alex Certify ಕೊರೊನಾ | Kannada Dunia | Kannada News | Karnataka News | India News - Part 34
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂಕಟದ ಮಧ್ಯೆಯೂ ರಜಾ- ಮಜಾದಲ್ಲಿ ಚೀನಿಯರು..!

ಮಾರಕ ರೋಗ ಕೊರೊನಾ ಶುರುವಾಗಿದ್ದೆ ಚೀನಾದಿಂದ. ಆದ್ರೆ ಈ ದೇಶದ ಜನರಿಗೆ ಕೊರೊನಾ ಬಗ್ಗೆ ಭಯವಿಲ್ಲ. ಹೆಚ್ಚು ಜನಸಂಖ್ಯೆಯಿರುವ ಈ ದೇಶದ ಕೆಲ ಫೋಟೋಗಳು ಅಲ್ಲಿನ ಜನರಿಗೆ ಕೊರೊನಾ Read more…

ಶಾಕಿಂಗ್: ಕೊರೊನಾ ಹೆಚ್ಚಾದಂತೆ ಹೆಚ್ಚಾಗಲಿದೆ ಸತ್ತ ಮಗು ಜನನ ಪ್ರಮಾಣ

ಕೊರೊನಾ ಸಾಂಕ್ರಾಮಿಕ ರೋಗ ಗರ್ಭಿಣಿಯರಿಗೆ ಅಪಾಯವೆಂದು ಈಗಾಗಲೇ ಹೇಳಲಾಗಿದೆ. ಈಗ ಡಬ್ಲ್ಯುಎಚ್ ಒ ಮತ್ತೊಂದು ವಿಷ್ಯದ ಬಗ್ಗೆ ಎಚ್ಚರಿಕೆ ನೀಡಿದೆ. ಕೊರೊನಾ ಸಾಂಕ್ರಾಮಿಕ ರೋಗವು ಹೆಚ್ಚಾದರೆ, ಪ್ರತಿ 16 Read more…

ರಷ್ಯಾದ ʼಸ್ಪುಟ್ನಿಕ್-ವಿʼ ಲಸಿಕೆ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

ರಷ್ಯಾದ ಸ್ಪುಟ್ನಿಕ್-ವಿ ವಿಶ್ವದ ಮೊದಲ ನೋಂದಾಯಿತ ಲಸಿಕೆ. ಲಸಿಕೆ ಯಶಸ್ವಿ ಬಗ್ಗೆ ಸುದ್ದಿ ಬರ್ತಿದ್ದಂತೆ ಭಾರತದ ವೈದ್ಯ ರೆಡ್ಡಿಸ್ ಲ್ಯಾಬ್ ಕೂಡ ರಷ್ಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಆದರೆ Read more…

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಗೆ ‘ಕೊರೊನಾ’

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಸ್ವತಃ ಸಚಿವರೇ ಸಾಮಾಜಿಕ ಜಾಲತಾಣದ ಮೂಲಕ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಮಂಗಳವಾರದಂದು ಹೈದರಾಬಾದ್ ಮೂಲಕ ಬೆಳಗಾವಿಗೆ ಆಗಮಿಸಿದ್ದ Read more…

ಶಾಲೆ ಆರಂಭದ ಕುರಿತು ಮಹತ್ವದ ಹೇಳಿಕೆ ನೀಡಿದ ಆರೋಗ್ಯ ಸಚಿವ ಶ್ರೀರಾಮುಲು

ಕೇಂದ್ರ ಸರ್ಕಾರವು ಶಾಲೆಗಳನ್ನು ತೆರೆಯಲು ಆದೇಶ ಹೊರಡಿಸಿದೆ. ಇದರ ಪ್ರಕಾರ 15 ಅಕ್ಟೋಬರ್ ನಿಂದ ಶಾಲಾ ಕಾಲೇಜುಗಳನ್ನು ತೆರೆಯಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಲಾಗಿದೆ. ಆದರೆ ರಾಜ್ಯದಲ್ಲಿ ದಿನದಿಂದ Read more…

ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ದಂಡದ ಪ್ರಮಾಣ ಕಡಿಮೆ ಮಾಡಿತಾ ಸರ್ಕಾರ…?

