alex Certify ಮರೆಗುಳಿ ಪತಿಯಿಂದ ದಿನಸಿ ತರಿಸಲು ಪತ್ನಿಯಿಂದ ಸೂಪರ್‌ ಪ್ಲಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರೆಗುಳಿ ಪತಿಯಿಂದ ದಿನಸಿ ತರಿಸಲು ಪತ್ನಿಯಿಂದ ಸೂಪರ್‌ ಪ್ಲಾನ್

ದಿನಸಿ ತರಲು ಅಂಗಡಿಗೆ ಗಂಡಸರು ಹೋದರೆ ಏನಾದರೊಂದು ವಸ್ತುವನ್ನು ಮರೆತು ಬರುವುದು ಜಾಗತಿಕ ನಿಯಮವೇ ಸರಿ.

ಪುಶ್‌-ಅಪ್ ಮಾಡಿ ಹಸೆಮಣೆ ಏರಿದ ವಧು – ವರ

ಈ ನಿಯಮಕ್ಕೊಂದು ಬ್ರೇಕ್ ಹಾಕಲು ಬಂದ ಮಹಿಳೆಯೊಬ್ಬರು ತಮ್ಮ ಪತಿರಾಯನಿಗೆ ಏನೆಲ್ಲಾ ದಿನಸಿ ತರಬೇಕೆಂಬ ಪಟ್ಟಿಯನ್ನು ದಿನಸಿಗಳ ಚಿತ್ರಸಹಿತ ರಚಿಸಿ ಕೊಟ್ಟಿದ್ದಾರೆ.

ಅಡಮ್ ಹಾಗೂ ಮೆಲಿಂದಾ ಹೆಸರಿನ ದಂಪತಿ ನಡುವಿನ ಈ ಕ್ಯೂಟ್ ಪ್ರಸಂಗದ ಪುಟ್ಟ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ ಶೇರ್‌ ಮಾಡಲಾಗಿದೆ. ಬಳಿಕ ಈ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಮ್ಯಾರೇಜ್ ಅಂಡ್ ಮಾರ್ಟಿನ್ಸ್ ಹೆಸರಿನ ಪ್ರೊಫೈಲ್ ಒಂದರಲ್ಲಿ ಶೇರ್‌ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...