alex Certify ಕೊರೊನಾ | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING NEWS: ರಾಜ್ಯದಲ್ಲೂ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು, ಸಚಿವ ಸುರೇಶ್ ಕುಮಾರ್ ಘೋಷಣೆ

ಬೆಂಗಳೂರು: ಕಳೆದ ಬಾರಿ ಕೋವಿಡ್ ಸವಾಲಿನ ನಡುವ SSLC, PUC ಪರೀಕ್ಷೆ ನಡೆಸಲಾಗಿತ್ತು. ಈ ವರ್ಷ ವಿಭಿನ್ನ ಪರಿಸ್ಥಿತಿ ಇದೆ. ಪರೀಕ್ಷೆ ನಡೆಸಬೇಕೇ? ಬೇಡವೇ ಎನ್ನುವ ಗೊಂದಲವಿದ್ದು, ಈ Read more…

ಐಸೋಲೇಷನ್ ನಿಂದ ಬೇಸತ್ತ ಅತ್ತೆ ಸೊಸೆಯನ್ನು ತಬ್ಬಿ ಸೋಂಕು ಹರಡಿದ್ಲು…!

ಕೊರೊನಾ ವೈರಸ್ ಎರಡನೇ ಅಲೆಯ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗ್ತಿದೆ. ಆದ್ರೆ ಸೋಂಕಿನ ಅಪಾಯ ಹಾಗೆಯೇ ಇದೆ. ಕೊರೊನಾ ಪೀಡಿತರು ಆಸ್ಪತ್ರೆ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ Read more…

ಅಂತ್ಯಸಂಸ್ಕಾರ ನಡೆಸಿ 15 ದಿನಗಳ ನಂತ್ರ ನಡೀತು ಈ ಘಟನೆ…!

ಕೊರೊನಾ ವೈರಸ್ ನಿಂದ ಚೇತರಿಸಿಕೊಂಡು ಮನೆಗೆ ಬಂದ 75 ವರ್ಷದ ಮಹಿಳೆ ನೋಡಿ ಕುಟುಂಬಸ್ಥರು ಅಚ್ಚರಿಗೊಂಡಿದ್ದಾರೆ. ಮುತ್ಯಲಾ ಗಿರಿಜಮ್ಮ ಹೆಸರಿನ ಮಹಿಳೆಯ ಅಂತ್ಯಸಂಸ್ಕಾರವನ್ನು ಕುಟುಂಬಸ್ಥರು ಮಾಡಿದ್ದರು. ಆದ್ರೆ ಅಂತ್ಯಸಂಸ್ಕಾರ Read more…

ಕೊರೊನಾ ಪೀಡಿತರಿಗೆ SBI ನೀಡ್ತಿದೆ 5 ಲಕ್ಷ ರೂ. ನೆರವು

ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ನೀಡಿದೆ. ಬ್ಯಾಂಕ್ ಗ್ರಾಹಕರಿಗಾಗಿ 5 ಲಕ್ಷ ರೂಪಾಯಿ ವೈಯಕ್ತಿಕ ಸಾಲ ನೀಡ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣವನ್ನು Read more…

BIG SHOCKING NEWS: ಕೊರೊನಾ ಎರಡನೇ ಅಲೆಯಲ್ಲಿ ಕೆಲಸ ಕಳೆದುಕೊಂಡಿದ್ದಾರೆ 1 ಕೋಟಿ ಜನ….!

ಕೊರೊನಾ ಸೋಂಕು ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಬೀರಿದೆ. ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ 1 ಕೋಟಿಗೂ ಹೆಚ್ಚು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಹಿಂದಿನ ವರ್ಷ ಕೊರೊನಾ Read more…

ಮದ್ಯದಂಗಡಿ ಮುಂದೆ ಸಾಲಿನಲ್ಲಿ ನಿಲ್ಬೇಕಿಲ್ಲ…..! ಮನೆ ಮನೆಗೆ ಬರಲಿದೆ ಆಲ್ಕೋಹಾಲ್

ಕೊರೊನಾ ನಿಯಂತ್ರಣಕ್ಕೆ ಲಾಕ್ ಆಗಿದ್ದ ದೆಹಲಿ ಈಗ ಅನ್ಲಾಕ್ ಆಗಿದೆ. ಆದ್ರೆ ಜನಸಂದಣಿ ತಪ್ಪಿಸಲು ಕೇಜ್ರಿವಾಲ್ ಸರ್ಕಾರ ಕೆಲ ಕ್ರಮಗಳನ್ನು ತೆಗೆದುಕೊಂಡಿದೆ. ಮದ್ಯದಂಗಡಿ ಮುಂದೆ ಜನರ ದಟ್ಟಣೆ ತಪ್ಪಿಸಲು Read more…

ಗಮನಿಸಿ: ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಿಲ್ಲವೆಂದ್ರೆ ಕಾಡಬಹುದು ಈ ಅಪಾಯ…..!

