alex Certify ಕೊರೊನಾ | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಂಕಿದ್ದರೂ ನೆಗೆಟಿವ್ ಬರ್ತಿದೆ RT-PCR ಪರೀಕ್ಷಾ ವರದಿ….!

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗ್ತಿದೆ. ಇದು ಕೆಲವರ ಸಂತೋಷಕ್ಕೆ ಕಾರಣವಾಗಿದೆ. ಆದ್ರೆ ಕೆಲ ತಜ್ಞರು ಕೊರೊನಾ ಮೂರನೇ ಅಲೆ ಶುರುವಾಗಿದೆ ಎನ್ನುತ್ತಿದ್ದಾರೆ. ಈ ಮಧ್ಯೆ ಮತ್ತೊಂದು ಸಮಸ್ಯೆ Read more…

ತುಟ್ಟಿಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ‘ಬಂಪರ್’

ತುಟ್ಟಿಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. ಜುಲೈ 1ರಿಂದ ಅನ್ವಯವಾಗುವಂತೆ ಶೇಕಡಾ 11 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲು ಕೇಂದ್ರ Read more…

ಕೊರೊನಾ ಲಸಿಕೆ ಎರಡು ಡೋಸ್ ಪಡೆದವರಿಗೆ ಇಲ್ಲಿದೆ ಖುಷಿ ಸುದ್ದಿ

ವಿಮಾನದಲ್ಲಿ ಮುಂಬೈಗೆ ಹೋಗುವ ಪ್ಲಾನ್ ನಲ್ಲಿದ್ದರೆ ನೆಮ್ಮದಿ ಸುದ್ದಿಯೊಂದಿದೆ. ವಿಮಾನ ನಿಲ್ದಾಣದಲ್ಲಿ ಆರ್‌ಟಿ-ಪಿಸಿಆರ್ ನಕಾರಾತ್ಮಕ ವರದಿಯ ಅಗತ್ಯವಿಲ್ಲ. ಕೊರೊನಾ ಲಸಿಕೆಯ ಎರಡೂ ಡೋಸ್ ತೆಗೆದುಕೊಂಡ ಪ್ರಯಾಣಿಕರಿಗೆ ಮಾತ್ರ ಈ Read more…

ಕೊರೊನಾ ಲಸಿಕೆ ಎರಡನೇ ಡೋಸ್ ನಂತ್ರ ಕಾಡ್ತಿದೆ ಹೆಚ್ಚಿನ ಅಡ್ಡಪರಿಣಾಮ….!?

ಕೊರೊನಾ ವಿರುದ್ಧದ ಹೋರಾಟದಲ್ಲಿ ಲಸಿಕೆ ದೊಡ್ಡ ಅಸ್ತ್ರವಾಗಿದೆ. ಕೊರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಲಸಿಕೆ ಪಡೆಯುವುದು ಅನಿವಾರ್ಯವಾಗಿದೆ. ಕೊರೊನಾ ಲಸಿಕೆ ಪಡೆದವರಲ್ಲಿ ಜ್ವರ, ಮೈಕೈನೋವು, ಲಸಿಕೆ ಪಡೆದ ಜಾಗದಲ್ಲಿ ಬಾವು, Read more…

ಕೊರೊನಾ ನಿಯಂತ್ರಣಕ್ಕೆ ಚೀನಾ ಸರ್ಕಾರ ಮಾಡಿದ ಹೊಸ ಪ್ಲಾನ್

ವಿಶ್ವದಾದ್ಯಂತ ದೊಡ್ಡ ಆಪತ್ತು ತಂದಿಟ್ಟ ಕೊರೊನಾ ಮೊದಲು ಹರಡಿದ್ದು ಚೀನಾದಲ್ಲಿ. ಆರಂಭದಲ್ಲಿ ಚೀನಾದಲ್ಲಿಯೇ ಕೊರೊನಾ ಕಾಣಿಸಿಕೊಂಡರೂ ಚೀನಾ ಸೋಂಕಿತರ ಸರಿಯಾದ ಅಂಕಿಅಂಶ ನೀಡಿಲ್ಲ. ಈಗ ದೇಶ ವೈರಸ್ ನಿಂದ Read more…

