alex Certify ಆರೋಗ್ಯ | Kannada Dunia | Kannada News | Karnataka News | India News - Part 25
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸಮಯದಲ್ಲಿ ಗ್ರೀನ್ ಟೀ ಕುಡಿಯುತ್ತೀರಾ…..? ತಕ್ಷಣ ಅಭ್ಯಾಸವನ್ನು ಬದಲಾಯಿಸಿ, ಇಲ್ಲದಿದ್ದರೆ ಅಪಾಯ ಖಚಿತ….!

ಗ್ರೀನ್‌ ಟೀಯನ್ನು ಆರೋಗ್ಯದ ಗಣಿಯೆಂದೇ ಪರಿಗಣಿಸಲಾಗುತ್ತದೆ. ಹಾಗಾಗಿಯೇ ಆರೋಗ್ಯ ತಜ್ಞರು ಇದನ್ನು ಕುಡಿಯಲು ಶಿಫಾರಸು ಮಾಡುತ್ತಾರೆ. ಆದರೆ ಗ್ರೀನ್‌ ಟೀಯನ್ನು ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಕುಡಿದರೆ ಮಾತ್ರ Read more…

ಸಿಕ್ಸ್ ಪ್ಯಾಕ್ ಆಬ್ಸ್ ಬೆಳೆಸಲು ಟ್ರೈ ಮಾಡ್ತಿದ್ದೀರಾ….? ಹಾಗಿದ್ರೆ ಇದನ್ನೆಲ್ಲ ಮಿಸ್ ಮಾಡ್ದೇ ತಿನ್ನಿ

ನೀವು ಪಕ್ಕಾ ಸಸ್ಯಹಾರಿನಾ? ಸಿಕ್ಸ್ ಪ್ಯಾಕ್ ಆಬ್ಸ್ ಬೆಳೆಸಲು ಟ್ರೈ ಮಾಡ್ತಿದ್ದೀರಾ? ಅದರ ಜೊತೆಜೊತೆಗೆ ಫಿಟ್ & ಫೈನ್ ಆಗಿರಬೇಕು ಅನ್ನೋದು ನಿಮ್ಮ ಆಸೆಯಾಗಿದ್ರೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ Read more…

ಬಾಯಿಗೆ ರುಚಿ, ಆರೋಗ್ಯಕ್ಕೆ ಉತ್ತಮ ಹಲಸಿನ ಹಣ್ಣು

ಹಲಸಿನ ಹಣ್ಣು ಬಾಯಿಗೆ ರುಚಿ, ಆರೋಗ್ಯಕ್ಕೆ ಉತ್ತಮ. ಕೆಲವೇ ಅವಧಿಗೆ ಸೀಮಿತವಾಗಿರುವ ಈ ಹಣ್ಣಿನಲ್ಲಿ ಹಲವು ಅತ್ಯುತ್ತಮ ಗುಣಗಳಿದ್ದು ಹಣ್ಣು ಅಥವಾ ಕಾಯಿಯ ಸೇವನೆಯಿಂದ ನಾವು ಆರೋಗ್ಯ ಪಡೆದುಕೊಳ್ಳಬಹುದು. Read more…

ಪದೇ ಪದೇ ಹಾಲು ಬಿಸಿ ಮಾಡುವ ಮುನ್ನ ತಪ್ಪದೇ ಓದಿ ಈ ಸುದ್ದಿ…!

ಹಾಲು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು. ಈ ವಿಷ್ಯ ಎಲ್ಲರಿಗೂ ಗೊತ್ತು. ಆದ್ರೆ ಪದೇ ಪದೇ ಹಾಲು ಕುದಿಸೋದು ಆರೋಗ್ಯಕ್ಕೆ ಹಾನಿಕರ. ಈ ವಿಷ್ಯ ಎಲ್ಲರಿಗೂ ತಿಳಿದಿರಲಿಕ್ಕಿಲ್ಲ. ಹಾಲು ಹಾಳಾಗುತ್ತೆ Read more…