ಯಾವುದೇ ರೋಗದಿಂದ ಗುಣಮುಖರಾಗಲು ಲಸಿಕೆ ಮಾತ್ರ ಕೊನೆ ಪರಿಹಾರ. ಹಿಂದಿನ ಕಾಲದಿಂದಲೂ ಅನೇಕ ಖಾಯಿಲೆಗಳಿಗೆ ಲಸಿಕೆ ನೀಡುತ್ತ ಬರಲಾಗಿದೆ. ಕೊರೊನಾಕ್ಕೂ ಲಸಿಕೆ ಮಾತ್ರ ಮದ್ದು. ಪ್ರತಿಯೊಬ್ಬರೂ ಈ ಸಂದರ್ಭದಲ್ಲಿ Read more…

Big News: ಕೊರೊನಾ ಲಸಿಕೆಗಾಗಿ ಪೇಟಿಎಂನಲ್ಲಿ ಸರ್ಚ್ ಮಾಡಿ ಸ್ಲಾಟ್

ಕೊರೊನಾದಿಂದ ರಕ್ಷಣೆ ಪಡೆಯಲು ಜನರು ಲಸಿಕೆಗೆ ಆದ್ಯತೆ ನೀಡ್ತಿದ್ದಾರೆ. ಕೊರೊನಾ ಲಸಿಕೆ ಪಡೆಯಲು ಜನರು ಸ್ಲಾಟ್ ಹುಡುಕುತ್ತಿದ್ದಾರೆ. ಅಲ್ಲಿ ಇಲ್ಲಿ ಸ್ಲಾಟ್ ಹುಡುಕುವ ಅಗತ್ಯವಿಲ್ಲ. ಪೇಟಿಎಂ ಮೂಲಕ ಹತ್ತಿರದಲ್ಲಿರುವ Read more…

BIG NEWS: ಈ ದೇಶಗಳಲ್ಲಿ ಇನ್ಮುಂದೆ ಕಡ್ಡಾಯವಲ್ಲ ‘ಮಾಸ್ಕ್’

ಕೊರೊನಾ ಸೋಂಕಿನ ಮಧ್ಯೆ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಕೊರೊನಾ ಎರಡನೇ ಅಲೆಯಲ್ಲಿ ಚೇತರಿಕೆ ಪ್ರಮಾಣ ಶೇಕಡಾ 90.80ಕ್ಕೆ ಏರಿದೆ. ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು ಕಡಿಮೆಯಾಗ್ತಿವೆ. ಆದ್ರೆ Read more…

ಕೊರೊನಾ ರೋಗಿಗಳಿಗೆ ಹೆಚ್ಚು ಅಪಾಯಕಾರಿ ಹ್ಯಾಪಿ ಹೈಪೋಕ್ಸಿಯಾ

ಕೊರೊನಾ ವೈರಸ್ ಎರಡನೇ ಅಲೆ ನಿಗೂಢ ರೂಪದಲ್ಲಿ ಯುವ ಜನರನ್ನು ಕೊಲ್ಲುತ್ತಿದೆ. ಯುವಕರಿಗೆ ತಿಳಿಯದೆ ದಾಳಿ ಮಾಡುವ ವೈರಸ್ ಹೊಸ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕ್ತಿದೆ. ಅದ್ರಲ್ಲಿ ಹ್ಯಾಪಿ Read more…

ʼಕೊರೊನಾʼದಿಂದ ಚೇತರಿಸಿಕೊಂಡವರಿಗೆ ಭರ್ಜರಿ ಖುಷಿ ಸುದ್ದಿ

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ 5 ವಿಜ್ಞಾನಿಗಳು ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆ ನೀಡಿದ್ದಾರೆ. ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ ರೋಗಿಗೆ ಕೊರೊನಾ ಲಸಿಕೆಯ ಒಂದು ಡೋಸ್ ಸಾಕು Read more…

