alex Certify ಅಮೇಜಾನ್ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ನಾಲ್ಕರ ಪೋರನ ಕಾರ್ಟೂನ್ ಪ್ರೀತಿ ತಂದಿಟ್ತು ಫಜೀತಿ….!

ಸ್ಪಾಂಜ್‌ಬಾಬ್‌ ಅನ್ನು ನಗರ ಪ್ರದೇಶದ ಮೇಲ್ಮಧ್ಯಮ ವರ್ಗಕ್ಕೆ ಸೇರಿದ ಯಾವ ಮಕ್ಕಳು ತಾನೇ ಇಷ್ಟಪಡುವುದಿಲ್ಲ? ನ್ಯೂಯಾರ್ಕ್‌‌ನ ನಾಲ್ಕು ವರ್ಷದ ಪೋರ ನೋವಾ ಇದಕ್ಕೆ ಹೊರತಲ್ಲ. ಈ ಕಾರ್ಟೂನ್ ಪಾತ್ರವೆಂದರೆ Read more…

ಪ್ರತಿಭಟನೆಗೆ ಮಣಿದು ಕಥೆಯಲ್ಲಿ ಬದಲಾವಣೆ ಮಾಡಲು ಮುಂದಾದ ʼತಾಂಡವ್‌ʼ ತಂಡ

ಅಮೆಜಾನ್ ಪ್ರೈಂ ವಿಡಿಯೋ ಶೋ ’ತಾಂಡವ್‌’ ಕಥಾ ಹಂದರದಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಕಂಟೆಂಟ್ ಇದೆ ಎಂಬ ಆಪಾದನೆಗಳು ಬಲವಾದ ಬಳಿಕ ವೆಬ್‌ ಸೀರೀಸ್‌ನ ನಿರ್ಮಾಣ Read more…

ತಾಂಡವ್‌ ವಿವಾದ: ಅಮೆಜಾನ್ ವಿರುದ್ಧ ’ಜೂತೇ ಮಾರೋ’ ಅಭಿಯಾನ ಕೈಗೊಳ್ಳಲು ಮುಂದಾದ ಬಿಜೆಪಿ ನಾಯಕ

ಹಿಂದೂ ದೇವತೆಗಳನ್ನು ಅವಮಾನಿಸಲಾಗಿದೆ ಎಂದು ಬಲವಾದ ಆರೋಪ ಎದುರಿಸುತ್ತಿರುವ ವೆಬ್ ಸೀರೀಸ್‌ ’ತಾಂಡವ್‌’ ವಿರುದ್ಧ ನೆಟ್ಟಿಗರು ಅಸಹನೆ ವ್ಯಕ್ತಪಡಿಸಿದ್ದಾರೆ. ಸೈಫ್ ಅಲಿ ಖಾನ್, ಡಿಂಪಲ್ ಕಪಾಡಿಯಾ, ಸುನೀಲ್ ಗ್ರೋವರ್‌, Read more…

ಡೆಲಿವರಿ ಮಾಡಿದ ಗ್ರಾಹಕರ ಮನೆಯಂಗಳದಲ್ಲಿ ಮಲಬಾಧೆ ತೀರಿಸಿಕೊಂಡ ಯುವಕ; ಸಿಸಿ ಟಿವಿಯಲ್ಲಿ ಸೆರೆಯಾಯ್ತು‌ ದೃಶ್ಯ

ಈ ಮಲಬಾಧೆ ಅನ್ನೋದು ಯಾರನ್ನೂ ಬಿಡೋದಿಲ್ಲ ನೋಡಿ. ಅದರಲ್ಲೋ ಕೆಲವೊಮ್ಮೆ ಎಲ್ಲೆಂದರಲ್ಲಿ, ಯಾವಾಗ ಅಂದ್ರೆ ಆವಾಗ ಬಾಧಿಸಲು ಆರಂಭಿಸಿಬಿಟ್ಟರಂತೂ ಭಾರೀ ಹಿಂಸೆ ಆಗಿಬಿಡುತ್ತದೆ. ಡೆಲಿವರಿ ಬಾಯ್‌ ಒಬ್ಬ ಆರ್ಡರ್ Read more…

ಬಯಲಾಯ್ತು ಕುತಂತ್ರ: ಆನ್ಲೈನ್ ಖರೀದಿದಾರರನ್ನು ವಂಚಿಸಲು ಜಾಲ ಹೆಣೆದಿದ್ದ ಚೀನೀ ಹ್ಯಾಕರ್ಸ್

ಕೋಟ್ಯಂತರ ಭಾರತೀಯರನ್ನು ಗುರಿಯಾಗಿಸಿಕೊಂಡಿರುವ ಚೀನೀ ಹ್ಯಾಕರ್‌ಗಳು ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆದ ಹಬ್ಬದ ಮಾಸದ ವಿಶೇಷ ಶಾಪಿಂಗ್ ಫೆಸ್ಟ್‌ಗಳ ವೇಳೆ ಸೈಬರ್‌ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆನ್ಲೈನ್ ಶಾಪಿಂಗ್‌ ಸೀಸನ್‌ Read more…

12,500 ವರ್ಷಗಳ ಹಿಂದಿನ ಅಪರೂಪದ ಕಲಾಕೃತಿ ಪತ್ತೆ…!