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಒಂದು ದಿನಕ್ಕೆ 9 ರಿಂದ 10 ಸಾವಿರದಷ್ಟು ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಸೋಂಕು ಹೆಚ್ಚಾಗುತ್ತಿರುವಂತಹ ಬೆನ್ನಲ್ಲೇ ಸರ್ಕಾರ ಕೂಡ ಸಾಕಷ್ಟು Read more…

ʼಕೊರೊನಾʼ ಮಧ್ಯೆ ಭಾರೀ ಕುತೂಹಲ ಕೆರಳಿಸಿದೆ ವಿಜ್ಞಾನಿಗಳ ಈ ಮನವಿ

ಕೊರೊನಾ ವೈರಸ್ ಬಗ್ಗೆ ವಿಶ್ವದ ಸುಮಾರು 4 ಸಾವಿರ ವಿಜ್ಞಾನಿಗಳು ಮತ್ತು ಶಿಕ್ಷಣ ತಜ್ಞರು ದೊಡ್ಡ ಮನವಿ ಮಾಡಿದ್ದಾರೆ. ಕೊರೊನಾ ಅಪಾಯ ಕಡಿಮೆಯಿರುವ ಜನರ ಜೀವನ ಸಾಮಾನ್ಯ ಸ್ಥಿತಿಗೆ  Read more…

2021ರ ವೇಳೆಗೆ ಶ್ರೀಮಂತ ದೇಶಗಳು ಕೊರೊನಾ ಮುಕ್ತ…?

ಕೊರೊನಾ ವೈರಸ್ ಲಸಿಕೆ ಶೀಘ್ರವೇ ಬಂದಲ್ಲಿ 2021 ರ ವೇಳೆಗೆ, ಶ್ರೀಮಂತ ದೇಶಗಳ ಜೀವನವು ಸಾಮಾನ್ಯ ಸ್ಥಿತಿಗೆ ಬರಬಹುದು ಎಂದು ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ Read more…

BIG NEWS:ಈ ವರ್ಷದ ಅಂತ್ಯದೊಳಗೆ ಬರಲಿದೆ ಕೊರೊನಾ ಲಸಿಕೆ

ಕೊರೊನಾ ಸೋಂಕಿತರ ಸಂಖ್ಯೆ ವಿಶ್ವದಾದ್ಯಂತ ಹೆಚ್ಚಾಗ್ತಿದೆ. ಈ ಮಧ್ಯೆ ಡಬ್ಲ್ಯುಎಚ್ ಒ ಖುಷಿ ಸುದ್ದಿಯೊಂದನ್ನು ನೀಡಿದೆ. ಈ ವರ್ಷದ ಅಂತ್ಯದ ವೇಳೆಗೆ ಕೋವಿಡ್ -19 ಲಸಿಕೆ ಸಿದ್ಧವಾಗಬಹುದು ಎಂದು Read more…

ಕೊರೊನಾದಿಂದ ದೂರ ಇರಬೇಕಾ…? ಎಸಿ ಟೆಂಪರೇಚರ್ ಹೀಗೆ ಸೆಟ್ ಮಾಡಿಕೊಳ್ಳಿ

ಕೊರೊನಾ ವೈರಸ್‌ ಹೆಚ್ಚಾಗಿ ಗಾಳಿಯ ಮೂಲಕ ಹರಡುತ್ತೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಮ್ಮುವಾಗ ಅಥವಾ ಸೀನುವಾಗ ವೈರಸ್‌ ಹರಡುವ ಸಾಧ್ಯತೆ ಹೆಚ್ಚಾಗಿವೆ. ಆದರೆ ಮಾತನಾಡುವಾಗ ಈ ವೈರಸ್‌ Read more…

