alex Certify ಆರ್ಥಿಕ ವರ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡ್ಡಿ ದರ ಹೆಚ್ಚಳ ನಿರೀಕ್ಷೆಯಲ್ಲಿದ್ದ ‘ಸಣ್ಣ ಉಳಿತಾಯ ಯೋಜನೆ’ ಖಾತೆದಾರರಿಗೆ ಶಾಕ್: ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ: ಮುಂಬರುವ ತ್ರೈಮಾಸಿಕದಲ್ಲಿ ಏಪ್ರಿಲ್ 1 ರಿಂದ ಜೂನ್ 30, 2024 ರವರೆಗೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸರ್ಕಾರ ಘೋಷಿಸಿದೆ. ಇದರಿಂದ Read more…

ಶೇ. 10ರಷ್ಟು ಹೆಚ್ಚಳವಾದ GST ಸಂಗ್ರಹ ಸೆಪ್ಟೆಂಬರ್ ನಲ್ಲಿ 1.62 ಲಕ್ಷ ಕೋಟಿ ರೂ. ಕಲೆಕ್ಷನ್: ಆರ್ಥಿಕ ವರ್ಷದಲ್ಲಿ 1.6 ಲಕ್ಷ ಕೋಟಿ ರೂ. ಗಡಿ ದಾಟಿದ್ದು 4ನೇ ಬಾರಿ

ನವದೆಹಲಿ: ಸೆಪ್ಟೆಂಬರ್‌ ನಲ್ಲಿ ಒಟ್ಟು ಜಿ.ಎಸ್‌.ಟಿ. ಸಂಗ್ರಹವು ಶೇಕಡ 10 ರಷ್ಟು ಏರಿಕೆಯಾಗಿ 1.62 ಲಕ್ಷ ಕೋಟಿ ರೂ.ಗೆ ತಲುಪಿದೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ನಾಲ್ಕನೇ ಬಾರಿಗೆ 1.6 Read more…

BIG NEWS: ಮತ್ತೆ 6.55 ಲಕ್ಷ ಕೋಟಿ ರೂ. ಸಾಲ ಮಾಡಲಿದೆ ಕೇಂದ್ರ ಸರ್ಕಾರ

ನವದೆಹಲಿ: ವಿತ್ತೀಯ ಕೊರತೆ ಸರಿದೂಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2023 -24ರ ಆರ್ಥಿಕ ವರ್ಷ(ಅಕ್ಟೋಬರ್ – ಮಾರ್ಚ್) ಎರಡನೇ ಅವಧಿಯಲ್ಲಿ ಬಾಂಡ್ ವಿತರಣೆಯ ಮೂಲಕ ಮಾರುಕಟ್ಟೆಯಿಂದ 6.55 ಲಕ್ಷ Read more…

ಇಂದಿನಿಂದ ಜೀವನದಲ್ಲಿ ಬದಲಾವಣೆಗೆ ಕಾರಣವಾಗುವ ಕೆಲ ನಿಯಮಗಳ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ಏಪ್ರಿಲ್ 1 ರಿಂದ ಆರ್ಥಿಕ ವರ್ಷ ಆರಂಭವಾಗಿದ್ದು, ಕೆಲವು ನಿಯಮಗಳು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತವೆ. ಇಂದಿನಿಂದ ಆಂಟಿಬಯಾಟಿಕ್, ನೋವುನಿವಾರಕ ಸೇರಿದಂತೆ 800 ಕ್ಕೂ ಅಧಿಕ Read more…

ಟಾಟಾ ಟೆಕ್ನಾಲಜೀಸ್ ನಲ್ಲಿ ಹೆಚ್ಚುವರಿ 1 ಸಾವಿರ ನೇಮಕಾತಿ

ನವದೆಹಲಿ: ದೇಶದ ಪ್ರತಿಷ್ಠಿತ ಐಟಿ ಕಂಪನಿಗಳಲ್ಲಿ ಒಂದಾದ ಟಾಟಾ ಟೆಕ್ನಾಲಜೀಸ್ ಹೆಚ್ಚುವರಿಯಾಗಿ ಒಂದು ಸಾವಿರ ಮಂದಿ ನೇಮಕ ಮಾಡಿಕೊಳ್ಳಲಿದೆ. ಇದರೊಂದಿಗೆ 2022 -23ನೇ ಹಣಕಾಸು ವರ್ಷದಲ್ಲಿ 4000 ನೇಮಕಾತಿ Read more…

