alex Certify ಏಕಾಏಕಿ ಪ್ರತ್ಯಕ್ಷವಾದ ಹಾವು ಕಂಡು ಬೆಚ್ಚಿಬಿದ್ಲು ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಾಏಕಿ ಪ್ರತ್ಯಕ್ಷವಾದ ಹಾವು ಕಂಡು ಬೆಚ್ಚಿಬಿದ್ಲು ಮಹಿಳೆ

ಒಂದು ವೇಳೆ ನೀವೇನಾದರೂ ಕೈತೋಟದಲ್ಲಿ ಅಥವಾ ಮನೆಯ ಅಂಗಳದಲ್ಲಿ ಕೂತಿದ್ದಾರ ಇದ್ದಕ್ಕಿದ್ದಂತೆ ಹಾವು ನಿಮ್ಮ ಬಳಿ ಬಂದ್ರೆ ಏನು ಮಾಡುವಿರಿ..? ಒಮ್ಮೆಗೆ ಹೃದಯಾಘಾತವಾದಂತೆ ಆಗೋದು ಮಾತ್ರ ಪಕ್ಕಾ..! ಇಲ್ಲೊಂದೆಡೆ ಹಾವು ಕಾಣಿಸಿಕೊಂಡಾಗ ಮಹಿಳೆ ಏನು ಮಾಡಿದಳು ಗೊತ್ತಾ..?

ಟಿ ಟ್ವೆಂಟಿ ವಿಶ್ವಕಪ್ ಗೆ ಬಾಂಗ್ಲಾದೇಶ ತಂಡ ಪ್ರಕಟ

ಟೆಕ್ಸಾಸ್ ನಲ್ಲಿ ಮನೆಯ ಮುಂಭಾಗದ ಬಳಿ ಕುಳಿತುಕೊಳ್ಳಲೆಂದು ಮಹಿಳೆಯೊಬ್ಬಳು ಹೊರ ಹೋಗುತ್ತಿದ್ದಳು. ಈ ವೇಳೆ ಅಲ್ಲೆ ಇದ್ದ ಹೂವಿನ ಗಿಡಗಳ ಪೊದೆಯಿಂದ ಆಕೆಯ ಕಾಲ ಬಳಿಯೇ ಸಡನ್ನಾಗಿ ಹಾವು ಎಂಟ್ರಿ ಕೊಟ್ಟಿದೆ. ಹಾವನ್ನು ನೋಡಿದ ಕೂಡಲೇ ಮಹಿಳೆಯು ಭಯದಿಂದ ಕಿರುಚುತ್ತಾ, ಮನೆಯೊಳಗೆ ಓಡಿದ್ದಾಳೆ. ಆಕೆ ಓಡಿದ ರೀತಿಗೆ ಹಾವು ಕೂಡ ತನ್ನಿಂದಾನೇ ಮರೆಗೆ ಸರಿದಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇನ್ನು ಮಹಿಳೆ ಲೆಕಾಂಪ್ಟೆ ಬಳಿ ಹಾವು ಬಂದಾಗ ಒಮ್ಮೆಲೇ ಆಕೆಗೆ ಸತ್ತಂತೆ ಅನುಭವವಾಯಿತೆಂದು ಹೇಳಿದ್ದಾಳೆ. ಈ ವಿಡಿಯೋವನ್ನು ಲೆಕಾಂಪ್ಟೆ ತನ್ನ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...