alex Certify ಕೊರೊನಾ | Kannada Dunia | Kannada News | Karnataka News | India News - Part 26
ಕನ್ನಡ ದುನಿಯಾ
    Dailyhunt JioNews

Kannada Duniya

ರೂಪಾಂತರಿ ಕೊರೊನಾ ವೈರಸ್ ಮೇಲೆ ಪರಿಣಾಮಕಾರಿ ಈ ಲಸಿಕೆ

ಕೊರೊನಾ ಎರಡನೇ ಅಲೆ ಭಾರತದಲ್ಲಿ ಆರ್ಭಟಿಸುತ್ತಿದೆ. ಇನ್ನೊಂದೆಡೆ ಕೊರೊನಾ ಲಸಿಕೆ ಅಭಿಯಾನ ಚುರುಕು ಪಡೆದಿದೆ. ಈ ಮಧ್ಯೆ ಆರ್‌ಡಿಐಎಫ್, ಈ ಬೇಸಿಗೆಯಲ್ಲಿ ಭಾರತದಲ್ಲಿ ಐದು ಕೋಟಿ ಪ್ರಮಾಣದ ಸ್ಪುಟ್ನಿಕ್ Read more…

ಸಾರ್ವಜನಿಕರಿಗೆ ಗುಡ್‌ ನ್ಯೂಸ್: ಮನೆಯಲ್ಲೇ ಕುಳಿತು ಪಡೆಯಿರಿ ಚಾಲನಾ ಪರವಾನಗಿ..!

ಕೊರೊನಾ ಎರಡನೇ ಅಲೆಯಿಂದಾಗಿ ಅನೇಕ ಕೆಲಸಗಳು ಅರ್ಧಕ್ಕೆ ನಿಲ್ಲುತ್ತಿವೆ. ಚಾಲನಾ ಪರವಾನಗಿ ಪಡೆಯಲು ಮುಂದಾದವರು ಅಥವಾ ಅದನ್ನು ನವೀಕರಿಸುವವರಿಗೂ ಚಿಂತೆ ಕಾಡ್ತಿದೆ. ನೀವು ಇವ್ರಲ್ಲಿ ಒಬ್ಬರಾಗಿದ್ದರೆ ಚಿಂತಿಸುವ ಅಗತ್ಯವಿಲ್ಲ. Read more…

ಈಗಾಗ್ಲೇ ನಿಮಗೆ ʼಕೊರೊನಾʼ ಬಂದಿತ್ತಾ…? ಪತ್ತೆ ಮಾಡಲು ಇಲ್ಲಿದೆ ಟಿಪ್ಸ್

ಕೊರೊನಾ ಎರಡನೇ ಅಲೆ ಭಾರತದಲ್ಲಿ ಸಾಕಷ್ಟು ಸಾವು-ನೋವು ಉಂಟು ಮಾಡಿದೆ. ಕಳೆದ 10 ದಿನಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ವರದಿಯಾಗಿವೆ. ಕೊರೊನಾ ಲಕ್ಷಣಗಳು ದಿನ ದಿನಕ್ಕೂ Read more…

ಬೆಚ್ಚಿಬೀಳಿಸುವ ಸಂಗತಿ ಬಹಿರಂಗ: ವರದಿ ʼನೆಗೆಟಿವ್ʼ ಆಗಿದ್ರೂ ರಹಸ್ಯವಾಗಿ ಕಾಡುತ್ತೆ ಕೊರೊನಾ..!

ಕೊರೊನಾ ವೈರಸ್ ಎರಡನೇ ಅಲೆ ಹೆಚ್ಚು ಸಾಂಕ್ರಾಮಿಕವಾಗಿದೆ ಎಂಬ ಸಂಗತಿ ಬಹಿರಂಗವಾಗಿದೆ. ಇದ್ರ ಬೆನ್ನಲ್ಲೆ ಇನ್ನೊಂದು ಆಘಾತಕಾರಿ ಸಂಗತಿ ಹೊರಗೆ ಬಿದ್ದಿದೆ. ಕೊರೊನಾ ವೈರಸ್ ಈಗ ಜನರ ಮೇಲೆ Read more…