ಭಾರತದ ಮೊದಲ ಕೊರೊನಾ ಸೋಂಕಿತೆಗೆ ಮತ್ತೆ ಕಾಣಿಸಿಕೊಂಡ ಸೋಂಕು

ಕೊರೊನಾ ವೈರಸ್ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಆದ್ರೆ ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ. ದೇಶದ ಮೊದಲ ಕೊರೊನಾ ಸೋಂಕಿತೆಗೆ ಮತ್ತೆ ಕೊರೊನಾ ಕಾಣಿಸಿಕೊಂಡಿದೆ. ಕೇರಳದ Read more…

BIG NEWS: ಇಂದು ಏಕಾಏಕಿ ಕೊರೊನಾ ಸಾವಿನ ಪ್ರಕರಣ ಏರಿಕೆಯಾಗಿದ್ದರ ಹಿಂದಿದೆ ಈ ಕಾರಣ

ದೇಶದಲ್ಲಿ ಹೊಸ ಕೊರೊನಾ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಮಂಗಳವಾರ 31,443 ಪ್ರಕರಣಗಳು ದಾಖಲಾಗಿವೆ. ಇದು ಕಳೆದ 118 ದಿನಗಳಲ್ಲಿ ಅತಿ ಕಡಿಮೆ. ಚೇತರಿಕೆ ದರದಲ್ಲಿಯೂ ಭಾರಿ Read more…

ಕೊರೊನಾ ಲಸಿಕೆ ಮಿಕ್ಸಿಂಗ್ ಬಗ್ಗೆ WHO ಹೇಳಿದ್ದೇನು….?

ಕೊರೊನಾ ವೈರಸ್, ಕೊರೊನಾ ಲಸಿಕೆ ಅಭಿಯಾನದ ಮಧ್ಯೆ ಕೊರೊನಾ ಲಸಿಕೆ ಮಿಕ್ಸಿಂಗ್ ಮತ್ತು ಮ್ಯಾಚಿಂಗ್ ಬಗ್ಗೆ ಚರ್ಚೆಯಾಗ್ತಿದೆ. ವಿವಿಧ ಕಂಪನಿಗಳ ಲಸಿಕೆಗಳನ್ನು ಜನರು ಮಿಕ್ಸ್ ಮಾಡಿ ತೆಗೆದುಕೊಳ್ತಿದ್ದಾರೆ. ಮೊದಲು Read more…

ಹ್ಯಾಂಡ್ ಸ್ಯಾನಿಟೈಜರ್ ಬಳಸುವಾಗ ಇರಲಿ ಎಚ್ಚರ….!

ಕೊರೊನಾ ಸಂದರ್ಭದಲ್ಲಿ ಸ್ಯಾನಿಟೈಜರ್ ಬಳಸುವಂತೆ ಸೂಚನೆ ನೀಡಲಾಗಿದೆ. ಆದ್ರೆ ಅಗತ್ಯಕ್ಕಿಂತ ಹೆಚ್ಚು ಸ್ಯಾನಿಟೈಜರ್ ಬಳಕೆಯಿಂದ ಚರ್ಮ ಕಾಯಿಲೆಗಳು ಕಾಡಲಿವೆ. ಕುರುಡುತನದ ಜೊತೆ ಸಾವು ಸಂಭವಿಸುವ ಸಾಧ್ಯತೆ ಅಲ್ಲಗಳೆಯಲು ಸಾಧ್ಯವಿಲ್ಲವೆಂದು Read more…

ಕೊರೊನಾ ಲಸಿಕೆ ನಂತ್ರ ಈ ದೇಶದಲ್ಲಿ ಇಷ್ಟು ದಿನ ಸೆಕ್ಸ್ ಬ್ಯಾನ್…!

ವಿಶ್ವದಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಲಸಿಕೆ ಮೊದಲ ಅಸ್ತ್ರವೆಂದು ನಂಬಲಾಗಿದೆ. ಕೊರೊನಾ ಲಸಿಕೆ ಹಾಕಿಸಿಕೊಳ್ಳುವವರಲ್ಲಿ ಅನೇಕ ಪ್ರಶ್ನೆಗಳು ಕಾಡ್ತಿವೆ. ಕೊರೊನಾ ಲಸಿಕೆ ಹಾಕಿಸಿಕೊಂಡ ನಂತ್ರ Read more…

