೊಬ್ಬರು ಆನ್ಲೈನ್ ಕ್ಲಾಸ್ ತೆಗೆದುಕೊಳ್ಳುವಾಗ್ಲೇ ಕೆಳಗೆ ಬಿದ್ದಿದ್ದಾರೆ. ವಿದ್ಯಾರ್ಥಿಗಳು ಜೂಮ್ ಅಪ್ಲಿಕೇಷನ್ ಮೂಲಕ ಪಾಠ ಹೇಳ್ತಿದ್ದ ಶಿಕ್ಷಕಿ Read more…

ಕೊರೊನಾ ಕಾಲದಲ್ಲಿ ಸಲ್ಮಾನ್ ಸಂಭಾವನೆ ಕೇಳಿದ್ರೆ ದಂಗಾಗ್ತಿರಾ…!

ಕೊರೊನಾ ವೈರಸ್ ಮಧ್ಯೆ ಶುರುವಾಗ್ತಿರುವ ಬಿಗ್ ಬಾಸ್ ಸ್ವಲ್ಪ ಭಿನ್ನವಾಗಿರಲಿದೆ. ಈ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಸೆಪ್ಟೆಂಬರ್ 20ರಂದು ಬಿಗ್ ಬಾಸ್ ಶೋ ಶುರುವಾಗಬೇಕಿತ್ತು. ಆದ್ರೆ ಆಗಸ್ಟ್ Read more…

ಕೊರೊನಾದ ಹೊಸ ಲಕ್ಷಣ ಕುರಿತು ವಿಜ್ಞಾನಿಗಳಿಂದ ಆಘಾತಕಾರಿ ಮಾಹಿತಿ ಬಹಿರಂಗ

ಕೊರೊನಾ ಕಡಿಮೆಯಾಗುವಂತೆ ಕಾಣ್ತಿಲ್ಲ. ದಿನ ದಿನಕ್ಕೂ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ. ಈ ಮಧ್ಯೆ ಕೊರೊನಾದ ಹೊಸ ಹೊಸ ಲಕ್ಷಣಗಳು ಭಯ ಹುಟ್ಟಿಸುತ್ತಿವೆ. ಈಗ ಬ್ರಿಟನ್ ಸಂಶೋಧಕರು ಕೊರೊನಾದ Read more…

ಬಿಗ್‌ ನ್ಯೂಸ್: CSK ತಂಡದಿಂದ ಹೊರ ಬೀಳ್ತಾರಾ ಈ ಕ್ರಿಕೆಟಿಗ…?

ವೈಯಕ್ತಿಕ ಕಾರಣದಿಂದಾಗಿ ಸುರೇಶ್ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬಿಟ್ಟು ಭಾರತಕ್ಕೆ ವಾಪಸ್ ಆಗಿದ್ದಾರೆ. ಈಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇನ್ನೊಬ್ಬ ಆಟಗಾರ ಐಪಿಎಲ್ ನಿಂದ Read more…

ಕಾರಿನಲ್ಲಿ ಒಬ್ಬರೇ ಇದ್ರೆ ಮಾಸ್ಕ್ ಅನಿವಾರ್ಯವಾ….? ಸ್ಪಷ್ಟನೆ ನೀಡಿದ ಆರೋಗ್ಯ ಸಚಿವಾಲಯ

ಕೊರೊನಾ ನಿಯಂತ್ರಣಕ್ಕೆ ಮಾಸ್ಕ್ ಅನಿವಾರ್ಯ. ಆದ್ರೆ ಕಾರಿನಲ್ಲಿ ಒಬ್ಬರೇ ಪ್ರಯಾಣ ಬೆಳೆಸ್ತಿದ್ದರೆ ಮಾಸ್ಕ್ ಧರಿಸಬೇಕಾಗಿಲ್ಲ. ಈ ಬಗ್ಗೆ ಯಾವುದೇ ಲಿಖಿತ ಆದೇಶವಿಲ್ಲ. ಹಾಗಾಗಿ ಪೊಲೀಸರು ಅನೇಕ ಕಡೆ ಮಾಸ್ಕ್ Read more…

ʼಕೊರೊನಾʼಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರದಿಂದ ಹೊಸ ಸೂತ್ರ

ಕೊರೊನಾದಿಂದಾಗಿ ಸಾವಿರಾರು ಜನ ಸಾವನ್ನಪ್ಪಿದ್ದಾರೆ. ರೋಗ ನಿರೋಧಕ ಶಕ್ತಿ ಹೆಚ್ಚಿದ್ದವರಲ್ಲಿ ಕೊರೊನಾ ಕಾಣಿಸುತ್ತಿಲ್ಲ. ಒಂದು ವೇಳೆ ಕೊರೊನಾ ವೈರಸ್ ತಗುಲಿದರೂ ರೋಗ ನಿರೋಧಕ ಶಕ್ತಿಯಿಂದ ಬಚಾವ್ ಆಗುತ್ತಿದ್ದಾರೆ. ಹೀಗಾಗಿ Read more…

ನಂದಿ ಹಿಲ್ಸ್ ‌ಗೆ ಹೋಗಬಯಸಿದ್ದರೆ ನಿಮಗೆ ತಿಳಿದಿರಲಿ ಈ ವಿಷಯ

ಕೊರೊನಾ ಮಹಾಮಾರಿಯಿಂದಾಗಿ ಇಡೀ ದೇಶದ ಜನತೆ ಅನೇಕ ಸುಂದರ ಸಂದರ್ಭಗಳನ್ನು ಮಿಸ್ ಮಾಡಿಕೊಂಡಿದ್ದಾರೆ. ಫುಡ್ ಲವರ್ಸ್, ಟ್ರಾವೆಲಿಂಗ್ ಹೀಗೆ ಅನೇಕ ಹ್ಯಾಪಿ ಮೂಮೆಂಟ್ ಎಲ್ಲರಿಗೂ ಮಿಸ್ ಆಗಿದೆ. ಮಿಸ್ Read more…

‘ಕೊರೊನಾ’ ಸಂಕಷ್ಟದ ಮಧ್ಯೆ ಪ್ರೀಮಿಯಂ ಫೋನ್ ಮಾರಾಟ ಕುರಿತಂತೆ ಕುತೂಹಲಕರ ಸಂಗತಿ ಬಹಿರಂಗ

ಕೊರೊನಾ ಸೋಂಕಿನ ಮಧ್ಯೆಯೂ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮಾರಾಟ ಕಡಿಮೆಯಾಗಿಲ್ಲ. ಇತ್ತೀಚಿನ ಸಿಎಮ್ಆರ್ ವರದಿಯ ಪ್ರಕಾರ, 2020 ರ ಮೊದಲಾರ್ಧದಲ್ಲಿ ಭಾರತೀಯ ಪ್ರೀಮಿಯಂ ಸ್ಮಾರ್ಟ್ಫೋನ್ ಮಾರುಕಟ್ಟೆ ಶೇಕಡಾ 18 ರಷ್ಟು Read more…

ಕೊರೊನಾ ನಿಯಂತ್ರಣಕ್ಕೆ ಇಂಜೆಕ್ಷನ್ ಬದಲು ಮೂಗಿನ ಸ್ಪ್ರೇ ಬೆಸ್ಟ್

ಕೊರೊನಾ ವೈರಸ್ ನಿಂದ ಜಗತ್ತನ್ನು ಉಳಿಸಲು ನೂರಾರು ಲಸಿಕೆಗಳನ್ನು ಕಂಡು ಹಿಡಿಯುವ ಕೆಲಸ ನಡೆದಿದೆ. ಈವರೆಗೂ ಯಾವುದೇ ಸರಿಯಾದ ಲಸಿಕೆ ಮಾರುಕಟ್ಟೆಗೆ ಬಂದಿಲ್ಲ. ಕೆಲ ವಿಜ್ಞಾನಿಗಳ ಪ್ರಕಾರ ಇಂಜೆಕ್ಷನ್ Read more…