BREAKING NEWS: 10 ನೇ ತರಗತಿ ಪರೀಕ್ಷೆ ರದ್ದು, 12 ನೇ ತರಗತಿ ಎಕ್ಸಾಂ ಮುಂದೂಡಿದ ಉತ್ತರ ಪ್ರದೇಶ ಸರ್ಕಾರ

ಲಖ್ನೋ: ಉತ್ತರಪ್ರದೇಶದಲ್ಲಿ 10 ನೇ ತರಗತಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಕೊರೊನಾ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದು ಮಾಡಲು ತೀರ್ಮಾನಿಸಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಮುಂದೂಡಲು ಸರ್ಕಾರ Read more…

ಬ್ಲಾಕ್ ಫಂಗಸ್ ಗೆ ಕಾರಣವಾಗಬಹುದು ಮನೆಯಲ್ಲಿರುವ ಫ್ರಿಜ್, ಈರುಳ್ಳಿ….! ತಜ್ಞರು ಹೇಳೋದೇನು…..?

ಕೊರೊನಾ ಮಧ್ಯೆ ಬ್ಲಾಕ್ ಫಂಗಸ್ ಹಾವಳಿ ಹೆಚ್ಚಾಗಿದೆ. ಬ್ಲಾಕ್ ಫಂಗಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಚರ್ಚೆಯಾಗ್ತಿದೆ. ಮನೆಯಲ್ಲಿರುವ ಫ್ರಿಜ್,‌ ಈರುಳ್ಳಿಯಿಂದಲೂ ಬ್ಲಾಕ್ ಫಂಗಸ್ ಬರುತ್ತೆ ಎಂಬ ಸುದ್ದಿ ಹರಡಿದೆ. Read more…

Big News: ಕೊರೊನಾ 3ನೇ ಅಲೆ ಕುರಿತು ದೆಹಲಿ IITಯಿಂದ ಶಾಕಿಂಗ್‌ ಮಾಹಿತಿ

ಕೊರೊನಾ ಒಂದನೇ ಅಲೆಗಿಂತ ಕೊರೊನಾ ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಿತ್ತು. ಕೊರೊನಾ ಮೂರನೇ ಅಲೆ ಮತ್ತಷ್ಟು ಭಯಾನಕವಾಗಿರಲಿದೆ ಎಂದು ದೆಹಲಿ ಐಐಟಿ, ದೆಹಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಪ್ರತಿದಿನ Read more…

GOOD NEWS: ಕೊರೊನಾ ಮಧ್ಯೆ ಬೆಂಗಳೂರಿಗೆ ಗುಡ್ ನ್ಯೂಸ್

ಬೆಂಗಳೂರು: ಕೊರಾನಾ ಅಟ್ಟಹಾಸ, ಲಾಕ್ ಡೌನ್ ನಡುವೆಯೇ ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಿಹಿ ಸುದ್ದಿಯೊಂದು ಲಭ್ಯವಾಗಿದೆ. ರಾಜಧಾನಿ ಬೆಂಗಳೂರಿನ ವಾಯುಮಾಲಿನ್ಯದಲ್ಲಿ ಭಾರಿ ಇಳಿಕೆಯಾಗಿದ್ದು ವಾತಾವರಣ ತಿಳಿಯಾಗಿದೆ. ತೆರಿಗೆ ಪಾವತಿದಾರರಿಗೆ Read more…

BIG NEWS: ಜೂ. 7 ಕ್ಕೆ ಲಾಕ್ ಡೌನ್ ಮುಗಿಯುವ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್, ಜೂ. 30 ರ ವರೆಗೆ ಮನೆ ವಾಸ ಮುಂದುವರಿಕೆ ಸಾಧ್ಯತೆ

ಬೆಂಗಳೂರು: ಜೂನ್ 30 ರವರೆಗೆ ಕಟ್ಟುನಿಟ್ಟಿನ ಕ್ರಮ ಮುಂದುವರೆಸಬೇಕೆಂದು ಕೇಂದ್ರ ಗೃಹ ಇಲಾಖೆಯಿಂದ ಎಲ್ಲ ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯಲಾಗಿದೆ. ಕೇಂದ್ರ ಗೃಹ ಇಲಾಖೆ ಪತ್ರ ಬರೆದ ಹಿನ್ನೆಲೆಯಲ್ಲಿ Read more…

