alex Certify ಭಾರತೀಯ ಒಲಿಂಪಿಕ್​ ಕ್ರೀಡಾಪಟುಗಳಿಗೆ ಮಾರ್ಚ್‌ ನಲ್ಲಿ ಕೊರೊನಾ ಲಸಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಒಲಿಂಪಿಕ್​ ಕ್ರೀಡಾಪಟುಗಳಿಗೆ ಮಾರ್ಚ್‌ ನಲ್ಲಿ ಕೊರೊನಾ ಲಸಿಕೆ

ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್​ ಪಂದ್ಯಾವಳಿಯಲ್ಲಿ ಭಾಗಿಯಾಗಲಿರುವ ಭಾರತೀಯ ಆಟಗಾರರು ಹಾಗೂ ಸಿಬ್ಬಂದಿಗೆ ಮಾರ್ಚ್​ನಿಂದ ಲಸಿಕೆ ಡ್ರೈವ್​ ನಡೆಸಲಾಗುವುದು ಎಂದು ವರದಿಯಾಗಿದೆ.

ಅಂತಾರಾಷ್ಟ್ರೀಯ ಒಲಿಂಪಿಕ್​ ಸಮಿತಿ ಭಾರತ ಸೇರಿದಂತೆ ತನ್ನ ಸದಸ್ಯ ರಾಷ್ಟ್ರಗಳ ಬಳಿ ಔಪಚಾರಿಕವಾಗಿ ಈ ಸಂವಹನವನ್ನ ನಡೆಸಿದೆ. ಒಲಿಂಪಿಕ್​ ಸಮಿತಿಯಿಂದ ಅಧಿಕೃತ ಇ ಮೇಲ್​ ಸ್ವೀಕರಿಸಿರೋದನ್ನ ದೃಢಪಡಿಸಿದೆ.

ಟೋಕಿಯೋ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ಕ್ರೀಡಾಪಟುಗಳ ಸಮಗ್ರ ಪಟ್ಟಿಯನ್ನ ತಯಾರಿಸಲು ಐಒಎ ಯೋಜನೆ ರೂಪಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...