alex Certify ಕಣ್ಣೀರು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿ ಹೆಚ್ಚಾಗಿ ಮದುವೆ ಮಂಟಪದಲ್ಲೇ ಆನಂದಭಾಷ್ಪ ಹರಿಸಿದ ನವಜೋಡಿ

ನವ ದಂಪತಿಗಳು ತಮ್ಮ ಮದುವೆ ಮಂಟಪದಲ್ಲಿ ಪರಸ್ಪರರನ್ನು ನೋಡಿಕೊಂಡ ಭಾವುಕರಾದ ಕ್ಷಣಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ ’ವೆಡ್ಡಿಂಗ್‌_ಬೆಲ್ಸ್‌’ ಹೆಸರಿನ ಚಾನೆಲ್ ಒಂದರ ಮೂಲಕ ವಿಡಿಯೋ Read more…

ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಶಾಲೆ: ವರ್ಗಾವಣೆಯಾದ ಶಿಕ್ಷಕನಿಗೆ ಬೀಳ್ಕೊಡುಗೆ ವೇಳೆ ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು, ಸಹೋದ್ಯೋಗಿಗಳು

ಕಲಬುರ್ಗಿ ಜಿಲ್ಲೆ ಸೇಡಂ ತಾಲ್ಲೂಕಿನ ಲಿಂಗಪಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಶ್ರೀನಿವಾಸ ಕುಲಕರ್ಣಿ ವರ್ಗಾವಣೆಯಾಗಿದ್ದಾರೆ. ಅವರನ್ನು ಬೀಳ್ಕೊಡುವ ಸಂದರ್ಭದಲ್ಲಿ ಸಹೋದ್ಯೋಗಿ ಶಿಕ್ಷಕರು ಮತ್ತು ಮಕ್ಕಳು ಕಣ್ಣೀರಿಟ್ಟಿದ್ದಾರೆ. 9 ವರ್ಷಗಳಿಂದ Read more…

ಭಾವನಾತ್ಮಕ ವಿಚಾರಕ್ಕೆ ಹೃದಯ ಮಿಡಿಯುತ್ತೆ; ಇನ್ಮುದೆ ಕಣ್ಣೀರು ಹಾಕಲ್ಲ ಎಂದ ಕುಮಾರಸ್ವಾಮಿ

ಮಂಡ್ಯ: ಇನ್ಮುಂದೆ ನಾನು ಕಣ್ಣೀರು ಹಾಕಬಾರದು ಎಂದು ನಿರ್ಧರಿಸಿದ್ದೇನೆ. ಹಾಗೆಂದ ಮಾತ್ರಕ್ಕೆ ಕಟುಕ ಹೃದಯದವನು ನಾನಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಕುಮಾರಸ್ವಾಮಿ, ಜನರ Read more…

ಅಪ್ಪು ನಗು ಮುಖ ನೋಡಿದಾಕ್ಷಣ ಕಣ್ಣೀರು ಬರುತ್ತೆ: ಶಿವಣ್ಣ ಭಾವುಕ

ಬೆಂಗಳೂರು: ಎಂತಹ ಕಷ್ಟದ ಪರಿಸ್ಥಿತಿಯಲ್ಲಿ ಅಳಬಾರದು ಎಂದುಕೊಂಡಿದ್ದೇನೆ. ಆದರೆ, ಅಪ್ಪು ನಗು ಮುಖ ನೋಡಿದ ತಕ್ಷಣ ಕಣ್ಣೀರು ಬರುತ್ತದೆ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಆರ್ಯ Read more…

ಅಪ್ಪು ಅಗಲಿಕೆ ನೋವು ನನಗೆ ಎಂದಿಗೂ ಇರಲಿ: ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ರಾಘಣ್ಣ

ಬೆಂಗಳೂರು: ಅಪ್ಪು ಅಗಲಿಕೆ ನೋವು ಮರೆಯುವುದಕ್ಕೆ ಆಗುತ್ತಿಲ್ಲ. ಅಪ್ಪು ಅಗಲಿಕೆ ನೋವು ನನಗೆ ಎಂದಿಗೂ ಇರಲಿ ಎಂದು ರಾಘವೇಂದ್ರ ರಾಜಕುಮಾರ್ ಹೇಳಿದ್ದಾರೆ. ‘ಪುನೀತ ನಮನ’ ಕಾರ್ಯಕ್ರಮದಲ್ಲಿ ಗದ್ಗದಿತರಾಗಿ ಮಾತನಾಡಿದ Read more…

