alex Certify IPL 2021: ಇಲ್ಲಿದೆ ಆರ್.ಸಿ.ಬಿ. ಆಟಗಾರರ ಸಂಪೂರ್ಣ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

IPL 2021: ಇಲ್ಲಿದೆ ಆರ್.ಸಿ.ಬಿ. ಆಟಗಾರರ ಸಂಪೂರ್ಣ ಪಟ್ಟಿ

ಕ್ರಿಕೆಟ್ ಪ್ರೇಮಿಗಳ ನೆಚ್ಚಿನ ಐಪಿಎಲ್ ತಂಡಗಳಿಗಾಗಿ ಗುರುವಾರದಂದು ಹರಾಜು ಪ್ರಕ್ರಿಯೆ ನಡೆದಿದೆ. ಐಪಿಎಲ್ 14ನೇ ಆವೃತ್ತಿಯ ಈ ಹರಾಜಿನಲ್ಲಿ 75 ಲಕ್ಷ ರೂಪಾಯಿ ಮೂಲಬೆಲೆ ಹೊಂದಿದ್ದ ದಕ್ಷಿಣ ಆಫ್ರಿಕಾದ ಕ್ರಿಸ್ ಮೋರಿಸ್ ಬರೋಬ್ಬರಿ 16.25 ಕೋಟಿ ರೂಪಾಯಿಗೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಬಿಕರಿಯಾಗಿದ್ದಾರೆ.

75 ಲಕ್ಷ ರೂಪಾಯಿ ಮೂಲಬೆಲೆ ಹೊಂದಿದ್ದ ನ್ಯೂಜಿಲ್ಯಾಂಡ್ ಮೂಲದ ಕೈಲ್ ಜೆಮಿಸನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಅಲ್ಲದೆ 2 ಕೋಟಿ ರೂಪಾಯಿ ಮೂಲಬೆಲೆ ಹೊಂದಿದ್ದ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್ 14.25 ಕೋಟಿ ರೂಪಾಯಿಗಳಿಗೆ ಆರ್.ಸಿ.ಬಿ.ಗೆ ಬಿಕರಿಯಾಗಿದ್ದಾರೆ.

ಬೆಚ್ಚಿಬೀಳಿಸುವಂತಿದೆ ವಾಯು ಮಾಲಿನ್ಯದಿಂದ ಬೆಂಗಳೂರಿನಲ್ಲಿ ಸಾವನ್ನಪ್ಪಿದವರ ಸಂಖ್ಯೆ

ಇನ್ನುಳಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಕೆಳಕಂಡಂತಿದೆ.
ವಿರಾಟ್ ಕೊಹ್ಲಿ (ನಾಯಕ)

ದೇವದತ್ ಪಡಿಕ್ಕಲ್

ಜೋಶ್ ಫಿಲಿಪ್

ಎಬಿ ಡಿವಿಲಿಯರ್ಸ್

ಪವನ್ ದೇಶಪಾಂಡೆ

ವಾಷಿಂಗ್ಟನ್ ಸುಂದರ್

ಡೇನಿಯಲ್ ಸ್ಯಾಮ್ಸ್

ಯಜುವೇಂದ್ರ ಚಹಲ್

ಆಡಂ ಜುಂಪಾ

ಶಹಬಾಜ್ ಆಹ್ಮದ್

ಮೊಹಮ್ಮದ್ ಸಿರಾಜ್

ನವದೀಪ್ ಸೈನಿ

ಕೇನ್ ರಿಚರ್ಡ್ಸನ್

ಹರ್ಷಲ್ ಪಟೇಲ್

ಗ್ಲೆನ್ ಮ್ಯಾಕ್ಸ್ವೆಲ್

ಸಚಿನ್ ಬೇಬಿ

ರಜತ್ ಪಾಟಿದಾರ್

ಮಹಮ್ಮದ್ ಅಜರುದ್ದೀನ್

ಕೈಲ್ ಜೆಮಿಸನ್

ಕೆಎಸ್ ಭರತ್

ಸುಯಾಶ್ ಪ್ರಭುದೇಸಾಯಿ

ಡ್ಯಾನ್ ಕ್ರಿಸ್ಟಿನ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...