alex Certify ಸತತ 5 ನೇ ಗೆಲುವಿನತ್ತ RCB ಚಿತ್ತ: ಧೋನಿ – ಕೊಹ್ಲಿ ಬಳಗದ ನಡುವೆ ಇಂದು ನಡೆಯಲಿದೆ ಹೈವೋಲ್ಟೇಜ್ ಮ್ಯಾಚ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸತತ 5 ನೇ ಗೆಲುವಿನತ್ತ RCB ಚಿತ್ತ: ಧೋನಿ – ಕೊಹ್ಲಿ ಬಳಗದ ನಡುವೆ ಇಂದು ನಡೆಯಲಿದೆ ಹೈವೋಲ್ಟೇಜ್ ಮ್ಯಾಚ್

ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಐಪಿಎಲ್ 19 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.

ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಸತತ ಐದನೇ ಗೆಲುವಿನ ಬಗ್ಗೆ ಕೊಹ್ಲಿ ಬಳಗ ಕಾರ್ಯತಂತ್ರ ರೂಪಿಸಿದೆ. ಮೊದಲ ಪಂದ್ಯವನ್ನು ಸೋತರೂ ನಂತರದ ಮೂರು ಪಂದ್ಯಗಳಲ್ಲಿ ಜಯಿಸಿರುವ ಚೆನ್ನೈ ತಂಡ ಗೆಲುವು ಎದುರುನೋಡುತ್ತಿದೆ. ಸತತ ನಾಲ್ಕು ಪಂದ್ಯಗಳನ್ನು ಜಯಿಸಿರುವ ಆರ್.ಸಿ.ಬಿ. ಇಂದು ಚೆನ್ನೈ ತಂಡವನ್ನು ಕೂಡ ಬಗ್ಗುಬಡಿಯುವ ಉತ್ಸಾಹದಲ್ಲಿದೆ. ಉಭಯ ತಂಡಗಳು 24 ಸಲ ಮುಖಾಮುಖಿಯಾಗಿದ್ದು, ಚೆನ್ನೈ 15 ಸಲ, ಆರ್ಸಿಬಿ 9 ಬಾರಿ ಗೆಲುವು ಕಂಡಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...