alex Certify ಕೊರೊನಾ ವೈರಸ್ | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ 2ನೇ ಅಲೆ ಆತಂಕದಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್: 68 ದಿನಗಳಲ್ಲಿ‌ ಇದೇ ಮೊದಲ ಬಾರಿಗೆ 1 ಲಕ್ಷಕ್ಕಿಂತ ಕಡಿಮೆ ಕೇಸ್ ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಗುಣಮುಖರಾಗುತ್ತಿರುವರ ಸಂಖ್ಯೆ ಹೆಚ್ಚಿದೆ. ಇದೀಗ ಕೋವಿಡ್ ಎರಡನೇ ಅಲೆಯಲ್ಲಿ ಇದೇ ಮೊದಲ ಬಾರಿಗೆ ಲಕ್ಷಕ್ಕಿಂತಲೂ ಕಡಿಮೆ ಜನರಲ್ಲಿ Read more…

ಮಕ್ಕಳ ಮೇಲೆ ಕೋವ್ಯಾಕ್ಸಿನ್ ಪ್ರಯೋಗಕ್ಕೆ ಚಾಲನೆ ಕೊಟ್ಟ ಏಮ್ಸ್

ಎರಡು ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಅಭಿವೃದ್ಧಿಪಡಿಸಲಾದ ಕೋವ್ಯಾಕ್ಸಿನ್ ಲಸಿಕೆಯ ಅವತರಣಿಕೆಯ ಪ್ರಯೋಗಕ್ಕಾಗಿ ಮಕ್ಕಳನ್ನು ಸ್ಕ್ರೀನಿಂಗ್ ಮಾಡಲು ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಆರಂಭಿಸಿದೆ. ಏಮ್ಸ್‌ Read more…

BIG NEWS: ಇಳಿಕೆಯತ್ತ ಸಾಗಿದ ಕೊರೊನಾ ಪಾಸಿಟಿವಿಟಿ ಕೇಸ್; 24 ಗಂಟೆಯಲ್ಲಿ 1,00,636 ಜನರಲ್ಲಿ ಸೋಂಕು ದೃಢ; 2427 ಜನರು ಕೋವಿಡ್ ಗೆ ಬಲಿ

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 1,00,636 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,89,09,975ಕ್ಕೆ ಏರಿಕೆಯಾಗಿದೆ. ಕಳೆದ Read more…

ಲಾಕ್‌ – ಅನ್‌ ಲಾಕ್ ಪ್ರಕ್ರಿಯೆ ಹೇಗೆ…? ಇಲ್ಲಿದೆ ಈ ಕುರಿತ ಮಾಹಿತಿ

ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ದೊಡ್ಡ ಅನಾಹುತವನ್ನೇ ಸೃಷ್ಟಿಸಿದೆ. ಈ ಮಹಾಮಾರಿಗೆ ಈಗಾಗಲೇ ಸಾವಿರಾರು ಮಂದಿ ಬಲಿಯಾಗಿದ್ದು, ಹಲವರು ಆಸ್ಪತ್ರೆಗೆ ದಾಖಲಾಗಿ ಸಾವು – ಬದುಕಿನ Read more…

ಕೋವಿಡ್ ಎಫೆಕ್ಟ್‌: ಆರು ಸ್ಪೆಷಲ್ ರೈಲುಗಳ ಸಂಚಾರ ರದ್ದು

ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಪೂರ್ವ ರೈಲ್ವೇ ಆರು ರೈಲುಗಳ ಸಂಚಾರವನ್ನು ರದ್ದು ಮಾಡಿದೆ. ಸಂಚಾರ ರದ್ದಾಗಲಿರುವ ರೈಲುಗಳ ಪಟ್ಟಿ ಇಂತಿದೆ: Read more…

BIG NEWS: 24 ಗಂಟೆಯಲ್ಲಿ 1,14,460 ಜನರಲ್ಲಿ ಕೊರೊನಾ ಪಾಸಿಟಿವ್; ಒಂದೇ ದಿನದಲ್ಲಿ 1,89,232 ಮಂದಿ ಡಿಸ್ಚಾರ್ಜ್

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 1,14,460 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,88,09,339ಕ್ಕೆ ಏರಿಕೆಯಾಗಿದೆ. ಕಳೆದ Read more…

ಲಸಿಕೆ ಪಡೆದವರಿಗೆ ಮಾತ್ರ ದೇಶಕ್ಕೆ ಬರಲು ಅವಕಾಶವೆಂದ ಫ್ರಾನ್ಸ್…!

