alex Certify ಕಾಡುಮೇಕೆಯನ್ನ ಚಿರತೆ ಬೇಟೆಯಾಡುವ ಅದ್ಭುತ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಡುಮೇಕೆಯನ್ನ ಚಿರತೆ ಬೇಟೆಯಾಡುವ ಅದ್ಭುತ ವಿಡಿಯೋ ವೈರಲ್

ಲಡಾಖ್‌ನ ಪರ್ವತಗಳಲ್ಲಿ ಹಿಮ ಚಿರತೆ ಕಾಡು ಮೇಕೆಯೊಂದನ್ನ ಬೇಟೆಯಾಡುತ್ತಿರುವ ದೃಶ್ಯ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವೀನ್ ಕಸ್ವಾನ್ ಈ ವಿಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ವಿಡಿಯೋವನ್ನ “ಎಂತಹ ಅದ್ಭುತ ಬೇಟೆಗಾರ” ಎಂದು ವರ್ಣಿಸಿದ್ದಾರೆ.

ಕ್ಲಿಪ್‌ನಲ್ಲಿ ಹಿಮ ಚಿರತೆ ತನ್ನ ಜೀವಕ್ಕಾಗಿ ಓಡುವ ಕಾಡು ಮೇಕೆ ಹಿಂದೆ ಓಡುತ್ತಿರುವುದನ್ನು ತೋರಿಸುತ್ತದೆ. ಬೇಟೆ ಮಿಸ್ ಆಗದಂತೆ ಹಿಮ ಚಿರತೆ ಅದನ್ನು ಅದ್ಭುತವಾಗಿ ಹಿಡಿಯುತ್ತದೆ. ಈ ಕ್ಲಿಪ್ ಅನ್ನು ವನ್ಯಜೀವಿ ಛಾಯಾಗ್ರಾಹಕ ವೇದಾಂತ್ ಥಿಟೆ ಸೆರೆಹಿಡಿದಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...