alex Certify ಅಮಿತಾಬ್ ನೃತ್ಯವನ್ನ ಇಮಿಟೇಟ್ ಮಾಡಿದ ವೃದ್ಧ….! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮಿತಾಬ್ ನೃತ್ಯವನ್ನ ಇಮಿಟೇಟ್ ಮಾಡಿದ ವೃದ್ಧ….! ವಿಡಿಯೋ ವೈರಲ್

ಮದುವೆ ಸಂಭ್ರಮದಲ್ಲಿ ವೃದ್ಧರೊಬ್ಬರು ಹಾಡುತ್ತಾ ಕುಣಿದಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ʼಲಾವಾರಿಸ್ʼ ಚಿತ್ರದ ಜನಪ್ರಿಯ ಗೀತೆಗೆ ನೃತ್ಯ ಮಾಡಿದ್ದು ಭಾರೀ ಮೆಚ್ಚುಗೆ ಗಳಿಸಿದೆ.

ಅಮಿತಾಭ್ ಬಚ್ಚನ್ ಅವರ ಹಿಟ್ ಹಾಡು ಅಪ್ನಿ ತೋ ಜೈಸೆ ತೈಸೆಗೆ ಅದ್ಭುತವಾಗಿ ಅಭಿನಯಿಸುತ್ತಾ ಶಕ್ತಿಯುತ ನೃತ್ಯ ಮಾಡಿದ್ದಾರೆ.

ಇತ್ತೀಚೆಗಷ್ಟೇ ಯೂಟ್ಯೂಬ್ ನಲ್ಲಿ ಶೇರ್ ಮಾಡಿರುವ ಡ್ಯಾನ್ಸ್ ವಿಡಿಯೋದಲ್ಲಿ ವೃದ್ಧರು ಹಾಡುತ್ತಾ ಕುಣಿದಾಡುತ್ತಿರುವ ವಿಡಿಯೋ ಭಾರೀ ಮೆಚ್ಚುಗೆ ಗಳಿಸಿದೆ.

ಹಾಡಲು, ಕುಣಿಯಲು ವಯಸ್ಸಿನ ಮಿತಿಯಿಲ್ಲ ಎಂದಿರುವ ನೆಟ್ಟಿಗರು, “ಅದ್ಭುತ ಡ್ಯಾನ್ಸ್ ದಾದಾ ಜಿ ಮತ್ತು ಅದು ಕೂಡ ಈ ವಯಸ್ಸಿನಲ್ಲಿ, ನಿಮ್ಮ ಉಳಿದ ಜೀವನವನ್ನು ಹೀಗೆ ನಗುತ್ತಾ ಮತ್ತು ಹಾಡುತ್ತಾ ಕಳೆಯಬೇಕೆಂದು ನಾನು ಪ್ರಾರ್ಥಿಸುತ್ತೇನೆ ಮತ್ತು ಅಮಿತಾಭ್ ಜಿ ಕೂಡ ನಿಮ್ಮ ಈ ವೀಡಿಯೊವನ್ನು ವೀಕ್ಷಿಸಬಹುದು” ಎಂದೆಲ್ಲಾ ಬಣ್ಣಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...