ಕೊರೊನಾ ಸೋಂಕಿನ ಬಳಿಕ ಪ್ರವಾಸೋದ್ಯಮಕ್ಕೆ ನಿರ್ಬಂಧ ಹೇರಿದ್ದ ಫ್ರಾನ್ಸ್ ಇದೀಗ ತನ್ನ ನಿಯಮಗಳಲ್ಲಿ ಸಡಿಲಿಕೆ ಮಾಡಿದೆ. ಕೊರೊನಾ ಲಸಿಕೆ ಸ್ವೀಕರಿಸಿದ ವಿದೇಶಿ ಪ್ರವಾಸಿಗರು ಪ್ಯಾರೀಸ್​ ಪ್ರವಾಸ ಮಾಡಬಹುದು ಎಂದು Read more…

ಸಾರ್ವಜನಿಕರಿಂದ ದೇಣಿಗೆ ಸಂಗ್ರಹ ನಿಲ್ಲಿಸಿದ ಉಪ್ಪಿ ಫೌಂಡೇಶನ್​..! ಇದರ ಹಿಂದಿದೆ ಈ ಕಾರಣ

ಏಪ್ರಿಲ್​ನಲ್ಲಿ ಲಾಕ್​ಡೌನ್​ ಆದೇಶ ಜಾರಿಗೆ ಬಂದಾಗಿನಿಂದ ನಟ ಹಾಗೂ ನಿರ್ದೇಶಕ ಉಪೇಂದ್ರ ಉಪ್ಪಿ ಫೌಂಡೇಶನ್​ ಮೂಲಕ ದಿನಗೂಲಿ ಕಾರ್ಮಿಕರಿಗೆ ರೇಷನ್​ ಕಿಟ್​, ಧನಸಹಾಯ, ತರಕಾರಿ ಸೇರಿದಂತೆ ಸಾಕಷ್ಟು ರೀತಿಯಲ್ಲಿ Read more…

BIG NEWS: 3.5 ಲಕ್ಷ ಕಾರ್ಮಿಕರಿಗೆ ಪರಿಹಾರ ಹಣ ಪಾವತಿ; ಕಾರ್ಮಿಕರ ಖಾತೆಗೆ ತಲಾ 3,000 ರೂಪಾಯಿ ವರ್ಗಾವಣೆ ಮಾಡಿದ ಸಿಎಂ ಯಡಿಯೂರಪ್ಪ

ಬೆಂಗಳೂರು: ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗಿರುವ ಕಟ್ಟಡ ಕಾರ್ಮಿಕರು, ಅಸಂಘಟಿತ ಕಾರ್ಮಿಕರು ಸೇರಿದಂತೆ ಇತರ ಕಾರ್ಮಿಕ ವರ್ಗದವರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಪರಿಹಾರ ಹಣವನ್ನು ಫಲಾನುಭವಿಗಳ ಬ್ಯಾಂಕ್ Read more…

ಕೊರೊನಾ ಜಾಗೃತಿ ಮೂಡಿಸುವ ವೆಬ್​ ಗೇಮ್​ ಆವಿಷ್ಕರಿಸಿದ ಬೆಂಗಳೂರು ಬಾಲಕ..!

ಕೋವಿಡ್​ 19 ಸೋಂಕನ್ನ ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ಲಾಕ್​ಡೌನ್​ ಆದೇಶವನ್ನ ಜೂನ್​ 14ರವರೆಗೆ ವಿಸ್ತರಣೆ ಮಾಡಿದೆ. ಈ ಲಾಕ್​ಡೌನ್​ ಸಂದರ್ಭದಲ್ಲಿ ಅವಶ್ಯಕತೆ ಇದ್ದಲ್ಲಿ ಮಾತ್ರ ಮನೆಯಿಂದ ಹೊರಬನ್ನಿ. Read more…

BIG NEWS: ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ; 24 ಗಂಟೆಯಲ್ಲಿ 1.20 ಲಕ್ಷ ಜನರಲ್ಲಿ ಕೊರೊನಾ ಸೋಂಕು; 22,78,60,317 ಜನರಿಗೆ ವ್ಯಾಕ್ಸಿನ್

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 1,20,529 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,86,94,879ಕ್ಕೆ ಏರಿಕೆಯಾಗಿದೆ. ಕಳೆದ Read more…