ಸ್ಮಾರ್ಟ್ಫೋನ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ಭರ್ಜರಿ ‘ಬಂಪರ್’ ಸುದ್ದಿ

ಕೇಂದ್ರ ಬಜೆಟ್ ಮಂಡನೆಯಾಗಿ ಎರಡು ವಾರಗಳಾಗಿದೆ‌. ಈ ಬಾರಿಯ ಬಜೆಟ್ ಭಾಷಣದಲ್ಲಿ ವಿತ್ತ ಸಚಿವರು, ದೇಶೀಯ ಉತ್ಪಾದನೆಗೆ, ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಘಟಕಗಳಿಗೆ ಮತ್ತಷ್ಟು ಉತ್ತೇಜನ ನೀಡುವತ್ತ ಗಮನಹರಿಸುತ್ತೇವೆ ಎಂದು Read more…

ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ: ಐಟಿ ವಲಯದಲ್ಲಿ 3.75 ಲಕ್ಷ ಹೊಸ ಉದ್ಯೋಗ

ನವದೆಹಲಿ: ಐಟಿ ವಲಯದಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 3.75 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಐಟಿ ವಲಯದಲ್ಲಿ ಹೆಚ್ಚಿನ ಹೂಡಿಕೆ ಮತ್ತು ದೇಶದಲ್ಲಿನ ಉದ್ಯಮಗಳಿಂದ ತಂತ್ರಜ್ಞಾನದ ಅಳವಡಿಕೆ ಐಟಿ Read more…

BIG NEWS: ಇಂದಿನಿಂದ ಹೊಸ ಆರ್ಥಿಕ ವರ್ಷ ಶುರು, ಪರಿಣಾಮ ಬೀರುವ ಹಲವು ಬದಲಾವಣೆ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ಇಂದಿನಿಂದ ಹೊಸ ಆರ್ಥಿಕ ವರ್ಷ ಶುರುವಾಗಿದ್ದು, ಏನೇನು ಬದಲಾವಣೆಗಳಾಗಲಿವೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ಇಂದಿನಿಂದ ಪರಿಷ್ಕೃತ ಐಟಿಆರ್ ಸಲ್ಲಿಕೆ ಮಾಡಬೇಕಿದೆ. ಅದೇ ರೀತಿ ವಿಮಾನ ಪ್ರಯಾಣ Read more…

ಸರ್ಕಾರಿ ಖಾತೆಗಳ ವಾರ್ಷಿಕ ಸಮಾಪ್ತಿಗಾಗಿ RBI ನಿಂದ ವಿಶೇಷ ಮಾರ್ಗಸೂಚಿ

ಭಾರತೀಯ ರಿಸರ್ವ್ ಬ್ಯಾಂಕ್​ ಗುರುವಾರ ಸರ್ಕಾರಿ ಖಾತೆಗಳ ವಾರ್ಷಿಕ ಸಮಾಪ್ತಿಗಾಗಿ ಪ್ರಮುಖ ಮಾರ್ಗಸೂಚಿಗಳನ್ನ ಹೊರಡಿಸಿದೆ. 2020-21ನೇ ಸಾಲಿನಲ್ಲಿ ಏಜೆನ್ಸಿ ಬ್ಯಾಂಕ್​ ನಡೆಸುವ ಎಲ್ಲಾ ಸರ್ಕಾರಿ ವ್ಯವಹಾರಗಳು ಅದೇ ವರ್ಷದ Read more…

ಸರ್ಕಾರಿ ನೌಕರರಿಗೆ ಮತ್ತೊಂದು ಮುಖ್ಯ ಮಾಹಿತಿ

ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಆಸ್ತಿ ಹೊಣೆಗಾರಿಕೆ ವಿವರಗಳನ್ನು  ಡಿಸೆಂಬರ್ 31 ರೊಳಗೆ ಸಲ್ಲಿಸಬೇಕಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಈ ಕುರಿತು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...