ಎಂಟು ಮೈಲಿ ಉದ್ದದ ಗೋಡೆಯೊಂದನ್ನು ಪ್ರಾಚ್ಯವಸ್ತು ಶಾಸ್ತ್ರಜ್ಞರು ಪತ್ತೆ ಮಾಡಿದ್ದು, ಇದರಲ್ಲಿ ಪ್ರಾಣಿಗಳು ಹಾಗೂ ಮಾನವರ ಚಿತ್ರಗಳನ್ನು ನೋಡಬಹುದಾಗಿದೆ. ದಕ್ಷಿಣ ಅಮೆರಿಕಾದ ಅಮೇಜಾನ್ ಮಳೆಕಾಡಿನಲ್ಲಿ ಕಂಡು ಬಂದಿರುವ ಈ Read more…

ಆನ್ಲೈನ್ ಕಂಪನಿಗಳಿಗೆ ಡಿಜಿಟಲ್ ತೆರಿಗೆ ವಿಧಿಸಲು ಮುಂದಾದ ಫ್ರಾನ್ಸ್

ಆನ್ಲೈನ್ ದಿಗ್ಗಜರ ಕಣ್ಣು ಕೆಂಪಾಗಿಸುವ ನಡೆಯೊಂದರಲ್ಲಿ ’ಡಿಜಿಟಲ್ ತೆರಿಗೆ’ ಪರಿಚಯಿಸಲು ಫ್ರಾನ್ಸ್ ಸರ್ಕಾರ ಮುಂದಾಗಿದೆ. ಟೆಕ್ ಕಂಪನಿಗಳ 2020ರ ವರ್ಷದ ಆದಾಯದ ಮೇಲೆ ಈ ಡಿಜಿಟಲ್ ತೆರಿಗೆ ವಿಧಿಸುವುದಾಗಿ Read more…

’ಓಂ’ ಚಿತ್ರವಿದ್ದ ಡೋರ್‌ ಮ್ಯಾಟ್‌ ಮಾರಾಟ: ಅಮೆಜಾನ್ ವಿರುದ್ಧ ನೆಟ್ಟಿಗರ ಆಕ್ರೋಶ

ಸಾಮುದಾಯಿಕ ಸ್ವಾಸ್ಥ್ಯಕ್ಕೆ ಧಕ್ಕೆ ತರಬಲ್ಲ ಕೆಲಸ ಮಾಡುವ ಬ್ರಾಂಡ್‌ಗಳು, ಚಿತ್ರಗಳು, ಉತ್ಪನ್ನಗಳಿಗೆ ಬಹಿಷ್ಕಾರ ಹಾಕುವಂತೆ ಅಭಿಯಾನ ಹಮ್ಮಿಕೊಳ್ಳುವುದು ಈಗಿನ ಸಾಮಾಜಿಕ ಜಾಲತಾಣದ ಯುಗದಲ್ಲಿ ಕಾಮನ್ ಆಗಿ ಹೋಗಿದೆ. ಇ-ಕಾಮರ್ಸ್ Read more…

ಸಂಪೂರ್ಣ ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತಿದೆ ʼಅಮೆಜಾನ್ʼ ನ‌ ಈ ಕೇಂದ್ರ

ಅಹಮದಾಬಾದ್: ಪ್ರಸಿದ್ಧ ಆನ್ ಲೈನ್ ಶಾಪಿಂಗ್ ಸಂಸ್ಥೆ ಅಮೆಜಾನ್ ಗುಜರಾತ್ ನ ಕಡಿಯಲ್ಲಿ ಸಂಪೂರ್ಣ ಮಹಿಳೆಯರೇ ಇರುವ ಸರಕು ವಿತರಣಾ ಕೇಂದ್ರವನ್ನು ಗುರುವಾರ ಪ್ರಾರಂಭಿಸಿದೆ. ಇದು, ದೇಶದ ಎರಡನೇ Read more…

