alex Certify ಪುತ್ರಿ ಆಗಮನದಿಂದ ತಮ್ಮ ಜೀವನದಲ್ಲಾದ ಬದಲಾವಣೆ ಹೇಳಿಕೊಂಡ ಕೊಹ್ಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ರಿ ಆಗಮನದಿಂದ ತಮ್ಮ ಜೀವನದಲ್ಲಾದ ಬದಲಾವಣೆ ಹೇಳಿಕೊಂಡ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಮಗಳು ವಮಿಕಾ ಎಂಟ್ರಿ ಬಳಿಕ ಜೀವನ ಎಷ್ಟು ಶ್ರೇಷ್ಟವಾಗಿದೆ ಅನ್ನೋ ವಿಚಾರವನ್ನ ಹಂಚಿಕೊಂಡಿದ್ದಾರೆ.

ತಂದೆಯಾಗಿ ಬಡ್ತಿ ಪಡೆದಿರೋದು ನನ್ನ ಜೀವನದ ಶ್ರೇಷ್ಠ ಘಟ್ಟವಾಗಿದೆ. ಇದನ್ನ ನಾನು ಸರಣಿ ಜಯದೊಂದಿಗೆ ಹೋಲಿಕೆ ಮಾಡೋಕೆ ಸಾಧ್ಯವಿಲ್ಲ. ನಾನಿಲ್ಲ ಅಂದ ಮಾತ್ರಕ್ಕೆ ನನಗೆ ಟೀಂ ಇಂಡಿಯಾ ಜೊತೆಗಿನ ಸಂಬಂಧ ಎಲ್ಲಿಯೂ ಹೋಗಲ್ಲ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ವಿರಾಟ್​ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಜನವರಿ 11ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಬಗ್ಗೆ ವಿರಾಟ್​ ಕೊಹ್ಲಿ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದರು. ಫೆಬ್ರವರಿ 1 ನೇ ತಾರೀಖಿನಂದು ಅನುಷ್ಕಾ ಶರ್ಮಾ ಸೋಶಿಯಲ್​ ಮೀಡಿಯಾದಲ್ಲಿ ಮಗಳಿಗೆ ವಮಿಕಾ ಎಂದು ನಾಮಕರಣ ಮಾಡಿರೋದಾಗಿ ಮಾಹಿತಿ ನೀಡಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...