alex Certify BIG SHOCKING: ಒಮಿಕ್ರಾನ್ ನಂತ್ರ ಕೊರೋನಾ ಭಾರೀ ಏರಿಕೆ, ಒಂದೇ ದಿನ 14 ಲಕ್ಷ ಕೇಸ್; ಭಾರಿ ಅಪಾಯ ಕಾದಿದೆ ಎಂದು WHO ವಾರ್ನಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG SHOCKING: ಒಮಿಕ್ರಾನ್ ನಂತ್ರ ಕೊರೋನಾ ಭಾರೀ ಏರಿಕೆ, ಒಂದೇ ದಿನ 14 ಲಕ್ಷ ಕೇಸ್; ಭಾರಿ ಅಪಾಯ ಕಾದಿದೆ ಎಂದು WHO ವಾರ್ನಿಂಗ್

ಕೊರೋನಾ ರೂಪಾಂತರಿ ಒಮಿಕ್ರಾನ್ ಪತ್ತೆಯಾದ ನಂತರ ವಿಶ್ವದಲ್ಲಿ ಕೋವಿಡ್ ಕೇಸ್ ಗಳು ಭಾರಿ ಏರಿಕೆ ಕಂಡಿವೆ. ಕೊರೋನಾ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಕಳೆದ 24 ಗಂಟೆ ಅವಧಿಯಲ್ಲಿ ವಿಶ್ವದಲ್ಲಿ 14.49 ಲಕ್ಷ ಕೊರೋನಾ ಕೇಸ್ ಪತ್ತೆಯಾಗಿವೆ. ಅಮೆರಿಕ ಒಂದರಲ್ಲಿಯೇ 2.29 ಲಕ್ಷ ಕೋವಿಡ್ ಕೇಸ್ ಗಳು ಪತ್ತೆಯಾಗಿವೆ.

ಆರಂಭದಲ್ಲಿಯೇ ಒಮಿಕ್ರಾನ್ ತಡೆಯದಿದ್ದರೆ ಭಾರಿ ಅಪಾಯ ಕಾದಿದೆ. ಆರೋಗ್ಯ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಒಮಿಕ್ರೋನ್ ಬಗ್ಗೆ ವಾರ್ನಿಂಗ್ ನೀಡಲಾಗಿದೆ.

ಒಮಿಕ್ರಾನ್ ಪತ್ತೆಯಾದ ಬಳಿಕ ಕೋವಿಡ್ ಕೇಸ್ ಗಳು ಗಣನೀಯ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ವಿಶ್ವದಲ್ಲಿ ಶೇಕಡ 70 ರಷ್ಟು ಕೋವಿಡ್ ಪ್ರಕರಣ ಜಾಸ್ತಿಯಾಗಿವೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ವಾರ್ನಿಂಗ್ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...