ಮಕ್ಕಳು ಇಷ್ಟಪಟ್ಟು ಸವಿಯುವ ʼಅನಾನಸ್ʼ ಜಾಮ್

ಮಕ್ಕಳು ತುಂಬಾ ಇಷ್ಟಪಟ್ಟು ತಿನ್ನುವ ಪದಾರ್ಥಗಳಲ್ಲಿ ಜಾಮ್ ಕೂಡ ಒಂದು. ವೆರೈಟಿ ವೆರೈಟಿ ಜಾಮ್ ತಿನ್ನಲು ಮಕ್ಕಳು ಆಸೆಪಡ್ತಾರೆ. ಎಲ್ಲ ಹಣ್ಣಿನ ಜಾಮ್ ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದ್ರೆ Read more…

ಮಕ್ಕಳಿಗೂ ಇಷ್ಟವಾಗುತ್ತೆ ಮೊಳಕೆ ಕಾಳಿನ ರೋಲ್

ಸಂಜೆಯಾಗುತ್ತಲೇ ಏನನ್ನಾದರೂ ಸವಿಯಲು ಮನಸ್ಸಾಗುತ್ತದೆ. ಹಾಗಂತ ತಿಂದಿದ್ದನ್ನೇ ನಿತ್ಯ ಎಷ್ಟು ಅಂತ ಸವಿಯುವುದು. ಬೋಂಡಾ, ಬಜ್ಜಿ, ಕುರಕುಲು ಇವೆಲ್ಲಾ ಬೋರ್ ಎನಿಸಿದರೆ ರುಚಿಯಾದ ಆರೋಗ್ಯಕರ ಮೊಳಕೆಕಾಳಿನ ರೋಲ್ ಟೇಸ್ಟ್ Read more…

ಬೋರ್ನ್‌ವಿಟಾ ನಿಜಕ್ಕೂ ಆರೋಗ್ಯವರ್ಧಕವೇ…..?

ಜಾಹೀರಾತುಗಳಲ್ಲಿ ’ಶಕ್ತಿವರ್ಧಕ’, ’ಆರೋಗ್ಯವರ್ಧಕ’ ಎಂದೆಲ್ಲಾ ಮಾರ್ಕೆಟಿಂಗ್ ಮಾಡಲಾಗುವ ಪೇಯಗಳು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯವೇ ಎಂದು ಅನೇಕ ಪ್ರಶ್ನೆಗಳು ಅಲ್ಲಲ್ಲಿ ಮೂಡಿ ಬರುತ್ತಲೇ ಇವೆ. ಇದೀಗ ಕ್ಯಾಡ್‌ಬರಿಯ ಬೋರ್ನ್‌ವಿಟಾ ನಮ್ಮ Read more…

ನುಗ್ಗೆಕಾಯಿ ಸೂಪ್ ಸೇವಿಸಿ; ಪಡೆಯಿರಿ ಇಷ್ಟೆಲ್ಲಾ ‘ಆರೋಗ್ಯ’ ಪ್ರಯೋಜನ

ನುಗ್ಗೆಕಾಯಿ ಅನೇಕ ರೋಗಗಳ ವಿರುದ್ಧ ಔಷಧಿ ರೂಪದಲ್ಲಿ ಕೆಲಸ ಮಾಡುತ್ತದೆ. ನೆಗಡಿ, ಕೆಮ್ಮು, ಗಂಟಲು ನೋವು ನಿವಾರಿಸಲು ಇದು ಪ್ರಯೋಜನಕಾರಿ. ನುಗ್ಗೆಕಾಯಿ ಸಾಂಬಾರ್ ಬಹಳ ರುಚಿ. ನುಗ್ಗೆಕಾಯಿ ಉಸಿರಾಟ Read more…

ಪ್ರತಿ ದಿನ ತುಪ್ಪ ಸೇವಿಸಿ ಸದೃಢವಾಗಿರಿ

ಕೆಲವರಿಗೆ ತುಪ್ಪ ಅಂದ್ರೆ ತುಂಬಾ ಇಷ್ಟ. ಮತ್ತೆ ಕೆಲವರಿಗೆ ತುಪ್ಪ ಅಂದ್ರೆ ಆಗುವುದಿಲ್ಲ. ಆದರೆ ತುಪ್ಪ ಪ್ರತಿ ನಿತ್ಯ ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಆ ಉಪಯೋಗಗಳು ಏನು ಅಂತ Read more…

ಹೊಸ ಮನೆಯಲ್ಲಿ ನೆಮ್ಮದಿಯಿಂದಿರಲು ಕಟ್ಟುವ ಮೊದಲೆ ಇರಲಿ ಈ ಬಗ್ಗೆ ಗಮನ….!

