alex Certify ಚಾಕಲೇಟ್​ ಪಾನಿಪುರಿ ಕಂಡು ನೆಟ್ಟಿಗರು ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಾಕಲೇಟ್​ ಪಾನಿಪುರಿ ಕಂಡು ನೆಟ್ಟಿಗರು ಶಾಕ್

ನೀವು ವಿಲಕ್ಷಣವಾದ ಆಹಾರ ಪಾಕವಿಧಾನವನ್ನು ವೈರಲ್​ ವಿಡಿಯೋಗಳಲ್ಲಿ ಬಹಳಷ್ಟು ಕಂಡಿರಬಹುದು. ಅಂಥದ್ದೇ ಇನ್ನೊಂದು ವಿಡಿಯೋ ವೈರಲ್​ ಆಗಿದೆ.

ಆಹಾರ ಬ್ಲಾಗರ್ ಹಂಚಿಕೊಂಡಿರುವ ವೀಡಿಯೊದಲ್ಲಿ ಬೀದಿ ವ್ಯಾಪಾರಿಯೊಬ್ಬರು ಚಾಕೊಲೇಟ್ ರುಚಿಯ ಪೂರಿಗಳಲ್ಲಿ ಓರಿಯೊ, ಐಸ್ ಕ್ರೀಮ್, ಚಾಕೊಲೇಟ್ ಸಿರಪ್ ಮತ್ತು ಇನ್ನೂ ಹೆಚ್ಚಿನದನ್ನು ಹಾಕಿ ಪಾನೀಪುರಿ ತಯಾರಿಸುವುದನ್ನು ನೋಡಬಹುದು.

ಇದು ಚಾಕೋಲೆಟ್​ ಐಸ್​ಕ್ರಿಂ ಪಾನೀಪುರಿಯಾಗಿದ್ದು, ಫ್ಯೂಷನ್ ರೆಸಿಪಿಯ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಹಿಟ್ ಆಗಿದೆ. ಇದನ್ನು ನೋಡಿ ಕೆಲವರು ಆಹಾ ಎಂದು ಉದ್ಗರಿಸಿದರೆ, ಹೆಚ್ಚಿನ ಜನರು ‘RIP’ ಎಂಬ ಸಂದೇಶ ಕಳುಹಿಸುತ್ತಿದ್ದಾರೆ. “RIP ಪಾನಿ ಪುರಿ” ಎಂದು ನೂರಾರು ಮಂದಿ ಕಮೆಂಟ್​ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...