alex Certify ಈಗ ಆನ್ಲೈನ್‌ ನತ್ತ ಮುಖ ಮಾಡಿದೆ 400 ವರ್ಷಕ್ಕೂ ಹಳೆಯ ದೈನಿಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈಗ ಆನ್ಲೈನ್‌ ನತ್ತ ಮುಖ ಮಾಡಿದೆ 400 ವರ್ಷಕ್ಕೂ ಹಳೆಯ ದೈನಿಕ….!

ಚಾಲ್ತಿಯಲ್ಲಿರುವ ಅತ್ಯಂತ ಹಳೆಯ ಸುದ್ದಿ ಪತ್ರಿಕೆಗಳಲ್ಲಿ ಒಂದಾದ ಆಸ್ಟ್ರಿಯಾದ ವಾಯ್ನರ್‌ ಜ಼ಾಯ್ಟಂಗ್ ಇನ್ನು ಮುಂದೆ ಆನ್ಲೈನ್‌ನಲ್ಲಿ ಪ್ರಧಾನವಾಗಿ ಪ್ರಕಟಗೊಳ್ಳಲು ಬಯಸಿದೆ.

ಆಸ್ಟ್ರಿಯಾದ ಸರ್ಕಾರೀ ಸ್ವಾಮ್ಯದ ಈ ಪತ್ರಿಕೆಯ ಭವಿಷ್ಯದ ಕುರಿತು ಸರ್ಕಾರ ಹಾಗೂ ಸುದ್ದಿ ಪತ್ರಿಕೆ ಸಂಸ್ಥೆಯ ನಡವೆ ಸುದೀರ್ಘಾವಧಿ ಚರ್ಚೆಗಳ ಬಳಿಕ ಈ ಬೆಳವಣಿಗೆಗೆ ಬರಲಾಗಿದೆ.

1703ರಲ್ಲಿ ವೈನರ್‌ಶೆಸ್ ಡಯಾರಿಯಮ್ ಎಂಬುವರು ಸ್ಥಾಪಿಸಿದ ಈ ದೈನಿಕದ ಹೆಸರನ್ನು 1780ರಲ್ಲಿ ವಾಯ್ನರ್‌ ಜ಼ಾಯ್ಟಂಗ್ ಎಂದು ಮರು ನಾಮಕರಣ ಮಾಡಲಾಯಿತು.

ಆರಂಭದಲ್ಲಿ ಎರಡು ವಾರಗಳಿಗೆ ಒಮ್ಮೆ ಬರುತ್ತಿದ್ದ ಈ ಪತ್ರಿಕೆಯನ್ನು 1857ರಲ್ಲಿ ಆಸ್ಟ್ರಿಯಾದ ಅಂದಿನ ದೊರೆ ಒಂದನೇ ಫ್ರಾಂಜ಼್ ಜೋಸೆಫ್ ರಾಷ್ಟ್ರೀಕರಣಗೊಳಿಸಿದರು. ಆ ನಂತರ ಆಸ್ಟ್ರಿಯಾದ ಅಧಿಕೃತ ಗೆಝೆಟ್ ಆಗಿದೆ ವಾಯ್ನರ್‌ ಜ಼ಾಯ್ಟಂಗ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...