ಸ್ವಂತ ಮನೆ ಪ್ರತಿಯೊಬ್ಬರ ಕನಸು. ಮನೆಯ ನಿರ್ಮಾಣದ ವೇಳೆ ಎಂಜಿನಿಯರ್ ನಿಂದ ಹಿಡಿದು ಮನೆಯ ಒಳಾಂಗಣ ಸೌಂದರ್ಯದವರೆಗೆ ಎಲ್ಲ ಸಣ್ಣ ಪುಟ್ಟ ವಿಷಯಗಳ ಬಗ್ಗೆ ಗಮನ ಹರಿಸ್ತಾರೆ. ಆದ್ರೆ, Read more…

ಆಮ್ಲ ಜ್ಯೂಸ್ ಕುಡಿಯಿರಿ ಆರೋಗ್ಯ ವೃದ್ಧಿಸಿಕೊಳ್ಳಿ

ವಿಟಮಿನ್ ಸಿ ಇಂದ ಸಮೃದ್ಧವಾದ ಬೆಟ್ಟದ ನೆಲ್ಲಿ ಹಲವು ಗುಣಕಾರಿ ಅಂಶಗಳನ್ನು ಹೊಂದಿದೆ. ಬೆಟ್ಟದ ನೆಲ್ಲಿಯು ಒಗರು ರುಚಿಯನ್ನು ಹೊಂದಿರುತ್ತದೆ. ಸುಲಭವಾಗಿ ತಯಾರಿಸಬಹುದಾದ ಬೆಟ್ಟದ ನೆಲ್ಲಿ ಜ್ಯೂಸ್ ಬೇಸಿಗೆಯಲ್ಲಿ Read more…

ಒಂದೇ ದಿನ ಈ ಎಲ್ಲಾ ಪಾನೀಯಗಳನ್ನು ಸೇವಿಸಬೇಡಿ

ಇದು ಬೇಸಿಗೆ ಕಾಲ. ಮಾವಿನ ಜ್ಯೂಸ್, ಕೋಕಂ, ಮಜ್ಜಿಗೆ ಎಲ್ಲರ ಅಚ್ಚುಮೆಚ್ಚಿನ ಪಾನೀಯ. ಬಿರು ಬೇಸಿಗೆಯಲ್ಲಿ ದೇಹಕ್ಕೆ ತಂಪೆನಿಸುವ ಈ ಪಾನೀಯ ಸೇವನೆಗೂ ಒಂದು ನಿಯಮವಿದೆ. ಆರೋಗ್ಯಕ್ಕೆ ಒಳ್ಳೆಯದು Read more…

ಬೇಸಿಗೆ ಬೇಗೆಯಿಂದ ದೇಹಕ್ಕೆ ತಂಪು ನೀಡುತ್ತೆ ಲಸ್ಸಿ

ಲಸ್ಸಿ ಬಾಯಿಗೆ ರುಚಿ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಎಲ್ಲರೂ ಲಸ್ಸಿ ಕುಡಿಯಲು ಇಷ್ಟಪಡ್ತಾರೆ. ನಾಲಿಗೆಗೆ ರುಚಿ ಎನಿಸುವ ಈ ಲಸ್ಸಿ ಆರೋಗ್ಯಕ್ಕೂ ಒಳ್ಳೆಯದು. ದಿನನಿತ್ಯ ಒಂದು ಗ್ಲಾಸ್ ಲಸ್ಸಿ ಕುಡಿಯುವುದರಿಂದ Read more…