ಬೆಂಗಳೂರಲ್ಲಿ ಸೋಂಕು ನಿಯಂತ್ರಣಕ್ಕೆ ಮತ್ತೊಂದು ಮಹತ್ವದ ಕ್ರಮ: ವಿಮಾನದ ಮೂಲಕ ಸ್ಯಾನಿಟೈಸ್

ಬೆಂಗಳೂರಿನಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಮತ್ತೊಂದು ಕ್ರಮ ಕೈಗೊಳ್ಳಲಾಗಿದ್ದು, ವಿಮಾನದ ಮೂಲಕ ಸ್ಯಾನಿಟೈಸ್ ಮಾಡಲಾಗುತ್ತದೆ. ಜಕ್ಕೂರು ಏರೊಡ್ರಮ್ ನಿಂದ ಸ್ಯಾನಿಟೇಷನ್ ಕಾರ್ಯ ಶುರುವಾಗಲಿದೆ. ಪ್ರಾಯೋಗಿಕವಾಗಿ ವಿಮಾನದ ಮೂಲಕ ಸ್ಯಾನಿಟೈಸರ್ Read more…

ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಹೈಕೋರ್ಟ್ ಮೊರೆ ಹೋದ 12 ವರ್ಷದ ಬಾಲಕ

ರಾಷ್ಟ್ರ ರಾಜಧಾನಿ ದೆಹಲಿಯ 12 ವರ್ಷದ ಬಾಲಕನೊಬ್ಬ ದೆಹಲಿ ಹೈಕೋರ್ಟ್ ನಲ್ಲಿ ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದಾನೆ. ಅರ್ಜಿಯಲ್ಲಿ, 12ರಿಂದ 17 ವರ್ಷದವರಿಗೂ ಕೊರೊನಾ ಲಸಿಕೆ ಹಾಕುವಂತೆ Read more…

ʼಕೊರೊನಾʼ ಬಗ್ಗೆ ಬಾಬಾ ರಾಮ್‌ ದೇವ್ ಮಹತ್ವದ ಹೇಳಿಕೆ: ಶೇ.90‌ ರಷ್ಟು ಮಂದಿ ಗುಣಮುಖರಾಗಿದ್ದರ ಹಿಂದಿನ ಗುಟ್ಟು ಬಿಚ್ಚಿಟ್ಟ ಯೋಗ ಗುರು

ದೇಶದಲ್ಲಿ ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯೆ ಆಯುರ್ವೇದ ಹಾಗೂ ಅಲೋಪತಿ ನಡುವಿನ ವಿವಾದ ನಿರಂತರವಾಗಿ ನಡೆಯುತ್ತಿದೆ. ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ನೊಟೀಸ್ ಪಡೆದ ನಂತ್ರ ಮೊದಲ ಬಾರಿ ಯೋಗಗುರು Read more…

ʼಕೊರೊನಾʼ ಲಸಿಕೆಯ ಒಂದು ಡೋಸ್ ಬದಲಿಸ್ತು ಮಹಿಳೆ ಅದೃಷ್ಟ…!

ಅಮೆರಿಕಾದ ಓಹಿಯೋದಲ್ಲಿ ಕೊರೊನಾ ಲಸಿಕೆಯ ಮೊದಲ ಡೋಸ್ ಮಹಿಳೆಯೊಬ್ಬಳ ಅದೃಷ್ಟ ಬದಲಿಸಿದೆ. 22 ವರ್ಷದ ಮಹಿಳೆ ಸರ್ಕಾರದ ಲಾಟರಿ ಖರೀದಿ ಮಾಡಿದ್ದಳು. ಕೊರೊನಾ ಲಸಿಕೆ ಪ್ರಚಾರಕ್ಕೆ ಅಲ್ಲಿನ ಸರ್ಕಾರ Read more…

BIG NEWS: ಬೆಚ್ಚಿಬೀಳಿಸುವಂತಿದೆ ಫಂಗಸ್ ಪರಿಣಾಮ; ಕರುಳಲ್ಲಿ ರಂಧ್ರ ಕೊರೆಯುವ ಶಿಲೀಂದ್ರ, ಗ್ಯಾಂಗ್ರೀನ್ ತಂದ ಬ್ಲಾಕ್ ಫಂಗಸ್

