alex Certify ಅಜಿಂಕ್ಯ ರಹಾನೆ ನಾಯಕತ್ವ ಕೊಂಡಾಡಿದ ರಿಕಿ ಪಾಟಿಂಗ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಜಿಂಕ್ಯ ರಹಾನೆ ನಾಯಕತ್ವ ಕೊಂಡಾಡಿದ ರಿಕಿ ಪಾಟಿಂಗ್​..!

ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕತ್ವವನ್ನ ಅಜಿಂಕ್ಯಾ ರಹಾನೆ ವಹಿಸಿಕೊಂಡಿದ್ದಾರೆ. ಅಜಿಂಕ್ಯ ರಹಾನೆಯ ನಾಯಕತ್ವ ಶೈಲಿಯನ್ನ ನೋಡಿದ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಟಿಂಗ್​ ರಹಾನೆಯನ್ನ ಕೊಂಡಾಡಿದ್ದಾರೆ.

ಅಜಿಂಕ್ಯ ರಹಾನೆ ನಾಯಕತ್ವ ಇಲ್ಲಿಯವರೆಗೆ ಅದ್ಭುತವಾಗಿದೆ. ಅಡಿಲೇಡ್​ ಅಂಗಳದಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನದ ಬಳಿಕ ರಹಾನೆ ತಂಡವನ್ನ ಹೇಗೆ ಸಂಘಟಿಸ್ತಾರೆ ಎಂಬ ಆತಂಕ ಎಲ್ಲರಲ್ಲಿತ್ತು. ಆದರೆ ರಹಾನೆ ನಾಯಕತ್ವದಲ್ಲಿ ಇಂದು ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡಿದೆ.

ರಹಾನೆಯ ಕ್ಷೇತ್ರ ನಿರ್ವಹಣೆ ಟ್ಯಾಲೆಂಟ್​, ಬೌಲಿಂಗ್​ ಕ್ರಮಾಂಕಗಳಲ್ಲಿ ಮಾಡುವ ಬದಲಾವಣೆ ಇವೆಲ್ಲವೂ ಗಮನಾರ್ಹ ಸ್ಥಾನವನ್ನ ಪಡೆದಿವೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...