200 ಶತಕೋಟಿ ಡಾಲರ್ ತಲುಪಿದ ಜೆಫ್‌ ಬೆಜೋಸ್‌ ಆಸ್ತಿ

ಜಗತ್ತಿನ ಅತಿ ಶ್ರೀಮಂತ ವ್ಯಕ್ತಿ ಅಮೆಜಾನ್ ಸಿಇಒ ಜೆಫ್ ಬೆಜೋಸ್ ಇತಿಹಾಸದಲ್ಲೇ ಮೊದಲ ಬಾರಿ 200 (ಶತಕೋಟಿ) ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯೊಂದಿಗೆ ಈ ಸಾಧನೆ ಮಾಡಿದ ವಿಶ್ವದ Read more…

ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ದರಕ್ಕೆ ಸಿಗುತ್ತೆ ಮೊಬೈಲ್, ಲ್ಯಾಪ್‌ಟಾಪ್..!

ಕೊರೊನಾ ಮಹಾಮಾರಿಯ ನಡುವೆ ಜನ ಮನೆಯಿಂದ ಹೊರ ಹೋಗುವುದಕ್ಕೆ ಹೆದರುವಂತಾಗಿದೆ. ಹೀಗಾಗಿ ಬಹುತೇಕರು ಆನ್‌ಲೈನ್ ಮೂಲಕ ವಸ್ತುಗಳನ್ನು ಕೊಳ್ಳುತ್ತಿದ್ದಾರೆ. ಗ್ರಾಹಕರ ಆರೋಗ್ಯ ದೃಷ್ಟಿಯಿಂದ ಜೊತೆಗೆ ಅವರಿಗೆ ಅನುಕೂಲ ಆಗಲಿ Read more…

ಡೆಲಿವರಿ ನೀಡಿದ ಮರುಕ್ಷಣವೇ ‘ಅಬ್ರಕದಬ್ರ’ ಎಂದು ಹೇಳಿ ಓಡಿದ ಯುವತಿ…!

ಕೊರೊನಾದಿಂದ ಪಾರಾಗಲು ಪ್ರತಿಯೊಬ್ಬರೂ ಸರ್ಕಾರದ ಮಾರ್ಗಸೂಚಿಗಳನ್ನ ಪಾಲಿಸುವುದರ ಜೊತೆಗೆ ತಮ್ಮದೇ ಆದ ರೀತಿಯಲ್ಲಿ ತೋಚಿದಂತೆ ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳುತ್ತಿದ್ದಾರೆ‌. ಈಗಂತೂ ಅಪರಿಚಿತರಿಂದ ಮಾತ್ರವಲ್ಲ, ಕುಟುಂಬ ಸದಸ್ಯರಿಂದಲೂ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. Read more…

ಆರ್ಡರ್‌ ಮಾಡಿದ್ದು ಕಮ್ಯೂನಿಸ್ಟ್ ಪುಸ್ತಕ ಆದರೆ ಡೆಲಿವರ್‌ ಆಗಿದ್ದು ಯಾವ್ದು ಗೊತ್ತಾ….?

ಆರ್ಡರ್‌ ಮಾಡಿದ್ದು ಒಂದು ಐಟಮ್ ಆದರೆ ಡೆಲಿವರಿ ಆಗಿದ್ದು ಮತ್ತೊಂದು ಐಟಮ್ ಎನ್ನುವಂಥ ಎರಡು ನಿದರ್ಶನಗಳನ್ನು ಅಮೆಜಾನ್ ಕಳೆದ ಒಂದು ವಾರದೊಳಗೆ ಸೃಷ್ಟಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. Read more…

ಗ್ರಾಹಕನನ್ನು ಕಳೆದುಕೊಂಡಿದ್ದಕ್ಕೆ ಖುಷಿಪಟ್ಟ ಜೆಫ್ ಬೆಝೋಸ್…! ಕಾರಣ ತಿಳಿದ್ರೆ ನೀವೂ ಹೇಳ್ತೀರಿ ಹ್ಯಾಟ್ಸಾಫ್

ಜಾರ್ಜ್‌ ಫ್ಲಾಯ್ಡ್ ಸಾವಿನ ಹಿನ್ನೆಲೆಯಲ್ಲಿ ಅಮೆರಿಕಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ಈಗಿನ ದೊಡ್ಡ ಸುದ್ದಿ. ಪ್ರತಿಭಟನಾಕಾರರ ಪರ ಮಾತನಾಡಿರುವ ದೊಡ್ಡ ದನಿಗಳಲ್ಲಿ ಅಮೆಜಾನ್ ಸಿಇಒ ಜೆಫ್ ಬೆಝೋಸ್ ಸಹ ಒಬ್ಬರು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...