alex Certify ಎಂ.ಎಸ್. ಧೋನಿಯನ್ನ ಮಿಸ್​ ಮಾಡಿಕೊಳ್ತಿದ್ದಾರಾ ವಿರಾಟ್​ ಕೊಹ್ಲಿ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಂ.ಎಸ್. ಧೋನಿಯನ್ನ ಮಿಸ್​ ಮಾಡಿಕೊಳ್ತಿದ್ದಾರಾ ವಿರಾಟ್​ ಕೊಹ್ಲಿ..?

ಎಂ.ಎಸ್.​ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ವಿದಾಯ ಪಡೆದ ಬಳಿಕ ಕ್ಯಾಪ್ಟನ್​ ಕೂಲ್​ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನನ್ನ ಮೈದಾನದಲ್ಲಿ ಮಿಸ್​ ಮಾಡಿಕೊಳ್ತಿದ್ದಾರೆ.

ಆದರೆ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಕೂಡ ಎಂ.ಎಸ್​. ಧೋನಿಯನ್ನ ಮಿಸ್​ ಮಾಡಿಕೊಳ್ತಿದ್ದಾರೆ ಅನ್ನೋದಕ್ಕೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ವಿಡಿಯೋ ಸಾಕ್ಷ್ಯ ಒದಗಿಸಿದೆ.

ಸಿಡ್ನಿ ಕ್ರಿಕೆಟ್​ ಮೈದಾನದಲ್ಲಿ ಟೀಂ ಇಂಡಿಯಾ ಅಭಿಮಾನಿಗಳು ವಿ ಮಿಸ್​ ಯೂ ಧೋನಿ ಎಂಬ ಬ್ಯಾನರ್​ನ್ನ ಹಿಡಿದಿದ್ದರು. ಈ ಬ್ಯಾನರ್​ ನೋಡಿದ ವಿರಾಟ್​ ಕೊಹ್ಲಿ ಮೈದಾನದಿಂದಲೇ ನಾನು ಧೋನಿಯನ್ನ ಮಿಸ್​ ಮಾಡಿಕೊಳ್ತಿದ್ದೇನೆ ಎಂಬ ಸಂದೇಶವನ್ನ ರವಾನಿಸಿದ್ದಾರೆ. ಕ್ಯಾಮರಾ ಕಣ್ಣಲ್ಲಿ ಈ ಕ್ಷಣ ಸೆರೆಯಾಗಿದ್ದು ಟ್ವಿಟರ್​ನಲ್ಲಿ ಟ್ರೆಂಡಿಂಗ್​ ವಿಡಿಯೋ ಆಗಿದೆ.

— DHONIsm™ ❤️ (@DHONIism) December 7, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...