ಇಲ್ಲಿದೆ ಆರೋಗ್ಯಕರ ಸೌತೆಕಾಯಿ ಸೂಪ್ ತಯಾರಿಸುವ ವಿಧಾನ

ಸೂಪ್ ಗಳಲ್ಲಿ ನಾನಾ ವಿಧ. ಸೌತೆಕಾಯಿ ಸೂಪ್ ದೇಹದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಕರಗಿಸುವ ಗುಣ ಹೊಂದಿದೆ. ಅಂತಹ ವಿಶೇಷವಾದ ಸೌತೆಕಾಯಿ ಸೂಪ್ ತಯಾರಿಸುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ Read more…

ನೀವೂ ಬ್ರೇಕ್ ಫಾಸ್ಟ್ ಗೆ ಪೇಸ್ಟ್ರಿ ಸೇವಿಸ್ತೀರಾ….? ಬೇಡವೇ ಬೇಡ ಈ ಉಪಹಾರ

ಕೇಕ್ ಗಿಂತ ರುಚಿಯಾಗಿರೋ ಪೇಸ್ಟ್ರಿ ಬಹಳ ಜನರಿಗೆ ಇಷ್ಟ. ಕೆಲವರು ಇದನ್ನು ಬೆಳಗ್ಗೆ ಸೇವಿಸಲು ಇಷ್ಟಪಡುತ್ತಾರೆ. ಆದರೆ ಇದನ್ನು ಖಾಲಿ ಹೊಟ್ಟೆಯಲ್ಲಿ ಅಂದರೆ ಬೆಳಗಿನ ಉಪಹಾರಕ್ಕೆ ಸೇವಿಸುವುದು ಒಳ್ಳೆಯದಲ್ಲ Read more…

ರಾತ್ರಿ ಮಲಗುವ ಮೊದಲು ಈ ಕಾರಣಕ್ಕೆ ಕುಡಿಯಬೇಕು ಒಂದು ಗ್ಲಾಸ್‌ ನೀರು

ಜೀವ ನೀಡುವ ಜಲ ನೀರು. ಶರೀರಕ್ಕೆ ನೀರು ಬೇಕೇ ಬೇಕು. ವ್ಯಕ್ತಿಯ ದೇಹದಲ್ಲಿ ಶೇಕಡಾ 70ರಷ್ಟು ನೀರಿನಂಶವಿರಬೇಕು. ಇದು ಅನೇಕ ರೀತಿಯ ರೋಗಗಳನ್ನು ಹೊಡೆದೋಡಿಸುತ್ತದೆ. ದಿನದಲ್ಲಿ ಎಷ್ಟು ಬೇಕಾದ್ರೂ Read more…

ಮಾನಸಿಕ ಕಾಯಿಲೆಗಳಿರುವವರಲ್ಲಿ ಜೈವಿಕ ಮುಪ್ಪಾಗುವಿಕೆ ಜೋರು: ಅಧ್ಯಯನ ವರದಿಯಲ್ಲಿ ಬಹಿರಂಗ

ವಿಶ್ವ ಆರೋಗ್ಯ ಸಂಸ್ಥೆಯ ದತ್ತಾಂಶವೊಂದರ ಪ್ರಕಾರ ಜಗತ್ತಿನ ಪ್ರತಿ ಎಂಟು ಮಂದಿಯಲ್ಲಿ ಒಬ್ಬರು ಮಾನಸಿಕ ಕಾಯಿಲೆಯಿಂದ ನರಳುತ್ತಿದ್ದಾರೆ. ಅಂದರೆ ಒಂದು ಶತಕೋಟಿ ಮಂದಿಗೆ ಈ ಸಮಸ್ಯೆ ಇದೆ ಎಂದಾಯಿತು. Read more…