ನನ್ನ ಮಗನನ್ನು ಕಳೆದುಕೊಂಡರೂ ಇಷ್ಟು ನೋವಾಗುತ್ತಿರಲಿಲ್ಲ; ಅಪ್ಪು ನೆನೆದು ಕಣ್ಣೀರಿಡುತ್ತಾ ಕುಸಿದುಬಿದ್ದ ಮಹಿಳೆ

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಠಾತ್ ಅಗಲಿಕೆ ಇಡೀ ಕರುನಾಡಿಗೆ ಆಘಾತತಂದಿದೆ. ನೆಚ್ಚಿನ ನಟನ ನಿಧನದಿಂದ ಶಾಕ್ ಗೊಳಗಾಗಿರುವ ಅಭಿಮಾನಿಗಳ ಆಕ್ರಂದನ ಮುಗಿಲುಮುಟ್ಟಿದೆ. ಬೆಂಗಳೂರಿನ ಶ್ರೀನಿವಾಸ Read more…

ಇಲ್ಲಿದೆ ಸುಲಭವಾಗಿ ʼಈರುಳ್ಳಿʼ ಕತ್ತರಿಸುವ ಟಿಪ್ಸ್

ಈರುಳ್ಳಿ ಆಹಾರ ಬಾಯಿಗೆ ರುಚಿ. ಆದ್ರೆ ಈರುಳ್ಳಿ ಕಟ್ ಮಾಡೋದು ಮಾತ್ರ ಕಷ್ಟದ ಕೆಲಸ. ಕಣ್ಣಲ್ಲಿ ನೀರು ಸುರಿಸುತ್ತಾ ಈರುಳ್ಳಿ ಕಟ್ ಮಾಡುವವರೆಗೆ ಸುಸ್ತಾಗಿ ಬಿಡುತ್ತೆ. ಸಾಕಪ್ಪ ಈ Read more…

’ನಮ್ಮ ಪ್ರಾಣಕ್ಕೆ ಬೆಲೆಯೇ ಇಲ್ಲ’: ಕಣ್ಣೀರಿಟ್ಟು ರೋಧಿಸುತ್ತಿರುವ ಅಫ್ಘನ್‌ ಬಾಲಕಿ ವಿಡಿಯೋ ವೈರಲ್

ಅಫ್ಘಾನಿಸ್ತಾನದಲ್ಲಿ ನರಕ ಸೃಷ್ಟಿಸುತ್ತಿರುವ ತಾಲಿಬಾನಿ ಪಡೆಗಳಿಗೆ ಹೆದರಿ ದೇಶ ಬಿಟ್ಟು ಪಲಾಯನಗೈಯ್ಯುತ್ತಿರುವ ಸಾವಿರಾರು ಅಫ್ಘನ್ನರ ಮನಕಲಕುವ ವಿಡಿಯೋಗಳು ಜಗತ್ತಿನಾದ್ಯಂತ ವ್ಯಾಪಿಸಿವೆ. ರಕ್ತ ಹಾಗೂ ಕಣ್ಣೀರಿನ ಕೋಡಿಯ ನಡುವೆ ಅಲ್ಲಿನ Read more…

ಬಿಡೆನ್ ಗೆಲುವು: ಹರ್ಷದ ಕಣ್ಣೀರು ಹಾಕಿದ ಸಿಎನ್‌ಎನ್ ನಿರೂಪಕ

ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಬಿಡೆನ್ ಗೆಲುವಿನ ಸುದ್ದಿ ವಿಶ್ಲೇಷಿಸುವಾಗ ಸಿಎನ್‌ಎನ್ ಸುದ್ದಿವಾಹಿನಿಯ ನಿರೂಪಕ ವ್ಯಾನ್ ಜೋನ್ಸ್ ಕಣ್ಣೀರು ಹಾಕಿದ ಘಟನೆ ನಡೆದಿದೆ. ಸ್ವತಃ ಸಿಎನ್‌ಎನ್ ವಾಹಿನಿ ಆ Read more…

ಮಾಧ್ಯಮಗಳ ಮುಂದೆ ಕಣ್ಣೀರಿಟ್ಟ ಸಂಜನಾ

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ವಿರುದ್ಧ ನಟಿ ಸಂಜನಾ ಗಲ್ರಾಣಿ ಮತ್ತೆ ವಾಗ್ದಾಳಿ ನಡೆಸಿದ್ದು, ಸಂಬರ್ಗಿ ಒಬ್ಬ ಬೀದಿ ನಾಯಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳ ಮುಂದೆ Read more…

