alex Certify ರೋಹಿತ್ ಶರ್ಮಾ ಜೊತೆ ಪತ್ನಿ ರಿತಿಕಾ ವ್ಯಾಯಾಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಹಿತ್ ಶರ್ಮಾ ಜೊತೆ ಪತ್ನಿ ರಿತಿಕಾ ವ್ಯಾಯಾಮ

ಈ ಬಾರಿ ಐಪಿಎಲ್ ಯುಎಇನಲ್ಲಿ ನಡೆಯಲಿದ್ದು, ಎಲ್ಲ ಆಟಗಾರರು ತಮ್ಮ ಆಟ ಪ್ರದರ್ಶಿಸಲು ಕಾತುರದಿಂದ ಕಾಯುತ್ತಿದ್ದಾರೆ.

ಈಗಾಗಲೇ ಯುಎಇಗೆ ಹೋಗಿದ್ದು, ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಈ ಸಂದರ್ಭದಲ್ಲಿ ವರ್ಕೌಟ್ ಮಾಡಿದ್ದಾರೆ. ಅವರಿಗೆ ಪತ್ನಿ ರಿತಿಕಾ ಸಾಥ್‌ ನೀಡಿದ್ದಾರೆ.

ಈ ವಿಡಿಯೋವನ್ನು ಹಿಟ್ ಮ್ಯಾನ್ ರೋಹಿತ್ ಶರ್ಮಾ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಒಟ್ಟಿಗೆ ಬಲಶಾಲಿ ಎಂದು ರೋಹಿತ್ ಶರ್ಮಾ ಕ್ಯಾಪ್ಷನ್ ನೀಡಿದ್ದು ಇದಕ್ಕೆ ಸಾಕಷ್ಟು ಲೈಕ್ಸ್ ಗಳು ಹಾಗೂ ಕಮೆಂಟ್ ಗಳು ಬಂದಿವೆ.

View this post on Instagram

Stronger together ?

A post shared by Rohit Sharma (@rohitsharma45) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...