ಚರ್ಮದ ಮೇಲೆ ‘ಕೊರೊನಾ’ ಎಷ್ಟು ಸಮಯ ಇರಬಲ್ಲದು….? ಇಲ್ಲಿದೆ ಮಾಹಿತಿ

ಕೊರೊನಾ ಬಗ್ಗೆ ದಿನಕ್ಕೊಂದು ಅಧ್ಯಯನ ನಡೆಯುತ್ತಿದೆ. ಈಗ ಜಪಾನ್ ನ ಕ್ಯೋಟೋ ಫ್ರಿಫೆಕ್ಚ್ರಲ್ ಯೂನಿವರ್ಸಿಟಿ ಆಫ್ ಮೆಡಿಸಿನ್ ನಡೆಸಿರುವ ಅಧ್ಯಯನದಿಂದ ಕೊರೊನಾಗೆ ಸಂಬಂಧಪಟ್ಟ ಹೊಸ ವಿಚಾರ ಬೆಳಕಿಗೆ ಬಂದಿದೆ. Read more…

BIG NEWS: ಧಾರ್ಮಿಕ ಕಾರ್ಯಕ್ರಮಗಳ ಮಾರ್ಗಸೂಚಿ ಪ್ರಕಟ

ಹಬ್ಬದ ಋತು ಶುರುವಾಗಿದೆ. ಕೊರೊನಾ ಹಿನ್ನಲೆಯಲ್ಲಿ  ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿಗಳ ಅಡಿಯಲ್ಲಿ, ಕಂಟೈನ್‌ಮೆಂಟ್ ವಲಯದಲ್ಲಿ ಯಾವುದೇ ಹಬ್ಬದ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. Read more…

BIG NEWS: ಕೊರೊನಾ ನಿಯಂತ್ರಣಕ್ಕೆ ಆಯುಷ್ ಸಚಿವಾಲಯದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ವಿಶ್ವದಾದ್ಯಂತ ಕೊರೊನಾ ಸೋಂಕು ಹರಡುತ್ತಲೇ ಇದೆ. 10 ತಿಂಗಳಿಂದ ಮಾರಣಾಂತಿಕ ಖಾಯಿಲೆ ಜನ ಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಭಾರತದಲ್ಲಿ ಸದ್ಯ ಕೊರೊನಾದಿಂದ ಚೇತರಿಸಿಕೊಳ್ತಿರುವವರ ಸಂಖ್ಯೆ ಹೆಚ್ಚಿದೆ. ಆದ್ರೆ ಕೊರೊನಾ Read more…

ಕೊರೊನಾ ಆಟೋಟಕ್ಕೆ ಬ್ರೇಕ್ ಬೀಳೋದು ಯಾವಾಗ…?

ಕೊರೊನಾ ಮಹಾಮಾರಿಯ ರುದ್ರ ತಾಂಡವ ಇನ್ನೂ ನಿಂತಿಲ್ಲ. ಪ್ರತಿ ನಿತ್ಯ ಲಕ್ಷಾಂತರ ಕೇಸ್‌ಗಳು ದಾಖಲಾಗುತ್ತಲೇ ಇವೆ. ಇತ್ತ ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ ಸೋಂಕು ಹರಡುವಿಕೆ ವೇಗದಲ್ಲಿ Read more…

ಕೊರೊನಾಕ್ಕೆ ಬಲಿಯಾದ ಪತಿ: ಪತ್ನಿ ವಿರುದ್ಧ ದಾಖಲಾಯ್ತು ದೂರು

ಕೊರೊನಾ ಪಾಸಿಟಿವ್ ಬಂದ್ರೆ ಏನು ಮಾಡ್ಬೇಕು..? ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಬೇಕಾ ಅಥವಾ ಮನೆಯಲ್ಲಿಯೇ ಚಿಕಿತ್ಸೆ ಕೊಡಿಸಬೇಕಾ ಎಂಬ ಪ್ರಶ್ನೆ ಕಾಡುವುದು ಸಹಜ. ರೋಗ ಲಕ್ಷಣವಿಲ್ಲವೆಂದ್ರೆ ಮನೆಯಲ್ಲಿಯೇ ಇರಿ ಎಂದು Read more…