ರಂಜಾನ್ ಹಿನ್ನೆಲೆ: ಸರ್ಕಾರದಿಂದ ಹೊಸ ಗೈಡ್ ಲೈನ್ ಬಿಡುಗಡೆ

ಬೆಂಗಳೂರು: ನಾಳೆಯಿಂದ ರಂಜಾನ್ ಹಬ್ಬ ಆರಂಭವಾಗುತ್ತಿದ್ದು, ಕೊರೊನಾ ಸೋಂಕು ಹೆಚ್ಚುತಿರುವ ಹಿನ್ನೆಲೆಯಲ್ಲಿ ರಂಜಾನ್ ಆಚರಣೆಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ರಂಜಾನ್ ಹೊಸ ಗೈಡ್ ಲೈನ್ Read more…

ಪೋಷಕರೇ ಎಚ್ಚರ: ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಿದೆ ಕೊರೊನಾ ಎರಡನೇ ಅಲೆ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾ ವೈರಸ್ ಎರಡನೇ ಅಲೆ ಆತಂಕ ಸೃಷ್ಟಿಸಿದೆ. ಬಿ .1 .1.7 ಮತ್ತು ಭಾರತದ ಬಿ 1.617 ರೂಪಾಂತರವು ಮಕ್ಕಳಿಗೆ ಸಾಕಷ್ಟು Read more…

Big News: ಪಾನ್ ಜೊತೆ ‘ಆಧಾರ್’ ಲಿಂಕ್ ಮಾಡದವರಿಗೆ ಎದುರಾಯ್ತು ಈ ಸಮಸ್ಯೆ…!

ಮುಂಬೈನ ರಾಜವಾಡಿ ಲಸಿಕೆ ಕೇಂದ್ರಕ್ಕೆ ಬರುತ್ತಿರುವ ಜನರು ವಿಚಿತ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಆಧಾರ್ ಕಾರ್ಡ್ ಜೊತೆ ಪಾನ್ ಕಾರ್ಡ್ ಲಿಂಕ್ ಸಮಸ್ಯೆ ಅವರಿಗೆ ಎದುರಾಗಿದೆ. ಪಾನ್ ಜೊತೆ ಆಧಾರ್ Read more…

ಕೊರೊನಾ ಲಸಿಕೆ ಹಾಕಿಸಿಕೊಂಡವರ ಎಫ್ಡಿ ಮೇಲೆ ಹೆಚ್ಚಿನ ಬಡ್ಡಿ ನೀಡ್ತಿದೆ ಈ ಬ್ಯಾಂಕ್..!

ಇನ್ನೂ ಕೊರೊನಾ ಲಸಿಕೆ ಹಾಕಿಸಿಕೊಂಡಿಲ್ಲವೆಂದ್ರೆ ಈಗ್ಲೇ ಹಾಕಿಸಿಕೊಳ್ಳಿ. ಕೊರೊನಾ ಲಸಿಕೆಯಿಂದ ಎರಡು ಲಾಭವಿದೆ. ಒಂದು ಕೊರೊನಾದಿಂದ ರಕ್ಷಣೆಯಾದ್ರೆ ಇನ್ನೊಂದು ಹೆಚ್ಚಿನ ಬಡ್ಡಿ. ಲಸಿಕೆ ಪಡೆಯಲು ನಾಗರಿಕರನ್ನು ಉತ್ತೇಜಿಸಲು ಸೆಂಟ್ರಲ್ Read more…

BIG NEWS: ಮಹಾರಾಷ್ಟ್ರ 10, 12 ನೇ ತರಗತಿ ಪರೀಕ್ಷೆ ಮುಂದೂಡಿದ ಬೆನ್ನಲ್ಲೇ CBSE ಯಿಂದಲೂ ಪರೀಕ್ಷೆ ದಿನಾಂಕ ಪರಿಷ್ಕರಣೆಗೆ ಚಿಂತನೆ

ನವದೆಹಲಿ: ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ಭಾರೀ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ತಿಂಗಳ ಕೊನೆಯಲ್ಲಿ ನಡೆಯಬೇಕಿದ್ದ 10 ಮತ್ತು 12 ನೇ ತರಗತಿಗಳ ರಾಜ್ಯ ಮಂಡಳಿ ಪರೀಕ್ಷೆಯನ್ನು ಮಹಾರಾಷ್ಟ್ರ ಸರ್ಕಾರ Read more…

