alex Certify ʼದಿ ಗ್ರೇಟ್‌ ಖಲಿʼ ಫೋಟೋಗೆ ನೆಟ್ಟಿಗರಿಂದ ಕಮೆಂಟ್‌ಗಳ ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼದಿ ಗ್ರೇಟ್‌ ಖಲಿʼ ಫೋಟೋಗೆ ನೆಟ್ಟಿಗರಿಂದ ಕಮೆಂಟ್‌ಗಳ ಸುರಿಮಳೆ

Drop Everything and Read the Wild Comments Left by Desis on The Great Khali's Instagram Photo

ಇನ್‌ಸ್ಟಾಗ್ರಾಂನಲ್ಲಿ ಸದಾ ತಮ್ಮ ಫನ್ನಿ ಕಂಟೆಂಟ್‌ನಿಂದ ಅನುಯಾಯಿಗಳೊಂದಿಗೆ ಎಂಗೇಜ್ ಆಗಿರುವ ʼದಿ ಗ್ರೇಟ್ ಖಲಿʼ ಅಕಾ ದಲೀಪ್ ಸಿಂಗ್ ರಾಣಾ, ಕುಸ್ತಿ ಅಖಾಡಾಕ್ಕಿಂತಲೂ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲೇ ಲೈವ್ಲೀ ಆಗಿರುತ್ತಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಪಂದ್ಯ ಡ್ರಾ ಆದ್ರೆ ಏನಾಗಲಿದೆ ಗೊತ್ತಾ….?

ಇನ್‌ಸ್ಟಾಗ್ರಾಂನಲ್ಲಿ ಸದಾ ಪೋಸ್ಟ್‌ಗಳನ್ನು ಹಾಕುವ ಖಲಿ, ತಮ್ಮ ಇತ್ತೀಚಿನ ಪೋಸ್ಟ್ ಒಂದರಲ್ಲಿ, ಬಿಸಿರಕ್ತದ ದಿನಗಳಲ್ಲಿ ತಾವಿದ್ದ ರೀತಿಯ ಚಿತ್ರವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ.

ಕಲ್ಯಾಣ ಕರ್ನಾಟಕದ ಹುದ್ದೆ ಸೇರಿ 3533 ಪೊಲೀಸ್ ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ

ಖಲಿಯವರ ಈ ಚಿತ್ರಕ್ಕೆ ಅವರ ಅಭಿಮಾನಿಗಳಿಂದ ಕಮೆಂಟ್‌ಗಳ ಸುರಿಮಳೆಯೇ ಹರಿದುಬಂದಿದ್ದು, ಅವುಗಳ ಪೈಕಿ ಅತ್ಯಂತ ಕಲರ್‌ಫುಲ್ ಕಾಮೆಂಟ್‌ಗಳು ಇಂತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...