alex Certify ಮದುವೆ ಮನೆಯಲ್ಲಿ ಊಟ ಮಾಡುತ್ತಿದ್ದ ಮಹಿಳೆ ಕ್ಯಾಮರಾ ಕಂಡ ಕೂಡಲೇ ಮಾಡಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮನೆಯಲ್ಲಿ ಊಟ ಮಾಡುತ್ತಿದ್ದ ಮಹಿಳೆ ಕ್ಯಾಮರಾ ಕಂಡ ಕೂಡಲೇ ಮಾಡಿದ್ದೇನು ಗೊತ್ತಾ…?

ಮದುವೆ ಊಟ ಎಂಜಾಯ್ ಮಾಡುವುದು ನಮ್ಮೆಲ್ಲರಿಗೂ ಭಾರೀ ಇಷ್ಟವಾದ ಕೆಲಸ. ಆದರೆ ಈ ವೇಳೆ ವಿಡಿಯೋಗ್ರಾಫರ್‌ಗಳ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಅನುಭವ ನಿಮಗೇನಾದರೂ ಆಗಿದೆಯೇ?

ಆಟೋ, ಟ್ಯಾಕ್ಸಿಗಳಿಗೆ ಹೊಸ ಷರತ್ತು; ಅನ್ ಲಾಕ್ ಬೆನ್ನಲ್ಲೇ ಚಾಲಕರಿಗೆ ಮತ್ತೊಂದು ಶಾಕ್

ಪ್ಲೇಟ್ ತುಂಬಾ ಭಕ್ಷ್ಯಗಳನ್ನು ಹಾಕಿಕೊಂಡು ತಮ್ಮ ಕೈಯಿಂದಲೇ ಊಟ ಮಾಡುತ್ತಿರುವ ಮಹಿಳೆಯೊಬ್ಬರಿಗೆ ವಿಡಿಯೋಗ್ರಾಫರ್‌ ಒಬ್ಬರು ಅಡ್ಡಿಪಡಿಸಿದ್ದಾರೆ. ತಮ್ಮ ಕೈಗಳಲ್ಲೇ ಅನ್ನ ಕಲಸಿಕೊಂಡು ಊಟದ ಸ್ವಾದ ಸವಿಯಲು ಮುಂದಾಗುತ್ತಿದ್ದಂತೆಯೇ ತನ್ನನ್ನು ವಿಡಿಯೋಗ್ರಾಫರ್‌ ಸೆರೆ ಹಿಡಿಯಲು ಯತ್ನಿಸುತ್ತಿದ್ದಾನೆ ಎಂದರಿತ ಆಕೆ ತಕ್ಷಣ ತಿನ್ನುವುದನ್ನು ನಿಲ್ಲಿಸುತ್ತಾರೆ.

ಮದ್ಯದಂಗಡಿ ತೆರೆಯುತ್ತಿದ್ದಂತೆ ಪೂಜೆ ಮಾಡಿ ಸಂಭ್ರಮಿಸಿದ ʼಎಣ್ಣೆʼಪ್ರಿಯ

ಕೂಡಲೇ ಕೈಯಲ್ಲಿದ್ದ ಅನ್ನವನ್ನು ಬಿಟ್ಟು ವಿಡಿಯೋಗ್ರಾಫರ್‌‌ನತ್ತ ಬೇಸರದ ನೋಟ ಬೀರುತ್ತಾರೆ ಈ ಮಹಿಳೆ. ಆಮೇಲೆ ಚಮಚೆಯೊಂದನ್ನು ಎತ್ತಿಕೊಂಡು ತಿನ್ನಲು ಆರಂಭಿಸುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...