ಚಿತ್ರಮಂದಿರಕ್ಕೆ ತೆರಳುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಸಿನಿ ಪ್ರಿಯರಿಗೆ ಖುಷಿ ಸುದ್ದಿ ಈಗಾಗಲೇ ಸಿಕ್ಕಿದೆ. ಅಕ್ಟೋಬರ್ 15ರ ನಂತ್ರ ಸಿನಿಮಾ ಹಾಲ್ ಗಳು ತೆರೆಯಲಿವೆ. ಆದ್ರೆ ಕೊರೊನಾ ಹರಡದಂತೆ ತಡೆಯಲು ಕಠಿಣ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದೆ. ಕೇಂದ್ರ Read more…

ಕೊರೊನಾ ಆರ್ಭಟದ ನಡುವೆ ಹೊರ ಬಿತ್ತು ಮತ್ತೊಂದು ಅಂಶ..!

ಕೊರೊನಾ ಮಹಾಮಾರಿಯ ಆರ್ಭಟ ವಿಶ್ವದಲ್ಲಿ ಇನ್ನು ನಿಂತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಲೇ ಇದೆ. ಇದರ ಮಧ್ಯೆ WHO ಮಹತ್ವದ ವಿಚಾರವೊಂದನ್ನು ಹೊರ ಹಾಕಿದೆ. ಹೌದು, Read more…

ಕೊರೊನಾ ಎಫೆಕ್ಟ್: ಬೀದಿಗೆ ಬಿದ್ದ ಬಸ್ ಮಾಲೀಕರು…!

ಕೊರೊನಾದಿಂದಾಗಿ ಜನರ ಜೀವನ ಬೀದಿಗೆ ಬಿದ್ದಿದೆ. ಕೈಯಲ್ಲಿದ್ದ ಕೆಲಸವನ್ನು ಕಳೆದುಕೊಂಡು ಕುಟುಂಬ ನಿರ್ವಹಿಸಲು ಸಾಧ್ಯವಾಗದೇ ಉಪವಾಸ ಇರುವ ಪರಿಸ್ಥಿತಿ ಎದುರಾಗಿದೆ. ಎಲ್ಲಾ ಉದ್ಯಮದ ಮೇಲೂ ಕೊರೊನಾ ಕರಿಛಾಯೆ ಬಿದ್ದಿದೆ. Read more…

ಪುರುಷರ ಸೆಕ್ಸ್ ಹಾರ್ಮೋನ್ ಮೇಲೆ ಪ್ರಭಾವ ಬೀರುತ್ತಿದೆ ಕೊರೊನಾ

ಕೊರೊನಾ ವೈರಸ್ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ. ಈಗ ಮತ್ತೊಂದು ಅಧ್ಯಯನದ ಫಲಿತಾಂಶ ಹೊರಬಿದ್ದಿದೆ. ಅದ್ರ ಪ್ರಕಾರ, ಕೊರೊನಾ ವೈರಸ್ ಸೋಂಕಿಗೊಳಗಾದ ಪುರುಷರಲ್ಲಿ ಕಾಮಾಸಕ್ತಿ ನಷ್ಟವಾಗ್ತಿದೆಯಂತೆ. ಪುರುಷರಲ್ಲಿ ಟೆಸ್ಟೋಸ್ಟೆರಾನ್ Read more…

ಕೊರೊನಾ ಆತಂಕದಲ್ಲಿರುವವರಿಗೆ ʼನೆಮ್ಮದಿʼ ನೀಡುತ್ತೆ ಈ ಸುದ್ದಿ

ಕೊರೊನಾ ವೈರಸ್‌  ದಿನದಿಂದ ದಿನಕ್ಕೆ ಭಯಾನಕ ರೂಪ ತಾಳ್ತಾ ಇದೆ. ಕೊರೊನಾದಿಂದ ರಕ್ಷಣೆ ಸಿಕ್ಕಿದ್ರೆ ಸಾಕು ಅಂತ ಜನರು ಮಾಸ್ಕ್‌, ಗ್ಲೌಸ್‌ ಹಾಗೂ ಬೇರೆ ಬೇರೆ ಸಾಧನಗಳನ್ನ ಬಳಸ್ತಾನೇ Read more…

