alex Certify ರೋಹಿತ್ ಶರ್ಮಾ ಹುಡುಗಿಯಾಗಿದ್ರೆ ಹೇಗಿರ್ತಿದ್ರು…? ಚಾಹಲ್ ಮಾಡಿದ್ರು ಕೀಟಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಹಿತ್ ಶರ್ಮಾ ಹುಡುಗಿಯಾಗಿದ್ರೆ ಹೇಗಿರ್ತಿದ್ರು…? ಚಾಹಲ್ ಮಾಡಿದ್ರು ಕೀಟಲೆ….!

Fans left in splits as Yuzvendra Chahal shares morphed image of ...

ಭಾರತೀಯ ಕ್ರಿಕೆಟ್ ತಂಡದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಮೈದಾನದ ಹೊರಗೂ ಸಹ ಸಾಮಾಜಿಕ ಜಾಲತಾಣದ ಮೂಲಕ ವಿಶ್ವಾದ್ಯಂತ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆಯುತ್ತಿರುತ್ತಾರೆ.

ಚಾಹಲ್ ಅವರು ಗುರುವಾರ ಕ್ರಿಕೆಟಿಗ ರೋಹಿತ್ ಶರ್ಮ ಅವರ ಮಾರ್ಫ್ ಮಾಡಿದ ಫೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡು, ಸುದ್ದಿಯಾಗಿದ್ದಾರೆ. ಒಂದಷ್ಟು ಅಭಿಮಾನಿಗಳು ಚಾಹಲ್ ಕೀಟಲೆಯನ್ನು ತಮಾಷೆಯಾಗಿಯೇ ಸ್ವೀಕರಿಸಿದರೆ ಮತ್ತೆ ಕೆಲವರು ಟೀಕಿಸಿದ್ದಾರೆ.

ರೋಹಿತ್ ಶರ್ಮಾ ಮಹಿಳೆಯಂತೆ ಕಾಣುವ ಫೋಟೋ ಪೋಸ್ಟ್ ಮಾಡಿ, ಸೋ ಕ್ಯೂಟ್ ಲುಕ್ಕಿಂಗ್ ರೋಹಿತಾ ಶರ್ಮ ಭಯ್ಯಾ ಎಂದು ಶೀರ್ಷಿಕೆ ನೀಡಿ ಕಾಲೆಳೆದಿದ್ದಾರೆ. ಚಾಹಲ್ ಸಾಮಾಜಿಕ ಜಾಲತಾಣದ ಮುಖೇನ ಭಾರತೀಯ ಟೀಮ್ ಮೇಟ್ಸ್ ಅಲ್ಲದೆ ವಿಶ್ವದ ವಿವಿಧ ದೇಶದ ಕ್ರಿಕೆಟಿಗರನ್ನು ಕೀಟಲೆ ಮಾಡುತ್ತಿರುತ್ತಾರೆ.‌ ವೆಸ್ಟೆಂಡಿಸ್ ಹೊಡಿಬಡಿಯ ಆಟಗಾರ ಕ್ರಿಸ್ ಗೇಲ್ ಗೆ ಕಾಲೆಳೆದ ಚಾಹಲ್ ಬೈಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...