alex Certify Viral Video | ಚಂಡೆ ವಾದಕರೊಂದಿಗೆ ವಯಲಿನ್‌ ನುಡಿಸಿದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಚಂಡೆ ವಾದಕರೊಂದಿಗೆ ವಯಲಿನ್‌ ನುಡಿಸಿದ ಯುವತಿ

ಚಂಡೆ ವಾದನ ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಕೇರಳದ ದೇವಸ್ಥಾನಗಳ ಪರಿಚಯ ಇರುವವರಿಗೆ ಈ ಪ್ರಕಾರದ ವಾದ್ಯ ಪರಿಚಿತವಾಗಿರುವಂಥದ್ದೇ.

ಕೇರಳದ ದೇವಸ್ಥಾನವೊಂದರಲ್ಲಿ ಮಹಿಳೆಯೊಬ್ಬರು ವಯಲಿನ್ ಬಳಸಿ ಸುಮಧುರ ಸಂಗೀತ ಮೂಡಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೇವಸ್ಥಾನದ ಉತ್ಸವದ ವೇಳೆ ಚಂಡೆ ವಾದ್ಯಕರೊಂದಿಗೆ ಈಕೆ ತನ್ನ ವಯಲಿನ್ ವಾದನ ಮೂಡಿಸಿದ್ದಾರೆ.

ಸೆಬಿ ಮ್ಯಾಥ್ಯೂ ಹೆಸರಿನ ಟ್ವಿಟರ್‌ ಬಳಕೆದಾರರೊಬ್ಬರು ಈ ವಿಡಿಯೋ ಹಂಚಿಕೊಂಡಿದ್ದಾರೆ. ಚೆಂಡೆ – ವಯಲಿನ್ ನಾದಗಳ ಹದವಾದ ಮಿಶ್ರಣವನ್ನು ಈ ವಿಡಿಯೋದಲ್ಲಿ ಆಲಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...