ಕೊರೊನಾ ಸಂದರ್ಭದಲ್ಲಿ ಮಕ್ಕಳ ಜೊತೆ ಪ್ರಯಾಣ ಬೆಳೆಸುವ ವೇಳೆ ನಿಮಗೆ ತಿಳಿದಿರಲಿ ಈ ಮಾಹಿತಿ

ಮಕ್ಕಳ ಜೊತೆ ಪ್ರಯಾಣ ಬೆಳೆಸುವುದು ಸುಲಭವಲ್ಲ.ಮಕ್ಕಳ ಪ್ರತಿಯೊಂದು ಅಗತ್ಯತೆ ಬಗ್ಗೆ ಗಮನ ನೀಡಬೇಕಾಗುತ್ತದೆ. ಶೌಚಾಲಯದಿಂದ ಹಿಡಿದು ಆಹಾರದವರೆಗೆ ಎಲ್ಲದರ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಕೊರೊನಾ ಸಂದರ್ಭದಲ್ಲಿ ಮಕ್ಕಳ ಜೊತೆ Read more…

ಕೊರೊನಾ ಸೋಂಕಿತ ಡೊನಾಲ್ಡ್ ಟ್ರಂಪ್ ಗೆ ಐಸಿಯುನಲ್ಲಿ ಚಿಕಿತ್ಸೆ

ಶನಿವಾರದಂದು ಕೊರೊನಾ ಸೋಂಕಿಗೆ ಒಳಗಾಗಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವಾಲ್ಟರ್ ರೀಡ್ ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ವೇತಭವನದಿಂದ ಹೆಲಿಕಾಪ್ಟರ್ ಮೂಲಕ ಡೊನಾಲ್ಡ್ ಟ್ರಂಪ್ Read more…

ಶಾಕಿಂಗ್: ಕೊರೊನಾ ಭಯಕ್ಕೆ ಟಿಬಿ ಪರೀಕ್ಷೆ ಮಾಡಿಸ್ತಿಲ್ಲ ಜನ

ಕೊರೊನಾ ವೈರಸ್ ಕಾರಣದಿಂದಾಗಿ ಟಿಬಿ ರೋಗಿಗಳ ಪತ್ತೆ ಕಾರ್ಯ ಕಷ್ಟವಾಗಿದೆ. ಜನರು ಪರೀಕ್ಷೆ ಮಾಡಿಸಲು ಹೆದರುತ್ತಿದ್ದಾರೆ ಎಂದು ಕ್ಷಯರೋಗ ನಿಯಂತ್ರಣ ಇಲಾಖೆ ತಿಳಿಸಿದೆ. ಕೊರೊನಾ ಸೋಂಕು, ಟಿಬಿ ರೋಗಿಗಳಿಗೆ Read more…

ಅ.15ರಂದು ಬಿಡುಗಡೆಯಾಗಲಿದೆ ರಷ್ಯಾದ ಇನ್ನೊಂದು ಕೊರೊನಾ ಲಸಿಕೆ….?

ಕೊರೊನಾ ಲಸಿಕೆ ತಯಾರಿಸುವ ಸ್ಪರ್ಧೆಯಲ್ಲಿ ರಷ್ಯಾ ಮುಂಚೂಣಿಯಲ್ಲಿದೆ. ಸ್ಪುಟ್ನಿಕ್ ವಿ ಲಸಿಕೆಯನ್ನು ಸಾರ್ವಜನಿಕರಿಗೆ ಲಭ್ಯಗೊಳಿಸಿದ ನಂತರ, ರಷ್ಯಾ ಈಗ ಮತ್ತೊಂದು ಲಸಿಕೆ ನೀಡಲು ಸಿದ್ಧತೆ ನಡೆಸಿದೆ. ರಷ್ಯಾ ತಯಾರಿಸುತ್ತಿರುವ Read more…

ಸಿಎಂ ಪುತ್ರ ವಿಜಯೇಂದ್ರಗೆ ಕೊರೊನಾ

ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ವಿಜಯೇಂದ್ರ ಅವರು ಈ ವಿಷಯವನ್ನು ತಿಳಿಸಿದ್ದು, ತಮಗೆ ಯಾವುದೇ Read more…