ನೆಮ್ಮದಿ ಸುದ್ದಿ..! ಎರಡನೇ ಅಲೆಗಿಂತ ಅಪಾಯಕಾರಿಯಲ್ಲ 3ನೇ ಅಲೆ

ಕೊರೊನಾ ಎರಡನೇ ಅಲೆಯ ಅಬ್ಬರ ಕಡಿಮೆಯಾಗ್ತಿದೆ. ಮೂರನೇ ಅಲೆ ಭಯ ಶುರುವಾಗಿದೆ. ಕೆಲ ಆರೋಗ್ಯ ತಜ್ಞರು ಮೂರನೇ ಅಲೆಯಿಲ್ಲ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಮೂರನೇ ಅಲೆ ಭಯಾನಕವಾಗಿರಲಿದೆ ಎಂಬ Read more…

ಮರಣ ಹೊಂದಿದ ವ್ಯಕ್ತಿಯ ಬ್ಯಾಂಕ್ ಹಣ ವರ್ಗಾವಣೆ ಹೇಗೆ…? ಇಲ್ಲಿದೆ ಉಪಯುಕ್ತ ಮಾಹಿತಿ

ಕೊರೊನಾ ವೈರಸ್ ಅನೇಕರ ಬದುಕು ಬದಲಿಸಿದೆ. ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿಯ ಪ್ರಾಣ ತೆಗೆದಿದೆ. ಇದ್ರಿಂದ ಕುಟುಂಬಸ್ಥರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮೃತ ವ್ಯಕ್ತಿ ಬ್ಯಾಂಕ್ ಖಾತೆಯಲ್ಲಿರುವ ಹಣ ವಿತ್ Read more…

ʼಜೈಡಸ್ ಕ್ಯಾಡಿಲಾʼ ಲಸಿಕೆ ಅನುಮೋದನೆಗೆ ಕಾಯ್ಬೇಕು ಇನ್ನೊಂದಿಷ್ಟು ದಿನ

ಕೊರೊನಾ ವೈರಸ್ ರೋಗದ ವಿರುದ್ಧ ಲಸಿಕೆ ಅತಿದೊಡ್ಡ ಅಸ್ತ್ರವೆಂದು ಪರಿಗಣಿಸಲಾಗುತ್ತಿದೆ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ದೇಶದಲ್ಲಿ ಲಸಿಕೆ ನೀಡಲಾಗುತ್ತಿದೆ. ಸಣ್ಣ ಮಕ್ಕಳಿಗೆ ಇನ್ನೂ ಕೊರೊನಾ ಲಸಿಕೆ ಬಂದಿಲ್ಲ. ಈ Read more…

ಬೆಚ್ಚಿಬೀಳಿಸುವಂತಿದೆ ಪ್ರತಿ ನಿಮಿಷ ಹಸಿವಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ….!

ವಿಶ್ವದ ಇಥಿಯೋಪಿಯಾ, ದಕ್ಷಿಣ ಸುಡಾನ್, ಸಿರಿಯಾ ಮೊದಲಾದ ರಾಷ್ಟ್ರಗಳು ಈ ಮೊದಲೇ ಬಡತನದಿಂದ ತತ್ತರಿಸಿ ಹೋಗಿದ್ದವು. ಗಾಯದ ಮೇಲೆ ಬರೆ ಎಳೆದಂತೆ ಬಂದ ಕೊರೊನಾ ಮಹಾಮಾರಿ ಆರ್ಥಿಕತೆಯನ್ನು ಮತ್ತಷ್ಟು Read more…

ಮಹಾಮಾರಿ ಕೊರೊನಾಗೆ ಒಂದೇ ದಿನ ಅಕ್ಕ – ತಂಗಿ ಬಲಿ

ಕೊರೊನಾ ಎರಡನೇ ಅಲೆ ಹಲವು ಕುಟುಂಬಗಳಲ್ಲಿ ದೊಡ್ಡ ಆಘಾತವನ್ನು ನೀಡಿದೆ. ಕೆಲ ಮನೆಗಳಲ್ಲಿ ಅಪ್ಪ – ಅಮ್ಮ ಬಲಿಯಾಗಿ ಮಕ್ಕಳು ಉಳಿದುಕೊಂಡಿದ್ದರೆ ಮತ್ತೆ ಕೆಲ ಮನೆಯಲ್ಲಿ ಕಣ್ಣೆದುರೇ ಬೆಳೆದುನಿಂತ Read more…

