alex Certify ಈ ಬಾರಿಯೂ ಈಡೇರದ ಕಪ್ ಕನಸು: ಬಟ್ಲರ್ ಅಜೇಯ ಶತಕ, RCB ಗೆ 4 ನೇ ಸ್ಥಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಬಾರಿಯೂ ಈಡೇರದ ಕಪ್ ಕನಸು: ಬಟ್ಲರ್ ಅಜೇಯ ಶತಕ, RCB ಗೆ 4 ನೇ ಸ್ಥಾನ

ಅಹಮದಾಬಾದ್: ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 15ನೇ ಆವೃತ್ತಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರಾಭವಗೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಬೆಂಗಳೂರು ತಂಡ 20 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 157 ರನ್ ಗಳಿಸಿತ್ತು ವಿರಾಟ್ ಕೊಹ್ಲಿ 7, ಪ್ಲೆಸಿಸ್ 25, ರಜತ್ ಪಾಟಿದಾರ್ 58, ಮ್ಯಾಕ್ಸ್ವೆಲ್ 24 ರನ್ ಗಳಿಸಿದರು. ರಾಜಸ್ಥಾನ ಪರವಾಗಿ ಪ್ರಸಿದ್ಧ ಕೃಷ್ಣ 3, ಒಬೆದ್ ಮಕಾಯ್ 3 ವಿಕೆಟ್ ಪಡೆದರು.

ಗೆಲುವಿನ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ಜೋಸ್ ಬಟ್ಲರ್ ಶತಕದ ನೆರವಿನಿಂದ 18.1 ಓವರುಗಳಲ್ಲಿ 3 ವಿಕೆಟ್ 161 ರನ್ ಗಳಿಸಿ ಫೈನಲ್ ಪ್ರವೇಶಿಸಿದೆ. ಜೈಸ್ವಾಲ್ 21, ಜೋಸ್ ಬಟ್ಲರ್ ಅಜೇಯ 106, ಸ್ಯಾಮ್ಸನ್ 23, ಪಡಿಕ್ಕಲ್ 9 ರನ್ ಗಳಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...