ಋತುಬಂಧದ ಪ್ರತಿಕೂಲ ಲಕ್ಷಣಗಳಿಗೆ ಕಡಿವಾಣ ಹಾಕಲು ಟೆಸ್ಟೋಸ್ಟೆರೋನ್ ಪ್ಯಾಚ್ ಅಭಿವೃದ್ದಿ

ಅನೇಕರಲ್ಲಿ ಲೈಂಗಿಕಾಸಕ್ತಿ ಕಡಿಮೆಯಾಗಲು ಋತುಬಂಧವೂ ಕಾರಣವಾಗಿರುತ್ತದೆ. ಇದೀಗ ಬ್ರಿಟನ್‌ನ ವಿವಿಯೊಂದು ಈ ಸಮಸ್ಯೆಯನ್ನು ಪರಿಹರಿಸಲು, ಟೆಸ್ಟೋಸ್ಟೆರೋನ್‌ಗಳ ಬಗ್ಗೆ ಅಧ್ಯಯನಕ್ಕೆ ಮುಂದಾಗಿದೆ. ಸಾಮಾನ್ಯವಾಗಿ ಮಹಿಳೆಯರಲ್ಲಿ ಸಣ್ಣ ಪ್ರಮಾಣದಲ್ಲಿ ಉತ್ಪತ್ತಿಯಾಗುವ ಟೆಸ್ಟೋಸ್ಟೆರೋನ್‌ನ Read more…

ಸಾಕ್ಸ್ ಇಲ್ಲದೆ ಶೂ ಧರಿಸೋದು ಎಷ್ಟು ಸರಿ…? ಇಲ್ಲಿದೆ ಉತ್ತರ

ಪ್ರತಿ ದಿನವೂ ಫ್ಯಾಷನ್ ಬದಲಾಗ್ತಿದೆ. ಇತ್ತೀಚಿನ ದಿನಗಳಲ್ಲಿ ಸಾಕ್ಸ್ ಇಲ್ಲದೆ ಬೂಟ್ ಧರಿಸುವವರ ಸಂಖ್ಯೆ ಹೆಚ್ಚಿದೆ. ಹಾಲಿವುಡ್ ನಲ್ಲಿ ಹೆಚ್ಚಾಗಿ ಕಾಣಸಿಗ್ತಿದ್ದ  ಈ ಫ್ಯಾಷನ್ ಭಾರತಕ್ಕೂ ಕಾಲಿಟ್ಟಿದೆ. ಸಾಕ್ಸ್ Read more…

ಉಳಿದ ಚಪಾತಿಯಿಂದಲೂ ಮಾಡಬಹುದು ಆರೋಗ್ಯಕರ ಚಿಪ್ಸ್

ಚಪಾತಿ ಅಥವಾ ರೋಟಿ ಭಾರತದ ಸಾಂಪ್ರದಾಯಿಕ ಆಹಾರಗಳಲ್ಲೊಂದು. ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಚಪಾತಿ ಸೇವನೆ ಮಾಡಲಾಗುತ್ತದೆ. ನಿತ್ಯವೂ ಬಗೆಬಗೆಯ ಪಲ್ಯದ ಜೊತೆಗೆ ಚಪಾತಿ ಸವಿಯುವುದು ಸಾಮಾನ್ಯ. ಕೆಲವೊಮ್ಮೆ ಊಟಕ್ಕಾಗಿ Read more…

ಬೇಸಿಗೆಯಲ್ಲಿ ವರದಾನವಿದ್ದಂತೆ ಹಸಿ ಈರುಳ್ಳಿ: ಅದರ ಲಾಭಗಳೇನು ಗೊತ್ತಾ….?

ಸಾಮಾನ್ಯವಾಗಿ ಎಲ್ಲರೂ ಈರುಳ್ಳಿಯನ್ನು ಇಷ್ಟಪಡ್ತಾರೆ. ಈರುಳ್ಳಿ ಆರೋಗ್ಯಕ್ಕೆ ಉಪಯುಕ್ತವಾಗಿದೆ. ಈರುಳ್ಳಿಯಲ್ಲಿ ಸಾಕಷ್ಟು ಪ್ರಮಾಣದ ಸಲ್ಫರ್ ಇದೆ. ಅದಕ್ಕಾಗಿಯೇ ಬೇಸಿಗೆಯಲ್ಲೂ ಶಾಖದ ಹೊಡೆತವನ್ನು ತಪ್ಪಿಸಲು ಹಸಿ ಈರುಳ್ಳಿಯನ್ನು ಸೇವಿಸಲು ಸಲಹೆ Read more…

ಕುರ್ಚಿ, ಸೋಫಾ ಬಿಟ್ಟು ಪ್ರತಿದಿನ ಸ್ವಲ್ಪ ಸಮಯ ನೆಲದ ಮೇಲೆ ಕುಳಿತುಕೊಳ್ಳಿ: ಚಮತ್ಕಾರ ನೀವೇ ನೋಡಿ….!