ಮದುವೆಗಾಗಿ ತಮಿಳುನಾಡಿಗೆ ತೆರಳಿದ್ದ 35 ಮಂದಿಗೆ ಕೊರೊನಾ

ಸಂಬಂಧಿಕರ ಮದುವೆಗೆಂದು ತಮಿಳುನಾಡಿಗೆ ತೆರಳಿದ್ದ 35 ಮಂದಿಗೆ ಕೊರೊನಾ ಸೋಂಕು ತಗುಲಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕೌದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂಜಿ ದೊಡ್ಡಿಹಳ್ಳಿಯಲ್ಲಿ ನಡೆದಿದೆ. Read more…

ಕೇರಳಕ್ಕೆ ಕಾಲಿಟ್ಟಿದೆಯಾ ಕೊರೊನಾ 3 ನೇ ಅಲೆ…? ಕಳವಳಕ್ಕೆ ಕಾರಣವಾಗಿದೆ ಪ್ರತಿನಿತ್ಯ ಏರಿಕೆಯಾಗುತ್ತಿರುವ ಸೋಂಕಿತರ ಸಂಖ್ಯೆ

ಕಳೆದ ವರ್ಷದ ಆರಂಭದಲ್ಲಿ ಕಾಣಿಸಿಕೊಂಡ ಕೊರೊನಾ ತನ್ನ ಅಟ್ಟಹಾಸ ಮುಂದುವರಿಸಿದೆ. ಮೊದಲನೇ ಅಲೆ ಮುಗಿದ ಬಳಿಕ ಶುರುವಾದ ಎರಡನೇ ಅಲೆ ದೊಡ್ಡಮಟ್ಟದಲ್ಲಿ ಸಾವು ನೋವಿಗೆ ಕಾರಣವಾಗಿದೆ. ಇದೀಗ ಎರಡನೇ Read more…

ಬೆಚ್ಚಿಬೀಳಿಸುವಂತಿದೆ ಈ ಸುದ್ದಿ: ಮಾಸ್ಕ್‌ ಧರಿಸಿ ಓಡುವಾಗಲೇ ಕುಸಿದುಬಿದ್ದ ಯುವಕ

ವಿಶ್ವದಲ್ಲಿ ಕೊರೊನಾ ಕಾಲಿಟ್ಟಾಗಿನಿಂದ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಜೀವನದ ಅವಿಭಾಜ್ಯ ಅಂಗವಾಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಲಾಕ್‌ ಡೌನ್‌ ಸೇರಿದಂತೆ ಆನೇಕ ಕಠಿಣ ಕ್ರಮಗಳನ್ನು ಕೈಗೊಂಡರೂ ಮಹಾಮಾರಿ Read more…

BIG NEWS: ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಕಡ್ಡಾಯ ಹಾಜರಾತಿಗೆ ಆದೇಶ

ಕೊರೊನಾ ಮೊದಲ ಮತ್ತು ಎರಡನೇ ಅಲೆ ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಪರಿಣಾಮಗಳನ್ನು ಬೀರಿದೆ. ವಿದ್ಯಾರ್ಥಿಗಳು ಕಳೆದ ಒಂದು ವರ್ಷದಿಂದ ಶಾಲಾ – ಕಾಲೇಜಿನ ಮುಖವನ್ನೇ ನೋಡದ ಪರಿಸ್ಥಿತಿ ಬಂದೊದಗಿದೆ. Read more…

ಪಿಯುಸಿಯಂತೆ SSLC ವಿದ್ಯಾರ್ಥಿಗಳನ್ನೂ ಪರೀಕ್ಷೆ ಇಲ್ಲದೆ ಪಾಸ್ ಮಾಡಲು ನ್ಯಾಯಾಲಯಕ್ಕೆ ಮೊರೆ

ಕೊರೊನಾ ಎರಡನೇ ಅಲೆ ಆರ್ಭಟದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿದ್ದು ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಪಾಸ್ ಮಾಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಮಾನದಂಡವನ್ನು ನಿಗದಿಪಡಿಸಲಾಗಿದ್ದು, Read more…

ಸಾರ್ವಜನಿಕರೇ ಎಚ್ಚರ…! ಮೈಮರೆತರೆ ಮತ್ತೊಮ್ಮೆ ಕಾಡಲಿದೆ ಮಹಾಮಾರಿ

ರಾಜ್ಯ ಹಾಗೂ ದೇಶದಲ್ಲಿ ದಾಂಗುಡಿ ಇಟ್ಟ ಕೊರೊನಾ ಎರಡನೇ ಅಲೆ ದೊಡ್ಡ ಅನಾಹುತವನ್ನೇ ಸೃಷ್ಟಿಸಿತ್ತು. ದೊಡ್ಡ ಸಂಖ್ಯೆಯಲ್ಲಿ ಸಾವು ಸಂಭವಿಸಿದ್ದು, ಕೊರೊನಾ ಜೊತೆಗೆ ಬ್ಲಾಕ್, ವೈಟ್ ಫಂಗಸ್ ಸೇರಿದಂತೆ Read more…