ಪೋಷಕರೇ…ಮಕ್ಕಳ ಮೇಲೆ ಒತ್ತಡ ಹೇರದಿರಿ

ಕೊರಾನ ಕಾರಣದಿಂದ ಮಕ್ಕಳಿಗೆ ಸ್ಕೂಲ್ ಇಲ್ಲ. ಮನೆಯಲ್ಲಿಯೇ ಇದ್ದಾರೆ. ಶಾಲೆಗ ಹೋಗುವ ಮಕ್ಕಳನ್ನು ಮನೆಯಲ್ಲಿ ಸಂಬಾಳಿಸುವುದು ದೊಡ್ಡ ತಲೆಬಿಸಿಯ ಕೆಲಸ. ಅದು ಅಲ್ಲದೇ ಈಗ ಆನ್ ಲೈನ್ ಕ್ಲಾಸ್ Read more…

ಅಂತರಾಷ್ಟ್ರೀಯ ವಿಮಾನ ಹಾರಾಟ ನಿಷೇಧ ಸೆ.30ರವರೆಗೆ ಮುಂದೂಡಿಕೆ

ಅಂತರಾಷ್ಟ್ರೀಯ ವಿಮಾನ ಹಾರಾಟ ನಿಷೇಧ ಇನ್ನೂ ಒಂದು ತಿಂಗಳು ಮುಂದೂಡಲ್ಪಟ್ಟಿದೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಸೆಪ್ಟೆಂಬರ್ 30ರವರೆಗೆ ವಿಮಾನ ಹಾರಾಟ ನಿಷೇಧ ವಿಸ್ತರಿಸಿರುವುದಾಗಿ ಹೇಳಿದೆ. ಡೈರೆಕ್ಟರೇಟ್ Read more…

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ‘ಕೊರೊನಾ’

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಜನಸಾಮಾನ್ಯರಿಂದ ಹಿಡಿದು ರಾಜಕೀಯ ನಾಯಕರಲ್ಲಿಯೂ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕೊರೊನಾ ಸೋಂಕು ಇರುವುದು Read more…

ಕೊರೊನಾ ಗೆದ್ದ 110 ವರ್ಷದ ಕೇರಳ ವೃದ್ದೆ

ಕೇರಳದ 110 ವರ್ಷದ ವೃದ್ದೆ ಕೊರೊನಾದಿಂದ ಗುಣ ಹೊಂದಿದ್ದಾರೆ. ಕೊರೊನಾದಿಂದ ಗುಣಮುಖವಾದ ಕೇರಳ ರಾಜ್ಯದ ಅತಿ ಹಿರಿಯ ಮಹಿಳೆ ಅವರಾಗಿದ್ದಾರೆ. ಮಂಜೇರಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಿಂದ ಅವರು ಶನಿವಾರ Read more…

ಸಾಲ ಪಡೆದವರಿಗೆ ಬಿಗ್‌ ಶಾಕ್: ಕೊರೊನಾ ಸಂಕಷ್ಟದ ನಡುವೆಯೂ ಇಎಂಐ ಮರು ಪಾವತಿ ಅನಿವಾರ್ಯ

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ, ಜನರ ಜೀವನವನ್ನು ಕಂಗೆಡಿಸಿದೆ. ತಮ್ಮನ್ನು ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಜರ್ಜರಿತರನ್ನಾಗಿ ಮಾಡಿರುವ ಈ ಮಹಾಮಾರಿ ಯಾವಾಗ ಅಂತ್ಯಗೊಳ್ಳುವುದೋ ಎಂಬ ನಿರೀಕ್ಷೆಯಲ್ಲಿ ಸಾರ್ವಜನಿಕರಿದ್ದಾರೆ. ಕೊರೊನಾ Read more…

ವಿಮಾನ ಪ್ರಯಾಣ ಮಾಡುವವರು ಓದಲೇಬೇಕಾದ ಸುದ್ದಿ…!

ಕೊರೊನಾದಿಂದಾಗಿ ಸ್ಥಗಿತಗೊಂಡಿದ್ದ ವಿಮಾನ ಹಾರಾಟ ಪ್ರಾರಂಭವಾಗಿದೆ. ಒಂದಿಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವ ಮೂಲಕ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕೆಂದು ಕೇಂದ್ರ ಸರ್ಕಾರ ತಿಳಿಸಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...