alex Certify ಶಾರೂಖ್​ ಖಾನ್​ರಂತೆ ಬದಲಾದ ಆಸ್ಟ್ರೇಲಿಯಾ ಕ್ರಿಕೆಟಿಗ ವಾರ್ನರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾರೂಖ್​ ಖಾನ್​ರಂತೆ ಬದಲಾದ ಆಸ್ಟ್ರೇಲಿಯಾ ಕ್ರಿಕೆಟಿಗ ವಾರ್ನರ್​..!

ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್​ ವಾರ್ನರ್​ ಶಾರುಖ್​ ಖಾನ್​ರ ದೊಡ್ಡ ಅಭಿಮಾನಿ ಇರಬಹುದಾ ಎಂಬ ಪ್ರಶ್ನೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಕಾರಣ ಡೇವಿಡ್​ ವಾರ್ನರ್​ ಇನ್ಸ್​ಟಾಗ್ರಾಂನಲ್ಲಿ ಶೇರ್​ ಮಾಡಿರುವ ವಿಡಿಯೋ. ಡಾನ್​ 2 ಸಿನಿಮಾದ ಕೆಲ ಸನ್ನಿವೇಶಗಳನ್ನ ಪೋಸ್ಟ್ ಮಾಡಿರುವ ಡೇವಿಡ್​ ಶಾರುಖ್​ ಖಾನ್​ ಜಾಗದಲ್ಲಿ ತಮ್ಮ ಮುಖವನ್ನ ಎಡಿಟ್​ ಮಾಡಿದ್ದಾರೆ.

ಡಾನ್​ 2 ಸಿನಿಮಾದ ಕ್ಲಿಪ್​ನಲ್ಲಿ ಶಾರುಖ್​ ಜಾಗದಲ್ಲಿ ತಮ್ಮ ಮುಖವನ್ನ ಎಡಿಟ್​ ಮಾಡೋಕೆ ಡೇವಿಡ್​ ರೀಫೇಸ್​ ಅಪ್ಲಿಕೇಶನ್​ ಬಳಕೆ ಮಾಡಿದ್ದಾರೆ. ಡೇವಿಡ್​ ವಾರ್ನರ್ ಈ ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆ ನೆಟ್ಟಿಗರು ಅದರಲ್ಲೂ ಶಾರೂಖ್​ ಅಭಿಮಾನಿಗಳು ಫುಲ್​ ಖುಶ್​ ಆಗಿದ್ದಾರೆ.

ಡೇವಿಡ್ ವಾರ್ನರ್ ಈ ಅಪ್ಲಿಕೇಶನ್​ ಬಳಸಿ ಥಗ್ಸ್ ಆಫ್​ ಹಿಂದೂಸ್ತಾನ್​, ಜೋಧಾ ಅಕ್ಬರ್​ ಸೇರಿದಂತೆ ಸಾಕಷ್ಟು ಸಿನಿಮಾ ಕ್ಲಿಪ್​ಗಳನ್ನ ಮರುಸೃಷ್ಟಿಸಿದ್ದಾರೆ.

View this post on Instagram

A post shared by David Warner (@davidwarner31)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...