alex Certify ಕೊರೊನಾ ಪಾಸಿಟಿವ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕಿಗೆ ತುತ್ತಾದ ಸ್ಯಾಂಡಲ್​​ವುಡ್​ ನಟ: ಆಸ್ಪತ್ರೆಗೆ ದಾಖಲಾದ ಕುರಿತು ವಿಡಿಯೋ ಮೂಲಕ ಮಾಹಿತಿ

ಬಹುಭಾಷಾ ನಟ ಆಶಿಶ್​ ವಿದ್ಯಾರ್ಥಿ ಕೊರೊನಾ ಸೋಂಕಿಗೆ ಒಳಗಿದ್ದು ಈ ಬಗ್ಗೆ ಇನ್​​ಸ್ಟಾಗ್ರಾಂ ವಿಡಿಯೋ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ದೆಹಲಿ ಆಸ್ಪತ್ರೆಯಲ್ಲಿ ಚೆಕಪ್​ ಮಾಡಿಸಿಕೊಳ್ತಿರೋದಾಗಿ ವಿಡಿಯೋ Read more…

ಬ್ರಿಟನ್​ನಿಂದ ಬಂದಿದ್ದ ಮಹಿಳೆಗೆ ಕೊರೊನಾ ಪಾಸಿಟಿವ್​..! ಸಿನಿಮೀಯ ರೀತಿಯಲ್ಲಿ ಸೋಂಕಿತ ಮಹಿಳೆಯನ್ನ ಪತ್ತೆ ಹಚ್ಚಿದ ಪೊಲೀಸರು

ದೆಹಲಿ – ವೈಜಾಗ್​ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಯನ್ನ ರಾಜಮುಂಡ್ರಿಯಲ್ಲಿ ಆರೋಗ್ಯ ಅಧಿಕಾರಿಗಳು ಹಾಗೂ ಪೊಲೀಸರು ಕೆಳಗಿಳಿಸಿದ್ದಾರೆ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬ್ರಿಟನ್​ನಿಂದ ಈ ಮಹಿಳೆ ಡಿಸೆಂಬರ್​ Read more…

ವರುಣ್​ ಧವನ್, ನೀತು ಕಪೂರ್​ & ಮನಿಷ್​ ಪೌಲ್​ಗೆ ಕೊರೊನಾ ಸೋಂಕು

ಚಂಡೀಘಡದಲ್ಲಿ ರಾಜ್​ ಮೆಹ್ತಾರ ‘ಜುಗ್​ ಜುಗ್​ ಜಿಯೋ’ ಸಿನಿಮಾ ಶೂಟಿಂಗ್​​ನಲ್ಲಿದ್ದ ನಟ ವರುಣ್​​ ಧವನ್​ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಕೂಲಿ ನಂ. 1 ರ ನಟ ಇನ್​ಸ್ಟಾಗ್ರಾಂನಲ್ಲಿ ತಮಗೆ Read more…

ಟ್ರಂಪ್​​ ಮುಖ್ಯ ಸಿಬ್ಬಂದಿಗೆ ಕೊರೊನಾ ಸೋಂಕು ದೃಢ: ಮಾಸ್ಕ್​ ಧರಿಸದಿರೋದೇ ಕಾರಣ ಎಂದ ನೆಟ್ಟಿಗರು

ಅಮೆರಿಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದೀಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ಮುಖ್ಯ ಸಿಬ್ಬಂದಿಯಲ್ಲೊಬ್ಬರಾದ ಮಾರ್ಕ್​ ಮೆಡೋವ್ಸ್ ಎಂಬವರಿಗೆ ಸೋಂಕು ದೃಢಪಟ್ಟಿದೆ. ಮೆಡೋವ್ಸ್​ಗೆ ಸೋಂಕು ದೃಢಪಟ್ಟಿರೋದ್ರ Read more…

ಕೋವಿಡ್ ಪಾಸಿಟಿವ್ ಇದ್ದರೂ ಸದನಕ್ಕೆ ಬಂದ ಶಾಸಕ ಹೇಳಿದ್ದೇನು…?

ಬೆಂಗಳೂರು: ಕೊರೊನಾ ಸೋಂಕು ಪಾಸಿಟಿವ್ ಬಂದಿದ್ದರೂ ಕೂಡ ಕಾಂಗ್ರೆಸ್ ಶಾಸಕ ವಿಧಾನಮಂಡಲ ಅಧಿವೇಶನದ ಮೂರನೇ ದಿನವೂ ಕಲಾಪಕ್ಕೆ ಹಾಜರಾಗುವ ಮೂಲಕ ಎಲ್ಲರಲ್ಲೂ ಆತಂಕಕ್ಕೀಡು ಮಾಡಿದ್ದಾರೆ. ಶಾಸಕರ ಈ ನಡೆಗೆ Read more…

ಎಲ್ಲಾ ಜಿಲ್ಲೆಗಳಲ್ಲೂ ಕೊರೊನಾ ದಾಳಿ: ಎಲ್ಲೆಲ್ಲಿ ಎಷ್ಟು..? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇವತ್ತು 9464 ಮಂದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಬಾಗಲಕೋಟೆ 188, ಬಳ್ಳಾರಿ 382, ಬೆಳಗಾವಿ 244, ಬೆಂಗಳೂರು ಗ್ರಾಮಾಂತರ 146, ಬೆಂಗಳೂರು ನಗರ 3426 Read more…

BIG SHOCKING: ರಾಜ್ಯದಲ್ಲಿಂದು ಕೊರೋನಾ ತ್ರಿಶತಕ, 10 ಸಾವಿರ ಸನಿಹಕ್ಕೆ ಸೋಂಕಿತರ ಸಂಖ್ಯೆ, 8 ಮಂದಿ ಸಾವು -ICUನ ಲ್ಲಿ 120 ಜನ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 322 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 9721 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು ಒಂದೇ ದಿನ 274 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...