alex Certify ಆರ್.ಸಿ.ಬಿ. ತಂಡ ಹೀಗಿರಬೇಕು ಅಂದ್ರು ಸಿಂಪಲ್‌ ಸುನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್.ಸಿ.ಬಿ. ತಂಡ ಹೀಗಿರಬೇಕು ಅಂದ್ರು ಸಿಂಪಲ್‌ ಸುನಿ

ಆರ್.ಸಿ.ಬಿ. ತಂಡ ಐಪಿಎಲ್ ನಲ್ಲಿ ಇದುವರೆಗೆ ಒಂದು ಬಾರಿಯು ಟ್ರೋಫಿ ಗೆದ್ದಿಲ್ಲ. ಆದರೂ ಆರ್.ಸಿ.ಬಿ. ಅಭಿಮಾನಿಗಳು ಪ್ರತಿ ಬಾರಿಯೂ ತಮ್ಮ ತಂಡದ ಮೇಲೆ ಹೆಚ್ಚಿನ ಆತ್ಮವಿಶ್ವಾಸದಲ್ಲಿರುತ್ತಾರೆ.

ನಿರ್ದೇಶಕ ಸಿಂಪಲ್ ಸುನಿ ಕೂಡ ಆರ್.ಸಿ.ಬಿ.ಯ ದೊಡ್ಡ ಅಭಿಮಾನಿ ಆಗಿದ್ದು, ಟ್ವಿಟ್ಟರ್ ನಲ್ಲಿ ಅವರಿಗೆ ಇಷ್ಟವಾದ 11 ಆಟಗಾರರು ಇರುವ ತಂಡ ಮಾಡಿ ಹಂಚಿಕೊಂಡಿದ್ದಾರೆ. ಈ ರೀತಿಯಾಗಿ ತಂಡ ಇರಬೇಕು ಎಂಬುದು ಅವರ ಆಸೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...