alex Certify ಕ್ರೀಡಾ ಪ್ರಿಯರಿಗೆ ಶಾಕ್: ಮುಂದಿನ ವರ್ಷವೂ ನಡೆಯೋಲ್ಲ ಟೋಕಿಯೋ ಒಲಂಪಿಕ್ಸ್…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರೀಡಾ ಪ್ರಿಯರಿಗೆ ಶಾಕ್: ಮುಂದಿನ ವರ್ಷವೂ ನಡೆಯೋಲ್ಲ ಟೋಕಿಯೋ ಒಲಂಪಿಕ್ಸ್…?

New dates announced for Tokyo 2020 Olympics postponed over ...ವಿಶ್ವವನ್ನು ಕಾಡುತ್ತಿರುವ ಮಾರಣಾಂತಿಕ ಕರೋನಾ ಬಹುತೇಕ ಎಲ್ಲ ಕ್ಷೇತ್ರಗಳ ಮೇಲೂ ತನ್ನ ಪರಿಣಾಮ ಬೀರಿದೆ. ಇದರಿಂದಾಗಿ ಜನಜೀವನ ಸ್ತಬ್ಧಗೊಂಡಿದ್ದು, ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಘೋಷಿಸಿರುವುದರಿಂದ ಆರ್ಥಿಕ ಚಟುವಟಿಕೆಯೂ ಸ್ಥಗಿತಗೊಂಡಿದೆ.

ಕ್ರೀಡಾ ಕ್ಷೇತ್ರದ ಮೇಲೂ ಕರೋನಾ ಮಹಾಮಾರಿ ತನ್ನ ಕರಾಳ ಹಸ್ತ ಚಾಚಿದ್ದು, ಇದರ ಪರಿಣಾಮವಾಗಿ ಐಪಿಎಲ್ ಪಂದ್ಯಾವಳಿ ಈಗಾಗಲೇ ರದ್ದುಗೊಂಡಿದೆ. ಇದೀಗ ಮುಂದಿನ ವರ್ಷಕ್ಕೆ ಮುಂದೂಡಲಾಗಿದ್ದ ಒಲಂಪಿಕ್ಸ್ ಪಂದ್ಯಾವಳಿ ಕೂಡಾ ರದ್ದಾಗುವ ಸಾಧ್ಯತೆ ಇದೆ.

ಈ ವರ್ಷ ಜಪಾನ್ ನ ಟೋಕಿಯೋದಲ್ಲಿ ಒಲಂಪಿಕ್ಸ್ ನಡೆಯಬೇಕಾಗಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳು ನಡೆದಿದ್ದವು. ಆದರೆ ಕರೋನಾ ವಕ್ಕರಿಸಿದ ಪರಿಣಾಮ ಇದನ್ನು 2021ಕ್ಕೆ ಮುಂದೂಡಲಾಗಿತ್ತು. ಆದರೆ ಒಲಂಪಿಕ್ಸ್ ನಡೆಯಬೇಕಾದರೆ ಕರೋನಾ ವೈರಸ್ ಸಂಪೂರ್ಣವಾಗಿ ನಿಗ್ರಹವಾಗುವುದು ಅಗತ್ಯವಾಗಿದ್ದು, ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಒಲಂಪಿಕ್ಸ್ ರದ್ದಾಗಲಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...