ಕೊರೊನಾ ಲಸಿಕೆ ನಂತ್ರ ಬೇರೆ ಬೇರೆ ವಯಸ್ಸಿನವರನ್ನು ಕಾಡ್ತಿದೆ ವಿವಿಧ ಸಮಸ್ಯೆ

ಕೊರೊನಾ ರೋಗವನ್ನು ತಡೆಗಟ್ಟಲು ವಿಶ್ವದಾದ್ಯಂತ ಲಸಿಕೆ ಅಭಿಯಾನ ನಡೆಯುತ್ತಿದೆ. ಪ್ರತಿ ಹಳ್ಳಿಹಳ್ಳಿಯಲ್ಲಿ ಕೊರೊನಾ ಲಸಿಕೆ ಹಾಕಲಾಗ್ತಿದೆ. ಕೊರೊನಾ ಲಸಿಕೆ ಅನೇಕರ ಮೇಲೆ ಅಡ್ಡಪರಿಣಾಮ ಬೀರುತ್ತಿದೆ. ಲಸಿಕೆ ಹಾಕಿದ ನಂತ್ರ Read more…

ಕೊರೊನಾದಿಂದ ಚೇತರಿಸಿಕೊಂಡವರಿಗೆ ಕಾಡ್ತಿದೆ ಹೊಸ ಸಮಸ್ಯೆ

ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಕಡಿಮೆಯಾಗ್ತಿದೆ. ಆದ್ರೆ ಕೊರೊನಾ ನಂತ್ರದ ಸಮಸ್ಯೆ ಹೆಚ್ಚಾಗ್ತಿದೆ. ಕೊರೊನಾ ಸೋಂಕಿನಿಂದ ಹೊಸ ರೀತಿಯ ರೋಗಗಳು ಕಂಡುಬರುತ್ತಿದೆ. ಕೊರೊನಾದಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಅವಾಸ್ಕುಲರ್ ನೆಕ್ರೋಸಿಸ್ Read more…

ಆಘಾತಕಾರಿಯಾಗಿದೆ ಶಾಲೆ ತಪ್ಪಿಸಿಕೊಳ್ಳಲು ಈ ಮಕ್ಕಳು ಮಾಡ್ತಿರುವ ಪ್ಲಾನ್

ಮಕ್ಕಳಿಗೆ ಶಾಲೆ ಎಂದ್ರೆ ದೂರ. ಶಾಲೆ ತಪ್ಪಿಸಿಕೊಳ್ಳಲು ಮಕ್ಕಳು ನೆಪ ಹೇಳ್ತಾರೆ. ಆದ್ರೆ ಬ್ರಿಟನ್‌ ಮಕ್ಕಳು ಶಾಲೆ ತಪ್ಪಿಸಿಕೊಳ್ಳಲು ಮಾಡ್ತಿರುವ ಕೆಲಸ ಕೇಳಿದ್ರೆ ದಂಗಾಗ್ತಿರಾ. ಅಪ್ರಾಪ್ತ ವಯಸ್ಕರು ನಕಲಿ Read more…

Good News: ಡೆಲ್ಟಾ ರೂಪಾಂತರದ ವಿರುದ್ಧವೂ ಪರಿಣಾಮಕಾರಿ ಕೊವಾಕ್ಸಿನ್

ಕೊವಾಕ್ಸಿನ್ ಮೂರನೇ ಹಂತದ ಪ್ರಯೋಗದ ಡೇಟಾವನ್ನು ಭಾರತ್ ಬಯೋಟೆಕ್ ಶನಿವಾರ ಬಿಡುಗಡೆ ಮಾಡಿದೆ. ಕೋವಿಡ್ -19 ರೋಗಲಕ್ಷಣಗಳೊಂದಿಗೆ ತೀವ್ರತರವಾದ ಪ್ರಕರಣಗಳಲ್ಲಿ ಕೊವಾಕ್ಸಿನ್ ಶೇಕಡಾ 93.4 ರಷ್ಟು ಪರಿಣಾಮಕಾರಿ ಎಂದು Read more…