ʼವರ್ಕ್ ಫ್ರಮ್‌ ಹೋಂʼ ಬಳಿಕ ಈಗ ಈ ಕಾರಣಕ್ಕೆ ಕಚೇರಿಗೆ ಮರಳಲು ಹಿಂದೇಟು ಹಾಕುತ್ತಿದ್ದಾರೆ ಉದ್ಯೋಗಿಗಳು

ಕೊರೊನಾದಿಂದಾಗಿ ವಿಶ್ವದ ಬಹುತೇಕ ಎಲ್ಲಾ ಕಂಪನಿಗಳಲ್ಲಿ ವರ್ಕ್ ಫ್ರಮ್ ಹೋಂ ಆದೇಶ ಇದ್ದಿದ್ದರಿಂದ ಸಿಬ್ಬಂದಿ ಮನೆಯಲ್ಲೇ ಕೂತು ಕಚೇರಿ ಕೆಲಸವನ್ನ ಮಾಡುತ್ತಿದ್ದರು, ಆದರೆ ಇದೀಗ ಕೆಲ ದೇಶಗಳಲ್ಲಿ ಸಹಜ‌ Read more…

ಕಳೆದೊಂದು ವರ್ಷದಿಂದ ಸಿಬ್ಬಂದಿಗೆ ಸಂಬಳವನ್ನೇ ನೀಡಿಲ್ಲ ಈ ಪ್ರಸಿದ್ದ ಕಾಫಿ ಹೌಸ್….!

ಶಿಮ್ಲಾದ ಮಾಲ್​ ರಸ್ತೆಯಲ್ಲಿರುವ ಐಕಾನಿಕ್​ ಇಂಡಿಯನ್​ ಕಾಫಿ ಹೌಸ್​​ ಬಹುತೇಕ ಎಲ್ಲಾ ರಾಜಕಾರಣಿಗಳು ಸೆಲೆಬ್ರಿಟಿಗಳಿಗಳ ಹಾಟ್​ ಫೇವರಿಟ್ ತಾಣ. ಕೊರೊನಾದ ಬಿಸಿ ಈ ಪ್ರಸಿದ್ಧ ಕಾಫಿ ಹೌಸ್​ಗೂ ತಟ್ಟಿದ್ದು Read more…

BIG NEWS: 24 ಗಂಟೆಯಲ್ಲಿ 1,32,364 ಜನರಲ್ಲಿ ಕೊರೊನಾ ಪಾಸಿಟಿವ್; ಒಂದೇ ದಿನದಲ್ಲಿ 2,713 ಜನರು ಬಲಿ

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 1,32,364 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,85,74,350ಕ್ಕೆ ಏರಿಕೆಯಾಗಿದೆ. ಕಳೆದ Read more…

ಐಸೋಲೇಷನ್ ನಿಂದ ಬೇಸತ್ತ ಅತ್ತೆ ಸೊಸೆಯನ್ನು ತಬ್ಬಿ ಸೋಂಕು ಹರಡಿದ್ಲು…!

ಕೊರೊನಾ ವೈರಸ್ ಎರಡನೇ ಅಲೆಯ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗ್ತಿದೆ. ಆದ್ರೆ ಸೋಂಕಿನ ಅಪಾಯ ಹಾಗೆಯೇ ಇದೆ. ಕೊರೊನಾ ಪೀಡಿತರು ಆಸ್ಪತ್ರೆ ಹಾಗೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ Read more…

ಸಣ್ಣಪುಟ್ಟ ಜನರು ದೆಹಲಿಯಲ್ಲಿ ರಾಜಕಾರಣ ಮಾಡಬಾರದು: ಸಿ.ಪಿ. ಯೋಗೀಶ್ವರ್​ಗೆ ಶ್ರೀರಾಮುಲು ಟಾಂಗ್​​

ಸಿಎಂ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಿರುವ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೀಶ್ವರ್​​ಗೆ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಟಾಂಗ್​ ನೀಡಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು ಸಣ್ಣ ಪುಟ್ಟ Read more…