BIG NEWS: ರಾಜ್ಯಾದ್ಯಂತ ಲಾಕ್ ಡೌನ್ ಜಾರಿಗೆ ಏ. 18 ರಂದು ಮಹತ್ವದ ಸಭೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೆ ಅಲೆ ತೀವ್ರ ಆತಂಕವನ್ನುಂಟುಮಾಡಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಜಾರಿ ಮಾಡುವ ಸಾಧ್ಯತೆ ಇದೆ. ಈ ಸಂಬಂಧ ಏಪ್ರಿಲ್ 18 ರಂದು Read more…

ʼಕೊರೊನಾʼ ಲಸಿಕೆ ಸಿಗದೆ ಈ ಔಷಧಿ ಸೇವನೆ ಮಾಡ್ತಿದ್ದಾರೆ ಫಿಲಿಪೈನ್ಸ್ ಜನ..!

ಕೊರೊನಾ ಹೆಚ್ಚಾಗ್ತಿದ್ದಂತೆ ಲಸಿಕೆ ಕೊರತೆ ಎದುರಾಗ್ತಿದೆ. ಫಿಲಿಪೈನ್ಸ್ ನಲ್ಲಿ ಕೊರೊನಾ ಲಸಿಕೆ ಕೊರತೆಯಿಂದ ಬಳಲುತ್ತಿರುವ ಜನರು ಕುದುರೆ ಔಷಧಿಯನ್ನು ಬಳಸ್ತಿದ್ದಾರೆ. ಕುದುರೆಗೆ ಬಳಸುವ Ivermectin ಬಳಸುತ್ತಿದ್ದಾರೆ. ಇದನ್ನು ರಾಜಕಾರಣಿಗಳು Read more…

ಸಾರ್ವಜನಿಕರೇ ಎಚ್ಚರ….! ರೋಗ ಲಕ್ಷಣ ಬದಲಿಸ್ತಿದೆ ಕೊರೊನಾ ಸೋಂಕಿನ ಎರಡನೇ ಅಲೆ

ದಿನ ಕಳೆದಂತೆ ದೇಶದ ಕೊರೊನಾ ಪರಿಸ್ಥಿತಿ ಹದಗೆಡುತ್ತಿದೆ. ಕೊರೊನಾ ರೋಗದ ಎರಡನೇ ಅಲೆ ವಿರುದ್ಧ ಹೋರಾಡಲು ಹೆಣಗಾಡುವಂತಾಗಿದೆ. ಕೊರೊನಾದ ಹೊಸ ಲಕ್ಷಣಗಳು ಕಾಣಿಸಿಕೊಳ್ತಿದ್ದು, COVID Tongue ಎಂದು ಕರೆಯಲಾಗುತ್ತಿದೆ. Read more…

Shocking: ಮಧ್ಯಮ ವರ್ಗದವರನ್ನು ಹೆಚ್ಚು ಕಾಡ್ತಿದೆ ಕೊರೊನಾ ಎರಡನೇ ಅಲೆ

ಹೈದರಾಬಾದ್: ಮಧ್ಯಮ ವರ್ಗ ಹಾಗೂ ಮೇಲ್ಮಧ್ಯಮ ವರ್ಗದವರು ಕೊರೊನಾ ಎರಡನೇ ಅಲೆಗೆ ತುತ್ತಾಗುವುದು ಹೆಚ್ಚು ಎಂದು ತಜ್ಞರು ಹೇಳಿದ್ದಾರೆ. ತೆಲಂಗಾಣದಲ್ಲಿ 5 ಸಾವಿರ ರೋಗಿಗಳು ಖಾಸಗಿ ಹಾಗೂ ಕಾರ್ಪೊರೆಟ್ Read more…

ಲಸಿಕೆ ಪಡೆದ ನಂತ್ರವೂ ಕೊರೊನಾ ಸೋಂಕು ಕಾಡಲು ಕಾರಣವೇನು…? ನಿಮಗೆ ತಿಳಿದಿರಲಿ ಈ ಕುರಿತ ಸಂಪೂರ್ಣ ಮಾಹಿತಿ

ಭಾರತದಲ್ಲಿ ಕೊರೊನಾ ಲಸಿಕೆ ಅಭಿಯಾನ ಚುರುಕು ಪಡೆದಿದೆ. ಲಕ್ಷಾಂತರ ಮಂದಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಎರಡನೇ ಡೋಸ್ ಕೂಡ ಹಾಕಲಾಗ್ತಿದೆ. ಆದ್ರೆ ಕೊರೊನಾ ಲಸಿಕೆ ಹಾಕಿದ ನಂತ್ರವೂ ಕೆಲವರಿಗೆ Read more…