ಕೊರೊನಾ ಬಂದ್ರೆ ಮಮತಾ ಬ್ಯಾನರ್ಜಿ ಅಪ್ಪಿಕೊಳ್ತೇನೆ ಎಂದಿದ್ದ ಬಿಜೆಪಿ ನಾಯಕ ಈಗ……

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಗ್ಗೆ ಬಿಜೆಪಿ ಮುಖಂಡ ಅನುಪಮ್ ಹಜ್ರಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕೊರೊನಾ ಪಾಸಿಟಿವ್ ಬಂದ್ರೆ ಮಮತಾ ಬ್ಯಾನರ್ಜಿಯವರನ್ನು ಅಪ್ಪಿಕೊಳ್ತೇನೆ ಎಂದಿದ್ದರು. ಈಗ Read more…

ಥಿಯೇಟರ್ ‌ಗಳು ಓಪನ್ ಆದರೂ ಮಾಲೀಕರಿಗಿಲ್ಲ ಖುಷಿ…!

ಕೊರೊನಾದಿಂದಾಗಿ 5 ತಿಂಗಳಿಗೂ ಅಧಿಕ ಕಾಲದಿಂದ ಥಿಯೇಟರ್ ‌ಗಳು ಬಂದಾಗಿದ್ದವು. ಅನ್‌ಲಾಕ್ ಪ್ರಕ್ರಿಯೆಯಲ್ಲಿ ಉದ್ಯಮಗಳು ಸೇರಿದಂತೆ ಮುಚ್ಚಲ್ಪಟ್ಟಿದ್ದ ವಿಭಾಗಗಳನ್ನು ತೆರೆಯೋದಿಕ್ಕೆ ಅವಕಾಶ ನೀಡಿದ ಸರ್ಕಾರ ಥಿಯೇಟರ್‌ಗಳನ್ನು ಓಪನ್ ಮಾಡುವುದಕ್ಕೆ Read more…

ಶಾಲೆ ತೆರೆಯುವುದು ಸರಿ ಎನ್ನುತ್ತಿದ್ದಾರೆ ಶಿಕ್ಷಣ ತಜ್ಞರು…!

ಕೊರೊನಾದಿಂದಾಗಿ ಶಾಲಾ ಕಾಲೇಜುಗಳೂ ತೆರೆದಿಲ್ಲ. ಇತ್ತೀಚೆಗೆ ಶಾಲೆ ತೆರೆಯುವಿಕೆ ವಿಚಾರವಾಗಿ ಕೇಂದ್ರ ಸರ್ಕಾರ ಆಯಾಯ ರಾಜ್ಯಗಳ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದ್ದರೂ, ಶಾಲೆಗೆ ಮಕ್ಕಳನ್ನು ಕಳಿಸುವುದು ಹೇಗೆ ಎನ್ನುತ್ತಿದ್ದಾರೆ Read more…

ಒಂದೇ ದಿನದಲ್ಲಿ 81 ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ: 99,773ಕ್ಕೆ ಏರಿಕೆಯಾದ ಸಾವಿನ ಸಂಖ್ಯೆ

ನವದೆಹಲಿ: ದೇಶಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 81,484 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 63,94,069ಕ್ಕೆ ಏರಿಕೆಯಾಗಿದೆ. ಕೇಂದ್ರ Read more…

ರಾಜ್ಯದಲ್ಲಿ ಏರಿಕೆಯಾಗುತ್ತಿದೆ ಕೊರೊನಾ: ಲಕ್ಷಣ ರಹಿತ ಸೋಂಕಿತರೇ ಹೆಚ್ಚು…!

ಕೊರೊನಾ ಮಹಾಮಾರಿಯ ಆರ್ಭಟ ಇನ್ನೂ ನಿಂತಿಲ್ಲ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದೆರಡು ದಿನಗಳಿಂದ 10 ಸಾವಿರದವರೆಗೆ ಕೇಸ್‌ಗಳು ದಾಖಲಾಗುತ್ತಿವೆ. ಇತ್ತ ಸೋಂಕು ಹರಡುವಿಕೆಯನ್ನು ಕಡಿಮೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...