ನಾಯಕತ್ವ ಬದಲಾವಣೆ ವಿಚಾರ ಕುರಿತಂತೆ ಡಿಸಿಎಂ ಲಕ್ಷ್ಮಣ ಸವದಿ ಮಹತ್ವದ ಹೇಳಿಕೆ

ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಸಿಎಂ ಬದಲಾವಣೆ ಊಹಾಪೋಹಗಳಿಗೆ ಡಿಸಿಎಂ ಲಕ್ಷ್ಮಣ ಸವದಿ ತೆರೆ ಎಳೆದಿದ್ದಾರೆ. ಮುಖ್ಯಮಂತ್ರಿಗಳನ್ನ ಬದಲಾವಣೆ ಮಾಡುವ ಪ್ರಶ್ನೆಯೇ ನಮ್ಮಲ್ಲಿ ಮೂಡಿಲ್ಲ ಎಂದು ಹೇಳಿದ್ದಾರೆ. Read more…

ಹೆಚ್ಚುತ್ತಿರುವ ʼಬ್ಲಾಕ್​ ಫಂಗಸ್ʼ​ ಪ್ರಕರಣ: ಡಿಸಿಎಂ ಲಕ್ಷ್ಮಣ ಸವದಿ ಕಳವಳ

ಕೊರೊನಾ ಆತಂಕವೇ ಇನ್ನೂ ಬೆಂಬಿಡಿದೇ ಕಾಡುತ್ತಿರುವಾಗಲೇ ದಿನದಿಂದ ದಿನಕ್ಕೆ ಹೆಚ್ಚುತ್ತಿರೋ ಬ್ಲಾಕ್​ ಫಂಗಸ್ ಸೋಂಕಿತರ ಸಂಖ್ಯೆ ಕೂಡ ತಲೆನೋವಿಗೆ ಕಾರಣವಾಗಿದೆ. ಈ ಸಂಬಂಧ ರಾಯಚೂರಿನಲ್ಲಿ ಮಾತನಾಡಿದ ಡಿಸಿಎಂ ಲಕ್ಷ್ಮಣ Read more…

ಕೊರೊನಾ ʼಲಸಿಕೆʼ ಪಡೆಯುವ ಮುನ್ನ ಹಾಗೂ ನಂತರ ನಿಮಗೆ ನೆನಪಿರಲಿ ಈ ಅಂಶ

ಕೊರೊನಾ ವೈರಸ್​ನಿಂದಾಗಿ ಕಂಗೆಟ್ಟಿರುವ ದೇಶದ ಜನತೆ ಕೊರೊನಾ ಲಸಿಕೆಯನ್ನ ಪಡೆಯೋಕೆ ಇನ್ನಿಲ್ಲದ ಪ್ರಯತ್ನವನ್ನ ಪಡ್ತಿದ್ದಾರೆ. ಕೊರೊನಾ ಲಸಿಕೆಯಿಂದ ಸೋಂಕಿನ ಅಪಾಯವೇ ಇಲ್ಲ ಎಂದಲ್ಲ. ಆದರೆ ಸೋಂಕಿನ ವಿರುದ್ಧ ಹೋರಾಡಲು Read more…

ಬೆಚ್ಚಿಬೀಳಿಸುವಂತಿದೆ ಆಸ್ಪತ್ರೆ ಶವಾಗಾರದ ದೃಶ್ಯ

ಕೋವಿಡ್​ 19ನಿಂದ ಮೃತರಾದ ಶವಗಳ ರಾಶಿಯನ್ನ ಕೋಣೆಯಲ್ಲಿ ಇಡಲಾದ ಆಘಾತಕಾರಿ ದೃಶ್ಯಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ತಮಿಳುನಾಡಿನ ಥೇನಿ ಕೆ ವಿಲಕ್ಕು ಸರ್ಕಾರಿ ಆಸ್ಪತ್ರೆಯ ದೃಶ್ಯಗಳು ಇದಾಗಿದ್ದು Read more…

ಕೊರೊನಾ ಎಫೆಕ್ಟ್:‌ ಲೈಂಗಿಕ ಕಾರ್ಯಕರ್ತೆಯರ ಸಂಕಷ್ಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟ NGO

ಕೋವಿಡ್ 19ನಿಂದಾಗಿ ಎಲ್ಲರ ಜೀವನ ನಿರ್ವಹಣೆಯೂ ಸಂಕಷ್ಟಕರವಾಗಿ ಹೋಗಿದೆ. ಅದರಲ್ಲೂ ಲೈಂಗಿಕ ಕಾರ್ಯಕರ್ತೆYರ ಬಾಳಂತೂ ಹೇಳತೀರದಾಗಿದೆ. ಆರೋಗ್ಯದ ಸಮಸ್ಯೆ ಒಂದೆಡೆಯಾದರೆ ಅಗತ್ಯ ವಸ್ತುಗಳನ್ನ ಖರೀದಿ ಮಾಡೋಕೆ ಹಣವಿಲ್ಲದೇ ಲೈಂಗಿಕ Read more…