ʼಕೊರೊನಾʼ ವೈರಸ್ ನಿಜವಾಗಿಯೂ ಇದೆಯೇ…? ಡಾ. ರಾಜು ಅವರಿಂದ ಸಮಗ್ರ ವಿಶ್ಲೇಷಣೆ

ಬೆಂಗಳೂರು: ಮಹಾಮಾರಿಯಾಗಿ ವಿಶ್ವಾದ್ಯಂತ ಮತ್ತೆ ಅಟ್ಟಹಾಸ ಮೆರೆಯುತ್ತಾ ಜನಸಾಮಾನ್ಯರಲ್ಲಿ ಆತಂಕವನ್ನುಂಟು ಮಾಡುತ್ತಿರುವ ಕೊರೊನಾ ಎಂಬ ವೈರಸ್ ನಿಜವಾಗಿಯೂ ಇದೆಯೇ? ಎಂಬ ಕುತೂಹಲಕಾರಿ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಇಂತಹ ಕುತೂಹಲಕ್ಕೆ Read more…

ಕೊರೊನಾ ಲಸಿಕೆ ಹಾಕಿಸಿಕೊಂಡ್ರೆ ಬಿಯರ್ ಉಚಿತ….!

ಕೊರೊನಾ ಹಾಕಿಸಿಕೊಳ್ಳಿ, ಉಚಿತ ಬಿಯರ್ ಪಡೆಯಿರಿ..! ಈ ಆಫರ್ ಯಾರು ಬಿಡ್ತಾರೆ ಸ್ವಾಮಿ. ಆಫರ್ ನೀಡ್ತಿರುವ ಬಿಯರ್ ಕಂಪನಿ ಮುಂದೆ ಈಗ ದೊಡ್ಡ ಕ್ಯೂ ಇದೆ. ನೀವು ಬಿಯರ್ Read more…

ಲಸಿಕೆಯ ಮೊದಲ ಡೋಸ್ ನಂತ್ರ ಕೊರೊನಾ ಬಂದ್ರೆ ಏನು ಮಾಡಬೇಕು….? ಇಲ್ಲಿದೆ ಮಾಹಿತಿ

ಕೊರೊನಾ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿ ಹೆಚ್ಚಿಸಲು ಲಸಿಕೆ ಅಭಿಯಾನ ದೇಶಾದ್ಯಂತ ಮುಂದುವರೆದಿದೆ. ಇಲ್ಲಿಯವರೆಗೆ 80 ದಶಲಕ್ಷಕ್ಕೂ ಹೆಚ್ಚಿನ ಲಸಿಕೆ ನೀಡಲಾಗಿದೆ. ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಯನ್ನು ದೇಶದ Read more…

ಕೊರೊನಾ ಲಸಿಕೆ ಹಾಕಿಸಿಕೊಂಡ ತಕ್ಷಣ ಮಾಡಬೇಡಿ ಈ ಕೆಲಸ

ಕೊರೊನಾ ನಿಯಂತ್ರಣಕ್ಕೆ ಲಸಿಕೆ ಮದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೋದಿ ಲಸಿಕೆಯ ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆ. ಕೊರೊನಾ ಲಸಿಕೆ ಹಾಕಿದ ತಕ್ಷಣ ಕೆಲವೊಂದು ಕೆಲಸಗಳನ್ನು ಮಾಡಬಾರದು. Read more…

ಕೊರೊನಾ ಹೆಚ್ಚಾಗ್ತಿದ್ದಂತೆ ಮತ್ತೆ ವರ್ಕ್ ಫ್ರಂ ಹೋಮ್ ಮೊರೆ ಹೋದ ಕಂಪನಿಗಳು

ಭಾರತದಲ್ಲಿ ಮತ್ತೆ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಇದು ವರ್ಕ್ ಫ್ರಂ ಹೋಮ್ ಬಗ್ಗೆ ಮರು ಚಿಂತನೆ ಮಾಡುವಂತೆ ಮಾಡಿದೆ. ಕೊರೊನಾ ಸೋಂಕು ಕಡಿಮೆಯಾಗ್ತಿದ್ದಂತೆ ಅನೇಕ ಕಚೇರಿಗಳಲ್ಲಿ ಕೆಲಸ ಪುನರಾರಂಭವಾಗಿತ್ತು. Read more…

ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮೊದಲು ಮಾಡಬೇಡಿ ಈ ಕೆಲಸ

ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಹೆಚ್ಚಾಗ್ತಿದೆ. ಇದ್ರ ಜೊತೆಯಲ್ಲೇ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಕೊರೊನಾ ಲಸಿಕೆ ಕೆಲವರ ಮೇಲೆ ಅಡ್ಡ ಪರಿಣಾಮ ಬೀರಿದೆ. ಇದು ಅನೇಕರಲ್ಲಿ ಭಯ Read more…

ಐಪಿಎಲ್ ಗೆ ಕ್ಷಣಗಣನೆ: ಕೊರೊನಾ ಮಧ್ಯೆ ನಡೆಯಲಿದೆ ಹತ್ತಾರು ಪರೀಕ್ಷೆ

ನಾಳೆಯಿಂದ ಐಪಿಎಲ್ ಹಬ್ಬ ಶುರುವಾಗ್ತಿದೆ. ಕೊರೊನಾ ಮಧ್ಯೆ ಐಪಿಎಲ್ ಪಂದ್ಯಾವಳಿಯನ್ನು ಯಶಸ್ವಿಗೊಳಿಸಲು ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಆಟಗಾರರು ಹಾಗೂ ಸಿಬ್ಬಂದಿ ರಕ್ಷಣೆಗಾಗಿ  ಬಯೋ ಸೆಕ್ಯೂರ್ ಬಬಲ್ ನಿರ್ಮಿಸಲಾಗಿದೆ. ಬ್ರಾಡ್ Read more…

BIG NEWS: ಏ.11ರಿಂದ ಎಲ್ಲ ಕಚೇರಿಯಲ್ಲಿ ಕೊರೊನಾ ಲಸಿಕೆ – ರಾಜ್ಯಕ್ಕೆ ಪತ್ರ ಬರೆದ ಕೇಂದ್ರ

ಕೊರೊನಾ ಲಸಿಕೆ ಅಭಿಯಾನ ಚುರುಕುಗೊಳಿಸುವಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದೆ. ಸರ್ಕಾರ ಇರಲಿ, ಖಾಸಗಿ ಇರಲಿ, ಎಲ್ಲ ಕಚೇರಿ ಸಿಬ್ಬಂದಿಗೆ ಕೊರೊನಾ ಲಸಿಕೆ ಹಾಕುವಂತೆ Read more…

ಕಾರ್ ನಲ್ಲಿ ಮಾಸ್ಕ್ ಧರಿಸುವ ಬಗ್ಗೆ ಮಹತ್ವದ ತೀರ್ಪು ನೀಡಿದ ಹೈಕೋರ್ಟ್

ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕಿನ ಮಧ್ಯೆ, ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗಲೂ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಕೋರ್ಟ್ ಹೇಳಿದೆ. ಕಾರನ್ನು Read more…

ಐಪಿಎಲ್ ಆರಂಭಕ್ಕೂ ಮುನ್ನವೆ RCB ತಂಡಕ್ಕೆ ಎರಡನೇ ಶಾಕ್

ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಬಾಲಿವುಡ್ ಸ್ಟಾರ್ ಜೊತೆ ಕ್ರಿಕೆಟ್ ಆಟಗಾರರಿಗೆ ಕೊರೊನಾ ಕಾಣಿಸಿಕೊಳ್ತಿದೆ. ಒಂದು ಕಡೆ ಐಪಿಎಲ್ ಗೆ ಕ್ಷಣಗಣನೆ ಆರಂಭವಾಗಿದ್ದರೆ ಇನ್ನೊಂದು ಕಡೆ Read more…

ಕೊರೊನಾ 2ನೇ ಅಲೆ: ನಿರ್ಣಾಯಕವಾಗಲಿದೆ ಮುಂದಿನ ನಾಲ್ಕು ವಾರ

ದೇಶದಾದ್ಯಂತ ಕೊರೊನಾ ಎರಡನೇ ಅಲೆ ಅಬ್ಬರಿಸುತ್ತಿದ್ದು, ಕೆಲವೊಂದು ದಿನ ಸೋಂಕಿನ ಪ್ರಕರಣಗಳು ಲಕ್ಷವನ್ನು ಸಮೀಪಿಸುತ್ತಿದೆ. ಮೊದಲನೇ ಅಲೆಗಿಂತ ಎರಡನೇ ಅಲೆ ತೀವ್ರವಾಗಿ ವ್ಯಾಪಿಸುತ್ತಿದೆ ಎನ್ನಲಾಗಿದ್ದು, ಇದು ದೇಶವಾಸಿಗಳಲ್ಲಿ ಆತಂಕಕ್ಕೆ Read more…