ನವದೆಹಲಿ: ಕೊರೋನಾ ಆತಂಕದ ಹೊತ್ತಲ್ಲೇ ಕಾಣಿಸಿಕೊಂಡ ಬ್ಲಾಕ್, ವೈಟ್ ಮತ್ತು ಯೆಲ್ಲೋ ಫಂಗಸ್ ಪರಿಣಾಮಗಳು ಬೆಚ್ಚಿಬೀಳಿಸುವಂತಿದೆ. ದೇಶದಲ್ಲಿಯೇ ಮೊದಲ ಬಾರಿಗೆ ದೆಹಲಿಯಲ್ಲಿ ಶಿಲೀಂಧ್ರ ರೋಗದ ಪರಿಣಾಮದ ಆಘಾತಕಾರಿ ಪ್ರಕರಣ Read more…

ʼಕೋವಿಶೀಲ್ಡ್ʼ​​ ಲಸಿಕೆ ಕುರಿತ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ವೈರಸ್​ನ್ನು ಹೋಗಲಾಡಿಸುವ ಸಲುವಾಗಿ ದೇಶದಲ್ಲಿ ಜನತೆಗೆ ಲಸಿಕಾ ಅಭಿಯಾನ ನಡೆಯುತ್ತಲೇ ಇದೆ. ಈ ನಡುವೆ ಕೊರೊನಾ ಸೋಂಕಿನ ವಿರುದ್ಧ ಕೋವಿಶೀಲ್ಡ್ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತೆ ಎಂದು Read more…

ಸಂಕಷ್ಟದ ನಡುವೆ ಭರ್ಜರಿ ಖುಷಿ ಸುದ್ದಿ…..! ಜೀವನ ಪೂರ್ತಿ ನಿಮ್ಮ ಜೊತೆಗಿರಲಿದೆ ಕೊರೊನಾ ವಿರುದ್ಧ ಹೋರಾಡಿದ ಪ್ರತಿಕಾಯ

ಕೊರೊನಾ ವೈರಸ್ ಎರಡನೇ ಅಲೆ ಬಿಕ್ಕಟ್ಟಿನ ಮಧ್ಯೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಯುಎಸ್ ಮೂಲದ ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರು ಕೊರೊನಾ ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ Read more…

BIG NEWS: ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದೆ ಹೊಸ ಮಾರ್ಗಸೂಚಿ

ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಕಳೆದ 24 ಗಂಟೆಗಳಲ್ಲಿ ಎರಡು ಲಕ್ಷ 80 ಸಾವಿರಕ್ಕೂ ಹೆಚ್ಚು ಜನರು ಸೋಂಕಿಗೊಳಗಾಗಿದ್ದಾರೆ. ಆರೋಗ್ಯ ಸಚಿವಾಲಯವು ಕೊರೊನಾ ವೈರಸ್ ಹರಡುವಿಕೆ ಮತ್ತು Read more…

ಬಿಗ್‌ ನ್ಯೂಸ್: GST ಮುಕ್ತವಾಗಲಿದೆ ಕೊರೊನಾ ಔಷಧಿ….? ಶುಕ್ರವಾರದ ಸಭೆಯಲ್ಲಿ ಅಂತಿಮ ನಿರ್ಧಾರ

ಕೊರೊನಾ ಚಿಕಿತ್ಸೆಗೆ ಅಗತ್ಯವಾದ ಔಷಧಿಗಳು, ಉತ್ಪನ್ನಗಳು, ಉಪಕರಣಗಳು ಮತ್ತು ಲಸಿಕೆಗಳ ಮೇಲಿನ ಜಿಎಸ್‌ಟಿಯನ್ನು ಸರ್ಕಾರ ತೆಗೆದುಹಾಕುವ ಸಾಧ್ಯತೆಯಿದೆ. ಉತ್ಪನ್ನಗಳ ಮೇಲಿನ ಜಿಎಸ್ಟಿ ತೆಗೆದು ಹಾಕುವಂತೆ ಅನೇಕ ರಾಜ್ಯಗಳು ಕೇಂದ್ರ Read more…