ಆಂಧ್ರಪ್ರದೇಶ: ಮದ್ಯದಂಗಡಿಗಳು ಬೆಳಿಗ್ಗೆ ತೆರೆದಿದ್ದರೂ ಖರೀದಿಗೆ ಮುಂದಾಗದ ಮದ್ಯಪ್ರಿಯರು

ಕೋವಿಡ್​ 19 ನಿಯಂತ್ರಣಕ್ಕೆ ತರುವ ಸಲುವಾಗಿ ಆಂಧ್ರ ಪ್ರದೇಶದಲ್ಲಿ ಭಾಗಶಃ ಲಾಕ್​​ಡೌನ್ ಹೇರಿಕೆ ಮಾಡಿದ ಬಳಿಕ ಮದ್ಯ ಮಾರಾಟದಲ್ಲಿ ಭಾರೀ ಕುಸಿತ ಕಂಡುಬಂದಿದೆ ಎಂದು ವರದಿಯಾಗಿದೆ. ಏಪ್ರಿಲ್​ಗೆ ಹೋಲಿಕೆ Read more…

ಕೋವಿಡ್​ ವಿರುದ್ಧದ ಹೋರಾಟಕ್ಕೆ 37 ಲಕ್ಷ ರೂ. ದೇಣಿಗೆ ಸಂಗ್ರಹಿಸಿದ ಗಾಯಕಿ..!

ಕೊರೊನಾ ಎರಡನೆ ಅಲೆ ದೇಶದ ಮೇಲೆ ಗಂಭೀರ ಪರಿಣಾಮವನ್ನೇ ಬೀರಿದೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿ ಕೊರೊನಾ ದಾಳಿಯಿಂದ ಭರ್ಜರಿ ಹೊಡೆತವನ್ನೇ ತಿಂದಿದೆ. ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ Read more…

ಗುಡ್​ ನ್ಯೂಸ್​: ಸತತ 54 ನೇ ದಿನವೂ ಕಡಿಮೆ ಕೊರೊನಾ ಕೇಸ್​ ವರದಿ ಮಾಡಿದ ಭಾರತ

ಕೊರೊನಾ ಎರಡನೆ ಅಲೆಯಿಂದ ಕಂಗೆಟ್ಟಿದ್ದ ಭಾರತ ಕ್ರಮೇಣವಾಗಿ ಸೋಂಕಿನಿಂದ ಗುಣಮುಖವಾಗ್ತಿದೆ. ದೈನದಿಂದ ಪ್ರಕರಣದಲ್ಲಿ ಕಳೆದ ನಾಲ್ಕು ವಾರಗಳಿಂದ ಇಳಿಕೆ ಕಂಡು ಬರ್ತಿದೆ. ಮಂಗಳವಾರದ ವೇಳೆಗೆ ಸತತ 54ನೇ ದಿನವೂ Read more…

BIG NEWS: ಒಂದೇ ದಿನದಲ್ಲಿ 1,32,788 ಜನರಲ್ಲಿ ಕೊರೊನಾ ಸೋಂಕು; 3,207 ಜನ ಮಹಾಮಾರಿಗೆ ಬಲಿ

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 1,32,788 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,83,07,832ಕ್ಕೆ ಏರಿಕೆಯಾಗಿದೆ. ಕಳೆದ Read more…

ನ್ಯುಮೋನಿಯಾ ಶುರುವಾಗಿದೆಯೋ ಎಂದು ಪತ್ತೆ ಮಾಡೋದು ಹೇಗೆ..? ಇಲ್ಲಿದೆ ಮಾಹಿತಿ

ಕೋವಿಡ್​ 19ನಿಂದ ಬಳಲುತ್ತಿರುವ ಅನೇಕರಲ್ಲಿ ನ್ಯುಮೋನಿಯಾ ಕಾಯಿಲೆ ಕೂಡ ಕಾಣಿಸಿಕೊಳ್ತಿದೆ. ಕೋವಿಡ್​ ನ್ಯುಮೋನಿಯಾ ಶ್ವಾಸಕೋಶದ ಮೇಲೆ ಸಂಪೂರ್ಣವಾಗಿ ದಾಳಿ ಮಾಡೋದ್ರಿಂದ ಸಾವು ಸಂಭವಿಸುವ ಸಾಧ್ಯತೆ ತುಂಬಾನೇ ಹೆಚ್ಚು. ಹೀಗಾಗಿ Read more…