BIG NEWS: ಹೆಚ್ಚುತ್ತಿರುವ ಕೊರೊನಾ – ಲಾಕ್ ಡೌನ್ ಗೆ ಹೈಕೋರ್ಟ್ ಸೂಚನೆ

ಗುಜರಾತ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಈ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಹೆಚ್ಚಾಗ್ತಿರುವ ಕೊರೊನಾ ಹಿನ್ನಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಅಗತ್ಯವಿದೆ. ರಾಜ್ಯ Read more…

ಕೊರೊನಾ ಗೆಲ್ಲಲು ನಟನಿಗೆ ನೆರವಾಯ್ತಂತೆ ಈ ‘ಕಷಾಯ’

ಕೊರೊನಾ ವೈರಸ್ ಬಾಲಿವುಡ್ ನ ಅನೇಕ ಕಲಾವಿದರನ್ನು ಕಾಡ್ತಿದೆ. ಅಕ್ಷಯ್ ಕುಮಾರ್, ವಿಕ್ಕಿ ಕೌಶಲ್, ಭೂಮಿ ಪೆಡ್ನೇಕರ್, ರೂಪಾ ಗಂಗೂಲಿ, ಆಲಿಯಾ ಭಟ್ ಸೇರಿದಂತೆ ಅನೇಕ ಕಲಾವಿದರು ಕೊರೊನಾ Read more…

ಮಹಾರಾಷ್ಟ್ರ ನಂತ್ರ ಇಲ್ಲಿಯೂ ಜಾರಿಯಾಗಿದೆ ರಾತ್ರಿ ಕರ್ಫ್ಯೂ

ಕೊರೊನಾ ವೈರಸ್ ವೇಗ ಹೆಚ್ಚಾಗಿದೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಪರಿಸ್ಥಿತಿ ಆತಂಕವುಂಟು ಮಾಡಿದೆ. ಕೊರೊನಾ ನಿಯಮ ಪಾಲಿಸುವಂತೆ ಜನರಿಗೆ ಮನವಿ ಮಾಡಲಾಗ್ತಿದೆ. Read more…

BIG NEWS: ದೇಶದಲ್ಲಿ ‘ಕೊರೊನಾ’ 2 ನೇ ಅಲೆ ಏಕಾಏಕಿ ಉಲ್ಬಣವಾಗಿದ್ದರ ಹಿಂದಿನ ಕಾರಣ ಬಹಿರಂಗಪಡಿಸಿದ ಕೇಂದ್ರ ಸರ್ಕಾರ

ಭಾರತಲ್ಲಿ ಕೊರೊನಾ ಎರಡನೇ ಅಲೆ ಜೋರಾಗಿದ್ದು, ಎಲ್ಲರಲ್ಲಿ ಭಯ ಹುಟ್ಟಿಸಿದೆ. ಸೋಮವಾರ ದೇಶದಲ್ಲಿ 96,517 ಹೊಸ ಪ್ರಕರಣಗಳು ದಾಖಲಾಗಿವೆ. ಭಾನುವಾರ  1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಭಾರತದಲ್ಲಿ Read more…

ಐಪಿಎಲ್ ಪ್ರೇಮಿಗಳಿಗೆ ಮಹಾರಾಷ್ಟ್ರ ಸರ್ಕಾರದಿಂದ ಖುಷಿ ಸುದ್ದಿ

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದೆ. ಕೊರೊನಾ ಐಪಿಎಲ್ ಗೆ ಕರಿನೆರಳಾಗಬಹುದು ಎನ್ನಲಾಗ್ತಿತ್ತು. ಆದ್ರೆ ಮುಂಬೈನಲ್ಲಿ ನಡೆಯುವ ಪಂದ್ಯಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲವೆಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ. ಪ್ರೇಕ್ಷಕರು ಮೈದಾನಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...