ಅದ್ಭುತ ಕ್ಯಾಚ್ ಹಿಡಿದ ಅಡಿಲೇಡ್ ಸ್ಟ್ರೈಕರ್ಸ್ ಆಟಗಾರ..!
01-01-2021 8:44AM IST
/
No Comments /
Posted In: Latest News, Sports
ಅಡಿಲೇಡ್ನಲ್ಲಿ ನಡೆಯುತ್ತಿರುವ ಅಡಿಲೇಡ್ ಸ್ಟ್ರೈಕರ್ಸ್ ಹಾಗೂ ಪರ್ತ್ ಸ್ಕಾಚರ್ಸ್ ನಡುವೆ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ನ 13ನೇ ಸೀಸನ್ 21ನೇ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ನಾಯಕ ಅಲೆಕ್ಸ್ ಕ್ಯಾರಿ ಪರ್ತ್ ಸ್ಕಾಚರ್ಸ್ ತಂಡದ ಆರಂಭಿಕ ಬ್ಯಾಟ್ಸಮನ್ರನ್ನ ಔಟ್ ಮಾಡಲು ಗಾಳಿಯಲ್ಲಿ ತೇಲಿ ಅದ್ಭುತ ಕ್ಯಾಚ್ ಒಂದನ್ನ ಪಡೆದಿದ್ದಾರೆ. ಈ ಡೈವಿಂಗ್ ಕ್ಯಾಚ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.