ಕೊರೊನಾ ಸೌಮ್ಯ ಲಕ್ಷಣ ಹೊಂದಿರುವವರು ಸೋಂಕಿನಿಂದ ಪಾರಾಗಲು ಬಳಸಿ ಈ ʼಮನೆ ಮದ್ದುʼ

ಕೊರೊನಾದಿಂದ ಪಾರಾಗಲು ಮಾಸ್ಕ್​, ಸಾಮಾಜಿಕ ಅಂತರ, ಸ್ಯಾನಿಟೈಸರ್​ ಇವೆಲ್ಲವನ್ನ ಬಳಕೆ ಮಾಡಿದ ಬಳಿಕವೂ ಸೋಂಕಿನ ಅಪಾಯ ತಪ್ಪಿದ್ದಲ್ಲ. ನಮಗೆ ಅರಿವಿಲ್ಲದಂತೆಯೇ ಕೆಲವೊಮ್ಮೆ ಸೋಂಕು ನಮ್ಮ ದೇಹಕ್ಕೆ ವಕ್ಕರಿಸಿ ಬಿಡುತ್ತದೆ. Read more…

GOOD NEWS: ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯ ಇಳಿಕೆ; 24 ಗಂಟೆಯಲ್ಲಿ 1,27,510 ಜನರಲ್ಲಿ ಕೊರೊನಾ ಪಾಸಿಟಿವ್; 2,55,287 ಮಂದಿ ಡಿಸ್ಚಾರ್ಜ್

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಈ ನಡುವೆ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗುತ್ತಿದೆ. ಕಳೆದ 24 ಗಂಟೆಯಲ್ಲಿ 1,27,510 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ Read more…

ಲಸಿಕೆ ಲಭ್ಯತೆ ಕುರಿತು ಫೈಜರ್​ ಸಿಇಓ​ ಹೇಳಿದ್ದೇನು ಗೊತ್ತಾ…?

ಭಾರತದಲ್ಲಿ ಲಸಿಕೆ ಲಭ್ಯತೆಯ ಬಗ್ಗೆ ಮಾಹಿತಿ ಕೋರಿ ಅಮೆರಿಕದ ಫೈಜರ್​ ಕಂಪನಿ ಚೇರ್​ಮನ್​ ಹಾಗೂ ಸಿಇಓಗೆ ಪುಣೆ ಮೂಲದ ವ್ಯಕ್ತಿಯೊಬ್ಬರು ಇ ಮೇಲ್​ ಮಾಡಿದ್ದಾರೆ. ವಿಶೇಷ ಅಂದ್ರೆ ಶ್ರೀಸಾಮಾನ್ಯನ Read more…

ಕೊರೊನಾದಿಂದ ಕಂಗಾಲಾಗಿರುವವರಿಗೆ ಭರ್ಜರಿ ಗುಡ್‌ ನ್ಯೂಸ್:‌ ಚಿಕಿತ್ಸೆಗೆ ಬ್ಯಾಂಕ್‌ ಗಳಿಂದ ಸಿಗಲಿದೆ 5 ಲಕ್ಷ ರೂ. ವರೆಗೆ ಸಾಲ ಸೌಲಭ್ಯ

ಕೊರೊನಾ ಚಿಕಿತ್ಸೆಯ ಮೊತ್ತವನ್ನ ಭರಿಸಲು ಹೆಣಗಾಡುತ್ತಿರುವ ಕುಟುಂಬಗಳಿಗೆ ಸಾರ್ವಜನಿಕ ವಲಯದ ಬ್ಯಾಂಕುಗಳು ಗುಡ್​ ನ್ಯೂಸ್​ ಒಂದನ್ನ ನೀಡಿವೆ. ಕೋವಿಡ್​ ಚಿಕಿತ್ಸೆಗಾಗಿ ಬ್ಯಾಂಕುಗಳು 5 ಲಕ್ಷದವರೆಗೆ ಸಾಲ ಸೌಲಭ್ಯ ನೀಡಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...