alex Certify ಬರೋಬ್ಬರಿ 22 ಬಾರಿ ಕೋವಿಡ್​ ಟೆಸ್ಟ್​ಗೊಳಗಾದ ಗಂಗೂಲಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 22 ಬಾರಿ ಕೋವಿಡ್​ ಟೆಸ್ಟ್​ಗೊಳಗಾದ ಗಂಗೂಲಿ..!

ಬಿಸಿಸಿಐ ಅಧ್ಯಕ್ಷ ಹಾಗೂ ಟೀಂ ಇಂಡಿಯಾ ಮಾಜಿ ನಾಯಕ ಸೌರವ್​ ಗಂಗೂಲಿ ಕಳೆದ ನಾಲ್ಕೂವರೆ ತಿಂಗಳಲ್ಲಿ 22 ಬಾರಿ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಕಳೆದ ನಾಲ್ಕೂವರೆ ತಿಂಗಳಲ್ಲಿ ನಾನು ಬರೋಬ್ಬರಿ 22 ಬಾರಿ ಕೋವಿಡ್​ ಟೆಸ್ಟ್​ಗೆ ಒಳಗಾಗಿದ್ದಾನೆ. ಸಂತಸಕರ ವಿಚಾರ ಅಂದರೆ ಇದರಲ್ಲಿ ನಾನು ಒಮ್ಮೆಯೂ ಪಾಸಿಟಿವ್​ ಎಂಬ ರಿಪೋರ್ಟ್ ಪಡೆದಿಲ್ಲ. ನನ್ನ ಸುತ್ತಮುತ್ತವೇ ಕೊರೊನಾ ಕೇಸ್​ ಇದ್ದರೂ ಸಹ ನಾನು ಮಾತ್ರ ಕೊರೊನಾ ನೆಗೆಟಿವ್​ ರಿಪೋರ್ಟ್ ಪಡೆಯುತ್ತಾ ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...