alex Certify ಬಿಸಿಸಿಐ ಬಳಿ ಕೊರೊನಾ ಲಸಿಕೆಗೆ ಬೇಡಿಕೆ ಇಟ್ಟ ಡೆಲ್ಲಿ ಕ್ಯಾಪಿಟಲ್ಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿಸಿಐ ಬಳಿ ಕೊರೊನಾ ಲಸಿಕೆಗೆ ಬೇಡಿಕೆ ಇಟ್ಟ ಡೆಲ್ಲಿ ಕ್ಯಾಪಿಟಲ್ಸ್..!

ಇಂಡಿಯನ್​ ಪ್ರೀಮಿಯರ್​ ಲೀಗ್​ ಫ್ರಾಂಚೈಸಿಗಳಲ್ಲಿ ಒಂದಾದ ದೆಹಲಿ ಕ್ಯಾಪಿಟಲ್ಸ್​ ಬಿಸಿಸಿಐ ಬಳಿ ಆಟಗಾರರಿಗೆ ಕೊರೊನಾ ಲಸಿಕೆ ಪೂರೈಸುವಂತೆ ಹೇಳಿದೆ. ಏಪ್ರಿಲ್​ 9ರಿಂದ ಆರಂಭವಾಗಲಿರುವ ಐಪಿಎಲ್​ ಟೂರ್ನಿಗೂ ಮುನ್ನ ಆಟಗಾರರಿಗೆ ಲಸಿಕೆ ಪೂರೈಸಿ ಎಂದು ಕೇಳಿಕೊಂಡಿದೆ.

ಮುಂದಿನ ವಾರದಿಂದ ನಮ್ಮ ತಂಡದ ಆಟಗಾರರು ಬಯೋ ಸೆಕ್ಯೂರ್​ ಬಬಲ್​ ಪ್ರವೇಶಿಸಲಿದ್ದಾರೆ. ಹೀಗಾಗಿ ಆಟಗಾರರಿಗೆ ಕೊರೊನಾ ಲಸಿಕೆ ನೀಡುವ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ಮುಂದೆ ಮಾತುಕತೆ ನಡೆಸಿ ಎಂದು ಬಿಸಿಸಿಐಗೆ ಡೆಲ್ಲಿ ಕ್ಯಾಪಿಟಲ್ಸ್​ ಮನವಿ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...