BIG NEWS: ಮಾಡೆರ್ನಾ ಬಿಡುಗಡೆ ಮಾಡ್ತಿದೆ ಕೊರೊನಾ ಸಿಂಗಲ್ ಡೋಸ್ ಲಸಿಕೆ

ಕೊರೊನಾ ಲಸಿಕೆ ತಯಾರಕ ಕಂಪನಿ ಮಾಡೆರ್ನಾ ಮುಂದಿನ ವರ್ಷದೊಳಗೆ ಭಾರತದಲ್ಲಿ ಸಿಂಗಲ್ ಡೋಸ್ ಕೊರೊನಾ ಲಸಿಕೆ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಮಾಹಿತಿ ಪ್ರಕಾರ, 5 ಕೋಟಿ ಡೋಸ್ ಪೂರೈಕೆಗಾಗಿ Read more…

BIG NEWS: ಕೊರೊನಾ ಸಂದರ್ಭದಲ್ಲಿ ನೌಕರರಿಗೆ 70 ಲಕ್ಷ ರೂ. ವಿಮೆ ರಕ್ಷಣೆ ನೀಡ್ತಿದೆ ಈ ಕಂಪನಿ

ಆಟೋ ಭಾಗಗಳನ್ನು ತಯಾರಿಸುವ ಬಾಷ್ ಗ್ರೂಪ್, ತನ್ನ ನೌಕರರಿಗೆ ಆರ್ಥಿಕ ನೆರವು ನೀಡುವ ಘೋಷಣೆ ಮಾಡಿದೆ. ಕೊರೊನಾ ವೈರಸ್ ನಿಂದ ಯಾವುದೇ ಭಾರತೀಯ ಉದ್ಯೋಗಿ ಸಾವನ್ನಪ್ಪಿದ ಸಂದರ್ಭದಲ್ಲಿ ಉದ್ಯೋಗಿಗಳಿಗೆ Read more…

ಕೊರೊನಾದಿಂದ ಹೊರ ಬಂದ ಈ ವ್ಯಕ್ತಿಗೆ 5 ತಿಂಗಳಲ್ಲಿ ನಡೆದಿದೆ 6 ಶಸ್ತ್ರಚಿಕಿತ್ಸೆ..!

ಭಾರತದಲ್ಲಿ ಕೊರೊನಾ ಮಧ್ಯೆ ಬ್ಲಾಕ್ ಫಂಗಸ್ ಕಾಟ ಹೆಚ್ಚಾಗಿದೆ. ಎರಡನೇ ಹಂತದಲ್ಲಿ ಬ್ಲಾಕ್ ಫಂಗಸ್ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ. ಈವರೆಗೆ 5000ಕ್ಕೂ ಹೆಚ್ಚು ಮಂದಿಗೆ ಬ್ಲಾಕ್ ಫಂಗಸ್ ಕಾಡಿದೆ. Read more…

ಗಮನಿಸಿ…! ಬ್ಯಾಂಕ್, LIC ವ್ಯವಹಾರದ ವೇಳೆ ಬದಲಾವಣೆ: ಬೆಳಗ್ಗೆ 8 ರಿಂದ 12 ಗಂಟೆಗೆ ಸಮಯ ನಿಗದಿ

ಬಾಗಲಕೋಟೆ: ಕೊರೋನಾ ಕಾರಣದಿಂದಾಗಿ ಬ್ಯಾಂಕ್ ವ್ಯವಹಾರದ ವೇಳೆಯನ್ನು ಜೂನ್ 7 ರ ವರೆಗೆ ಬದಲಿಸಲಾಗಿದೆ. ಕೋವಿಡ್ 2 ನೇ ಅಲೆ ಮುನ್ನಚ್ಚರಿಕೆ ಕ್ರಮವಾಗಿ ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ Read more…

BIG BREAKING: ದುಬೈಗೆ ಐಪಿಎಲ್ ಶಿಫ್ಟ್, ಸೆ. 15 ರಿಂದ ಉಳಿದ ಪಂದ್ಯಗಳು ಶುರು

ಮುಂಬೈ: ಕೊರೋನಾ ಕಾರಣದಿಂದ ಮುಂದೂಡಿಕೆಯಾಗಿರುವ ಐಪಿಎಲ್ 14ನೇ ಆವೃತ್ತಿಯ ಬಾಕಿ ಉಳಿದಿರುವ 31 ಪಂದ್ಯಗಳು ಯುಎಇನಲ್ಲಿ ನಡೆಯಲಿವೆ. ಸೆಪ್ಟೆಂಬರ್ 15 ರಿಂದ ಐಪಿಎಲ್ ಭಾಗ-2 ಯುಎಇನಲ್ಲಿ ನಡೆಯುವ ಸಾಧ್ಯತೆ ಇದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...