ಯಾವಾಗಲೂ ನಿಂತೇ ಇರುವುದು ಅಸಾಧ್ಯ. ಆಗಾಗ ಕುಳಿತು ವಿಶ್ರಾಂತಿ ಪಡೆಯುವುದು ಸಹಜ. ಆದರೆ ಸಾಮಾನ್ಯವಾಗಿ ನಾವೆಲ್ಲ ಸೋಫಾ ಅಥವಾ ಕುರ್ಚಿ ಮೇಲೆ ಆರಾಮಾಗಿ ವಿರಮಿಸುತ್ತೇವೆ.  ಬಹಳ ಸಮಯ ಕುಳಿತೇ Read more…

ಹಸಿದ್ರಾಕ್ಷಿ ಅಥವಾ ಒಣದ್ರಾಕ್ಷಿ, ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ…..?

ಹಣ್ಣುಗಳು ಹಾಗೂ ಡ್ರೈಫ್ರೂಟ್ಸ್‌ ಸೇವನೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅದೇ ರೀತಿ ದ್ರಾಕ್ಷಿ ಮತ್ತು ಒಣ ದ್ರಾಕ್ಷಿ ಕೂಡ ಸಾಕಷ್ಟು ಆರೋಗ್ಯಕಾರಿ ಅಂಶಗಳನ್ನು ಹೊಂದಿವೆ. ದ್ರಾಕ್ಷಿ Read more…

ಸ್ನಾನದ ನಂತರ ಒಂದು ಗ್ಲಾಸ್ ನೀರು ಸೇವಿಸಿ ಆರೋಗ್ಯವಾಗಿರಿ

ನೀರು ನಮ್ಮ ದೇಹಕ್ಕೆ ಬಹಳ ಮುಖ್ಯ. ದೇಹದ ಎಲ್ಲ ಕಾರ್ಯಗಳನ್ನು ಉತ್ತಮಗೊಳಿಸಲು ನೀರಿನ ಅವಶ್ಯಕತೆಯಿದೆ. ಬೇಸಿಗೆ ಕಾಲ ಪ್ರಾರಂಭವಾಗಿದ್ದು, ಈಗ ಮೊದಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಸೇವನೆ ಮಾಡಬೇಕಾಗುತ್ತದೆ. Read more…

ಚಪಾತಿ ಜೊತೆ ಸೇವಿಸಿ ʼತುಪ್ಪʼ

ಆಹಾರ ಸೇವನೆ ಮಾಡುವ ವಿಧಾನ ಸರಿಯಲ್ಲವೆಂದಾದ್ರೆ ಆಹಾರದಲ್ಲಿರುವ ಸಂಪೂರ್ಣ ಪೌಷ್ಠಿಕಾಂಶ ನಮ್ಮ ದೇಹ ಸೇರೋದಿಲ್ಲ. ಬೆಳಿಗ್ಗೆ ಏನು ತಿನ್ನುತ್ತೇವೆ? ಮಧ್ಯಾಹ್ನ ಏನು ಸೇವನೆ ಮಾಡ್ತೇವೆ ಹಾಗೂ ರಾತ್ರಿ ಏನನ್ನು? Read more…

ಒದ್ದೆ ಕೂದಲು ಅಪ್ಪಿತಪ್ಪಿಯೂ ಬಾಚಿಕೊಳ್ಳಬೇಡಿ

ಒಣ ಕೂದಲಿಗಿಂತ ಒದ್ದೆ ಕೂದಲಿಗೆ ಹೆಚ್ಚು ಹಾನಿ ಸಂಭವಿಸುತ್ತದೆ. ಹಾಗಾಗಿ ಒದ್ದೆ ಕೂದಲಿನ ಬಗ್ಗೆ ಹೆಚ್ಚು ಗಮನ ಕೊಡಬೇಕು. ಕೂದಲನ್ನು ಸರಿಯಾಗಿ ಒಣಗಿಸಿಕೊಂಡು ಆರೋಗ್ಯವಾಗಿರುವಂತೆ ನೋಡಿಕೊಳ್ಳಬೇಕು. ಹಾಗಾಗಿ ಕೂದಲು Read more…

