alex Certify ಬಾಯಿಗೆ ರುಚಿ, ಆರೋಗ್ಯಕ್ಕೆ ಉತ್ತಮ ಹಲಸಿನ ಹಣ್ಣು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಿಗೆ ರುಚಿ, ಆರೋಗ್ಯಕ್ಕೆ ಉತ್ತಮ ಹಲಸಿನ ಹಣ್ಣು

ಹಲಸಿನ ಹಣ್ಣು ಬಾಯಿಗೆ ರುಚಿ, ಆರೋಗ್ಯಕ್ಕೆ ಉತ್ತಮ. ಕೆಲವೇ ಅವಧಿಗೆ ಸೀಮಿತವಾಗಿರುವ ಈ ಹಣ್ಣಿನಲ್ಲಿ ಹಲವು ಅತ್ಯುತ್ತಮ ಗುಣಗಳಿದ್ದು ಹಣ್ಣು ಅಥವಾ ಕಾಯಿಯ ಸೇವನೆಯಿಂದ ನಾವು ಆರೋಗ್ಯ ಪಡೆದುಕೊಳ್ಳಬಹುದು.

ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಲಸು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಪ್ರೊಟೀನ್, ವಿಟಮಿನ್ ಸಿ, ಎ ಮತ್ತು ಪೊಟಾಶಿಯಂಗಳನ್ನು ಒಳಗೊಂಡಿದ್ದು ಅಧಿಕ ನಾರಿನಂಶ ಕೂಡ ಇದರಲ್ಲಿ ಇದೆ.

ಹಲಸಿನಲ್ಲಿರುವ ಹೆಚ್ಚಿನ ಫೈಬರ್ ಮತ್ತು ಕಡಿಮೆ ಗ್ಲೈಸೆಮಿಕ್ ಮಧುಮೇಹ ರೋಗಿಗಳಿಗೆ ಮಾತ್ರವಲ್ಲ ಕೊಲೆಸ್ಟ್ರಾಲ್ ಮತ್ತು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರೆಗೂ ಇದು ಉತ್ತಮ
ದೇಹದಲ್ಲಿ ಶಕ್ತಿ ವರ್ಧಿಸುವ ಈ ಹಣ್ಣು ಕ್ಯಾನ್ಸರ್ ರೋಗಕ್ಕೆ ಮದ್ದಾಗಬಲ್ಲದು. ಇದನ್ನು ಸರಿಯಾಗಿ ಬಳಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...