ಭಕ್ತಾದಿಗಳಿಗೆ ರಾಜ್ಯ ಸರ್ಕಾರದಿಂದ ಶೀಘ್ರದಲ್ಲೇ ಶುಭ ಸುದ್ದಿ

ಕೊರೊನಾ ಲಾಕ್ಡೌನ್ ಕಾರಣಕ್ಕೆ ಕಳೆದ 50 ದಿನಗಳಿಗೂ ಅಧಿಕ ಕಾಲದಿಂದ ಬಹುತೇಕ ಎಲ್ಲ ಚಟುವಟಿಕೆಗಳಿಗೂ ತೆರೆಬಿದ್ದಿದ್ದು, ಇದೀಗ ಹಂತಹಂತವಾಗಿ ಅನ್ಲಾಕ್ ಪ್ರಕ್ರಿಯೆ ಆರಂಭವಾಗಿರುವುದರಿಂದ ಒಂದೊಂದೇ ಚಟುವಟಿಕೆಗಳು ಶುರುವಾಗಿವೆ. ಆದರೂ Read more…

ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಖುಷಿ ಸುದ್ದಿ..! ಈ ದೇಶಗಳು ನೀಡಿವೆ ಒಪ್ಪಿಗೆ

ಕೋವಿಶೀಲ್ಡ್ ಪಡೆದ ಭಾರತೀಯರಿಗೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ಸ್ವಿಟ್ಜರ್ಲೆಂಡ್ ಮತ್ತು ಯುರೋಪಿಯನ್ ಒಕ್ಕೂಟದ ಏಳು ದೇಶಗಳು ಗುರುವಾರ ಕೋವಿಶೀಲ್ಡ್ ಪಡೆದ ಪ್ರಯಾಣಿಕರಿಗೆ ಅನುಮತಿ ನೀಡಿವೆ. ಒಂದು ದಿನ ಮುಂಚಿತವಾಗಿ Read more…

ಮುಗ್ದ ಮಕ್ಕಳಲ್ಲಿ ಒತ್ತಡ ಹೆಚ್ಚು ಮಾಡ್ತಿದೆ ಕೊರೊನಾ

ಕೊರೊನಾ ವೈರಸ್ ಎಲ್ಲರ ಮೇಲೂ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರ್ತಿದೆ. ಕೋವಿಡ್ -19 ಸೋಂಕು ಹರಡುವ ಭೀತಿ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ವಯಸ್ಕರೊಂದೇ ಅಲ್ಲ Read more…

ಮಕ್ಕಳಿಗೆ ಕಾಡುವ ಕೊರೊನಾ ಬಗ್ಗೆ ಭಯ ಬೇಡ: ತಜ್ಞರು ನೀಡಿದ್ದಾರೆ ಈ ಸಲಹೆ

ಕೊರೊನಾ ಒಂದ್ಕಡೆಯಾದ್ರೆ ಅದ್ರ ಬಗ್ಗೆ ತಪ್ಪು ಸುದ್ದಿಗಳು ಸಾಕಷ್ಟು ಹರಿದಾಡ್ತಿವೆ. ಇದು ಜನರಲ್ಲಿ ಆತಂಕ ಹುಟ್ಟಿಸಿದೆ. ಕೆಲ ವದಂತಿಗಳಿಗೆ ಸರ್ಕಾರ ಉತ್ತರ ನೀಡಿದೆ. ಎನ್‌ಐಟಿಐ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್, Read more…

ಲಸಿಕೆ ಪಡೆದವರಿಗೆ ಭರ್ಜರಿ ಗುಡ್‌ ನ್ಯೂಸ್: ಆಲ್ಫಾ ಮತ್ತು ಡೆಲ್ಟಾ ರೂಪಾಂತರಗಳ ವಿರುದ್ಧವೂ ಕೊವಾಕ್ಸಿನ್ ಪರಿಣಾಮಕಾರಿ

ಭಾರತೀಯ ಕಂಪನಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆ ಪರಿಣಾಮಕಾರಿಯಾಗಿದೆ ಎಂಬ ಅಂಶವನ್ನೂ ಅಮೆರಿಕ ಒಪ್ಪಿಕೊಂಡಿದೆ. ಕೊವಾಕ್ಸಿನ್ ಪ್ರಮಾಣವನ್ನು ತೆಗೆದುಕೊಂಡ ನಂತರ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳು COVID-19 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...