ಸೌಂದರ್ಯ ಕಾಪಾಡಿಕೊಳ್ಳಲು ಹುಡುಗಿಯರಿಗೆ ಕೆಲವು ಬ್ಯೂಟಿ ಟಿಪ್ಸ್

ಸುಂದರ ತ್ವಚೆ ಹೊಂದುವುದು ಪ್ರತಿಯೊಬ್ಬರ ಕನಸು. ಅದರಲ್ಲೂ ಹುಡುಗಿಯರು ಸುಂದರವಾಗಿ ಕಾಣಲು ಏನೆಲ್ಲ ಕಸರತ್ತು ಮಾಡ್ತಾರೆ. ಬ್ಯೂಟಿ ಪಾರ್ಲರ್ ಗೆ ಹೋಗುವುದರಿಂದ ಹಿಡಿದು ಮನೆಯಲ್ಲಿಯೇ ಸಾಕಷ್ಟು ಪ್ರಯೋಗಗಳನ್ನು ಮಾಡ್ತಾರೆ. Read more…

ದೇಶದಲ್ಲಿ ಮತ್ತೆ ಕೋವಿಡ್ ಹೆಚ್ಚಳ; ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ

ದೇಶ ಹಾಗೂ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿವೆ. ಕಳೆದ ಹಲವು ತಿಂಗಳಿಂದ ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ವರದಿಯಾಗುತ್ತಿದ್ದ ಸೋಂಕಿತರ ಸಂಖ್ಯೆಯಲ್ಲಿ ಈಗ ಮತ್ತೆ ಏರಿಕೆ ಕಂಡು ಬರುತ್ತಿದೆ. Read more…

ಹೇರಳ ಪ್ರೊಟೀನ್ ಯುಕ್ತ ಡ್ರೈ ಫ್ರೂಟ್ಸ್ ಮಕ್ಕಳಿಗೆ ಕೊಡುವುದು ಎಷ್ಟು ಉತ್ತಮ…?

ಮಕ್ಕಳಿರುವ ಮನೆಗಳಲ್ಲಿ ಸಾಮಾನ್ಯವಾಗಿ ಇದು ಸದಾ ಚರ್ಚೆಯಾಗುತ್ತಿರುವ ಸಂಗತಿ. ಒಣಹಣ್ಣುಗಳಲ್ಲಿ ಪ್ರೊಟೀನ್ ಹೇರಳವಾಗಿರುತ್ತದೆ. ಇಷ್ಟು ಪೌಷ್ಟಿಕಾಂಶಗಳು ಮಕ್ಕಳ ದೇಹಕ್ಕೆ ಬೇಕೇ ಎಂಬುದು ಪ್ರಶ್ನೆ. ಬಾದಾಮಿ ಮೊದಲಾದ ಒಣಹಣ್ಣುಗಳಲ್ಲಿ ಇರುವ Read more…

ವಿಟಮಿನ್ ಡಿ ಕೊರತೆಯಿಂದ ಎದುರಾಗುತ್ತೆ ಈ ಆರೋಗ್ಯ ಸಮಸ್ಯೆ

ಆರೋಗ್ಯಕರ ಶರೀರಕ್ಕೆ ಜೀವಸತ್ವ ಹಾಗೂ ಖನಿಜಗಳ ಅವಶ್ಯಕತೆಯಿದೆ. ದೇಹಕ್ಕೆ ವಿಟಮಿನ್ ಡಿ ಅಗತ್ಯವಾಗಿ ಬೇಕು. ದೇಹದಲ್ಲಿ ವಿಟಮಿನ್ ಡಿ ಕಡಿಮೆಯಾದ್ರೆ ಕೆಲವೊಂದು ಗಂಭೀರ ಸಮಸ್ಯೆಗಳು ಕಾಡುತ್ತವೆ. ಕೆಲವೊಂದು ಲಕ್ಷಣಗಳಿಂದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...