alex Certify ಗಮನಿಸಿ: ಎಲ್ಲರಿಗೂ ಅನ್ವಯವಾಗಲಿದೆ ‘ಆಧಾರ್ ಕಾರ್ಡ್’ ಈ ನಿಯಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಎಲ್ಲರಿಗೂ ಅನ್ವಯವಾಗಲಿದೆ ‘ಆಧಾರ್ ಕಾರ್ಡ್’ ಈ ನಿಯಮ

If the name and address on the Aadhaar card is wrong, change it to a joke,  find out the easiest way

ಆಧಾರ್ ಕಾರ್ಡ್ ಗೆ ಆನ್ಲೈನ್ ಡೌನ್ಲೋಡ್ ಗೆ ಸಂಬಂಧಿಸಿದಂತೆ ನವೀಕರಣವೊಂದನ್ನು ಮಾಡಲಾಗಿದೆ. ಇನ್ಮುಂದೆ ಆನ್ಲೈನ್ ಆಧಾರ್ ಡೌನ್ಲೋಡ್ ಮತ್ತಷ್ಟು ಸುಲಭವಾಗಲಿದೆ. ಯುಐಡಿಎಐ ಈ ಬಗ್ಗೆ ಮಾಹಿತಿ ನೀಡಿದೆ. ಯುಐಡಿಎಐ ಇದಕ್ಕೆ ಸಂಬಂಧಿಸಿದ ಲಿಂಕ್ ಹಂಚಿಕೊಂಡಿದೆ. eaadhaar.uidai.gov.in/ ಕ್ಲಿಕ್ ಮಾಡುವ ಮೂಲಕ ಆಧಾರ್ ಕಾರ್ಡನ್ನು ಎಲ್ಲಿ ಬೇಕಾದರೂ ಡೌನ್‌ಲೋಡ್ ಮಾಡಬಹುದು.

ಯುಐಡಿಎಐ ಅಧಿಕೃತ ಟ್ವಿಟರ್ ನಿಂದ ಈ ಬಗ್ಗೆ ಟ್ವೀಟ್ ಮಾಡಿದೆ. ದೇಶದಲ್ಲಿ ಅನೇಕ ಸೇವೆಗಳಿಗೆ ಆಧಾರ್ ಅನಿವಾರ್ಯವಾಗಿದೆ,  ಬ್ಯಾಂಕ್ ಕೆಲಸ ಅಥವಾ ಸರ್ಕಾರಿ ಯೋಜನೆಯ ಲಾಭ ಪಡೆಯಲು ಆಧಾರ್ ಅಗತ್ಯವಿದೆ. ಆಧಾರ್ ಅನ್ನು ಯಾವುದೇ ಸಮಯದಲ್ಲಿ https://eaadhaar.uidai.gov.in  ನಿಂದ ಡೌನ್‌ಲೋಡ್ ಮಾಡಿ ಎಂದು ಹೇಳಿದೆ.

ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಲು, ಯುಐಡಿಎಐ ಒದಗಿಸಿದ ನೇರ ಲಿಂಕ್‌ಗೆ ಲಾಗ್ ಇನ್ ಆಗಬೇಕು. https://eaadhaar.uidai.gov.in ಗೆ ಲಾಗಿನ್ ಆದನಂತ್ರ ಒಟಿಪಿ ಮೂಲಕ ಲಾಗಿನ್ ಮಾಡಿ. ಅದರ ನಂತರ ಕೆಲವು ಹಂತಗಳನ್ನು ಅನುಸರಿಸಿ ನಿಮ್ಮ ಆಧಾರ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...