ಜನಸಾಗರ ಸೆಳೆಯುತ್ತಿದೆ ರಕ್ತ ಕಣ್ಣೀರು ಸುರಿಸುತ್ತಿರುವ ವರ್ಜಿನ್ ಮೇರಿ

ರಕ್ತ ಕಣ್ಣೀರು ಸುರಿಸುತ್ತಿರುವ ವರ್ಜಿನ್ ಮೇರಿ ಪ್ರತಿಮೆಯೊಂದಕ್ಕೆ ನಮಿಸಲು ಇಟಲಿಯನ್ನರು ಒಂದೆಡೆ ಸೇರಿದ್ದಾರೆ. ಈ ಘಟನೆಯು, ಇಲ್ಲಿನ ಕಾರ್ಮಿಯಾನೋ ಲೆಚ್ಚೆ ಎಂಬ ಊರಿನ ಪಾವೋಲಿನೋ ಅರ್ನೆಸಾನೋ ಚೌಕದ ಬಳಿ Read more…

ದೊಡ್ಡ ಮೊತ್ತದ ಟಿಪ್ಸ್ ನೋಡಿ ಭಾವುಕಳಾಗಿ ಕಣ್ಣೀರಿಟ್ಟ ಯುವತಿ

ನ್ಯೂಯಾರ್ಕ್: ಕೊರೊನಾ ಲಾಕ್‌ಡೌನ್ ಹೋಟೆಲ್ ಹಾಗೂ ಅತಿಥಿ ಸತ್ಕಾರ ಉದ್ಯಮಕ್ಕೆ ದೊಡ್ಡ ಆಘಾತ ನೀಡಿದೆ. ವಿಶ್ವಾದ್ಯಂತ ಈ ಉದ್ಯಮದಲ್ಲಿದ್ದ ಲಕ್ಷಾಂತರ ಜನ ಕೆಲಸ ಕಳೆದುಕೊಂಡಿದ್ದಾರೆ. ವೇಟರ್ ಗಳು, ಅಡುಗೆಯವರು ಹೊಸ Read more…

ಮನಕಲಕುತ್ತೆ ಪುಟ್ಟ ಪೋರ ಕಣ್ಣೀರಿಟ್ಟ ಘಟನೆ

ಮಕ್ಕಳ ಮನಸ್ಸು ತುಂಬಾ ಮೃದು. ಅವುಗಳೊಂದಿಗೆ ವ್ಯವಹರಿಸುವಾಗ ಭಾರೀ ಎಚ್ಚರಿಕೆ ವಹಿಸಬೇಕು. ಎಲ್ಲೋ ಏನೋ ನೋಡಿದ್ದು, ಕೇಳಿದ್ದನ್ನೇ ಇಟ್ಟುಕೊಂಡು ಪ್ರಶ್ನಿಸಿದಾಗ ಸೂಕ್ಷ್ಮವಾಗಿ ಅರ್ಥೈಸಬೇಕು. ಇಲ್ಲದಿದ್ದರೆ, ಮನಸಿನ ಮೇಲೆ ಬಹಳ Read more…

ಆಕಸ್ಮಿಕವಾಗಿ ಸಂಧಿಸಿ ಮುದ್ದಾಡಿದ ಶ್ವಾನಗಳು

ಇದೊಂದು ಆಶ್ಚರ್ಯಕರ ಸುದ್ದಿ. ಡೇವ್ ಎಂಬ ನಾಯಿ ಮರಿ ತನ್ನ ಮಾಲೀಕನೊಂದಿಗೆ ವಾಕ್ ಮಾಡುವ ಸಂದರ್ಭದಲ್ಲಿ ಎದುರಾದ ತನ್ನ ಸಹೋದರಿಯನ್ನು ಗುರುತಿಸಿ ಮನುಷ್ಯರ ರೀತಿ ತಬ್ಬಿಕೊಂಡ ಪ್ರಸಂಗ ನಡೆದಿದೆ. Read more…

ಚಿತ್ರೀಕರಣದ ಕೊನೆ ದಿನ ಕಣ್ಣೀರಿಟ್ಟಿತ್ತು ʼಮಹಾಭಾರತʼದ ಪಾತ್ರವರ್ಗ

ರಾಮಾಯಣ ಬಳಿಕ ಇದೀಗ ಮಹಾಭಾರತ ಟಿವಿಯಲ್ಲಿ ಪ್ರದರ್ಶನ ಕಂಡಿದೆ. ಲಾಕ್ ಡೌನ್ ಘೋಷಣೆಯಾದ ನಂತರ 2 ಧಾರಾವಾಹಿಗಳ ಮರುಪ್ರಸಾರ ನಡೆದಿದೆ. ಇದೇ ವೇಳೆ ಧಾರಾವಾಹಿ ಚಿತ್ರೀಕರಣ ಸಂದರ್ಭದಲ್ಲಿ ನಡೆದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...